No video

ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು | ಗೀತಭಾರತಿ

  Рет қаралды 25,979

Samvada ಸಂವಾದ

Samvada ಸಂವಾದ

2 жыл бұрын

ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು |
ಗೀತಭಾರತಿ
------------------------------------------------------------------------------------------------------------
ಉಜ್ವಲ ಇತಿಹಾಸ ಎಮ್ಮದು
ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು || ಪ ||
ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ
ಗುರುಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ
ಧೈರ್ಯದಿ ಗೋಡೆಯ ಮಧ್ಯದಲಿ || 1 ||
ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು
ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕಂಗೆಟ್ಟು
ಮಾಡಿದ ಜನತೆಯ ಒಗ್ಗಟ್ಟು || 2 ||
ವೀರ ಶಿವಾಜಿಯು ಕಟ್ಟಿದ ಸೇನೆಯು ಎದುರಿಸೆ ಮೊಗಲರ ಕಿರುಕುಳವ
ವೀರ ಶಿರೋಮಣಿ ಝಾನ್ಸಿರಾಣಿಯು ನಿಂತಳು ಬ್ರಿಟಿಷರ ಎದುರಾಗಿ
ಮಾತೆಯ ಮುಕ್ತಿಯ ಕರೆಗಾಗಿ || 3 ||
ರಕ್ತದಿ ಬರೆದಿಹ ವೀರ ಚರಿತ್ರೆಯ ಪಠಿಸುವ ಪ್ರತಿದಿನ ಹೆಮ್ಮೆಯಲಿ
ಸಾಹಸ ಕಾರ್ಯವಗೈದಿಹ ವೀರರ ಸ್ಮರಿಸುತ ಸಾಗುವ ಪಥದಲ್ಲಿ
ನಮಿಸುವ ಅವರನು ಮನದಲ್ಲಿ || 4 ||
Visit us at
►KZfaq: / samvadk
►INSTAGRAM : ...
►TWITTER : VS...
►FACEBOOK : / samvada
►WEBSITE : samvada.org/
#samvada

Пікірлер: 28
@sumasuma5385
@sumasuma5385 2 жыл бұрын
ಹೆಮ್ಮೆ ಆಗುತ್ತದೆ ಹಿಂದೂ ಆಗಿರುವುದಕ್ಕೆ..... ಜೈ ಶ್ರೀ ರಾಮ್..... 🚩🚩🚩🚩 ಜೈ ಆರೆಸಸ್ 🙏🙏🙏🙏
@sudhasaagara4654
@sudhasaagara4654 10 ай бұрын
ಮೈನೆವಿರೇಳಿಸುವ ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤🇮🇳🚩
@anjuanju2971
@anjuanju2971 Жыл бұрын
Wow super..........👌
@user-bc5jk7tk8n
@user-bc5jk7tk8n 7 ай бұрын
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು
@renukadesai2859
@renukadesai2859 2 жыл бұрын
ಅದ್ಭುತ ಹಾಡು!!! ದೇಶಭಕ್ತಿ ತಾನಾಗೇ ಹೊರಹೋಮ್ಮತ್ತದೆ 🙏🙏👍👍🇮🇳🇮🇳🕉️🕉️👏👏
@user-bc5jk7tk8n
@user-bc5jk7tk8n 4 ай бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🌺🌺🌺🌺🌺🌺🌺🌺🌺🌹🌹🌺 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌹🌺🌺🌺🌺🌺🌹🌹
@punith.dg.619
@punith.dg.619 2 жыл бұрын
❤❤ ❤ ಅದ್ಭುತ ಗೀತೆ ❤❤❤🙏❤🕉️🚩🚩🚩
@vijayhosallimath787
@vijayhosallimath787 10 ай бұрын
Super song ❤❤❤❤❤
@MohanKumar-ub5ib
@MohanKumar-ub5ib 11 ай бұрын
Apart from two three worlds I could not understand the whole song but as Bharatiya Hindu I connected to song.🎉❤
@stashasn8894
@stashasn8894 9 ай бұрын
ಬರದಗಾರರಿಗೆ,ಮತ್ತು ಹಾಡುಗಾರರಿಗೆ ಒಂದು ದೊಡ್ಡ ನಮನ. ಸಲ್ಲಿಸಲೇ ಬೇಕು
@sharanappaayyappasinganal952
@sharanappaayyappasinganal952 Жыл бұрын
ಅದ್ಭುತ ಗೀತೆ
@BMSWAMY
@BMSWAMY 2 жыл бұрын
ಅದ್ಬುತ ಗೀತೆ ❤️🇮🇳🇮🇳🚩🚩
@sharanappaayyappasinganal952
@sharanappaayyappasinganal952 Жыл бұрын
@manjumr5747
@manjumr5747 2 жыл бұрын
ಅದ್ಭುತ ಗೀತೆ 🙏❤🕉️🚩💐💐
@Lachamanna.1975
@Lachamanna.1975 Жыл бұрын
ಜೈ ಹಿಂದ್ 🚩
@user-mq5bb9gr3t
@user-mq5bb9gr3t 3 ай бұрын
❤️❤️❤️👌👌🙏🙏🙏
@user-bg6bh7jr5x
@user-bg6bh7jr5x Жыл бұрын
🙏🙏🌹🙏🙏
@somashekar5845
@somashekar5845 10 ай бұрын
🙏🏼🙏🏼👍👍👍👍👍🙏🏼🙏🏼🙏🏼🙏🏼🙏🏼
@Mohankumar-gb9bi
@Mohankumar-gb9bi 2 жыл бұрын
ಅದ್ಭುತ !!
@GeetaChakrasali-zb9ge
@GeetaChakrasali-zb9ge Жыл бұрын
🙏🙏
@Shivuhalemani
@Shivuhalemani 3 ай бұрын
🙏🙏🙏🚩🚩🚩🚩
@world3725
@world3725 2 жыл бұрын
👌👌👌👌👌👌👌👌👌👌
@cbirws9428
@cbirws9428 2 жыл бұрын
🚩🔥🙌🙌🔥
@raghusira1787
@raghusira1787 Жыл бұрын
ಪವಿತ್ರ
@vinodcoorg370
@vinodcoorg370 2 жыл бұрын
👌🙏🙏🙏
@srinivasshet3264
@srinivasshet3264 2 жыл бұрын
🚩🚩🙏🙏🚩🚩
@standardkannada
@standardkannada 10 ай бұрын
Jumping off balcony pulls her tooth! 🫣🦷
01:00
Justin Flom
Рет қаралды 34 МЛН
НЫСАНА КОНЦЕРТ 2024
2:26:34
Нысана театры
Рет қаралды 1,8 МЛН
小丑把天使丢游泳池里#short #angel #clown
00:15
Super Beauty team
Рет қаралды 33 МЛН
ಹೂ ಹರೆಯದ ಹೊಂಗನಸುಗಳೆ | ಗೀತ ಭಾರತಿ
4:38
Jumping off balcony pulls her tooth! 🫣🦷
01:00
Justin Flom
Рет қаралды 34 МЛН