No video

ಶ್ರೀವಿದ್ಯಾ ಸೂತ್ರ... ಮನದ ಮಾತು - part 03

  Рет қаралды 6,000

Mind Mechanism

Mind Mechanism

Күн бұрын

ಶ್ರೀವಿದ್ಯಾ ಸೂತ್ರ...
ಮನದ ಮಾತು - part 03
Testimonial from Participants

Пікірлер: 38
@karthikBharadhwaj
@karthikBharadhwaj Жыл бұрын
ಶ್ರೀ ವಿದ್ಯಾ ಸೂತ್ರದ session ಬಗ್ಗೆ ತಿಳಿಯುವಾಗ ತಡ ಆಯ್ತು ಸರ್. Miss ಮಾಡಿಕೊಂಡೆ. ದಯವಿಟ್ಟು ಇನ್ನೊಂದು session ಶುರು ಮಾಡಿ ಎಂದು ಕೋರಿಕೆ 🙏🏻
@pavankumarpatil8901
@pavankumarpatil8901 Жыл бұрын
10 ರಿಂದ 11 ನಿಮಿಷದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಮಾಡುವ ಚಮತ್ಕಾರಕ್ಕೆ ನನ್ನಲ್ಲಿ ಪದಗಳಿಲ್ಲ. I have been listening shree sir's 11min stotra chanting since 11days I have been feeling difference. People are very welcoming to me. My stuck life is now taking leap. ,🚩🚩🚩🚩🚩🚩🚩🚩🚩🚩🚩
@saidattachannel2152
@saidattachannel2152 Жыл бұрын
ಗುರುಗಳಿಗೆ ವಂದನೆಗಳು, ನಿಮ್ಮಿಂದ ಲಲಿತಾ ಸಹಸ್ರನಾಮ ಕಲಿತು ತುಂಬಾ ಸಂತೋಷವಾಗಿದೆ ದಯವಿಟ್ಟು ಸೌಂದರ್ಯ ಲಹರಿ
@Devi-kl5vo
@Devi-kl5vo Жыл бұрын
ಹೌದು ಅದ್ಭುತ ಅನುಭವ ಶ್ರೀವಿದ್ಯಾ ಕ್ಲಾಸ್, ಆ 12 ದಿನ ಗುರುಗಳ ಜೊತೆ ಕಳೆದ ದಿನಗಳು ಅಮೃತಗಳಿಗೆ!!🙏🙏
@smitakulkarni5
@smitakulkarni5 Жыл бұрын
I am unable to make a video. Video ಮಾಡುವಾಗ ತುಂಬ ಅಳು ಬರ್ತಾ ಇರತ್ತೆ ಖುಷಿಯಿಂದ. ಒಂದು ಕೂಸಿಗೆ ಕಳೆದುಕೊಂಡ ತಾಯಿ ಸಿಕ್ಕ ಥರ. I can't explain how I am feeling nowadays. Very happy peaceful satisfied secured, no fear no anger .No matter how the circumstances are Just I m feeling everything is fine. It's very unbelievable sir. ನೀವು ಹೇಳಿದ ಹಾಗೆ ಎಲ್ಲ ಸಾಧನೆ ಮಾಡ್ತಾ ಇದ್ದೇನೆ sir. Before I was having always suicidal thoughts.always thinking to run away from home. When I attended Bangalore workshop my life took turning point. After learning ಶ್ರೀವಿದ್ಯಾ ಸೂತ್ರ it's amazing. Really sir I am surprised I am getting some unexpected positive results. Before starting my day & my ಸಾಧನೆ first I pray you sir 🙏 you don't know how you are changing people's life.
@manyaamai8871
@manyaamai8871 Жыл бұрын
ಜೀವನ ಸಾಗರದಲ್ಲಿ ದಡಕ್ಕೆ ಸೇರಿಸುವ ನಮ್ಮ ಅಂಬಿಗ ನೀವೆ , ಅಂಬಿಗ ನಾ ನಿನ್ನ ನಂಬಿದೆ. Thank you lots sir😊
@shrinathshetty
@shrinathshetty Жыл бұрын
😄🤷🏻‍♂️
@keerthana249
@keerthana249 Жыл бұрын
Amount eshtu antha thilisi plz Shree Vidya suthra kaliyoke booking madisddakke
@Arun-nk7fp
@Arun-nk7fp Жыл бұрын
Waiting for next session sir please🙏
@kavitha.B1815
@kavitha.B1815 Жыл бұрын
ಅನಿಸಿಕೆಗಳು ಹೇಳೋದು ಕೇಳುತ್ತಿದ್ದರೆ ತುಂಬಾ ಖುಷಿಯಾಗುತ್ತೆ ಗುರುಗಳೇ ನಿಮ್ಮ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿ🙏🙏💐💐
@kskp1000
@kskp1000 Жыл бұрын
ನಾನು ತುಂಬಾ ಸಮಯದಿಂದ ಹುಡುಕುತ್ತಿದ್ದ ಗುರುಗಳು ಈಗ ಸಿಕ್ಕಿದ್ರು. ಶ್ರೀವಿದ್ಯಾ ಕೋರ್ಸ್ ಅದ್ಭುತ. ತುಂಬಾ ಅನುಭವ ಆಯ್ತು.🙏🏻 ಶೇಷ್ಠ ಗುರುಗಳು. ನಿಮ್ಮ ಮಾತಿನಲ್ಲಿ ತುಂಬಾ positive vibrations ಇದೆ.,🙏🏻
@WorldStar1221
@WorldStar1221 Ай бұрын
❤❤❤👌👌👌👌💪💪💪
@vidyalatha3596
@vidyalatha3596 Жыл бұрын
Nivu heliddu 💯 correct madam 👍
@nayan514
@nayan514 Жыл бұрын
❤❤❤❤❤❤❤ idu nivu namage sikirodhake gurugale , namma bhagya nimma next class ge waite madtha idivi 🎉
@saidattachannel2152
@saidattachannel2152 Жыл бұрын
ಸೌಂದರ್ಯ ಲಹರಿ ಶ್ಲೋಕಗಳನ್ನು ಸಹಿತ ಕಲಿಸಿ ಕೊಡಿ ಗುರುಗಳೇ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಧನ್ಯವಾದಗಳು 🙏🙏🙏
@shobhakanth9339
@shobhakanth9339 Жыл бұрын
🙏guugale naanu 5 varshadinda parayana madtidde sri vidya sutra dalli kalitha nanthara madida parayanada anubhava adbhuta, amogha. yeshtu saralavagi kalisiddri thank you & love gurugale🙏🙏🙏🙏🙏🙏🙏🙏❤️❤️❤️
@hemavathi8217
@hemavathi8217 10 ай бұрын
Sir namdu bangalore, bangalore alli matte class maaddaga naanu class ge attend aagbeku anta tumba aase aagtide, daily nim videoes tumba nodtirtini onnond video nu tumba sala nodtini, sir class ge attend aagoke feez estu.
@aditya.m.b4281
@aditya.m.b4281 Жыл бұрын
I am also missed this .please sir make 2nd round as soon as possible.pleeeeeease sir,.......,
@jyothishetty7844
@jyothishetty7844 Жыл бұрын
🙏🙏🙏
@brijeshrajgchaya1263
@brijeshrajgchaya1263 Жыл бұрын
ಓಂ * ಸತ್ ಚಿತ್ *🌷👍👏
@sumathig3101
@sumathig3101 Жыл бұрын
When is the next Sri Vidya sootra class sir.... please make as soon as possible 🙏🙏🙏
@ahalyabhide1039
@ahalyabhide1039 Жыл бұрын
I missed it as came to know late
@mamatarani7222
@mamatarani7222 Жыл бұрын
ನಾನು ಏನೂ ಕಲಿತಿಲ್ಲ,ಬರಿಯ ವಿಡಿಯೋ ಗಳನ್ನ ಮಾತ್ರ ನೋಡ್ತಾ ಇದೀನಿ . ನಾನು ಶ್ರೀ ವಿದ್ಯಾ ಸೂತ್ರ ವನ್ನು ಕಲಿಯಬಹುದೆ?
@ahalyabhide1039
@ahalyabhide1039 Жыл бұрын
Kindly do one more session sir humble request
@divyamanoj3191
@divyamanoj3191 Жыл бұрын
🙏
@prathid1943
@prathid1943 11 ай бұрын
Heg join agodu reply kodi
@shreekala4406
@shreekala4406 Жыл бұрын
ಮತ್ತೆ ಈ class ಯಾವಾಗ ಇದೆ ತಿಳಿಸಿ ಗುರುಗಳೆ thank you ನಮಸ್ಕಾರ
@prathid1943
@prathid1943 11 ай бұрын
Hege join agodu
@chethankumar8627
@chethankumar8627 Жыл бұрын
ಗುರುಗಳೇ ಮತ್ತೆ ಯಾವಾಗ ಕ್ಲಾಸು ತಿಳಿಸಿ
@niranjanponkshe850
@niranjanponkshe850 Жыл бұрын
ನನಗೆ ತಿಳಿದ ಮಟ್ಟಿಗೆ ಬೆಂಗಳೂರುನಲ್ಲಿ ಆಗಸ್ಟ್ 26/27 ಯೆರಡು ದಿನ ಕ್ಲಾಸ್ ಇದೆ.. ಪ್ರಯತ್ನ ಪಡಿ... ನಾನು ಕಾಯ್ತಿದಿನಿ..
@anilacharya9815
@anilacharya9815 9 ай бұрын
I want to join this class pls help
@user-rw3dv5kb2r
@user-rw3dv5kb2r Жыл бұрын
ಸರ್ ಮಂಡ್ಯಕ್ಕೆ ಯವಾಗಿ ಬರುತ್ತೀರ ಸರ್
@suresh2082
@suresh2082 Жыл бұрын
Hii sir
@ManjunathManju-ed1yg
@ManjunathManju-ed1yg Жыл бұрын
Hi
@bsb8329
@bsb8329 Жыл бұрын
ಸರ್ ಮಂಗಳೂರಲ್ಲಿ ಯಾವಾಗ ವರ್ಕಶಾಪ್ ಮಾಡ್ತೀರಿ..ಸರ್..🙏🙏🙏
@shrinathshetty
@shrinathshetty Жыл бұрын
Bangalore
@user-ss4bw9qq4x
@user-ss4bw9qq4x 10 ай бұрын
​@@shrinathshettyಗುರುವರ್ಯ ನಿಮ್ಮ ಪಾದಕಮಲಗಳಿಗೆ ನನ್ನ ಹೃದಯಪೂರ್ವಕ ಸಾಷ್ಟಾಂಗ ನಮಸ್ಕಾರಗಳು🙏 ನನ್ನ ಹೆಸರು ಮಹದೇವ್ ಬೆಂಗಳೂರಿನಲ್ಲಿ ವಾಸವಾಗಿರುತ್ತೇನೆ ದಯವಿಟ್ಟು ಮಾನಸಿಕವಾಗಿ ದೈಹಿಕವಾಗಿ ಸ್ವಲ್ಪ ಕುಗ್ಗಿ ಹೋಗಿದ್ದೇನೆ ಸಾಧ್ಯವಾದರೆ ನಿಮ್ಮ ದರ್ಶನ ಭಾಗ್ಯ ಕಟ್ಟಕಡೆಯದಾಗಿ ನನಗೆ ಸಿಗುತ್ತಾ ಗುರುವರ್ಯ 🙏
@MadhuKB-mi6bk
@MadhuKB-mi6bk Жыл бұрын
Namaskaram gurugale dayamaadi matte class maadi
Magic trick 🪄😁
00:13
Andrey Grechka
Рет қаралды 57 МЛН
Мы сделали гигантские сухарики!  #большаяеда
00:44
Violet Beauregarde Doll🫐
00:58
PIRANKA
Рет қаралды 40 МЛН
Люблю детей 💕💕💕🥰 #aminkavitaminka #aminokka #miminka #дети
00:24
Аминка Витаминка
Рет қаралды 674 М.
ಪ್ರೀತಿಯ ಮಾತುಗಳು /Testimonials
10:32
Mind Mechanism
Рет қаралды 4,2 М.
Magic trick 🪄😁
00:13
Andrey Grechka
Рет қаралды 57 МЛН