ನಿಮ್ಮಎಲ್ಲ ಕಷ್ಟಕಳೆಯಲು ನಿತ್ಯ ಈ ಅಪರಾಜಿತಾ ಶಕ್ತಿಯುತವಾದ ಸ್ತೋತ್ರ ಕೇಳಿ , ಅಥವಾ ಪಾರಾಯಣ ಮಾಡಿ ಸಾಕು,Aparajita st

  Рет қаралды 128,448

Veena Joshi

Veena Joshi

9 ай бұрын

#ಅಪರಾಜಿತ_ಸ್ತೋತ್ರ
ಅಧ್ಯಾಯ ಐದು 6 ರಿಂದ 34
#ನಾಳೆ ದುರ್ಗಾ ಅಷ್ಟಮಿ, ದುರ್ಗಾ ಮಂಡಲ ರಂಗೋಲಿ ಹಾಕಿ ಸ್ತೋತ್ರ ಪಾರಾಯಣ ಮಾಡಿ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಹೇಳಿ ಕೊಟ್ಟಿದ್ದೇನೆ ನೋಡಿ 👇 link ede
• ನಾಳೆ ತಪ್ಪದೆ ದುರ್ಗಾಷ್ಟಮ...
ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ।
ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಂ ॥6॥
ರೌದ್ರಾಯ ನಮೋ ನಿತ್ಯಾಯೈ ಗೌರ್ಯೈ ಧಾತ್ರ್ಯೈ ನಮೋ ನಮಃ
ಜ್ಯೋತ್ಸ್ನಾಯೈ ಚೇಂದುರೂಪಿಣ್ಯೈ ಸುಖಾಯೈ ಸತತಂ ನಮಃ ॥8॥
ಕಳ್ಯಾಣ್ಯೈ ಪ್ರಣತಾ ವೃದ್ಧ್ಯೈ ಸಿದ್ಧ್ಯೈ ಕುರ್ಮೋ ನಮೋ ನಮಃ।
ನೈರೃತ್ಯೈ ಭೂಭೃತಾಂ ಲಕ್ಷ್ಮೈ ಶರ್ವಾಣ್ಯೈ ತೇ ನಮೋ ನಮಃ ॥9॥
ದುರ್ಗಾಯೈ ದುರ್ಗಪಾರಾಯೈ ಸಾರಾಯೈ ಸರ್ವಕಾರಿಣ್ಯೈ
ಖ್ಯಾತ್ಯೈ ತಥೈವ ಕೃಷ್ಣಾಯೈ ಧೂಮ್ರಾಯೈ ಸತತಂ ನಮಃ ॥10॥
ಅತಿಸೌಮ್ಯತಿರೌದ್ರಾಯೈ ನತಾಸ್ತಸ್ಯೈ ನಮೋ ನಮಃ
ನಮೋ ಜಗತ್ಪ್ರತಿಷ್ಠಾಯೈ ದೇವ್ಯೈ ಕೃತ್ಯೈ ನಮೋ ನಮಃ ॥11॥
ಯಾದೇವೀ ಸರ್ವಭೂತೇಷೂ ವಿಷ್ಣುಮಾಯೇತಿ ಶಬ್ಧಿತಾ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥12
ಯಾದೇವೀ ಸರ್ವಭೂತೇಷೂ ಚೇತನೇತ್ಯಭಿಧೀಯತೇ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥13॥
ಯಾದೇವೀ ಸರ್ವಭೂತೇಷೂ ಬುದ್ಧಿರೂಪೇಣ ಸಂಸ್ಥಿತಾ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥14॥
ಯಾದೇವೀ ಸರ್ವಭೂತೇಷೂ ನಿದ್ರಾರೂಪೇಣ ಸಂಸ್ಥಿತಾ।
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥15॥
ಯಾದೇವೀ ಸರ್ವಭೂತೇಷೂ ಕ್ಷುಧಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥16॥
ಯಾದೇವೀ ಸರ್ವಭೂತೇಷೂ ಛಾಯಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥17॥
ಯಾದೇವೀ ಸರ್ವಭೂತೇಷೂ ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥18॥
ಯಾದೇವೀ ಸರ್ವಭೂತೇಷೂ ತೃಷ್ಣಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥19॥
ಯಾದೇವೀ ಸರ್ವಭೂತೇಷೂ ಕ್ಷಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥20॥
ಯಾದೇವೀ ಸರ್ವಭೂತೇಷೂ ಜಾತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥21॥
ಯಾದೇವೀ ಸರ್ವಭೂತೇಷೂ ಲಜ್ಜಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥22॥
ಯಾದೇವೀ ಸರ್ವಭೂತೇಷೂ ಶಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥23॥
ಯಾದೇವೀ ಸರ್ವಭೂತೇಷೂ ಶ್ರದ್ಧಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥24॥
ಯಾದೇವೀ ಸರ್ವಭೂತೇಷೂ ಕಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥25॥
ಯಾದೇವೀ ಸರ್ವಭೂತೇಷೂ ಲಕ್ಷ್ಮೀರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥26॥
ಯಾದೇವೀ ಸರ್ವಭೂತೇಷೂ ವೃತ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥27॥
ಯಾದೇವೀ ಸರ್ವಭೂತೇಷೂ ಸ್ಮೃತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥28॥
ಯಾದೇವೀ ಸರ್ವಭೂತೇಷೂ ದಯಾರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥29॥
ಯಾದೇವೀ ಸರ್ವಭೂತೇಷೂ ತುಷ್ಟಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥30॥
ಯಾದೇವೀ ಸರ್ವಭೂತೇಷೂ ಮಾತೃರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥31॥
ಯಾದೇವೀ ಸರ್ವಭೂತೇಷೂ ಭ್ರಾಂತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥32॥
ಇಂದ್ರಿಯಾಣಾಮಧಿಷ್ಠಾತ್ರೀ ಭೂತಾನಾಂ ಚಾಖಿಲೇಷು ಯಾ।
ಭೂತೇಷು ಸತತಂ ತಸ್ಯೈ ವ್ಯಾಪ್ತಿ ದೇವ್ಯೈ ನಮೋ ನಮಃ ॥33॥
ಚಿತಿರೂಪೇಣ ಯಾ ಕೃತ್ಸ್ನಮೇತ ದ್ವ್ಯಾಪ್ಯ ಸ್ಥಿತಾ ಜಗತ್
ನಮಸ್ತಸ್ಯೈ, ನಮಸ್ತಸ್ಯೈ,ನಮಸ್ತಸ್ಯೈ ನಮೋನಮಃ ॥34॥

Пікірлер: 371
@sujathadeshpande9329
@sujathadeshpande9329 9 ай бұрын
ನವರಾತ್ರಿಯ ಹಾರ್ದಿಕ ಶುಭಾಶಯಗಳು..🙏🌹 ನಮ್ಮ ಮಾವನವರು‌ ಬೆಳಗುಮುಂಜಾನೆ‌ ಪೂಜೆಮಾಡುತ್ತಿದ್ದಾಗ‌, ವೆಂಕಟೇಶ ಸ್ತೋತ್ರ,ಹಾಗು ಇನ್ನು ಅನೇಕ‌ ಶ್ಲೋಕಗಳು‌ ಬಾಯಪಾಟ್‌ ಆಗಿಬಿಟ್ಟಿವೆ..ಬೆಳಗು ಮುಂಜಾನೆ‌ ಪೂಜೆಮಾಡುತ್ತಾ‌,ಕಣ್ಣು‌ ಮುಚ್ಚಿ ಸ್ತೋತ್ರಗಳನ್ನು ಹೇಳುವಾಗ‌ ಆನಂದವಾಗಿ‌ ಸಕಾರಾತ್ಮಕ ತರಂಗಗಳು‌ ಮನೆಯಲ್ಲಿ ತುಂಬುತ್ತವೆ...! ಇನ್ನು ತುಳಸಿ ಪೂಜೆ‌ ಮಾಡುವಾಗ ನಕ್ಷತ್ರ ಕಂಡು‌ ಹಂಗ‌ ನೋಡ್ಕೋತ‌ ನಿಂತು ಬಿಡ್ಬೇಕು ಅಂತ ಅನಸ್ತದ.. ಮೊದಲೆಲ್ಲ ನಾನು‌ 6 ಗಂಟೆಗೆ‌ ಏಳುತ್ತಿದೆ. ಈಗ ನಾಲ್ಕು ಗಂಟೆಗೆ‌ ಎದ್ದು‌ ರಂಗೋಲಿ ಹಾಕಿ ಸ್ತೋತ್ರ ಹೇಳುತ್ತಾ‌ ಪೂಜೆ‌ ಮಾಡಲು‌ ಪ್ರೇರಣೆ ಆಗಿದೆ. ಮನಃಪೂರ್ವಕ ಧನ್ಯವಾದಗಳು...!🙏😊
@shivakumards6565
@shivakumards6565 9 ай бұрын
ನವಶಕ್ತಿಯ ನವ ಅವತಾರ ಗಳನ್ನು, ವಿವಿಧ ಬಗೆಯ ರಂಗೋಲಿ ಸಮೇತ ಭಕ್ತಿಯ ಬೆಳಕು ಹೆಚ್ಚುತ್ತಿರುವ ಅಮ್ಮ ನಿಮಗೆ ನನ್ನ ಹಾಗೂ ನನ್ನ ಕುಟುಂಬದ ಪರವಾಗಿ ಧನ್ಯವಾದಗಳು... ನವರಾತ್ರಿ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಷಯಗಳು ಮುಂಚಿತವಾಗಿ...
@shankargoudapatil5405
@shankargoudapatil5405 9 ай бұрын
🚩🙏🙏🙏🚩
@munirajukmraj3250
@munirajukmraj3250 9 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@harishpai713
@harishpai713 9 ай бұрын
Om Sri. MahaGauri devai Nanah! Thank u very much and Charnome pranams Amma.
@anithavasudev9551
@anithavasudev9551 9 ай бұрын
Thank you so much amma for giving this beautiful strong sthotra🙏🙏🙏🙏🙏🙏
@jyothics6611
@jyothics6611 9 ай бұрын
ಅಮ್ಮ ನಿಮ್ಮ ವಿಡಿಯೋ ನೋಡಿದ್ ತಕ್ಷಣ ಭಗವಂತ ನಾ. ನೋಡಿದ ಹಾಗೆ ಬಸಾ ಆಗುತ್ತೆ ಅಮ್ಮ 🙏🙏🙏🙏🙏❤️❤️❤️❤️❤️❤️❤️ಅಮ್ಮ 🙏
@veenakbellad7619
@veenakbellad7619 9 ай бұрын
🙏🙏 Amma nimmage koti koti parnamagalu nimma Dhvani olge sarswati vasa ede stotra keli thumbane Kushi tandu kodtu 🙏🙏🙏🙏🙏🙏🙏🙏🙏
@sangeetahiremath6260
@sangeetahiremath6260 9 ай бұрын
ನಮಸ್ಕಾರ ಅಮ್ಮಾ ಶ್ರೀ ದುರ್ಗಾ ದೇವಿ ಮಹಾತ್ಮೆ ಓದತಾಯಿದೀನೀ ಆಶೀರ್ವಾದ ಮಾಡಿ ಅಮ್ಮಾ 🙏🙏
@chaitrasundar9783
@chaitrasundar9783 9 ай бұрын
This year is d first time to follow u but is is very happy
@sureshaeshwar692
@sureshaeshwar692 4 ай бұрын
Thanke Amma I liked your sthothra daily I am praying in front of God with your help thanks amma, ,
@devakin3744
@devakin3744 9 ай бұрын
Thank you so much Amma❤❤❤ Nim hesaru Veena nim Kantadhallu Veene idhe😊😊😊
@nehagavimath2808
@nehagavimath2808 9 ай бұрын
Tumba thanks maa .niv nijavglu....yentavr mansli bakti ...mudstira a Shakti idy nimge. Ragoli tumba esta agtte ....loveeeeee u ma ..TQ lot...
@nalinamukundgramopadhye1027
@nalinamukundgramopadhye1027 9 ай бұрын
Thanqq so much Veena avare.. For sharing like dis Valuable information.. 🙏🙏🥰💕
@sunandagolabhavi1015
@sunandagolabhavi1015 9 ай бұрын
Navratriya subhashayagalu danyavadglu 👌👌👌🙏🙏🙏🙏💐💐
@sridevinaveen7991
@sridevinaveen7991 9 ай бұрын
Thank you amma...nanna doubt clear madidri🙏🙏🙏
@shanthivinay1249
@shanthivinay1249 9 ай бұрын
Thank you so much Amma ♥️♥️♥️♥️♥️♥️♥️♥️♥️🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇🙇
@poornimarajashekar4168
@poornimarajashekar4168 9 ай бұрын
Amma thanks nimma padagalige 🙏🙏🙏🙏🙏
@sangeetakandlur441
@sangeetakandlur441 9 ай бұрын
THANKU SO MUCH AMMA..🌷🙏🙏🌷🕉
@savithas2922
@savithas2922 9 ай бұрын
Thank you very much amma i was much need koti thank you amma
@savithrikulkarni2553
@savithrikulkarni2553 9 ай бұрын
Mam Thank You very much Thx a lot Mam🙏🙏🙏🙏🙏 Hare Srinivasa
@krutikakp8685
@krutikakp8685 9 ай бұрын
Haudu amma nambike eddalli phala ede ..... thank you so much 🙏🙏🙏🙏🙏🙏
@chaitraj2664
@chaitraj2664 9 ай бұрын
Tq amma nimage olledagali
@swapnachethan3436
@swapnachethan3436 9 ай бұрын
ಸತ್ಯ ಅಮ್ಮ🌹🙏,,,,ನಂಬಿಕೆ ಇದ್ದ ಕಡೆ ನಿಜವಾಗಲೂ ಫಲ ಇದ್ದೆ ಇರುತ್ತದೆ
@maithrihm5553
@maithrihm5553 9 ай бұрын
Thankq😂🎉😅😊
@shilpavasanthh3006
@shilpavasanthh3006 9 ай бұрын
Amma🙏🙏🙏🙏. Thank you for the video. ❤❤❤❤❤❤❤❤❤❤❤❤❤❤❤❤❤❤❤❤❤❤❤.
@yeshuk8332
@yeshuk8332 9 ай бұрын
Love you amma Tumbhane Danyevaadagalu nimge amma ❤🌹🙏❤🤗🥰..Namaghagi time maadikondu maahitiyanu Kuditira amma niuo nim aasrivaada sadha henge Eirali ...amma ❤.Ananth Danyevaadagalu 🙏🤗Amma
@tusharbg2073
@tusharbg2073 9 ай бұрын
☀️ JaiMaShakthi🌹 ✨ ಶುಭೋದಯ ಅಮ್ಮ 💐❤️
@akshatabhavani4088
@akshatabhavani4088 9 ай бұрын
Thanku very much akka 🌼🌸🌺🌸🌹🌹🥀🥀🥀🥀🍁🍁🌷✨✨🙏🙏🙏🙏🙏🙏🙏
@kotetankmohalla245
@kotetankmohalla245 9 ай бұрын
Dhanyavadhagalu amma
@rajanivenkatesh3208
@rajanivenkatesh3208 9 ай бұрын
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@hemalatakulkarni3527
@hemalatakulkarni3527 9 ай бұрын
Tq so much🙏🙏🙏🙏🙏🙏🙏🙏🙏🙏🙏🙏🙏🙏 for giving nice information about dharm and rituals❤❤❤❤may God bless everyone 2:41
@kirans2695
@kirans2695 9 ай бұрын
Danyvadagalu Amma
@annappaeannappae8051
@annappaeannappae8051 9 ай бұрын
Thanks amma 🎉❤
@shwetarrs8506
@shwetarrs8506 9 ай бұрын
Nanu navaratri yella pooje daily nim shlokka yella helta idene bless me nang adstu nanu pooje madene amma
@PushpaPushpa-xi8tv
@PushpaPushpa-xi8tv 9 ай бұрын
Thank you so much mam nange thumba bejaragidde nivu stotra helkottu onde mathu helidri nambike ittu pooje madidre Amma kapadthale antha nimge estu thanks elidru saldu medam nim mathinda nange thumba kushiyaytu thank you so much 🙏
@pillappapillapa1549
@pillappapillapa1549 9 ай бұрын
thanks Amma❤
@vachanasiddhanth4540
@vachanasiddhanth4540 9 ай бұрын
Dhanyavadagalu amma🙏🙏
@bhuvis9999
@bhuvis9999 9 ай бұрын
Dhanyavadagalu Amma🙏🙏❤❤💐💐🙏🙏
@shreeforyou7416
@shreeforyou7416 9 ай бұрын
ಅಮ್ಮ ನೀವು ಹೇಳಿಕೊಟ್ಟ ಎಲ್ಲ ರಂಗೋಲಿ ಪೂಜೆ ಮಾಡಿದೀನಿ ತುಂಬಾ ಮನಸಿಗೆ ಶಾಂತಿಯಾಗಿದೆ
@lakshmishivakumar5237
@lakshmishivakumar5237 9 ай бұрын
Amma nimage tumbu hrudayada danyavadagalu🙏🏻🙏🏻🙏🏻🙏🏻
@ShekharHurali-xs8ru
@ShekharHurali-xs8ru 9 ай бұрын
TQ ma'am for giving all nice information
@aambuja89
@aambuja89 9 ай бұрын
Thumb hurdayad dhanyavadagalu amma❤❤❤❤
@vijayalaxmidesai2679
@vijayalaxmidesai2679 9 ай бұрын
Thank you akkari 🙏
@akshatabhavani4088
@akshatabhavani4088 9 ай бұрын
Thanku very very much akka 🥀🌹✨🌼🌻🌺🌹💗🙏🙏🙏🍫
@vjorganicfarming794
@vjorganicfarming794 9 ай бұрын
Nim dhvanili kelidre devru kann mund bandhage irattamma nimg koti koti pranamagalu amma 🙏🙏
@VeenaJoshi
@VeenaJoshi 9 ай бұрын
Thanq
@sudhak.v5568
@sudhak.v5568 9 ай бұрын
Thank you Amma 🙏🙏❤️💞
@kalpanahv2653
@kalpanahv2653 9 ай бұрын
Amma nimage dhanyavadagalu nanu tumba santosha nemmadiyinda iddene e poojeinda mattu 3ne dina saptashati paarayana poornavagi onde dina madi mugiside amma tumba santoshavagiddene pratinitya obbarige arishina kunkuma kodutiddene iro chikka jagadalli sadhyavadashtu bhaktiyind pooje madutiddene amma rangoli matra kaala ratri hakodukke agalilla jaga sakaglilla adare nivu heli kitta mantra phatiside amma nani jivanadalli tba nondu tumba dukha daliddene novu kanneeeru ishte nanna badukagittu ittechege nimma video galannu nodi poojegalannu madutta manassige nemmadi tandukollittiddene amma nimage tumbu hrudayada dhanyavaadagalu 🙏🙏👣🙏🌼🌸🌼🌸🌼🌼🌼
@sumathihr3122
@sumathihr3122 9 ай бұрын
Dhanyavaadagalu
@sudhad7154
@sudhad7154 9 ай бұрын
Thank you 🌹 Thank you 🌹 Thank you🌹.
@Nidhicreations-le5kd
@Nidhicreations-le5kd 9 ай бұрын
ಧನ್ಯವಾದಗಳು ಅಮ್ಮ 🙏🙏🙏💐
@sujatask344
@sujatask344 9 ай бұрын
ಧನ್ಯವಾದಗಳು ಅಮ್ಮ ❤❤❤🙏🙏🙏
@veenakarne8878
@veenakarne8878 9 ай бұрын
Thank you soo much madam🙏🙏🙏
@shashikalashashi6207
@shashikalashashi6207 9 ай бұрын
🙏ಅಮ್ಮ ತುಂಬಾ ಧನ್ಯವಾದಗಳು 🙏🙏🙏🌹
@soumyah1350
@soumyah1350 9 ай бұрын
Thank you amma😊❤
@rashmiprasad3256
@rashmiprasad3256 9 ай бұрын
Thank u Veena akka 🙏
@oblesht5630
@oblesht5630 9 ай бұрын
ನಮಸ್ಕಾರ ಅಮ್ಮ 🙏🙏
@veerendraprasad27
@veerendraprasad27 9 ай бұрын
Amma Namaskaaragalu🙏🙏🙏 💐💐💐✨✨✨🚩🚩🚩...
@poornima20099
@poornima20099 9 ай бұрын
ಅಮ್ಮ ನನ್ನ ಪಾಲಿನ ದೇವತೆ ನಿಮ್ಮ ಚರಣಗಳಿಗೆ👣ಸಾಷ್ಟಾಂಗ ನಮಸ್ಕಾರ 🙏 🙏
@sureshaeshwar692
@sureshaeshwar692 4 ай бұрын
With ❤ in 😅
@priyanshumanjrekar4505
@priyanshumanjrekar4505 9 ай бұрын
Thank you Amma ❤❤❤❤❤
@SS-qk9np
@SS-qk9np 9 ай бұрын
Thank u amma
@ramyaraaja1436
@ramyaraaja1436 9 ай бұрын
Ammaaa dhanyavadagalu ❤❤❤🕉🕉🕉🕉🕉🕉🙏🏻🙏🏻🙏🏻🙏🏻🙏🏻
@myschoolmystudents2059
@myschoolmystudents2059 9 ай бұрын
🙏🙏tumba madhurvagide amma
@devarajudev6659
@devarajudev6659 9 ай бұрын
ಆಶೀರ್ವಾದ ಮಾಡಿ ಅಮ್ಮ
@jyothinm721
@jyothinm721 9 ай бұрын
Namaste amma🙏🙏🙏❤❤❤
@Latha.J.N
@Latha.J.N 9 ай бұрын
SHREE GURUBHYONAMAHA SHREE KRUSHNAAYA NAMAHA ❤❤❤❤
@maitravatim.g673
@maitravatim.g673 9 ай бұрын
ಧನ್ಯವಾದಗಳು ಅಮ್ಮ ❤
@jyothik.v8638
@jyothik.v8638 9 ай бұрын
Hi veena thanks a lot
@ParvathammaM-fd6er
@ParvathammaM-fd6er 9 ай бұрын
Thanku amma
@veenahadimani3387
@veenahadimani3387 9 ай бұрын
Namste amm
@nirmalahb9971
@nirmalahb9971 9 ай бұрын
Veena ammanige namaskaragallu 🙏🙏🙏💐 amma Vijayadashami divasa awathu upawasa erabhekha amma
@chethanb4385
@chethanb4385 9 ай бұрын
Om sri Devi namonamaha 🙏
@nivedithanivee5838
@nivedithanivee5838 9 ай бұрын
Namaste amma ಶಿರಸಾಷ್ಟಾಂಗ namaskaragalu
@VeenaJoshi
@VeenaJoshi 9 ай бұрын
Thanks to all
@savitakittur1809
@savitakittur1809 9 ай бұрын
💗 🙏 🙏 Namaste Amma 🙏 🙏 💗
@swapnachethan3436
@swapnachethan3436 9 ай бұрын
ನಮಸ್ತೆ ಅಮ್ಮ❤
@vinusonuvinusonu3523
@vinusonuvinusonu3523 9 ай бұрын
Happy durgashtami madam to u and to ur family madam
@sharada9982
@sharada9982 9 ай бұрын
Amma kaleda varsh nanu helidde amma, thumba dhanyavadagalu amma 🙏🙏🙏🙏🙏🙏🙏🙏🙏🙏🙏🙏🙏💐💐❤️❤️💐💐❤️❤️❤️
@preethiyaunnathi1155
@preethiyaunnathi1155 9 ай бұрын
Namsthe amma🙏🙏
@Shekarboss626
@Shekarboss626 9 ай бұрын
ವಂನೆಗಳು ಅಮ 🙏🏼🙏🏼🙏🏼🙏🏼❤️
@ajaysanju7457
@ajaysanju7457 6 ай бұрын
Thank you 🙏🙏🙏🙏🙏
@PadmavathiJayaram-id4mc
@PadmavathiJayaram-id4mc 9 ай бұрын
🌹🌹🙏🙏🌹🌹namaste Amma🌹🌹🙏🙏🌹🌹
@trivenistribalu2742
@trivenistribalu2742 9 ай бұрын
ಧನ್ಯವಾದಗಳು ಮೇಡಂ.... ❤❤❤❤🙏🙏🙏👏👏👏👏👏👏🌹🌹🌹🌹🌹🌹🌹
@Pushpalatha-qm2js
@Pushpalatha-qm2js 5 ай бұрын
Red a any u laments box led-akee
@preetagi1199
@preetagi1199 9 ай бұрын
ಅಮ್ಮ ನವರಾತ್ರಿಯ ಶುಭಾಶಯಗಳು ಅಮ್ಮ❤🙏🙏🙏❤
@jyothikalyan7778
@jyothikalyan7778 9 ай бұрын
Thank u mam❤😊
@chethanb4385
@chethanb4385 9 ай бұрын
Om sri Durgha Devi namonamaha 🙏😊
@jayashree683
@jayashree683 9 ай бұрын
Thank you akka 🙏
@renupatilrenup4170
@renupatilrenup4170 9 ай бұрын
Veenammma ❤🎉gn
@sahityalalita1087
@sahityalalita1087 9 ай бұрын
ಅಮ್ಮಾ ನಾನು ಈ ಸ್ತೋತ್ರವನ್ನು ಹುಡುಕುತ್ತಾ ಇದ್ದೇ ದನ್ಯವಾದಗಳು ಅಮ್ಮ
@padmavatim2882
@padmavatim2882 9 ай бұрын
ಮೇಡಂ ನಮಸ್ತೆ, ನೀವು ಹೋದ ವರ್ಷ ಈ ಸ್ತೋತ್ರ ಹೇ ಳಿ ಕೊಟ್ಟಿದ್ದೀರಿ ಅದನ್ನೇ ದಿನ ಈಗ ಹೇಳಿತ್ತ ಇದ್ದಾನೆ.
@nrtejastushar4355
@nrtejastushar4355 9 ай бұрын
Good evening amma🙏🙏🙏🙏🙏🙏🙏🙏🙏🙏🙏
@supsharag7916
@supsharag7916 9 ай бұрын
Namaste amma 🙏
@narasimuluomkar7285
@narasimuluomkar7285 9 ай бұрын
ಓಂ ಶ್ರೀ ಮಾತ್ರೆ ನಮಹ:🙏🙏🙏
@padmasriba3260
@padmasriba3260 9 ай бұрын
Jai lalithambhika🙏🙏🙌🙏
@archanapurohit8978
@archanapurohit8978 9 ай бұрын
Very nice
@harshuharshitha2277
@harshuharshitha2277 9 ай бұрын
Amma namasthe ❤❤❤ Amma
@chaithrachaithra3117
@chaithrachaithra3117 9 ай бұрын
ನಿಮ್ಮ ಮಾತು ನಿಜ ಅಮ್ಮ ನಂಬಿಕೆ ಇದ್ದ ಕಡೆ ನಿಜವಾಗಿಯೂ ಫಲ ಇದ್ದೆ ಇರುತ್ತೆ
@user-uc2hz9vv6h
@user-uc2hz9vv6h 9 ай бұрын
Amma nan chikka vayasindane navratri pooje madtene , amma Andre tumba esta, nevu helida reetiyalli 3 varsha dinda navratri pooje madta edini rangoli shloka, aella Lalitha sahasranama kadmala Aella heltene amma, Devi aella ashta aishwarya gallannu anugrahisiddale. ❤ Nevu nam daari deepa amma love u amma Happy Durgashtami
@user-uc2hz9vv6h
@user-uc2hz9vv6h 9 ай бұрын
Sunitha tomer ur big fan amma nanu
@ranjithaarjun257
@ranjithaarjun257 9 ай бұрын
Amma I Love you❤🙏🏼🙏🏼........
@shailaangadi380
@shailaangadi380 9 ай бұрын
Tq amma
@dhanyaputhran2465
@dhanyaputhran2465 9 ай бұрын
🙏🙏🙏 Amma 🙏🙏❤️
@ratnayankanchi9761
@ratnayankanchi9761 9 ай бұрын
ನಮಸ್ಕಾರ🙏🙏🙏🙏🙏 ಅಮ್ಮಾ😍
Inside Out Babies (Inside Out Animation)
00:21
FASH
Рет қаралды 15 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Finger Heart - Fancy Refill (Inside Out Animation)
00:30
FASH
Рет қаралды 26 МЛН
How Many Balloons Does It Take To Fly?
00:18
MrBeast
Рет қаралды 193 МЛН
PRATYANGIRA MANTRA | BLACK MAGIC REMOVAL | SHATRU SAMHARA MANTRA | ಪ್ರತ್ಯಾಂಗಿರ ಮಂತ್ರ #pratyangira
29:07
Lord hanuman rangoli(ಪ್ರಾಣದೇವರ ರಂಗೋಲಿ )
1:54
shweta shetty's world
Рет қаралды 6 М.
Inside Out Babies (Inside Out Animation)
00:21
FASH
Рет қаралды 15 МЛН