No video

NINDEYOLU MINDU(ನಿಂದೆಯೊಳು ಮಿಂದು)|MADHU KODANADU|RAGHAVENDRA BEEJADI

  Рет қаралды 201,758

Raghavendra Beejadi

Raghavendra Beejadi

Күн бұрын

LYRICS:- MADHU KODANADU
MUSIC:- RAGHAVENDRA BEEJADI
ORCHESTATION:- ‪@SameerRao‬
SINGER:- RAGHAVENDRA BEEJADI
#motivation #inspirationalsongs #kannadabhavageethegalu
VIDEO CREDITS
• Use Headphones For Bet...
• Letter , Book , write ...
• Mud Vessels Clay Pot W...
• Raag Puriya Kalyan | B...
• Video
• Old Temple | No Copyri...
• THE LORD SIVAN | NO C...
• No Copyright©Video||Ro...
• Piano Keys || Royalty ...
• Hands Playing Tabla: I...
• Condenser Microphone |...
• Video
• Video
• The art of clay pot ma...
• Dancing Indian Women |...
• Bee On Flower CloseUp ...
• Video
• Video
• No Copyright Videos | ...
• Royalty Free Stock Foo...
• A Man Walking Alone vi...
• Free footage backgroun...
• Video
• Video
/ fnccm5gek8
• Ocean Sea Waves | Dron...

Пікірлер: 260
@bellikiranprakash4946
@bellikiranprakash4946 7 ай бұрын
ಅದೆಷ್ಟು ಬಾರಿ ಕೇಳಿರುವೆನೊ ಲೆಕ್ಕವೇ ಇಲ್ಲ... ಪ್ರತಿ ಬಾರಿಯೂ ಹೊಸತು ಆನಂದ ನೀಡುತ್ತದೆ ಈ ಹಾಡು,, ಬರೆದವರಿಗೂ ಹಾಡಿದವರಿಗೂ ವಾದ್ಯ ವೃಂದಕ್ಕೂ ನನ್ನ ಹೃತ್ಪೂರ್ವಕ ವಂದನೆಗಳು.. 🙏🙏🙏
@mallikasnayak6318
@mallikasnayak6318 3 жыл бұрын
ಚೆನ್ನಾಗಿತ್ತು.....🙏🙏🙏 ಹಿಂದೆ ತೆಗಳಿದರೇನು? ಮುಂದೆ ಹೊಗಳಿದರೇನು? ಮಂದಹಾಸದಿ ನಗುವೇ ಎಲ್ಲ ಉಂಡು.ಚಂದದ ಸಾಲು 👌
@pandurangavittal4452
@pandurangavittal4452 Күн бұрын
ಗುಡಿಗೆ ನೈರ್ಮಾಲ್ಯ ಎನ್ನುವುದರ ಬದಲು ಗುಡಿಗೆ ಮಾಲಿನ್ಯ ಎಂಬುದು ಅರ್ಥಪೂರ್ಣ ವಾಗಿರುತ್ತದೆ ಎಂದು ನನ್ನ ಅಭಿಪ್ರಾಯ.. ಉಳಿದಂತೆ ಸಾಹಿತ್ಯ ಅರ್ಥವತ್ತಾಗಿದೆ.
@hbestinternetwatch
@hbestinternetwatch 10 ай бұрын
ಮನೆಯವರು ಬಂಧುಗಳು, ಇಡೀ ಪ್ರಪಂಚ ತೊರೆದರೂ, ಕೈ ಮುಗಿದು ದೇವರೇ ನಿನ್ನ ಕೈಯಿಂದ ಶಿಲೆಯಂತಹ ನನ್ನ ಕೈ ಬಿಡಬೇಡ ಅಂತ 🙏🙂ಆತ್ಮ ತೃಪ್ತಿಯಿಂದ, ಭಗವಂತನನ್ನು ಬೇಡಿಕೊಳ್ಳುವ ಹಾಡು ಇದು!!! ಅದ್ಭುತ ಗಾಯನ ಹಾಗೂ ರಚನೆ॥🙏🙏🪔🪔🌺🌼🌸🌹🪷💮🙏🙏
@user-xu2im8fz8e
@user-xu2im8fz8e Жыл бұрын
೧೦೧ನೆ ಸಾರ್ತಿ ನಾನು ಕೇಳುತ್ತಿರುವುದು...ದಿನವಿಡೀ ಕೇಳಿದರೂ ಮತ್ತೆ ಮತ್ತೆ ಕೇಳುವ ತುಡಿತ ಹೆಚ್ಚುತ್ತದೆ
@SharshaWorld
@SharshaWorld 5 ай бұрын
ಹೌದು ❤🙏
@bhagyakrishna4366
@bhagyakrishna4366 19 күн бұрын
ಅದ್ಭುತ ಸಾಹಿತ್ಯ, ಸಂಗೀತ, ಗಾಯನ.. ಕೊನೆಯ ಸಾಲು ಅತ್ಯದ್ಭುತ😊 ಧನ್ಯವಾದಗಳು
@shivaganga5797
@shivaganga5797 2 жыл бұрын
ಇದೇ ಮೊದಲು ನಿಮ್ಮ ಹಾಡುಗಳನ್ನ ಕೇಳಿದ್ದು .ತುಂಬ ಸುಮಧುರವಾಗಿದೆ ಎಷ್ಟೇ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸರ್🙏🙏💐
@RaghavendraBeejadi
@RaghavendraBeejadi 2 жыл бұрын
ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯಪೂರ್ವಕ ನಮನಗಳು...
@sharanabasavasharanu1417
@sharanabasavasharanu1417 Жыл бұрын
ಇಂತಹ ಅದ್ಭುತ ಗಾಯನ ಕೇಳಿದಾಗಲೆಲ್ಲ ಬದುಕು ಬ್ಯೂಟಿಫುಲ್ ಅನಿಸುತ್ತೆ ❤
@vijayalakshmimatrubai13
@vijayalakshmimatrubai13 11 ай бұрын
ಸುಮಧುರ ಸಂಗೀತ ಹಾಗೂ ಅರ್ಥಪೂರ್ಣ ಸಾಹಿತ್ಯ 🎉
@rhmhm5490
@rhmhm5490 Жыл бұрын
ಸುಮಧುರ ಕಂಠದಿಂದ ಹೊರಹೊಮ್ಮಿದ ಅದ್ಭುತ ಕವಿಯ ಅನುಭವ ... ಪ್ರತಿ ಮನುಷ್ಯ ಜೀವಿಗೂ ಈ ಹಾಡು ಹೃದಯ ಮುಟ್ಟುತ್ತದೆ ಚೈತನ್ಯ ತುಂಬುತ್ತದೆ ...❤ಈ ಅದ್ಭುತ ರಚನೆಗೆ ನನ್ನ ವೈಯಕ್ತಿಕ ಪ್ರಣಾಮಗಳು ❤❤❤
@shambhaviv6234
@shambhaviv6234 Жыл бұрын
ಎಸ್ಟು ನೋವು ಇದ್ರು ಈ ಹಾಡು ಕೇಳಿದಾಗ ನೋವು ಎಲ್ಲಾ ಮರೆಯಾಗಿ ಹೋಗುತ್ತೆ ❤️🙏☀️
@Dhruva59
@Dhruva59 Жыл бұрын
Very Very nice singing... after many years such good bhavageete with nectar of Kannada. Very good lyrics and music ❤️❤️❤️
@archanahebbar6557
@archanahebbar6557 2 жыл бұрын
ಅರ್ಥಪೂರ್ಣ ಕವಿತೆಗೆ, ಸೊಗಸಾದ ರಾಗ, ಮಧುರವಾದ ಗಾಯನ 🙏👌
@satyavanicreation8408
@satyavanicreation8408 3 жыл бұрын
ಆಹಾ!! ಅದ್ಭುತ ಅರ್ಥಪೂರ್ಣ ಸಾಹಿತ್ಯ. ಮನ ಮುದಗೊಳಿಸುವ ನಿಮ್ಮ ಗಾಯನಕ್ಕೆ ಶರಣು ಶರಣಾರ್ಥಿ ಸರ್ 🙏🙏.
@jayanthidyuthi2570
@jayanthidyuthi2570 11 ай бұрын
Awesome lyrics sir
@kenchappakckenchappakc-ev6bu
@kenchappakckenchappakc-ev6bu 17 күн бұрын
ಸೂಪರ್ ಸಾಂಗ್ ಸೂಪರ್ ಬಹರ ❤❤❤❤❤
@madhumadhu4048
@madhumadhu4048 Жыл бұрын
👏👏👏👏
@dmn7696
@dmn7696 2 жыл бұрын
ವ್ಹಾ.. ಎಂಥಾ ಸಾಹಿತ್ಯ,ಎಷ್ಟು ಚಂದದ ಹಾಡು.👍👌👌👌
@smsprasad3229
@smsprasad3229 7 ай бұрын
ತುಂಬಾ ಅದ್ಭುತವಾದ ಸಾಲುಗಳು.ನಾನು ಪ್ರತಿ ದಿನ ತಪ್ಪದೆ ಈ ಹಾಡು ಕೇಳುತ್ತೇನೆ.
@g.n.venkateshganni9512
@g.n.venkateshganni9512 23 күн бұрын
ತುಂಬಾ ಚೆನ್ನಾಗಿದೆ ಸರ್ ಹಾಡು
@punyaji
@punyaji Жыл бұрын
ಅರ್ಥಗರ್ಬಿತ, ಸುಮಧುರ ಗೀತೆ..👏👏😍🙏🙏
@smsprasad3229
@smsprasad3229 7 ай бұрын
ಅರ್ಥ ಗರ್ಭಿತವಾದ ಹಾಡು.🙏🙏
@mamathaacharya4520
@mamathaacharya4520 2 жыл бұрын
ಜೀವನದ ಎಲ್ಲಾ ಸಮಯದಲ್ಲೂ ಅರ್ಥ ಮಾಡಿಕೊಳ್ಳುವ ಹಾಡು ಮಾತಿನಲ್ಲಿ ಹೇಳಬೇಕೆಂದಿರುವುದನ್ನ ಹಾಡಿನಲ್ಲಿ ಕಲಿಸುತ್ತವೆ ನಿಮ್ಮ ಎಲ್ಲಾ ಹಾಡುಗಳು. ಹಾಗಾಗಿ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ ನಿಮ್ಮೆಲ್ಲರಿಗೂ ಸ್ವಾಗತ ಧನ್ಯವಾದಗಳು🙏
@lakshmikvlakshmi5582
@lakshmikvlakshmi5582 14 күн бұрын
Vry nice singing... Realy e haadu kalta bhagavntanannu nenskolta kannalli neeru barutte realy adbhuta gayana adbhuta saalugalu❤ ❤❤❤❤❤❤❤❤❤
@pushpatejomayi
@pushpatejomayi Жыл бұрын
OMG ಎಂತಹ ಅದ್ಭುತ ಸಾಹಿತ್ಯ ಸಂಗೀತ 🙏❤️💐👌👏👏👏ಒಂದೊಂದು ಸಾಲು ಅಕ್ಷರ ಸಹ ಸತ್ಯ 🙏👏
@shadaksharimv5323
@shadaksharimv5323 3 жыл бұрын
ಬೆಂದ ಮಡಿಕೆಯಾಗಿ ಗಟ್ಟಿಗೊಂಡು...ಅದ್ಭುತ ಸರ್..
@lingarajjadhav8247
@lingarajjadhav8247 Жыл бұрын
Woooww ಎಂತಾ ಅದ್ಭುತ ಕಂಠ ಸುಮುಧುರವಾದ ಮನಸ್ಸಿಗೆ ತಂಪೂ ಮುದ ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಅರ್ಥ ಪೂರ್ಣ ಸಂಯೋಜನೆ ...ಸುಪರ್ ಸರ್ ...❤️
@deepikahebbar5361
@deepikahebbar5361 Ай бұрын
Such beautiful and meaningful lines... thank you so much for such a wonderful song.. Danyavadagalu🙏🙏
@naveenacharya7275
@naveenacharya7275 2 жыл бұрын
"ಮ್ಯಾಜಿಕ್ ವಾಯ್ಸ್" ಇದು ವರೆಗೆ ಕೇಳೇ ಇಲ್ಲ ನಿಮ್ಮ ಹಾಡುಗಳನ್ನು. Music, lyrics, ಎಲ್ಲಾ super
@raghavendrabhat1
@raghavendrabhat1 Жыл бұрын
ನಿಂದೆಯೊಳು ಮಿಂದು ಚಂದವಾಯಿತು ಬದುಕು ........ ಇದು ಜೀವನ ದರ್ಶನದ ಸಾಹಿತ್ಯ, ಜೀವನದ ಪಾಠ. ಎಂದಿನಂತೆ ರಾಘವೇಂದ್ರ ಬೀಜಾಡಿಯವರ ನಿರ್ಲಿಪ್ತಭಾವ ಮಿಳಿತ ಸುಂದರ ಗಾಯನ.❤❤❤
@maheshbagoji7290
@maheshbagoji7290 2 жыл бұрын
ಸರ್ ಶಾಹಿತ್ಯ ತುಂಬಾ ಚೆನ್ನಾಗಿದೆ ತುಂಬಾ ಅರ್ಥ ಗರ್ಭಿತ ವಾದ್ ಹಾಡು ಮತ್ತು ಸುಮಧುರ ಗೀತೆ .....👌
@chandrumadhalli8738
@chandrumadhalli8738 Жыл бұрын
ಆಹಾ !!!!! ಎಷ್ಟು ಇಂಪಾದ ರಸವತ್ತಾದ ಗೀತೆ...
@chitrakudva6338
@chitrakudva6338 Жыл бұрын
ತುಂಬಾ ಅರ್ಥವತ್ತಾದ ಹಾಡು. ಬಾಳಲ್ಲಿ ಈ ಸಿದ್ಧಾಂತವನ್ನು ಅಳವಡಿಸಿದರೆ ಬಾಳು ಸುಂದರ ಆಗುವುದರಲ್ಲಿ ಸಂದೇಹವೇ ಇಲ್ಲ. ಹಾಡುಗರ್ಕೆಯು ಕೂಡ ತುಂಬಾನೇ ಚೆನ್ನಾಗಿದೆ .ಧನ್ಯವಾದಗಳು .
@mahan9799
@mahan9799 3 жыл бұрын
ಶ್ರೀ ರಾಘವೇಂದ್ರ ಗುರುಗಳೆ, ತಮ್ಮ ಹಾಡಿಗಾಗಿ ನಾವು ಸದಾ ಕಾಯ್ತಾ ಇರುತ್ತೇವೆ⚘🌷💖👌🙏🏻
@sridharnaik3266
@sridharnaik3266 11 ай бұрын
Sharanaade gurugale😊😊
@somashekharodeyar.ghpsnorw6537
@somashekharodeyar.ghpsnorw6537 3 жыл бұрын
ಸಾಹಿತ್ಯ ಕ್ಕೆ ನಿಮ್ಮ ಕಂಠ ಜೀವ ತುಂಬಿ.... ಮುಂದೆ ನಿಂತು ಮುದ ನೀಡಿದೆ 🙏🙏🙏🙏🌹🌹🌹
@shrushtimulgevk2962
@shrushtimulgevk2962 Жыл бұрын
Wow super keltane erbeku anisute 👌👌👌👌👌👌🙏🙏🙏🙏🙏🙏🙏🙏
@Raghavendra987
@Raghavendra987 2 жыл бұрын
ಅಬ್ಬಾ ದೇವಾ ಕಿವಿಗಳಿಗೆ ಪರಮಾನಂದವಾಯಿತು...
@mealsandmemoriesarchanapra6695
@mealsandmemoriesarchanapra6695 3 жыл бұрын
ಹೀಗೇ ಬದುಕಿ ಬಿಡಬೇಕು ಸರ್....👌
@user-uy3ux2xf2y
@user-uy3ux2xf2y 3 ай бұрын
Electronic media is wonderful.with in no time we get what we need ❤👏🙏👍
@trivenir4185
@trivenir4185 Жыл бұрын
ಅಧ್ಬುತ ಆನಂದ ಮನಸ್ಸನ್ನು ಶೀತಲವಾಗಿ ಶಾಂತವಾಗಿ ಸಿತು ❤
@jayakavibhavageetha7145
@jayakavibhavageetha7145 Жыл бұрын
ಶುಭೋದಯ... ಚನ್ನಾಗಿದೆ..! ಆಲಿಸಿ ಆನಂದಿಸಿದೆ... ಆತ್ಮಪೂರ್ವಕ ಅಭಿನಂದನೆಗಳು..!
@praveenjoshi5603
@praveenjoshi5603 2 жыл бұрын
ಮನ ಮುಟ್ಟುವ ಸಾಹಿತ್ಯ... ಅದ್ಭುತ ಗಾಯನ ಮತ್ತು ಸಂಗೀತ... ಗಾನ ಕೃಪೆಗಾಗಿ ಧನ್ಯವಾದಗಳು..
@ramyasr8852
@ramyasr8852 Жыл бұрын
ಬಹಳ ಅರ್ಥಗರ್ಭಿತವಾದ ಸಾಹಿತ್ಯ. ಮಧುರವಾದ ಗಾಯನ. ಎಲ್ಲರ ಮನ ಮುಟ್ಟುತ್ತದೆ. 👌👌👌👌👌💐💐💐
@shilpas6831
@shilpas6831 5 ай бұрын
This song is so refreshing, This is the peak of kannada songs
@sujataramarath364
@sujataramarath364 Жыл бұрын
Dhanyosmi🙏🏻
@pallavipallu5571
@pallavipallu5571 Жыл бұрын
Wowwwww niceeee songg
@manjufkkareppanavar9180
@manjufkkareppanavar9180 Жыл бұрын
ಸೂಪರ್ songs .ಮತ್ತೆ ಮತ್ತೆ ಕೇಳಬೇಕು ಎನಿಸುವ ಹಾಡು🙏
@radhak2013
@radhak2013 3 ай бұрын
ಬದುಕನ್ನು ಹಸನಾಗಿ ಹಗುರು ಮಾಡಿ ಮುದನೀಡುವ ಸಂಗೀತವಿದು. ನಿಮ್ಮೆಲ್ಲ ಭಾವಸಂಗಡಿಗರಿಗೂ ❤
@SharshaWorld
@SharshaWorld 5 ай бұрын
ಗುರುಗಳೇ..... ಮತ್ತೆ ಮತ್ತೆ ಆಲಿಸುತ್ತಾ ಇದ್ದೇನೆ .... ಆನಂದಿಸುತ್ತಾ ಇದ್ದೇನೆ..... ಹುಚ್ಚು ಹಿಡಿದಿರಬಹುದೇ ಈ ಹಾಡಿನ ಮೇಲೆ.....! ಕಾರಣವ ಹುಡುಕುವ ವ್ಯರ್ಥ ಪ್ರಯತ್ನ ಮಾಡೋ ಮನಸಿಲ್ಲ.... ಮತ್ತೆ ಮತ್ತೆ ಕೇಳಬೇಕು....!
@subrahmanyamogaveer8283
@subrahmanyamogaveer8283 2 ай бұрын
Nanna manssu e hadninda thumb kushiyagide.
@s.m.gurubasavaraja3798
@s.m.gurubasavaraja3798 Жыл бұрын
ಕೇಳುತಾ ನಾ ಎಲ್ಲೋ ತೇಲಿದ ಅನುಭವವಾಯಿತು
@naveenacharya7275
@naveenacharya7275 2 жыл бұрын
ನಿಮ್ಮ ವಾಯ್ಸ್ ಗೆ ಇವತ್ತಿನಿಂದ ಅಭಿಮಾನಿ ಆಗ್ಬಿಟ್ಟೆ....
@veenashanbhog3568
@veenashanbhog3568 7 ай бұрын
Wonderful no words to explain.
@appujirnal4170
@appujirnal4170 Жыл бұрын
Sir nanagagi baredantide sir👌👌👍
@Bhavakshara
@Bhavakshara Жыл бұрын
ಅರ್ಥಗರ್ಬಿತ 🙏
@shivashankarkrishnappa621
@shivashankarkrishnappa621 3 ай бұрын
ಭಾವ ಪೂರ್ಣ ❤
@nsvhanamasagar7435
@nsvhanamasagar7435 Жыл бұрын
Wow...ಅದ್ಭುತ ಸಾಹಿತ್ಯ.... ಧ್ವನಿಯ ಲಾಲಿತ್ಯ ಅನನ್ಯ ... ಸಂಗೀತ ತಾಳ ಮಾಧುರ್ಯ.....ಎಲ್ಲವೂ ಸುಮಧುರ.....👏👏💐💐
@anuradhaprasad3380
@anuradhaprasad3380 Жыл бұрын
Madhu kodanadu nimma sahitya sooooooooooooooooooooper.
@jyothishridhar3053
@jyothishridhar3053 2 жыл бұрын
ಹೃದಯ ತುಂಬುವಂತಹ ಸಾಹಿತ್ಯ ಅಷ್ಟೇ ಅದ್ಭುತ ವಾದ ಗಾಯನ.....
@kumarhiremath3173
@kumarhiremath3173 2 жыл бұрын
ಸಂಗೀತ ಸಾಹಿತ್ಯ ಗಾಯನ ಅದ್ಭುತವಾಗಿದೆ
@abhaydancer334
@abhaydancer334 Жыл бұрын
ನಿಮ್ಮ ಎಲ್ಲಾ ಹಾಡುಗಳು ತುಂಬಾ ಇಷ್ಟ ❤
@Crickannada24
@Crickannada24 3 жыл бұрын
ನಿಂದೆಯೊಳು ಮಿಂದು ಚಂದವಾಯಿತು ಬದುಕು... ಸುಂದರವಾದ ಭಾವನೆ.
@antaryaami172
@antaryaami172 Жыл бұрын
ಆಹಾ ...ಅರ್ಥಗರ್ಭಿತ ..ಸುಮಧುರ 😍
@psm7289
@psm7289 Жыл бұрын
ನಾನಾಗಿರುವೇ ಅಭಿಮಾನಿ,ಕೇಳಿ ನಿಮ್ಮ voice.... ಕೇವಲ ನನ್ನ ಕರ್ಣಗಳಿಗೆ ಮಾತ್ರವಲ್ಲದೇ, ನನ್ನ ಹೃದಯವೂ ಮಾಡಿದೆ ನಿಮ್ಮ ಧ್ವನಿಯನ್ನೇ Choice.....♥️♥️#ragavendrabeejadi
@kvrhari
@kvrhari Жыл бұрын
ಸಾಹಿತ್ಯ,ಸಂಗೀತ, ಗಾಯನ...ಎಲ್ಲಾ ಚಂದ.
@divyanadig1925
@divyanadig1925 Жыл бұрын
Nindeyolu mindu .. yenthaha arthapurn haadu....e novannu anubhavisidavaru e hadinda benda madakeyante gatti agalebeku...e hadalli baruv prakruti tumba ista aitu ...
@prajnayanevanil8032
@prajnayanevanil8032 Жыл бұрын
Wawwwwww
@radhakrishnabj9607
@radhakrishnabj9607 Жыл бұрын
ತುಂಬಾ ಚೆನ್ನಾಗಿದೆ
@shailajaar4649
@shailajaar4649 Жыл бұрын
ಪದ ಪದಗಳಿಗೂ ಜೀವ ತುಂಬುವ ನಿಮ್ಮ ಗಾಯನಕ್ಕೆ ನಾನು ಫಿಧಾ ಆದೆ bijadi ಸರ್ ಪದೇ ಪದೇ ಕೇಳುತ್ತಿರುತ್ತೇನೆ.. 👌
@krishnachitti7871
@krishnachitti7871 2 жыл бұрын
ಅರ್ಥ ಪೂರ್ಣ ಸಾಲುಗಳು 🙏
@adinarayanamurthy1638
@adinarayanamurthy1638 2 жыл бұрын
Melody voice and good lyrics very nice video support all
@sakkubadiger2699
@sakkubadiger2699 3 ай бұрын
Beautiful lyrics and word's.....😊
@nayanapoojari2936
@nayanapoojari2936 Жыл бұрын
ಭಾವಪೂರ್ಣವಾಗಿರುವ ಗೀತೆಗೆ... ಮಧುರವಾದ ರಾಗ ಸಂಯೋಜನೆ... ಮತ್ತೆ ಮತ್ತೆ ಕೇಳಬೇಕೇನಿಸುವ ಹಾಡು... ಬಹಳ ಚನ್ನಾಗಿ ಹಾಡಿದ್ದೀರಿ ಸರ್... ಧನ್ಯವಾದಗಳು 🙏🏻
@anuradhaprasad3380
@anuradhaprasad3380 Жыл бұрын
Very beautiful both lyrics and singing verymeaningful
@mamathap9989
@mamathap9989 Жыл бұрын
Uttamavada sahitya, uttamavada raga samyojane..
@niranjankm6561
@niranjankm6561 Жыл бұрын
Wa sir love u sir &all song of ahoratra sir
@adheeshagneesh9857
@adheeshagneesh9857 7 күн бұрын
Thanks for song
@focuscareeracademydharwad2907
@focuscareeracademydharwad2907 2 жыл бұрын
This is awesome lyrics as well the song by shri raghavendra sir , very much inspiring
@roopakalaalva934
@roopakalaalva934 3 жыл бұрын
ಬಹಳ ಸುಂದರ ಸಾಹಿತ್ಯ.. ಅಷ್ಟೇ ಚಂದದ ರಾಗ -ಧ್ವನಿ.. ಇಷ್ಟವಾಯ್ತು🙏👍❤️
@harshack1
@harshack1 2 жыл бұрын
ಅದ್ಭುತ ಸಾಹಿತ್ಯ..!!👌 ಸಂಪೂರ್ಣ ಸಾಹಿತ್ಯ 'ವಿವರಣೆ'ಯಲ್ಲಿ‌ ನೀಡಿ
@manubsp8759
@manubsp8759 3 ай бұрын
ಮಧು ಕೋಡನಾಡು ಅವರಿಗೆ ಧನ್ಯವಾದಗಳು❤ ಕೆಲವೊಮ್ಮೆ ಅರಿತೋ, ಅರಿಯದೆಯೋ, ಎಲ್ಲರಿಂದ, ಎಲ್ಲದರಿಂದ ಬೇಸತ್ತಾಗ, ಇನ್ನು ಮತ್ತೇನೂ, ಮುಂದೇನೂ ಅನ್ನುವಾಗ ಮನಸ್ಸಿಗೆ ನೆಮ್ಮದಿ ಕೊಡುವ ಹಿತಭರಿತ ಅರ್ಥಪೂರ್ಣ ಸಾಲುಗಳು. ಇನ್ನು ಇದಕ್ಕೆ ಜೀವ ತುಂಬಿರುವ ರಾಘವೇಂದ್ರ ಅವರಿಗೂ ನನ್ನ ಧನ್ಯವಾದಗಳು❤
@roopaashok7668
@roopaashok7668 2 жыл бұрын
ಅದ್ಭುತ ಸಾಹಿತ್ಯ ಸುಮಧುರವಾದ ಗಾಯನ ಸಂಗೀತ 👌🏻👏🏻👏🏻🙏🏻
@naahadidahaadu.leelakrishn823
@naahadidahaadu.leelakrishn823 2 жыл бұрын
ಸಾಹಿತ್ಯ ,ಸಂಗೀತ, ಹಾಡುಗಾರಿಕೆ ಅದ್ಭುತ ವಾಗಿದೆ.👏👏🙏
@sridharnaik3266
@sridharnaik3266 11 ай бұрын
🎉🎉🎉🎉🎉🎉
@santoshmathpati5997
@santoshmathpati5997 Жыл бұрын
Tumba chennagide
@anandaraghavan3841
@anandaraghavan3841 Жыл бұрын
super lyrics ..life philosophy with a touch of practical illustrations ..soulful music..good voice ..abhinandanegalu ellarigo
@murulipandith7944
@murulipandith7944 Жыл бұрын
ಎಂತಹ ಅದ್ಬುತ ಸಾಹಿತ್ಯ , ಚಿನ್ನಕ್ಕೆ ಪುಟವಿತ್ತೆ ಇದರ ರಾಗ ಸಂಯೋಜನೆ. ಸುಭಾಶಯಗಳು ಎಲ್ಲರಿಗೂ ಮಧು ಅವರಿಗೆ ವಿಶೇಷವಾಗಿ ಸುಭಾಶಯಗಳು ಇನ್ನಷ್ಟೂ ನಿರೀಕ್ಷಿತ .......
@anupamadeepak3751
@anupamadeepak3751 2 жыл бұрын
ಹೊಸ ಹುರುಪು ಹುಟ್ಟು ಹಾಕಿದ ಹಾಡು. ಧನ್ಯವಾದಗಳು
@nagujyonagujyo3697
@nagujyonagujyo3697 11 ай бұрын
Sumadhura.
@user-mi5tc6bs5v
@user-mi5tc6bs5v 7 ай бұрын
👌👌🌹🌹
@Raghavendra987
@Raghavendra987 2 жыл бұрын
50 ರಿಂದ 60 ಬಾರಿ ಕೇಳಿದಾಗ ಬಂದ ಸಾಲುಗಳು... ಸೂಪರ್ ಸರ್
@renukaudupa9150
@renukaudupa9150 Жыл бұрын
🙏🏻🙏🏻🙏🏻🙏🏻🙏🏻
@praveennayak8348
@praveennayak8348 Жыл бұрын
Beautiful lyrics and voice
@muniraju5225
@muniraju5225 10 ай бұрын
Very nice songs
@hannahmileyneha
@hannahmileyneha Жыл бұрын
Excellent lyrics and composing 👌👌
@JademmaKm
@JademmaKm Жыл бұрын
Super singer voice best sir please send karoke.
@bajarangi6821
@bajarangi6821 Жыл бұрын
ಈ ಹಾಡನ್ನ ಕೇಳುತ್ತಿದ್ದರೆ ನನ್ನ ಜೀವನ ನನ್ನ ಕಣ್ಮುಂದೆ ಬರುತ್ತದೆ.ಸತ್ಯ ಜೀವನದ ಸುಂದರ ಸಾಲು .ಧನ್ಯವಾದಗಳು🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@adithyasurgicals90
@adithyasurgicals90 Жыл бұрын
Wonder song. Thank you
@basavarajrc9467
@basavarajrc9467 Жыл бұрын
🩷🩵VS👿
00:38
ISSEI / いっせい
Рет қаралды 17 МЛН
123 GO! Houseによる偽の舌ドッキリ 😂👅
00:20
123 GO! HOUSE Japanese
Рет қаралды 4,9 МЛН
Prank vs Prank #shorts
00:28
Mr DegrEE
Рет қаралды 6 МЛН
Why Is He Unhappy…?
00:26
Alan Chikin Chow
Рет қаралды 108 МЛН
🩷🩵VS👿
00:38
ISSEI / いっせい
Рет қаралды 17 МЛН