No video

New Kannada song|Bellam belakondu|Ravindra nayak sannakkibettu|Raghavendra beejadi|Supreeth phalguna

  Рет қаралды 2,349

Ravindra nayak sannakkibettu

Ravindra nayak sannakkibettu

Күн бұрын

ಬೆಳ್ಳಂಬೆಳಕೊಂದು ಇಳೆಯ ಸಂಗವ ಬಯಸಿ
(ಕನ್ನಡ ಭಾವಗೀತೆ)
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ರಾಗ ಸಂಯೋಜನೆ: ರಾಘವೇಂದ್ರ ಬೀಜಾಡಿ
ವಾದ್ಯ ಸಂಯೋಜನೆ: ಸಮೀರ್ ರಾವ್
ಗಾಯನ: ಸುಪ್ರೀತ್ ಫಲ್ಗುಣ
Lyrics: Ravindra nayak sannakkibettu
Music: Raghavendra beejadi
Orchestration: Sameer rao
Singer: Supreeth phalguna
Keyboard: Sangeeth Thomas
Tabla: Venugopal raju
Sitar: Shrinivas
Flute: Sameer rao
Rhythm Pad: Vinay rangadhol
Sound engineer: Nagaraj
Aravinda studio, Bangalore
ಸಾಹಿತ್ಯ:
ಬೆಳ್ಳಂಬೆಳಕೊಂದು ಇಳೆಯ ಸಂಗವ ಬಯಸಿ
ಆಗಸದ ಮನೆಯಿಂದ ಇಳಿಯುತ್ತಿತ್ತು; ‌
ರತ್ನಗಂಬಳಿಯಂತೆ ಹಾಸಿದ್ದ ಮೋಡಗಳ
ಸರಿಸುತ್ತ ಮೆಲ್ಲಗೆ ನುಸುಳುತ್ತಿತ್ತು.
ಗರಿಕೆ ಹುಲ್ಲಿನ ಮೇಲೆ ಮಲಗಿದ್ದ ಇಬ್ಬನಿಯ
ಮೇಲೆರಗಿ ಹಾಯಾಗಿ ಕುಣಿಯುತ್ತಿರಲು;
ಬಯಕೆ ಬಿಸುಪಿಗೆ ಕರಗಿ ಗರಿಕೆ ಕಣ್ಣನು ಮುಚ್ಚೆ
ಕತ್ತಲಾಗಲು ಬೆಳಕ ಮರೆಯುತ್ತಿತ್ತು.
ಜುಳುಜುಳನೆ ಹಾಡುತ್ತ ನಡುವೆ ಬಳುಬಳುಕುತ್ತ
ಹರಿವ ನದಿಯ ಕೂಡೆ ಆಡುತ್ತಿರಲು ;
ತನ್ನ ಇರವನು ಕಳೆದು ಸಾಗರವೇ ಆಗುತ್ತ
ಅರಿವು ಮೂಡಲು ಬೆಳಕು ಹರಿಯುತ್ತಿತ್ತು.
ತೂಗಿ ತೊನೆದಾಡುವ ಮಾವು ಮರದ ಕೆಳಗೆ
ಬದುಕ ವಸಂತವು ಚಿಗುರುತ್ತಿರಲು;
ಸಲ್ಲಾಪದಲೆಯಲ್ಲಿ ಮುಳುಗಿದ್ದ ನಗೆಮೊಗದಿ
ಬೆಳಕು ಕರಗುತ್ತ ಹೊಳೆಯುತ್ತಿತ್ತು.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#raghavendrabeejadi
#kannadabhavageethegalu
#ಭಾವಗೀತೆ
#bendre
#kuvempu
#ಕುವೆಂಪು
#ಭಾವಗೀತೆ
#ಸಂಗೀತ
#ಹೊಸಬೆಳಕು
#whatsappstatus
#viral
#2023

Пікірлер: 40
@karthikkote408
@karthikkote408 2 жыл бұрын
ನಾವು ಭಾವಗೀತೆಯ ಸಂಘ ಬಯಸಿ ಕೇಳುತ್ತಾ ಮುಂಜಾನೆಯ ಹನಿಯ ಜೊತೆ ಕರಗಿ ಗೀತೆಯಲ್ಲಿ ಲೀನವಾಗುತ್ತಿದ್ದೇವೆ❤️❤️
@PrabhaMysore
@PrabhaMysore Жыл бұрын
ಎಂದಿನಂತೆ ಸಾಹಿತ್ಯ, ಭಾವಗೀತೆ,ಅತ್ಯದ್ಭುತವಾಗಿ ಮೂಡಿಬಂದಿದೆ ಸರ್💐😊
@nemikasantha4420
@nemikasantha4420 Жыл бұрын
ಈ ಸುಡು ಬಿಸಿಲಿನಲ್ಲಿಯೂ ಬೆಳಗಿನ ಜಾವದ ತಂಪಾದ ಅನುಭವವಾಯಿತು, ಮತ್ತೇ ಮರೆತೆ ನನ್ನ ಇರುವಿಕೆಯನ್ನು ನಿಮ್ಮ ರಚನೆಯಲ್ಲಿ
@yamshabengila3498
@yamshabengila3498 2 жыл бұрын
ಬಹಳ ಚೆಂದದ ಹಾಡು ಭಾವ ಸಾಗರದಲ್ಲಿ ತಲ್ಲೀನಗೊಳಿಸಿತು. ಶುಭವಾಗಲಿ
@5c-04sanvi4
@5c-04sanvi4 2 жыл бұрын
ಆಹಾ ❤❤❤
@_kasuti_kairuchi1024
@_kasuti_kairuchi1024 2 жыл бұрын
ಇಂದಿನ ಬೆಳಗು ಇನ್ನಷ್ಟು ಚಂದವಾಯ್ತು ಈ ಗೀತೆಯನ್ನು ಕೇಳಿ..👌👌🥰
@anandkumbar4593
@anandkumbar4593 2 жыл бұрын
ನಿಮ್ಮ ಹಾಡುಗಳ ಸ್ಮೃತಿಪಟಲಕ್ಕೆ ಮತ್ತೊಂದು ಸೇರ್ಪಡೆ!!!!!ಅಮೃತದ ಸಾಹಿತ್ಯಕ್ಕೆ ಅತ್ಯಂತ ಜಾಣ್ಮೆಯ ಜೇನಿನ ಸಿಹಿ ಬೆರೆಸಿದ ಸಂಯೋಜಕರು ಧನ್ಯವಾದಗಳು ಸರ್ ನಿಮ್ಮ ತಂಡಕ್ಕೆ!!!🙏🙌😇😍
@shrinivasanayakbhavageethe9199
@shrinivasanayakbhavageethe9199 2 жыл бұрын
ಆಹಾ.. ಬಹಳ ಚಂದದ ಗೀತೆ. ಬೆಳಗ್ಗಿನ ಕೇಳುವಿಕೆಗೆ ಮತ್ತು ಉತ್ಸಾಹ ತುಂಬಿಕೊಳ್ಳಲು ಸೂಕ್ತವಾಗಿದೆ. ಹಾಡು ಕೇಳ್ತಾ ಇರುವಾಗ ಇದರ ಸಾಹಿತ್ಯ ನಮ್ಮ ಕಣ್ಮುಂದೆ ಒಂದೊಂದೇ ದೃಶ್ಯಗಳನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಕವಿ ಗೆದ್ದಿದ್ದಾನೆ. ಸೂಕ್ತ ಸಂಯೋಜನೆ, ಗಾಯನ, ವಾದ್ಯ ಸಂಯೋಜನೆ ಹಾಗೂ ದೃಶ್ಯ ಜೋಡಣೆಯಿಂದ ಈ ಭಾವಗೀತೆ ಇನ್ನೂ ಸುಂದರವಾಗಿದೆ‌👌👌
@mealsandmemoriesarchanapra6695
@mealsandmemoriesarchanapra6695 2 жыл бұрын
👌👌
@Vinutha2368
@Vinutha2368 Жыл бұрын
ಎಂಥಾ.. ಸುಂದರ ಸಾಹಿತ್ಯ.. ಮುಂಜಾನೆಯ ರಂಗನ್ನು ಈ ಕವಿತೆಯಲ್ಲಿ ಅಧ್ಭುತ ವಾಗಿ ವರ್ಣಿಸಿದೀರ ಸರ್ .👌👌👌👌 . ಕವಿತೆಗೆ ತಕ್ಕರಾಗ ಸಂಯೋಜನೆ, ಇಂಪಾದ ಗಾಯನ , ಸುಂದರ ಬೆಳಗಿನ ದೃಶ್ಗಗಳು ಎಲ್ಲವೂ ಕೂಡ ಅದ್ಭುತವಾಗಿ ಮೂಡಿಬಂದಿದೆ. ಅಭಿನಂಧನೆಗಳು ಸರ್ ನಿಮಗೆ 🙏🙏🙏🙏
@Ravindranayaksannakkibettu
@Ravindranayaksannakkibettu Жыл бұрын
ತುಂಬಾ ತುಂಬಾ ಥ್ಯಾಂಕ್ಸು ❤❤❤
@Vinutha2368
@Vinutha2368 Жыл бұрын
@@Ravindranayaksannakkibettu 🙏🙂
@ravitirakannanavara4910
@ravitirakannanavara4910 2 жыл бұрын
ಅದ್ಭುತವಾದ ಸಾಹಿತ್ಯ ಹಾಗೂ ಸುಂದರವಾದ ಸಂಗೀತ ಸಂಯೋಜನೆ ತುಂಬಾ ಸುಂದರವಾಗಿದೆ
@supritakr
@supritakr Жыл бұрын
ಖುಷಿಯಾಯ್ತು ಕೇಳಿ❤❤😍
@vishnubhat3842
@vishnubhat3842 2 жыл бұрын
ಅಂದದ ಸಾಹಿತ್ಯ, ಸಂಗೀತ, ಗಾನ ಸೊಗಸಾಗಿದೆ.
@bhagyasbhat764
@bhagyasbhat764 2 жыл бұрын
Supper ನಿಮ್ಮ ಎಲ್ಲಾ ಹಾಡುಗಳನ್ನೂ ನಾನು ಕಲಿತಿದ್ದೇನೆ sir ಧನ್ಯವಾದಗಳು
@geetarwalikar5262
@geetarwalikar5262 4 күн бұрын
👌💐💐
@Ravindranayaksannakkibettu
@Ravindranayaksannakkibettu 14 сағат бұрын
Thank you for your love and support ❤️ Free ಇದ್ದಾಗ ಕೇಳಿ kzfaq.info/get/bejne/a6t6mdRerrXJhIU.htmlsi=8v_kwXrTeu-7_Ipu
@sandhyanayak6821
@sandhyanayak6821 2 жыл бұрын
ಸೂಪರ್ 😍😍😍
@ShashikiranAnekar
@ShashikiranAnekar 2 жыл бұрын
👌👌👌 super
@abhisarikaabhi6771
@abhisarikaabhi6771 2 жыл бұрын
Nice tune and lyrics thank you so muchsir
@Lachamanna.1975
@Lachamanna.1975 2 жыл бұрын
ಗುರುಗಳೇ 🙏🙏🙏
@prajnayanevanil8032
@prajnayanevanil8032 2 жыл бұрын
ನಿಮ್ಮ ಬರವಣಿಗೆ ಗೆ ಯಾರ ದೃಷ್ಟಿ ಯು ಬೀಳದಿರಲಿ. Sir.
@yogishmalligemaadu3779
@yogishmalligemaadu3779 2 жыл бұрын
ಅಮೋಘ ಸಾಹಿತ್ಯ.... ಒಪ್ಪುವ ಗಾಯನ‌ ಸಂಗೀತ...‌ ಬೆಳಗಿಗೆ ಇದಕ್ಕಿಂತ ಇನ್ನೇನು ಬೇಕು... ಸಣ್ಣಕ್ಕಿಬೆಟ್ಟು ಅವರೆ ಸೂಪರ್
@Ravindranayaksannakkibettu
@Ravindranayaksannakkibettu 2 жыл бұрын
ಮತ್ತೆ ಬೆಳಗ್ಗಿನ ಈ ನಿಮ್ಮ Comment ❤ Edit ಹೇಗಾಗಿದೆ....?
@yogishmalligemaadu3779
@yogishmalligemaadu3779 2 жыл бұрын
@@Ravindranayaksannakkibettu Editing ಕೂಡ ಚೆನ್ನಾಗಿದೆ 🤩
@user-nf3pq8hy7x
@user-nf3pq8hy7x 9 ай бұрын
@@Ravindranayaksannakkibettu ನಾನು ಸ್ವಂತ ಹಾಡುಗಳನ್ನು ಬರೆದು ಇಟ್ಟಿನಿ ಹಾಡುಗಳನ್ನು ಇದೆ ರೀತಿಯಲ್ಲಿ ಸಾಂಗ್ ಮಾಡುವುದು ಹೇಗೆ
@arundsouza2819
@arundsouza2819 2 жыл бұрын
Supeb Ravi sir
@Ravindranayaksannakkibettu
@Ravindranayaksannakkibettu 2 жыл бұрын
Arun sir ❤❤❤
@jalajakshipadar257
@jalajakshipadar257 2 жыл бұрын
❤💕👌👌💔
@raa108
@raa108 2 жыл бұрын
ಎಲ್ಲಾ ಸುಪರ್ ಯಾವುದೇ ಒಂದು ಸಾಂಗ್ ತಯಾರಾದಾಗ , ಈ ಸಾಂಗನ್ನು ಇವರೇ ಹಾಡಬೇಕು ಎಂಬುದು ಹೇಗೆ ನಿದಾ೯ರ ಹಾಗುತ್ತೆ ಸರ್? ರೆಕಾರ್ಡಿಂಗ್ ಆಗುವುದಕ್ಕಿಂತ ಮುಂಚೆ ಏನೇನಾಗುತ್ತೆ?
@mallikasnayak6318
@mallikasnayak6318 2 жыл бұрын
ನನ್ನ ನೆಚ್ಚಿನ ಗೀತೆಗಳಲ್ಲೊಂದು.👌
@avaneeshnayak55
@avaneeshnayak55 2 жыл бұрын
ಚಂದದ ಭಾವಗೀತೆ ❤
@vaninayakparkala5227
@vaninayakparkala5227 2 жыл бұрын
ಚಂದದ ಭಾವಗೀತೆ ❤❤❤
@prajnayanevanil8032
@prajnayanevanil8032 2 жыл бұрын
Punaha punaha kelidaru sakagadastu artha purna sahitya
@Ravindranayaksannakkibettu
@Ravindranayaksannakkibettu Жыл бұрын
ಧನ್ಯವಾದ ನಿಮ್ಮ ನಿರಂತರವಾದ ಪ್ರೋತ್ಸಾಹಕ್ಕೆ 💐❤
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 28 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 9 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 51 МЛН
Revolutionary Uses for Leftover Styrofoam
00:19
Делай сам
Рет қаралды 6 МЛН
ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?
20:53
Kanasondu
5:18
Ganesh Karanth - Topic
Рет қаралды 2,2 М.
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 28 МЛН