No video

Ravindra nayak sannakkibettu poetry | Guid to poetry | what is poetry

  Рет қаралды 859

Ravindra nayak sannakkibettu

Ravindra nayak sannakkibettu

Күн бұрын

Poetry by Ravindra nayak sannakkibettu
Talk on poetry
standup poetry
Hindi poetry Kannada poetry
best poetry kavi
must listen
best poetry
trending
viral videos
music
best song
ಕಾವ್ಯ ಹುಟ್ಟುವ ಸಮಯ
ಕವಿ ಕಾವ್ಯ ಸಂಭ್ರಮ
#poetry
#radio
#tips
#howto
#lyrics

Пікірлер: 18
@gururajasr6207
@gururajasr6207 Жыл бұрын
ನಿಮ್ಮ ಜ್ಞಾನಕ್ಕೆ ಶರಣು ರವೀಂದ್ರ ಸರ್, ಮತ್ತಷ್ಟು, ಮಗದಷ್ಟು ಕವಿತೆಗಳು ನಿಮ್ಮಿಂದ ಮೂಡಿಬರಲಿಯೆಂದು ಆಶಿಸುತ್ತೇನೆ,ಕೇಳಿ ಆನಂದಿಸುತ್ತೇವೆ,, ಬಹಳ ಚೆನ್ನಾಗಿತ್ತು,, ಅಭಿನಂದನೆಗಳು ಸರ್ ನಿಮ್ಮ ಅಭಿಮಾನಿ,,, 👏👏👌👌👍👍❤️❤️🌹🌹🙏🙏
@Ravindranayaksannakkibettu
@Ravindranayaksannakkibettu Жыл бұрын
ಸರ್...ನಿಮ್ಮ ಹಾರೈಕೆ ಪ್ರೀತಿ ಸದಾ ಇರಲಿ ❤
@Vinutha2368
@Vinutha2368 Жыл бұрын
Aha enthaha saalugalu. 👌👌👌 Dhanyavadagalu sir🙏🙏
@vanishreek.gurumurthy6119
@vanishreek.gurumurthy6119 Жыл бұрын
ನಿಮ್ಮ ಕಾವ್ಯದ ಜ್ಞಾನಕ್ಕೆ ನೀವೇ ಸಾಟಿ.... ನಿಮ್ಮ ಪ್ರತಿಯೊಂದು ಮಾತುಗಳು ಮನಮುಟ್ಟುವಂತಿವೆ.....❤❤❤❤
@Lachamanna.1975
@Lachamanna.1975 Жыл бұрын
ಗುರುಗಳೇ 🙏
@pramod_aravind
@pramod_aravind Жыл бұрын
Not only an excellent poet, but an excellent narrator too…🙏
@Ravindranayaksannakkibettu
@Ravindranayaksannakkibettu Жыл бұрын
ಸರ್ ❤ ಇದು ಸ್ಫೂರ್ತಿ ನನಗೆ 🙏
@prajnayanevanil8032
@prajnayanevanil8032 Жыл бұрын
ನಿಮ್ಮ ಜ್ಞಾನಕ್ಕೆ ಮಿಗಿಲು ಉಂಟೆ. ನಿಮ್ಮ ಸಾಹಿತ್ಯದ ಹೆಜ್ಜೆ ಅದ್ಬುತ ಸರ್.ನಿಮ್ಮ ಕಾವ್ಯದ ಸಾಲುಗಳು ಮನಸನ್ನು ಕಾಡುತೆ.ನೀವು ಹೇಳುವುದು ಅಪ್ಪಟ ಸತ್ಯ .ಏನೋ ಬರೆಯಲು ಹೋಗಿ ಇನ್ನೇನೋ ಬರೆದು ಮುಗಿಯುತ್ತದೆ.ನಿಜ .
@Ravindranayaksannakkibettu
@Ravindranayaksannakkibettu Жыл бұрын
ಕಾವ್ಯಪ್ರೀತಿಯಿಂದ ಹೇಳಿದ ಮಾತುಗಷ್ಟೇ....ಕಾವ್ಯದ ಕುರಿತಾಗಿ ತಿಳಿಯುವುದು ಬಹಳಷ್ಟು ಇದೆ.ಧನ್ಯವಾದ ಮೇಡಮ್ ಪ್ರೀತಿಯಿಂದ ಕೇಳಿಸಿಕೊಂಡದ್ದಕ್ಕೆ 💐
@vinayakabkannada7697
@vinayakabkannada7697 Жыл бұрын
ಸೂಪರ್ ಗುರುಗಳೆ
@Vinutha2368
@Vinutha2368 Жыл бұрын
ನಿಮ್ಮ ಸಾಹಿತ್ಯ ಜ್ಞಾನ ಅತ್ಯದ್ಬುತ.👌👌 ನೀವು ರಚಿಸಿರುವ ಎಲ್ಲ ಭಾವಗೀತೆಗಳು ನಮ್ಮ ಮನ ಮುಟ್ಟಿ ನೆನಪಲ್ಲೇ ಉಳಿದುಬಿಡುತ್ತದೆ.👌❤️ ಕಾವ್ಯಎಂದರೇನು ಎನ್ನುವ ಬಗ್ಗೆ ನಿಮ್ಮ ಮಾತುಗಳಲ್ಲಿ ಅರ್ಥಗರ್ಬಿತವಾಗಿ ತುಂಬಾ ಚೆನ್ನಾಗಿ ನಮ್ಮಮನಮುಟ್ಟುವ ರೀತಿಯಲ್ಲಿ ವಿವರಿಸಿದ್ದೀರಿ. ಕಾವ್ಯದ ಸಾಲುಗಳನ್ನು ನಿಮ್ಮ ಧ್ವನಿಯಲ್ಲಿ ಸೊಗಸಾಗಿ ವಾಚನ ಮಾಡಿದ್ದೀರಿ. ಕವಿತೆಯ ಬಗೆಗಿನ ನಿಮ್ಮಮನದಾಳದ ಅನಿಸಿಕೆಗಳನ್ನು ಸುಂದರವಾಗಿಇಲ್ಲಿ ನಮ್ಮ ಜೊತೆ ಹಂಚಿಕೊಂಡಿದ್ದೀರಿ. ನಿಮ್ಮ ಸಾಹಿತ್ಯ ಜ್ಞಾನದಿಂದ ಇನ್ನಷ್ಟೂ ಹೆಚ್ಚು ಹೊಸ ಭಾವಗೀತೆಗಳು ಮೂಡಿಬರಲಿ ಎಂಬುದು ನಮ್ಮ ಆಶಯ. ನಿಮಗೆ ಒಳ್ಳೆಯದಾಗಲಿ ಸರ್. ಧನ್ಯವಾದಗಳು ಸರ್ 😊🙏🙏🙏🙏🙏
@Ravindranayaksannakkibettu
@Ravindranayaksannakkibettu 11 күн бұрын
ಥ್ಯಾಂಕ್ಯೂ❤ ನಿಮ್ಮ ಕಮೆಂಟ್ ಗಳಿಗಾಗಿ ನನ್ನ ಭಾವಗೀತೆಗೆಳು ಕಾಯುತ್ತಿವೆ❤
@komalav3766
@komalav3766 Жыл бұрын
ನಮಸ್ತೆ ಸರ್
@Ravindranayaksannakkibettu
@Ravindranayaksannakkibettu Жыл бұрын
ನಮಸ್ತೆ💐
WHO CAN RUN FASTER?
00:23
Zhong
Рет қаралды 42 МЛН
ROLLING DOWN
00:20
Natan por Aí
Рет қаралды 10 МЛН
Running With Bigger And Bigger Feastables
00:17
MrBeast
Рет қаралды 123 МЛН
God Sees the Truth But Waits ಕನ್ನಡದಲ್ಲಿ
23:12
Vijayeendra Kshatriya
Рет қаралды 5 М.