ಸಂತಾನ ಗೋಪಾಲಕೃಷ್ಣ ವೃತ.ಸಂತಾನ ಪ್ರಾಪ್ತಿಗೆ... ವೀಣಾ ಜೋಶಿ

  Рет қаралды 170,735

Veena Joshi

Veena Joshi

3 жыл бұрын

#ಸಂತಾನ_ಗೋಪಾಲಕೃಷ್ಣ_ಸ್ತೋತ್ರಮ್ ll
ಶ್ರೀಶಂ ಕಮಲಪತ್ರಾಕ್ಷಂ ದೇವಕೀನನ್ದನಂ ಹರಿಮ್ ।
ಸುತಸಂಪ್ರಾಪ್ತಯೇ ಕೃಷ್ಣಂ ನಮಾಮಿ ಮಧುಸೂದನಮ್ ॥1॥
ನಮಾಮ್ಯಹಂ ವಾಸುದೇವಂ ಸುತಸಂಪ್ರಾಪ್ತಯೇ ಹರಿಮ್ ।
ಯಶೋದಾಂಕಗತಂ ಬಾಲಂ ಗೋಪಾಲಂ ನಂದನಂದನಮ್ ll 2॥
ಅಸ್ಮಾಕಂ ಪುತ್ರಲಾಭಾಯ ಗೋವಿಂದಂ ಮುನಿವಂದಿತಮ್
ನಮಾಮ್ಯಹಂ ವಾಸುದೇವಂ ದೇವಕೀನಂದನಂ ಸದಾ ॥ 3॥
ಗೋಪಾಲಂ ಡಿಂಬಕಂ ಒಂದೇ ಕಮಲಾಪತಿಂ ಅಚ್ಯುತಮ್ ।
ಪುತ್ರಸಂಪ್ರಾಪ್ತಯೇ ಕೃಷ್ಣಂ ನಮಾಮಿ ಯದುಪುಂಗವಮ್ ॥ 4॥
ಪುತ್ರಕಾಮೇಷ್ಟಿಫಲದಂ ಕಂಜಾಕ್ಷಂ ಕಮಲಾಪತಿಮ್ ।
ದೇವಕೀನಂದನಂ ಒಂದೇ ಸುತಸಮ್ಪ್ರಾಪ್ತಯೇ ಮಮ ॥ 5॥
ಪದ್ಮಾಪತೇ ಪದ್ಮನೇತ್ರೇ ಪದ್ಮನಾಭ ಜನಾರ್ದನ ।
ದೇಹಿ ಮೇ ತನಯಂ ಶ್ರೀಶ ವಾಸುದೇವ ಜಗತ್ಪತೇ ॥ 6॥
ಯಶೋದಾಂಕಗತಂ ಬಾಲಂ ಗೋವಿನ್ದಂ ಮುನಿವಂದಿತಮ್ l
ಅಸ್ಮಾಕಂ ಪುತ್ರ ಲಾಭಾಯ ನಮಾಮಿ ಶ್ರೀಶಮಚ್ಯುತಮ್ ॥ 7॥
ಶ್ರೀಪತೇ ದೇವದೇವೇಶ ದೀನಾರ್ತಿರ್ಹರಣಾಚ್ಯುತ ।
#ಗರ್ಭರಕ್ಷಾಕರಮಂತ್ರ
ಕೃಷ್ಣ ಕೃಷ್ಣ ಹರೇ ಕೃಷ್ಣ ದೈತ್ಯ ನಾಶಕ ಕೇಶವ l
ಕ್ಲೇಶಂ ನಿವಾರ್ಯ ಸಕಲಂ ಗರ್ಭ ರಕ್ಷಾಂ ಕುರು ಪ್ರಭೋ ll
*********
#ಸಂತಾನ_ಗೋಪಾಲಕೃಷ್ಟನ_ವೃತ_ಸ್ತೋತ್ರಸಹಿತ ಸಂತಾನ ಪ್ರಾಪ್ತಿಗಾಗಿ....
ಗೋವಿಂದಂ ಮೇ ಸುತಂ ದೇಹಿ ನಮಾಮಿ ತ್ವಾಂ ಜನಾರ್ದನ ॥ 8॥
ಭಕ್ತಕಾಮದ ಗೋವಿನ್ದ ಭಕ್ತಂ ರಕ್ಷ ಶುಭಪ್ರದ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 9॥
ರುಕ್ಮಿಣೀನಾಥ ಸರ್ವೇಶ ದೇಹಿ ಮೇ ತನಯಂ ಸದಾ ।
ಭಕ್ತಮನ್ದಾರ ಪದ್ಮಾಕ್ಷ ತ್ವಾಮಹಂ ಶರಣಂ ಗತಃ ॥ 10॥

Пікірлер: 883
@sreevallic5817
@sreevallic5817 3 ай бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ. ನೀವು ತಿಳಿಸಿದ ಸಂತಾನ ಗೋಪಾಲಕೃಷ್ಣ ವೃತ ಮಾಡಿದೆನು ಫಲ ಸಿಕ್ಕಿದೆ ಸುಂದರವಾದ ಆರೋಗ್ಯವಾದ ಹೆಣ್ಣು ಮಗು ಜನಿಸಿದೆ. ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ. ದೇವರು ನಿಮಗೆ ಒಳ್ಳೆಯದು ಮಾಡಲಿ.
@akshatagaragad3257
@akshatagaragad3257 2 ай бұрын
Nijavaglu na madam please reply
@shruthiprasanna8881
@shruthiprasanna8881 11 ай бұрын
ನಿಮಗೆ ಹೃದಯಪೂರ್ವಕ ಧನ್ಯವಾದಗಳು 🙏ನಾನು ಕೂಡ ನೀವು ಹೇಳಿ ಕೊಟ್ಟ ಸಂತಾನ ಗೋಪಾಲ ಸ್ವಾಮಿ ಪೂಜೆ ಮಾಡಿದೆ ನಿಜಕ್ಕೂ ಆಶ್ಚರ್ಯ ಅನ್ನುವಂತೆ ಕೇವಲ ಒಂದೇ ತಿಂಗಳಿನಲ್ಲಿ ನಾನು ಗರ್ಭವತಿ ಆಗಿದ್ದೇನೆ ನನಗೀಗ 4ತಿಂಗಳು ತುಂಬಿದೆ... ನಮ್ಮ ಧರ್ಮ ನಮ್ಮ ಹೆಮ್ಮೆ ನಂಬಿಕೆ ಇಟ್ಟು ಮಾಡುವ ಪ್ರತಿ ಕೆಲಸವು ಫಲ ಕೊಡುವುದು 🙏... ನಮ್ಮ ಧರ್ಮ ಆಚಾರ ವಿಚಾರದ ಬಗ್ಗೆ ತಿಳುವಳಿಕೆ ನೀಡುತ್ತಿರುವ ನಿಮ್ಮ ಈ ಕಾರ್ಯ ಸಾದಾ ಹೀಗೆ ಸಾಗಲಿ ಭಗವಂತನ ಕೃಪೆ ನಿಮಗೂ ನಿಮ್ಮ ಕುಟುಂಬಕ್ಕೂ ಸದಾ ಇರಲಿ ಎಂದು ಮನಸಾರೆ ಬೇಡುತೇನೆ 🙏
@shashidharaiahps3780
@shashidharaiahps3780 11 ай бұрын
Sri Dharmas Ratnakara Sthothra enu? adannu kalise pl .
@ranisuresh7124
@ranisuresh7124 11 ай бұрын
Howda medam nija nangu 8 year agide agilla pls heli en madbeku
@veenahadimani3387
@veenahadimani3387 9 ай бұрын
Plz santan gopla stotra purtiyagi haki dayvittu
@shivamurthymd2502
@shivamurthymd2502 3 жыл бұрын
ಉಪಯುಕ್ತ ಮಾಹಿತಿ ಧನ್ಯವಾದಗಳು ಮಾ ಜೈ ಶ್ರೀರಾಮ್
@kavyashree2300
@kavyashree2300 Жыл бұрын
Amma nanage putra Santana aguva haage ashirvadisi Amma.🙏
@prabhavatihanji1779
@prabhavatihanji1779 10 ай бұрын
ಅಮ್ಮ ನಾನು ಈ ಪೂಜೆ ಮಾಡಬೇಕು ಅನ್ಕೊಂಡಿದ್ದೆ ಅಷ್ಟೇ ಅಷ್ಟ್ರಲ್ಲಿ ಆ ದೇವರು ಆಶೀರ್ವಾದ ಮಾಡಿಬಿಟ್ಟ ಅಮ್ಮ ಎರಡನೇ ಮಗುಗಾಗಿ ಪ್ರಯತ್ನ ಮಾಡ್ತಿದ್ವಿ 6 ವರ್ಷದ ಮಗ ಇದಾನೆ ಈಗ ಅಮ್ಮ ಈ ತಿಂಗಳು ನಂದು ಪಾಸಿಟಿವ್ ಬಂದಿದೆ ಅಮ್ಮ ಈ ಪೂಜೆ ವಿಧಾನ ನೋಡಿದ್ದಷ್ಟೇ ಅಮ್ಮ ತುಂಬಾ ಧನ್ಯವಾದಗಳು ಅಮ್ಮ ಆಶೀರ್ವಾದ ಇರಲಿ ಅಮ್ಮ 🙏🙏
@shilpashree3233
@shilpashree3233 8 ай бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏
@sudhajoshi6477
@sudhajoshi6477 Жыл бұрын
Channagi helidira 👌🙏🙏
@roopapatil6565
@roopapatil6565 2 жыл бұрын
Tumba danyavadagalu amma ri🙏🙏🙏🙏🙏
@sgg4941
@sgg4941 Жыл бұрын
Nivu e puje madidira plz reply 🙏
@hema333ful
@hema333ful Жыл бұрын
ಅಮ್ಮ ನಮಸ್ತೆ, ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ಸಾಧ್ಯವಾದಷ್ಟು ಪಾಲಿಸುತ್ತೇನೆ. ಮನೆ ಮನಸ್ಸು ತುಂಬಾ ಸಮಾಧಾನ ಎನಿಸುತ್ತದೆ. ಭಗವಂತ ನನ್ನ ಜೊತೆ ಇದ್ದಾನೆ ಎಣಿಸುತ್ತದೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ತುಳಸಿ ವಿವಾಹದ ದಿನದಿಂದ ನಾನು ಎರಡನೇ ಮಗುವಿಗಾಗಿ ಸಂತಾನ ಗೋಪಾಲಕೃಷ್ಣ ವ್ರತವನ್ನು ಆರಂಭಿಸಿದೆ. ನೀವು ಹೇಳಿದ ಹಾಗೆ ಪೂಜೆ ನೈವೇದ್ಯ ಮಂತ್ರ ಮತ್ತು ಆರತಿಯನ್ನು ಮಾಡುತ್ತಾ ಬಂದಿದ್ದೇನೆ. ಆದರೂ ಯಾಕೋ ಕೃಷ್ಣನು ಇನ್ನು ಕಣ್ಣು ತೆರೆದಿಲ್ಲ. ಮಧ್ಯದಲ್ಲಿ ಊರಿಗೆ ಹೋದಾಗ ಕೇವಲ ಮಂತ್ರವನ್ನು ಮಾತ್ರ ಪಠಿಸಿದ್ದೆ. ಇತ್ತೀಚಿನ ದಿನಗಳಲ್ಲಿ ನಾನು ಮತ್ತು ಯಜಮಾನರು ಸಾಕಷ್ಟು ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲಿ ಸ್ವಲ್ಪ ಚೇತರಿಸಿಕೊಂಡಿದ್ದೇವೆ. ಆದರೂ ನಂಬಿಕೆಯಿಂದ ಪೂಜೆಯನ್ನ ಬಿಟ್ಟಿರಲಿಲ್ಲ. ಐದು ತಿಂಗಳಿನಿಂದ ಪೂಜೆ ಮಾಡುತ್ತಾ ಬಂದಿದ್ದೇನೆ. ಬಹುಶಹ ನನ್ನ ಪೂಜೆಯಲ್ಲಿ ಏನು ತಪ್ಪಾಗಿರಬಹುದು ಅಥವಾ ಇದೇ ನನ್ನ ಪ್ರಾರಬ್ಧ ಇರಬಹುದು ಅನಿಸುತ್ತಿದೆ. ಈ ರಜಾ ದಿನಗಳಲ್ಲಿ ಮನೆ ತುಂಬಾ ಬಂಧುಗಳು ನೆಂಟರು ಮಕ್ಕಳು ಇದ್ದರು ಬೇಗನೆ ಎದ್ದು ಪೂಜೆಯನ್ನು ಮುಗಿಸಿಕೊಳ್ಳುತ್ತಿದ್ದೆ. ನನ್ನ ಎರಡನೇ ಮಗುವಿಗೆ ಕೃಷ್ಣನ ಇಚ್ಚಿ ಇಲ್ಲ ಎಂದು ಎಣಿಸುತ್ತಿದೆ. ಎಲ್ಲರಿಗೂ ವರವನ್ನು ನೀಡಿದ ಕೃಷ್ಣ ನನ್ನ ಪಾಲಿಗೆ, ನನ್ನ ಪ್ರಾರಬ್ಧ ಕರ್ಮಗಳಿಗೆ ಹೀಗೆ ಮಾಡಿರಬಹುದು ಎಂದು ಭಾವಿಸಿ ಸುಮ್ಮನಾಗಿ ಬಿಡುತ್ತಿದ್ದೇನೆ. ಇಷ್ಟು ದಿನ ಅವನ ಪೂಜೆ ಮಾಡುವಾಗ ಸಿಕ್ಕ ಅನುಭವ ಮಾತ್ರ ಅವವರ್ಣನೆಯ. ಅಚಾನಕ್ಕಾಗಿ ಅವನ ಜನ್ಮಸ್ಥಳವಾದ ಮಥುರಾಗೆ ಹೋಗಿ ಕೃಷ್ಣ ಜನ್ಮಸ್ಥಾನವನ್ನು ನೋಡಿ ಬರುವ ಭಾಗ್ಯವಂತು ದೊರೆಯಿತು. ಬೇಸರ ಮನಸ್ಸಿನಿಂದ, ಇದೇ ಕೃಷ್ಣನ ಆಜ್ಞೆ ಎಂದು ಪೂಜೆಯನ್ನು ನಿಲ್ಲಿಸುತ್ತಿದ್ದೇನೆ. 🙏🙏 ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ 🙏
@anshpvb907
@anshpvb907 2 жыл бұрын
ಅಮ್ಮ ಹೆಣ್ಣು ಮಗುವೀಗಾಗಿ en ಪೂಜೆಗೆ ಮಾಡಬೇಕು ದಯವಿಟ್ಟು ತಿಳಿಸಿ 🙏🙏💐💐
@VeenaJoshi
@VeenaJoshi Жыл бұрын
Thanks to all
@user-io6hk4sh9q
@user-io6hk4sh9q 8 ай бұрын
Eshtu dina e pooje madabeku Amma...
@rbanglorebanglore1653
@rbanglorebanglore1653 2 жыл бұрын
Tq medam nanu e pooje madtene madam🙏🏼
@sujathakrishnamurthy1810
@sujathakrishnamurthy1810 Жыл бұрын
Thank you madam 🙏🙏🙏
@anuaradhyakitchen1931
@anuaradhyakitchen1931 3 жыл бұрын
Nima ashirvada sada ege erali amma Ugadi enda kanditha pooje madutheve nimage adasto bega shuba sudhi tilisutheve amma 🙏🙏🙏🙏
@manjulajyothi4148
@manjulajyothi4148 3 жыл бұрын
Nanu ugadhi adhmel start madbeku
@SridharaLakshmi8344
@SridharaLakshmi8344 3 жыл бұрын
THANK YOU AKKA🙏🏻👏👏🙏🏻
@manjulareddy7827
@manjulareddy7827 2 жыл бұрын
Amma nanu shravana somavaradinda shuru madidini...... Nange nivu ashirvada madi. 🙏🙏🙏 aa devru ashirvada madida hage agutte amma 🌹
@supriyakulkarni5763
@supriyakulkarni5763 2 жыл бұрын
Nimag conceive agide?
@shreelakshmishree4561
@shreelakshmishree4561 2 жыл бұрын
Thank you madam 🙏
@shilpakorti1433
@shilpakorti1433 3 жыл бұрын
Thank u mam
@gouravp4800
@gouravp4800 3 жыл бұрын
Tq madam🙏🙏🙏🙏🙏
@kavitharmariyappacm7117
@kavitharmariyappacm7117 Жыл бұрын
Namaskara Amma
@manjulan626
@manjulan626 2 жыл бұрын
ಧನ್ಯವಾದಗಳು🙏🌼🙏 ಅಮ್ಮ
@chaitrabv5600
@chaitrabv5600 5 ай бұрын
Nanage putra santhana beku dayavittu aashirvadisi amma...
@vidyapatil1867
@vidyapatil1867 Жыл бұрын
Amma nanu evattin dinadidind vruta madata eddene nimma ashirvad nanna mele erali 🙏🏾🙏🏾
@jyothikumarjyothikumar6648
@jyothikumarjyothikumar6648 Жыл бұрын
Positive bhantha
@vasantigouda3748
@vasantigouda3748 2 жыл бұрын
Thenks amma.
@sowmya16390
@sowmya16390 10 ай бұрын
ಅಮ್ಮಾ ತುಂಬಾ ಧನ್ಯವಾದಗಳು ನನಗೂ ಸಹ ಒಳ್ಳೇದೇ ಹಾಗಿ ನಾನು ಸಹ ತಾಯಿ ಹಾಗುತ ಇದಿನಿ 🙏
@shrideviaduge
@shrideviaduge 8 ай бұрын
Yavagind pooje shuru madidri. Yest dina pooje madidri..??
@prasanthahm1139
@prasanthahm1139 3 ай бұрын
Thank you so much 🙏🙏🙏🙏🙏
@muttuchiremath4942
@muttuchiremath4942 11 ай бұрын
Amma nanage tumba kushi amma
@dimplelavanya2496
@dimplelavanya2496 Ай бұрын
Namaste Amma , Nimage tumbu hrdayada danyavadagalu. Nivu tilisikotta Santana gopalla Krishna pooje yannu nanu Rama Navami yandu shuru madide, ha Krishna na krupe inda madida onde tingalolage nanu garbiniyagidene, Nima asirvada nama mene sada erali yendu keluta, nimagu nima kutumbadavarigu shubavagali endu bevaralli prartisuttene Amma 🙏🏻🙏🏻🙏🏻🙏🏻🙏🏻🙏🏻
@sangeetasahu-dn7ry
@sangeetasahu-dn7ry 8 күн бұрын
Thank you
@veenasaraswathi8350
@veenasaraswathi8350 3 жыл бұрын
🙏🙏
@manjulaarkeri4068
@manjulaarkeri4068 3 жыл бұрын
🙏🙏🙏
@geethageetha9976
@geethageetha9976 3 жыл бұрын
Thumba hupayuktha rvathada bagge thilsidira danyavadagalu akka🥰🙏🏼🙏🏼🙏🏼❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🌹🌷🌺
@navani9764
@navani9764 Жыл бұрын
Namste Amma
@user-rr3jp9up5y
@user-rr3jp9up5y 2 жыл бұрын
ಅಮ್ಮ ಈ ಪೂಜೆ ಅಥವಾ ಈ ವೃತ್ ಯಷ್ಟು ದಿನಾ ಮಾಡಬೇಕು ಹೇಳಿ
@bhagyanayak1547
@bhagyanayak1547 2 жыл бұрын
uttam👌👌
@priyacspriya9408
@priyacspriya9408 Жыл бұрын
Amma e vratha eshtu dina madbeku thilisi please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@navani9764
@navani9764 Жыл бұрын
Namaste Amma
@DivyaDivya-fl1pr
@DivyaDivya-fl1pr Күн бұрын
Medam evartavannu Esttu Dina madbeku heli
@guruanishwaranish3960
@guruanishwaranish3960 3 жыл бұрын
Tqsm akka 🙏
@jeevithasjeevithas4146
@jeevithasjeevithas4146 11 ай бұрын
Tq u mam 😊
@trayantimirji2804
@trayantimirji2804 3 жыл бұрын
Tanks madam
@anjanavidyaprasannachar6142
@anjanavidyaprasannachar6142 Жыл бұрын
Gopala krishna stotra poorti yaagi haakti pls
@sahityalalita1087
@sahityalalita1087 Жыл бұрын
Gopal Krishna stotra purtiyagi haki Amma
@ratnakbhavani253
@ratnakbhavani253 6 күн бұрын
Amma estu Dina pooja madabeku tilisikodi 🙏🙏
@janakikamate4797
@janakikamate4797 2 жыл бұрын
Mam when to start this pooja means on which day please reply me I think may deepawali padya
@snehasampagaonkar1267
@snehasampagaonkar1267 3 жыл бұрын
Madam full stora yavag haktiri? Pls aadastu bega haki
@manasanagaraj3957
@manasanagaraj3957 2 жыл бұрын
ಮ್ಯಾಡಮ್.. ನೀವು ಹೇಳಿಕೊಟ್ಟ ಈ ಪೂಜೆಯನ್ನ ಮಾಡಿದ್ದಕ್ಕೆ ಆ ಕೃಷ್ಣನ ದಯೆಯಿಂದ ಇವತ್ತು ನನಗೆ test positive ಬಂತು.. ನಿಮಗೆ ಕೋಟಿ ಧನ್ಯವಾದಗಳು.. ನಮಸ್ಕಾರಗಳು .. 🙏🏻🙏🏻
@karnatakaexamhub
@karnatakaexamhub 2 жыл бұрын
Congratulations
@himabasu777
@himabasu777 2 жыл бұрын
yastu dina pooje madidri
@trivenib4996
@trivenib4996 2 жыл бұрын
Est dina madidri
@shanthak5297
@shanthak5297 2 жыл бұрын
Congrats madam, nange one doubt est dina e pooje madbeku , daily headbath madbeka? 1st day pooje madirthivalva next day hosa rangoli aaki hosa hoo hosa gejjevastra akbeka hosadagi ne madbeka .yav dina shuru madbeku plssss rply madi nam akka ge 9years aytu maklu agilla so adke nimmanna kelta idini pls reply madi madam
@trivenib4996
@trivenib4996 2 жыл бұрын
Nimage enadru problem itta pcod pcos
@poornimamangalore1072
@poornimamangalore1072 3 жыл бұрын
Super madam thank you madam
@ashamhash3250
@ashamhash3250 Жыл бұрын
November tingalalli yava Dina dinda vruta start madsbeku madam
@malathishekar3562
@malathishekar3562 3 жыл бұрын
ಧನ್ಯವಾದಗಳು ವೀಣಾ ಅವರೇ 🙏🙏🙏🙏 ಹೆಣ್ಣು ಮಕ್ಕಳ ಮದುವೆಗೆ ನಾವು ಯಾವ ರಂಗೋಲಿ, ಯಾವ ಪೂಜೆ,ಯಾವ ಜಪ, ಯಾವ ದಾನವನ್ನು ಮಾಡಬೇಕೆಂದು ನಮ್ಮ ಮಧ್ವ ಶಾಸ್ತ್ರದಲ್ಲಿ ಹೇಳಿದ್ದಾರೆ ದಯವಿಟ್ಟು ತಿಳಿಸಿ 🙏🙏🙏🙏
@VeenaJoshi
@VeenaJoshi 3 жыл бұрын
ಈಗಾಗಲೇ ಇದರ ಬಗ್ಗೆ ಹಾಕಿದ್ದೇನೆ ನೋಡಿ
@pavankumara.k5699
@pavankumara.k5699 Жыл бұрын
e santanavenu gopala poojeyanna estu dina madbeku amma.
@lalitha7937
@lalitha7937 Жыл бұрын
Amma for how many days we should do the Puja and morning at what time can we do
@mahabubishekhshekh394
@mahabubishekhshekh394 Жыл бұрын
Sai baba pooja madovag Krishna pooja madbhuda mem 👏👏
@kaveri7604
@kaveri7604 Жыл бұрын
Madma answer plz
@veena.rayraddy7043
@veena.rayraddy7043 2 жыл бұрын
Hi sis fast comment . July month nali mabbeka bedva pooja sister plz reply
@ushagk4214
@ushagk4214 Жыл бұрын
Amma, now I want to start this pooja. Which day is auspicious to start, please advice.
@ManjunathManju-xj6ni
@ManjunathManju-xj6ni 3 жыл бұрын
Love you amma a bagavatha kalsiro Devru amma nevu namge
@PushpaDevi-ow6ji
@PushpaDevi-ow6ji Жыл бұрын
ಧನ್ಯವಾದಗಳು
@vidyapatil1867
@vidyapatil1867 2 жыл бұрын
Madam nanu evatt e video nodidini.nannage makkalagilla 11yrs ayatu
@AB-hq2zb
@AB-hq2zb 2 жыл бұрын
Madam nivu description box nali kottiro astu shlokavanna 108 bari helkobeka ? Dayavittu tilisi
@manjappam4461
@manjappam4461 3 жыл бұрын
Akka gejjevashtra dina chenj madbeka hage nammaneli Krishnana murti illa photoke madbahuda
@anushan4453
@anushan4453 9 ай бұрын
For how many days We have to perform this pooja...
@chaitravissuchaitu9936
@chaitravissuchaitu9936 Жыл бұрын
Amma nanage madve agi 9 years running agta ede nale inda Santana gopala Krishna vratha madbeku anta ankondidini adke nim ashirvada beku plz bless me amma 🙏
@Lami_345
@Lami_345 14 күн бұрын
Magu aytaa sis
@sri7832
@sri7832 3 жыл бұрын
ತಾಯಿ ಮಗಳಿಗಾಗಿ ಈ ಪೂಜೆ ಮಾಡಬಹುದೆ
@mamathavloginkannada
@mamathavloginkannada 2 жыл бұрын
Namaste medam gejje vastra yavaga tegibeku,mattu tegada mele adanna enu madbeku pls reply madi
@snehan4540
@snehan4540 3 жыл бұрын
Namaste madam ivga yugadi mugdide.. mate yav dina start madbeku madam plz heli madam e week alli yav dina start madbeku
@abi.anu1234
@abi.anu1234 10 ай бұрын
ಧನ್ಯವಾದಗಳು ಅಮ್ಮ
@vaishnavigururaj1440
@vaishnavigururaj1440 Жыл бұрын
Garbharaksha stotra morning itself helbeka or evening also we can tell ...?
@anandake3522
@anandake3522 Жыл бұрын
amma gopala Krishna vratha eshtu deena madbeku thilisi please
@shiddaiyyasalimath6303
@shiddaiyyasalimath6303 2 жыл бұрын
Mam NIV discription box naag kottirialla aa mantra asta Anna bek ena ri
@vedavathil4004
@vedavathil4004 2 жыл бұрын
E month nali yava dinadinda start madabahudu madam December tingalali
@VRV6666
@VRV6666 2 жыл бұрын
Amma nam maneli belli kanchu yavdu vigraha illa ondu wooden Bala Krishna ide adne ittu e vratha madidre phala sigutha? Pls reply maadi.
@srikantkaminful
@srikantkaminful 3 жыл бұрын
pooje yest dina madbeku Madam...
@shreebioclasses7915
@shreebioclasses7915 Жыл бұрын
Namaskara ,,idu eshtu dina puje madbeku matte yava Dina shuru madbeku
@pramodhosamani7593
@pramodhosamani7593 2 жыл бұрын
Namaste madam haalu kudide eddavaru gandanige haalu kudiyalikke kodabahuda
@pallavibeedimani7803
@pallavibeedimani7803 Жыл бұрын
How many days have to do
@ramyabr1338
@ramyabr1338 2 жыл бұрын
Amma ee vrata estu Dina madbeku heli
@shwetabasavaraj6943
@shwetabasavaraj6943 3 жыл бұрын
Madam nange santan gopal stotra helokagtilla garbha raksha stotra matra helbahudlva
@hemavathid.c5600
@hemavathid.c5600 2 жыл бұрын
Amma ee vrathana estu dina madbeku
@madhudesai2433
@madhudesai2433 3 жыл бұрын
Namste mam, namage shesha devara pooja helidare jotege e krishna pooje kooda madbahuda...ottige..
@pavithranagaraju1526
@pavithranagaraju1526 2 жыл бұрын
Madam yestu dina poje madbeku?
@savithaanand9955
@savithaanand9955 11 ай бұрын
Namasthe madam eshtu Dina vratha maadabeku
@asharani8502
@asharani8502 2 жыл бұрын
Next week yavatu shuru madbeku
@snehan4540
@snehan4540 3 жыл бұрын
Amma plz help madi nange gopalakrishna stotra sigtila link share madi plz
@roopabvathiksdevaraju1978
@roopabvathiksdevaraju1978 Жыл бұрын
Mam how many days pooja
@snehan4540
@snehan4540 3 жыл бұрын
Santana gopalakrishna mantra poortiyagi hakidira amma..? Hakidre link share madi plz
@rashmiprasad3256
@rashmiprasad3256 2 жыл бұрын
Veena Akka daily sankalpa helbeka ?
@roopar7444
@roopar7444 2 жыл бұрын
ಯಷ್ಟು ದಿನ ಮಾಡಬೇಕು ಈ ಪೂಜೆ
@Nimisha238
@Nimisha238 Жыл бұрын
Amma e ratavanna est deenagal madbeku thilisi please 🙏
@rekhadeshpande9026
@rekhadeshpande9026 2 жыл бұрын
Expect Ugadi we can't start this vrata any other day please tell mam.
@sumavimalakshi5599
@sumavimalakshi5599 2 жыл бұрын
Yastu dina madbeku?
@dipika8603
@dipika8603 3 жыл бұрын
Hello aunty.. pradakshina bagge kelidde... possible idre plz reply madi... thanks ☺️
@trivenib4996
@trivenib4996 2 жыл бұрын
Deepavali padyadinda shuru madbhahuda mam
@shrutizampa3021
@shrutizampa3021 2 жыл бұрын
Yavadina pooje madabeku....
@KarunadaKaiRuchiCreations
@KarunadaKaiRuchiCreations Жыл бұрын
ಅಮ್ಮ ಈ ವ್ರತ ಯಾವ ದಿನ ಸ್ಟಾರ್ಟ್ ಮಾಡಬೇಕು
@jitendranavaratna8957
@jitendranavaratna8957 2 жыл бұрын
Nicely done 🙏🙏🙏
@harshitham4814
@harshitham4814 Жыл бұрын
Mam how many days we have to do Pooja
@snehaachalkar5045
@snehaachalkar5045 3 жыл бұрын
Yest dina madbeku akka
@lingappak6343
@lingappak6343 2 жыл бұрын
Madam edannu estu dina madbeku vrathacharane
@sS-ut
@sS-ut 3 жыл бұрын
I have steel cradle can I keep in it, I won't have Krishna idol what to do
@poojakt3063
@poojakt3063 3 жыл бұрын
Amma nanu ge rangoli hakake barala hage madbhodha?
터키아이스크림🇹🇷🍦Turkish ice cream #funny #shorts
00:26
Byungari 병아리언니
Рет қаралды 25 МЛН
OMG😳 #tiktok #shorts #potapova_blog
00:58
Potapova_blog
Рет қаралды 3,6 МЛН
Must-have gadget for every toilet! 🤩 #gadget
00:27
GiGaZoom
Рет қаралды 11 МЛН