ಭೂವರಾಹ ಸ್ವಾಮಿ ಮಂಡಲ ರಂಗೋಲಿ ಸ್ವಂತ ಮನೆ ಯೋಗ ಕೂಡಿ ಬರಲು ..Bhoo varah swamy mandal rangoli

  Рет қаралды 233,480

Veena Joshi

Veena Joshi

2 жыл бұрын

#ಪ್ರತಿನಿತ್ಯ_ಈ_ಸ್ತೋತ್ರ_ಹೇಳಿ
ಹನ್ನೊಂದು ಸಲ
ಓಂ ನಮೋ ಭಗವತೆ ವಾರಹ ರೂಪಯೇ ಭೂರ್ಭವಃಸ್ವಃ ಭೂ ಪತಯೇ ಭೂ ಪತಿ ತ್ವಂ ಮೇ ದೇಹಿ ದಾಪಯ ಸ್ವಾಹ”

Пікірлер: 644
@Nagu5395
@Nagu5395 2 жыл бұрын
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಂತಹಾ ಮಹಾನ್ ಕಾರ್ಯ ಮಾಡ್ತೆದ್ದೀರಾ ಅಮ್ಮ 🙏🙏 ನಿಮ್ಮ ಕುಟುಂಬವನ್ನ ಭಗವಂತ ಚನ್ನಾಗಿ ಇಟ್ಟಿರಲಿ 🙏🙏🙏🙏
@padmavathit721
@padmavathit721 11 ай бұрын
ಧನ್ಯವಾದಗಳು ಅಮ್ಮ ನನ್ನಗೂ ಆದಷ್ಟು ಬೇಗ ಸ್ವಂತ ಮನೆ ಕನಸು ನನಸು ಆಗಲಿ 🙏🏻🙏🏻🙏🏻
@NeetsCreations
@NeetsCreations Жыл бұрын
ನಮಸ್ಕಾರ 🙏.. ಎರಡು ಮೂರು ವರ್ಷದಿಂದ ನಾವು ಒಂದು ಸೈಟ್ ಗೋಸ್ಕರ ತುಂಬಾ ಪ್ರಯತ್ನ ಮಾಡ್ತಾ ಇದ್ವಿ ಆಗಿರಲಿಲ್ಲ. ನೀವು ಹೇಳಿದ ಭೂ ವರಾಹ ಸ್ವಾಮಿ ರಂಗೋಲಿ ಒಂದು ತಿಂಗಳಿಂದ ನಾನು ಹಾಕ್ತಾ ಇದ್ದೆ,ನೆನ್ನೆ ನಾವು ಸೈಟ್ ತಗೊಂಡ್ವಿ ತುಂಬಾ ಖುಷಿಯಾಯಿತು.ತಮಗೆ ಧನ್ಯವಾದಗಳು.
@nirmala3026
@nirmala3026 11 ай бұрын
Sakalpa Madi akbeka mam
@ramyarevanna2889
@ramyarevanna2889 2 жыл бұрын
ನೆನ್ನೆ ಹೋಗಿದ್ವಿ mam.... ಭುವರಾಹಸ್ವಾಮಿ ದೇವಸ್ಥಾನಕ್ಕೆ.. 🙏🙏🙏
@ranjitapoornakulkarnir7866
@ranjitapoornakulkarnir7866 Жыл бұрын
ನಮಸ್ಕಾರಗಳು ಮೇಡಂ... ನೀವು ಹೇಳಿ ಕೊಟ್ಟ ಭೂ ವರಾಹ ಸ್ವಾಮಿ ರಂಗೋಲಿಯ ಫಲವಾಗಿ ನಿನ್ನೆ ನಾವು ಭೂಮಿ ಖರೀದಿ ಮಾಡಿದ್ದೇವೆ... ತಮಗೆ ಅನಂತ ಧನ್ಯವಾದಗಳು 🙏🏻🙏🏻 ತಮ್ಮಿಂದ ಅಲ್ಪ ಕಲಿಯುತ್ತಿದ್ದೇನೆ.. ನಿಮ್ಮ ಮಾರ್ಗದರ್ಶನಕ್ಕೆ ತುಂಬು ಹೃದಯದ ನಮನಗಳು... ನಿಮ್ಮ ಆಶೀರ್ವಾದ ಸದಾ ಇರಲಿ 🙏🏻🙏🏻
@savitaranebennur7397
@savitaranebennur7397 15 күн бұрын
ತುಂಬಾ ಧನ್ಯವಾದಗಳು ನಿಮ್ಮಿಂದ ನಮ್ಮ ಕೆಲಸ ಸುಲಭವಾಗಿ ಆಯಿತು 🙏🙏
@deepah6899
@deepah6899 2 жыл бұрын
ತುಂಬು ಹೃದಯದ ಧನ್ಯವಾದಗಳು ಅಕ್ಕ 🙏🙏
@kanmanivenkat4310
@kanmanivenkat4310 2 жыл бұрын
Madam, I had my flat vacant for nearly 4 months and problem in getting good tenant for my small house/flat in Chennai. I had started this rangoli on chitra pournami and after next pournami and 7 days I got a good tenant. Within one day they came and saw the house and gave advance deposit next day and had housewarming this Sunday. I thank you very much for this rangoli. I also told the shloka given by you in description box. Thank you once again. I have told my friends about this rangoli. Thank you Veena avare
@sunandachowdaiah9877
@sunandachowdaiah9877 Жыл бұрын
M . Ni Ni
@sgastro2830
@sgastro2830 Жыл бұрын
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾಅಮ್ಮ ಧನ್ಯವಾದಗಳು ನಿಮಗೆ 🙏🙏🙏🙏
@geethahanumaan8907
@geethahanumaan8907 Жыл бұрын
Excellent Rangoli.Very divine.
@leeladjoshi3282
@leeladjoshi3282 Жыл бұрын
ತುಂಬಾ ಧನ್ಯವಾದಗಳು ವೀಣಾ ಜೋಶಿ
@radhakulkarni5937
@radhakulkarni5937 2 ай бұрын
ಧನ್ಯವಾದಗಳು ಮೇಡಂ ನಾನು ಕೂಡ ಭೂ ವರಾಹ ಸ್ವಾಮಿ ರಂಗೋಲಿಯನ್ನು ಹಾಕುತ್ತಿದ್ದೇನೆ ನನಗೂ ಕೂಡ ಭೂ ವರಾಹ ಸ್ವಾಮಿ ಮನೆ ಕಟ್ಟುವಂತೆ ಆಶೀರ್ವದಿಸಲಿ🙏🙏🙏🙏🙏🙏
@girijaadugemane4786
@girijaadugemane4786 2 жыл бұрын
ನಾನು ದಿನ ಹಾಕುತ್ತಿದ್ದೇನೆ ತುಂಬಾ ಧನ್ಯವಾದ ಗಳು
@savariactivities83
@savariactivities83 11 ай бұрын
No Amma it is not difficult. You made it so simple for us.. I started drawing it since one week. It gives me inner happiness. Which I can not explain. thank you so much 🙏
@prathibharani9310
@prathibharani9310 9 ай бұрын
😂❤😂😂, 🥲😅poli i
@soumya-nair
@soumya-nair 5 ай бұрын
Nivu ee pooje maditira? Mane sikitira?
@pavithrasureshsp6616
@pavithrasureshsp6616 11 ай бұрын
Thank you madam 🙏 we also bought new house this video is really true👍 May god bless you
@prabhavathihb8150
@prabhavathihb8150 2 жыл бұрын
Thanks madam olle vishya tilsidri olle rangoli kushi aytu
@bhagyasri4461
@bhagyasri4461 2 жыл бұрын
Thanks amma 🙏🙏🙏🙏 easy agi thorisikotiri.👌👌👌👌👌
@ushagudi3601
@ushagudi3601 2 жыл бұрын
ರಂಗೊಲಿ ಬಹಳ ಚಂದಾಗೆದ ನಮಸ್ಕಾರ
@arcibmraman8316
@arcibmraman8316 2 жыл бұрын
I really appreciate ur patience madam👍
@sujatahawaligi2458
@sujatahawaligi2458 Жыл бұрын
Thank u very much Amma🙏💐 I will start good day
@yogeshanu2644
@yogeshanu2644 2 жыл бұрын
ನನ್ನದೊಂದು ಪುಟ್ಟ ಪ್ರಯತ್ನ ಮಾಡುತ್ತಿದ್ದೀನಿ ಅಮ್ಮ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ 🙏🙏🙏
@rahulrahull6300
@rahulrahull6300 2 жыл бұрын
Ondu sogasada message kotari nimge danyavadagallu👃🌹👃
@rajeshwarieswarappa1330
@rajeshwarieswarappa1330 2 жыл бұрын
Thanks amma thumba chennagi yide Rangoli
@chandana6772
@chandana6772 2 жыл бұрын
ಅತ್ಯುತ್ತಮ ಮಾಹಿತಿ ಗೆ ಹೃತ್ಪೂರ್ವಕ ಧನ್ಯವಾದಗಳು ಅಕ್ಕ 🙏🙏🙏🙏🌹🌹🌹🌹😍😍
@sumams7622
@sumams7622 2 жыл бұрын
Thank u Madam
@anjanajahagirdar8452
@anjanajahagirdar8452 2 жыл бұрын
👌👌👌ಅಕ್ಕಾ 🙏🙏🙏
@bharathi3264
@bharathi3264 Жыл бұрын
Madam, very good explanation. Thanks
@suvarnahegde4237
@suvarnahegde4237 Жыл бұрын
Nimma video Dinda tumba uttama vicharagalannu kalitiddene madam. Thank you.nimage nimma kutumbakke devaru olledu Madali.
@shwetaakalwadi2161
@shwetaakalwadi2161 2 жыл бұрын
ನಮಸ್ತೆ ವೀಣಾ ಮೇಡಂ, ಸದ್ಯ ನಾವಿರುವ ಬಾಡಿಗೆ ಮನೆಯಲ್ಲಿ ದೇವರ ಮನೆ ತುಂಬಾ ಚಿಕ್ಕದಿದೆ ಒಬ್ಬರು ಕುಳಿತುಕೊಳ್ಳಬಹುದು ಮತ್ತೆ ದೇವರ ಮನೆ ಆಚೆ ಹಾಕಲು ಜಾಗ ಅಷ್ಠು ಸರಿಯಿಲ್ಲ ಹಾಗು ನನ್ನ ಮಗಳು ತುಂಬಾ ಚಿಕ್ಕವಳು, ಗೊತ್ತಾಗದೆ ಅಳಿಸಬಹುದು, ಮನೆ ಮಹಡಿ ತುಂಬಾ ವಿಶಾಲವಾಗಿದ್ದು ಅಲ್ಲಿ ತುಳಸಿ ಗಿಡ ಕೂಡ ಇದೆ ಅದರ ಮುಂದೆ ಹಾಕಬಹುದೆ ದಯಮಾಡಿ ತಿಳಿಸಿ... ಹಾಗು ಬೇರೆ ಊರಿಗೆ ಹೋದಾಗ ಅನುಕೂಲವಿದ್ದರೆ ಅಲ್ಲೀಯೂ ಕೂಡ ಹಾಕಬಹುದೆ??..
@vedagothe8241
@vedagothe8241 2 жыл бұрын
ಮಾಹಿತಿಗೆ ಧನ್ಯವಾದಗಳು veena ಅವರಿಗೆ
@preethishikhi451
@preethishikhi451 9 ай бұрын
Bahala olleya mahithi tilisidira dhanyavadha amma
@deeptik4371
@deeptik4371 2 жыл бұрын
भू वराह स्वामिने नम: ಚತುರ್ಥಿ ವಿಭಕ್ತಿ ಧನ್ಯವಾದ
@sunithasuni6815
@sunithasuni6815 2 жыл бұрын
ಧನ್ಯವಾದಗಳು ಅಮ್ಮ 🙏🙏🙏🙏
@daneshwarigundaddanu5263
@daneshwarigundaddanu5263 2 жыл бұрын
Amma nimage yesterday thanks helidru kadime anma,nan bhuvarah sawami rangolina evattige 21 dina ayitu haktidini amma,navu Nam swant manege hoguv yoga kudi bandidi ,padmati strata kuda parti dina madtidini tumba olledagide amma,thank u so much amma🙏🙏🙏🙏🙏🙏🙏🙏🙏🙏🙏🙏🙏🙏🙏
@latadevadiga8480
@latadevadiga8480 2 жыл бұрын
Dhanyavadagalu Veenamma rangoligu dhanyavadagalu🙏🙏🥰🥰👌
@satishnirwani8435
@satishnirwani8435 Жыл бұрын
Thank you amma nivu helida boovaraha Swami rangoli mattu stotra dinda namma 10 varushada court case mugidide. nimage danyavadagalu 🙏🙏🙏🙏
@dinodhruva5682
@dinodhruva5682 2 жыл бұрын
Hello madam, e rangoli haaki, pooje maadi eradane divassake nammage Olleya suddi bantu. Nimmage koti Dhanyavadagalu 🙏🙏🙏🙏
@RaviKumar-xy4me
@RaviKumar-xy4me 2 жыл бұрын
ನಮಸ್ತೆ..., ನಾನು ನಿಂಮ ಈ ವಿಡಿಯೋವನ್ನು ಸೋಮವಾರ ನೋಡಿದೆ..., ಕಾಕತಾಳೀಯವಾಗಿ ನಾನು ಈ ದಿನ ಅಂದರೆ ಮಂಗಳವಾರ (08/03/2022) ಪ್ರಾರಂಬ ಮಾಡಿದೆ ನನಗೆ ಆಶ್ಚರ್ಯಕರ ರೀತಿಯಲ್ಲಿ ಗೊತ್ತಾದ ವಿಷಯ ಈ ದಿನ ಷಷ್ಠಿ ತಿಥಿ, ಕೃತ್ತಿಕಾ ನಕ್ಷತ್ರದ ದಿನ ಇವೆಲ್ಲವೂ ಸುಬ್ರಹ್ಮಣ್ಯ ಸ್ವಾಮಿಯ ವಿಶೇಷ..., ನಾನಂತೂ ತುಂಬಾ ಸಂತೋಷದಿಂದ ಅನುಭವಿಸಿದೆ. ಧನ್ಯವಾದಗಳು...!
@rekhagadre8507
@rekhagadre8507 29 күн бұрын
Thank u v much for giving us v good information about this .
@shailajadeshpande5379
@shailajadeshpande5379 2 жыл бұрын
Dhanyavadagalu medum nivu kotta mahithiyinda nanu kuda e rangoli hakalu prarambh madida 3 thingalalli hosa mane kharidhi madidvi thumba dhanyavadagalu
@jayanthig3347
@jayanthig3347 2 жыл бұрын
thumba thanks akka
@shilpaumesh3124
@shilpaumesh3124 2 жыл бұрын
Tumba thanks madam nan comment na aalisidakke thumbu hrudayada dhanyavadsgalu nimage🙏🙏🙏🙏🙏🙏
@creativerangolis305
@creativerangolis305 2 жыл бұрын
Super 🙏👌👌👌
@laxmidevadurg786
@laxmidevadurg786 5 ай бұрын
Hi madam... ನಾನು ಈ ವೃತ ಮಾಡಿ ೨ ಸೈಟ್ ತಗೊಂಡೆ thank you vry mch
@preranaprerana9007
@preranaprerana9007 2 жыл бұрын
Good information akka 👌👍🙏🙏
@SHYAMSUNDAR-oz1cz
@SHYAMSUNDAR-oz1cz 2 жыл бұрын
ಧನ್ಯವಾದಗಳು ಅಕ್ಕಾ 🙏🏻🙏🏻🙏🏻
@aaaaa3940
@aaaaa3940 2 жыл бұрын
TQ so much Amma 🙏🙏🙏🙏🙏
@meenakundangar3249
@meenakundangar3249 2 жыл бұрын
Super Amma🙏🙏👍👍
@Myfirstdream6289
@Myfirstdream6289 2 жыл бұрын
ತುಂಬಾ ಚೆನ್ನಾಗಿ ಹೇಳ್ತೀರಾ ನೀವು ಹೇಳಿದ ಹಾಗೆ ನಿಜಕ್ಕೂ ನಡೆಯುತ್ತೆ, ಥ್ಯಾಂಕ್ಸ್
@srinivasaraokaranam1019
@srinivasaraokaranam1019 2 жыл бұрын
Varaha stotra thilisi
@ashwinianil8450
@ashwinianil8450 2 жыл бұрын
Thank u amma 🙏🙏🙏
@Brinda_hyderabad
@Brinda_hyderabad 2 жыл бұрын
Love your language
@varalakshmigowda5606
@varalakshmigowda5606 2 жыл бұрын
Thumbu Hrudayada Dhanyavadagallu Mam
@poornimas.g.koppal8192
@poornimas.g.koppal8192 Жыл бұрын
"भू वराह स्वामीये नमः"
@swethasswethas3040
@swethasswethas3040 2 жыл бұрын
ನಿಮಗೆ ಧನ್ಯವಾದಗಳು ಅಕ್ಕ🙏
@venkatammavenkatesh6024
@venkatammavenkatesh6024 2 жыл бұрын
ಧನ್ಯವಾದಗಳು ಮೇಡಮ್,ನಮ್ಮ ಮನೆ ಕಟ್ಟಿ 16 ವರ್ಷಗಳಾಗಿದೆ‌‌.ಪೂರ್ತಿ ಯಾಗಿ ಕೆಲಸ ಮುಗಿದಿಲ್ಲ, ತುಂಬಾ ಚೆನ್ನಾಗಿ ಇದ್ದೀವಿ, ಆಗ ಬಾಡಿಗೆ ಮನೆಯಲ್ಲಿ ಇದ್ದೀವಿ, ಕೊರೋನ ಟೈಮ್ ನಲ್ಲಿ(6/2/2020)ರಲ್ಲಿ ಸ್ವಂತ ಮನೆಗೆ ಬಂದವಿ.ಇಲ್ಲಿಗೆ ಬಂದ ನಂತರ ಲಾಕ್ ಡೌನ್ ಆಯಿತು, ಆರ್ಥಿಕವಾಗಿ ಕಷ್ಟವೇನಿಲ್ಲ,ಆದರೆ ನನ್ನ ಯಜಮಾನರು ತುಂಬಾ ಕುಡಿತಕ್ಕೆ ದಾಸರಾದರು,ಮನೆಯಲ್ಲಿ ದಿನ ನಿತ್ಯ ಜಗಳ ಶುರುವಾಯಿತು, ಮಕ್ಕಳ ಎಜುಕೇಶನ್ ನಿಂತು ಹೋಯಿತು, ಇಬ್ಬರು ಹೆಣ್ಣು ಮಕ್ಕಳು ತುಂಬಾ ಬುದ್ದಿವಂತರು, ಮೊದಲನೇಯವಳು ಒಂದು ಸಣ್ಣ ಕಂಪನಿಯಲ್ಲಿ ಒಂದುವರೆವರ್ಷದಿಂದ ಕೆಲಸ ಮಾಡುತ್ತಿದ್ದಾಳೆ.ಸಣ್ಣವಳಿಗೆ ಈಗ ಕೆಲಸ ಸಿಕ್ಕಿತು. ಒಡವೆಗಳು ಬ್ಯಾಂಕ್ನಲ್ಲಿ ಇವೆ. ಸ್ವಾಮಿಜಿಗಳು ಅಂತ ಹಣವನ್ನು ಸುರಿದ್ದಾಯಿತು ಏನು ಪ್ರಯೋನವಿಲ್ಲ ಮೇಡಮ್, ನಿಮ್ಮಿಂದ ನನಗೆ ಏನಾದರೂ ಪರಿಹಾರ ಸಿಗುತ್ತಾ ತಿಳಿಸಿ.
@girishlmgirish7181
@girishlmgirish7181 2 жыл бұрын
ಪ್ರತಿ ದಿನ 11ಸಲ ಮಂತ್ರ ಹೇಳಬಹುದ, ಅಥವಾ ರಂಗೋಲಿ ಹಾಕಿನೆ ಮಾತ್ರ ಮಂತ್ರ ಹೇಳಬೇಕಾ....ಮೇಡಂ
@guru4196
@guru4196 2 жыл бұрын
ಶ್ರೀ ಭೂವರಹ ದೇವರ ಕರುಣೆ ಸದಾ ನಿಮ್ಮ ಮೇಲಿರಲಿ
@guruprasathsudhendran5808
@guruprasathsudhendran5808 2 жыл бұрын
Hare Srinivasa 🙏🙏🙏🙏🙏
@padmarao2333
@padmarao2333 4 ай бұрын
Thank you so much Madam for teaching how to draw this Rangoli. God bless you Madam
@gayathribadiger534
@gayathribadiger534 2 жыл бұрын
Dhannyavadagalu akka
@SuperKvkv
@SuperKvkv 2 жыл бұрын
Thanks Veenaji!!!
@dakshayinim5945
@dakshayinim5945 2 жыл бұрын
Thank you very much ma'am
@rakshactm2552
@rakshactm2552 Жыл бұрын
Thank you Amma 🙏🏻🙏🏻
@apoorvavaragiri8207
@apoorvavaragiri8207 Жыл бұрын
Dannyavada tumba thanks Amma
@manjulachaluvegowda6444
@manjulachaluvegowda6444 Жыл бұрын
Thank you so much Amma🙏🙏🙏🙏🙏❤️
@charupatki5630
@charupatki5630 2 жыл бұрын
Dhanyavadgalu amma naanu ee rangoli haktaaeeddini ashirvad Maadi amma
@vidyasangadishivandaangadi215
@vidyasangadishivandaangadi215 2 жыл бұрын
Super mdm tq
@manjuladevi556
@manjuladevi556 2 жыл бұрын
V nice nanasu odu peshne gonda utama hagu kopa hoguvudake odu stotra heli tq
@RakeshSingh-rd2el
@RakeshSingh-rd2el Жыл бұрын
Thanku amma
@manjulanc2573
@manjulanc2573 2 жыл бұрын
Thank you ma'am 👃👃👃👃👃👃👃👃👃
@dhanalakshmikrishna-yh2ho
@dhanalakshmikrishna-yh2ho Жыл бұрын
ಹರೇ ಶ್ರೀ ನಿವಾಸ......
@dhanukumar6346
@dhanukumar6346 2 жыл бұрын
Howdu nija e pooje nanu madidee ega mane tagoadedive tumba thanks akka
@trivenimahantesh1758
@trivenimahantesh1758 2 жыл бұрын
Thanks amma🙏🙏
@satyappabadiger9726
@satyappabadiger9726 2 жыл бұрын
🙏🙏 danyvada amma
@VeenaJoshi
@VeenaJoshi Жыл бұрын
Thanks to all
@coolkid509
@coolkid509 2 жыл бұрын
Hare shreenivasa
@pallavielamarthi
@pallavielamarthi 2 жыл бұрын
madam we were trying to purchase a property for past three years but some or other problem comes in between....I was worried if we can really have this yoga but just after trying this rangoli for three days we purchased a land in a prime area at a reasonable cost....dhanyavadagalu🙏🙏
@prabaharish5066
@prabaharish5066 2 жыл бұрын
Tku madam, namagu start madi 11 days olege land purchase agreement aythu, danyavadagalu, nimage olleyedu agali, tku so much, I am so happy
@nagamanis915
@nagamanis915 2 жыл бұрын
Thank you Madam
@ramyapraveen685
@ramyapraveen685 2 жыл бұрын
🙏🙏🙏 Amma
@ushakumari3990
@ushakumari3990 2 жыл бұрын
Thank you for all your information 🙏 ma'am
@sreemathir3364
@sreemathir3364 2 жыл бұрын
Akka e rangoli yanna Dina haaka beka? Pls thilsi.
@sunandap.s9720
@sunandap.s9720 2 жыл бұрын
Tq so much amma 🙏🌹🙏🙏🌹🙏
@prabhavathichandrakumar5809
@prabhavathichandrakumar5809 2 жыл бұрын
Namaste. Veena. Akka. Nanu. Bovarahachakra. Hakutidene.. Nevu. Mateesporti. Nidiri. Bahala. Dhanyavadaglu 🙏🙏
@roopa2601
@roopa2601 2 жыл бұрын
Thank you madam🙏🙏🙏
@gsccs5989
@gsccs5989 2 жыл бұрын
ಸಿಸ್ಟರ್ ಎಷ್ಟೊಂದು ಪುಣ್ಯದ ಕೆಲಸ ಮಾಡುತ್ತಿದ್ದೀರಿ ನೀವು. ಸ್ವಂತ ಮನೆಗಾಗಿ ಎಷ್ಟೊಂದು ಹಂಬಲಿಸ್ತಿದ್ದೆ ನಾನು ನಾನು ಈ ಭೂವರಾಹ ಸ್ವಾಮಿ ರಂಗೊಲಿ ಹಾಕಿ ಒಂದು ತಿಂಗಳು ಕೂಡಾ ಆಗಿಲ್ಲ ಕೇವಲ 4 ತಿಂಗಳು ಒಳಗೆ ಮನೆ ಕಟ್ಟಿ ಮನೆಯಲ್ಲಿ ಇದ್ದಿವಿ. ಈಗ.ಭೂವರಾಹ ಸ್ವಾಮಿಯ ಮಹಿಮೆ ಅಧ್ಧುತ. ನಿಮಗೂ ಹಾಗೂ ಆ ಸ್ವಾಮಿಗೂ ನಾನು ಚಿರ ಋಣಿ ಆಗಿರ್ತಿನಿ.
@n.m9602
@n.m9602 Жыл бұрын
Nijana madam
@priyankabharath1706
@priyankabharath1706 10 ай бұрын
Rangoli mane mundhe haaki dra ella mane olage devara mundhe hakidra heeli madam
@susheelasusheela1611
@susheelasusheela1611 Жыл бұрын
Thank you so much Akka 🙏🙏
@chandhrakalashivaram27
@chandhrakalashivaram27 Жыл бұрын
Veena mam e rangoli ahkodikke shuru madi 2months olage naanu hosa mane tagonde tumbaa kushi aythu nimge koti koti vandanegalu bagavantha kanditha eddane a bagavanthanigu koti koti vandanegalu mam
@padmashree7188
@padmashree7188 Жыл бұрын
Prati dina hakbeka or once reply plz
@chandhrakalashivaram27
@chandhrakalashivaram27 Жыл бұрын
@@padmashree7188 naanu weekly once hakidde prathi sanivara
@padmashree7188
@padmashree7188 Жыл бұрын
@@chandhrakalashivaram27 tq fo ur reply
@varsharamesh2455
@varsharamesh2455 2 жыл бұрын
Last tim hakidri rangoli but stotra helirlilla tq akka....
@ryk578
@ryk578 2 жыл бұрын
ಧನ್ಯವಾದಗಳು ಅಮ್ಮ
@umab.rumab.r6454
@umab.rumab.r6454 2 жыл бұрын
Thank you madam
@roopashreeds6499
@roopashreeds6499 Жыл бұрын
Namskaara amma.. Nanu egagale 2 bhari haakiddene.. Tumba olledu agide.. Tumba dhanyavaadagalu amma.. 🙏🙏🙏🙏
@jyothichebbi4753
@jyothichebbi4753 2 жыл бұрын
Jai Shri Ram 🙏Thank you for good information
@bangtansonyeondan6114
@bangtansonyeondan6114 Жыл бұрын
Mam can we put rangoli in the evening
@bojjigayathri2772
@bojjigayathri2772 2 жыл бұрын
Thank you Akka 🙏
@SS-qk9np
@SS-qk9np 2 жыл бұрын
Thank you amma
@bharadwajl8c806
@bharadwajl8c806 2 жыл бұрын
Can you please tell which is the nice day to foundation of home on May month
@shrivaanisamskritam9591
@shrivaanisamskritam9591 2 жыл бұрын
भूवराहस्वामिने नमः।
@yashodhayashu4019
@yashodhayashu4019 2 жыл бұрын
Thank you so much
@jayshreekulkarni4123
@jayshreekulkarni4123 Жыл бұрын
Tqq madam hare srinivas
@rashmiadaviswamimath9490
@rashmiadaviswamimath9490 Ай бұрын
dhanyavaadagalu amma🙏🙏🌺🌺🙏🙏🍀🍀🙏🙏🌺🌺🙏🙏
140   ಸ್ವಂತ ಮನೆ ಬೇಕೆ?/Wish to have own house?
9:37
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 110 М.
Survival skills: A great idea with duct tape #survival #lifehacks #camping
00:27
HOW DID HE WIN? 😱
00:33
Topper Guild
Рет қаралды 40 МЛН
МАМА И STANDOFF 2 😳 !FAKE GUN! #shorts
00:34
INNA SERG
Рет қаралды 4,9 МЛН
I CAN’T BELIEVE I LOST 😱
00:46
Topper Guild
Рет қаралды 105 МЛН
554 ವೈಕುಂಠ ರಂಗೋಲಿ?/Vaikunta rangoli
24:10
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 12 М.
Survival skills: A great idea with duct tape #survival #lifehacks #camping
00:27