Рет қаралды 220,519
#ಸ್ತೋತ್ರ
ಅಭಿತ್ವಾಮನುಜಾತೇನ ದಧಾಮಿಮಮವಾಸನಾಂ | ಯಥಾಸೋ ಮಮ ಕೇವಲೋ ನಾನ್ಯಾ ಸಾಂ ಕೀರ್ತಿಯಾಶ್ಚಂ ll
ನಾನು ಕೈಹಿಡಿದ ಪತಿಯು ನನ್ನಲ್ಲಿಯೇ ಅನುರಕ್ತನಾಗಿರಲಿ, ನಾವಿಬ್ಬರೂಅನ್ನೋನ್ಯವಾಗಿರುವಂತೆ ಅನುಗ್ರಹಿಸು ಲಕ್ಷ್ಮೀ ನಾರಾಯಣ ಸನ್ನಿಧಾನ ಬರಲಿ ಮನೆಯಲ್ಲಿ ಅಂತ ಬೇಡಿಕೊಂಡು ಸಾಧ್ಯವಾದಾಗ , ದೇವಸ್ಥಾನಕ್ಕೆ ಹೋದಾಗ ತಾಂಬೂಲ ದಾನ ಮಾಡುತ್ತಿದ್ದರೆ, ಸತಿ ಪತಿಗಳು ಪ್ರೀತಿಯಿಂದ ಇರುತ್ತಾರೆ.
ಪ್ರತಿದಿನವೂ ಸ್ತ್ರೀಯು 108 ಸಲ ಪಠಿಸುತ್ತಾ, ಹೋದಂತೆ ಪತಿಪತ್ನಿಯರಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ...
ವೀಣಾ ಜೋಶಿ