ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಗಾಗಿ ಭೂವರಾಹ ಸ್ವಾಮಿ ರಂಗೋಲಿ ಜೊತೆ ವಿಜಯದಾಸರ ಭೂವರಾಹ ಸ್ತೋತ್ರ ಸುಳಾದಿ

  Рет қаралды 47,195

Geethanjali's cooking

Geethanjali's cooking

3 жыл бұрын

#GeethanjalisCooking #PoojaRoomRangoli #BHuVarahaswamyRangoli
ಭೂವರಾಹ ಸ್ತೋತ್ರ ಸುಳಾದಿ
======================
ಭೂವರಾಹ ಅವತಾರ ಶೃಂಗಾರ ಗುಣಾಕಾರಾ
ದೇವರ ದೇವನೆ ಧಾರುಣೀಧರ ದಾ-
ನವರ ವಿಪಿನ ಕುಠಾರ ಕಲುಷಹರಾ
ಸ್ಥಾವರ ಜಂಗಮ ಜಠರದೊಳಗೆ ಇಟ್ಟ
ಶ್ರೀವರ ಸರ್ವಸಾರಭೋಕ್ತ ಶ್ರೀಮದನಂತ
ಜೀವರಾಖಿಳರಿಗೆ ಬಲು ಭಿನ್ನ ದಯ ಪಾ-
ರಾವಾರ ಮೂರುತಿ ಸುರನರೋರಗ ಪಾ-
ರಾವಾರ ವಿನುತಾ ವಿನುತಜ ಗಮನಾ ಕ್ಷೀರ
ವಾರಿಧಿ ಶಯನಾ ವಾರಿಜನಯನಾ ಇಂ-
ದೀವರ ಶ್ಯಾಮ ಶ್ರೀ ವಿಜಯ ವಿಠ್ಠಲರೇಯಾ
ತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾ
ಭೂವರಹಾವತಾರಾ ||1||
ಸುರರನು ಬೆಂಬುತ್ತಿ ಧರಣಿಯನು ಕಿತ್ತಿ
ಸುರುಳಿಯ ಮಾಡಿ ಸುತ್ತಿ
ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ
ಧರುಣಿಯ ನಿಜಪತ್ತಿ ವಿಜಯವಿಠ್ಠಲ ಮೂರ್ತಿ-
ಮೆರೆದನು ಸತ್ಕೀರ್ತಿ ಧರುಣಿಯ ನಿಜಪತ್ತಿ||2||
ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು
ರಸಾತಳದೊಳಗೆ ಇರಿಸಿದನಂದೂ
ರಸಹೀನವಾಗೆ ವೀರಸರಾಗಿ ಪೋಗಿ, ಸುಮ-
ನಸರು ಚಿಂತೆಯಲಿ ಕಾಣಿಸದೆ ಪುಣ್ಯ-
ಬಿಸಜಭವನೆಡೆಗೆ ಅಸುರರಿಪುಗಳು ಪೋಗಿ
ಪುಸಿಯಾದೆ ಬಿನ್ನೈಸಿ ವಸುಧಿಯಾ ಸ್ಥಿತಿಯಾ
ಪಶುಪತಿ ಪಿತ ತಿಳಿದು ವಿಜಯ ವಿಠ್ಠಲರೇಯಗೆ
ಹಸುಳೆಯಂದದಲಿ ಉಬ್ಬಸವ ಪೇಳಿದನು||3||
ಸೂಕರ ರೂಪವತಾಳಿ ಕೋರಿದಾಡಿಲಿಂದ
ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ
ಭೂಕಂಪಿಸುವಂತೆ ಘುಡಿಘಡಿಸೆ ಘೋಷವ
ಲೋಕೇಶ ಮುಖ್ಯರು ಸುರರೆಲ್ಲ ಸುಖಬಡಲು
ಶೋಕವಾಯಿತು ದೈತ್ಯಾವಳಿಗೆ ವೇದಗಳು
ವಾಕು ತೊದಲನುಡಿ ಗದಗದನೆ ಕೊಂಡಾಡೆ
ವೈಕುಂಠಪತಿ ನಮ್ಮ ವಿಜಯ ವಿಠ್ಠಲನು ವಿ
ವೇಕರನೊಡಗೂಡಿ ನೂಕಿದನು ಬಲವಾ ||4||
ಇಳಿಯಾ ಬಗಿದು ರಸಾತಳಕೆ ನಿಲ್ಲದೆ ಪೋಗಿ
ಪೊಳೆವ ದಾಡಿಲಿಂದ ಖಳನ ಕುಕ್ಕಿರಿದೊ
ಕೋಳಾಹಳವೆಬ್ಬಿಸಿ ನೆಲಕೆ ಅಪ್ಪಳಿಸಿ
ಬಲು ಬಲವಂತನಾದವನಾ
ಅಳಿದು ಅಕ್ಷಣದಲ್ಲಿ ನೆಲಕೆ ಕೆಡಹಿ
ನೆಲನಾ ಪಲುದುದಿಯಲಿ ಪೊತ್ತುಕಿಲಿ
ಕಿಲಿ ನಗುತಾಲಿಪ್ಪ ಹಲವು ಮಾತಿಲಿ
ಜಲಜನಾಭನೆ ನಮ್ಮ ವಿಜಯ ವಿಠ್ಠಲರೇಯಾ
ವೊಲವಕಿಟಿದೇವಾನೆ ಇಳಿಯ ಭಾರಹರಣಾ||5||
ನಾರಾಯಣ ಕೃಷ್ಣ ಅಚ್ಚುತ ಗೋವಿಂದ
ನಾರದ ವರದ, ಗೋವಿಂದಾನಂತಾ
ಶೌರಿ ಮುರಾರಿ ಮುಕುಂದ ಸದಾನಂದಾ
ಶ್ರೀ ರಮಣನೆ ಜ್ಞಾನಪುಂಜಾನೆ ಕುಂಜರ
ದಾರುಣ ದೈತ್ಯಾರಿ ಕಾರುಣ್ಯ ಮೂರುತಿ
ಈ ರೀತಿಯಲಿ ಸ್ತೋತ್ರ ಧಾರುಣಿದೇವಿ ಅ
ಪಾರವಾಗಿ ಮಾಡೆ ಮಾರಜನಕ
ಹರಿ ವಿಜಯ ವಿಠ್ಠಲರೇಯಾ
ಗೀರವಾಣರ ಪ್ರತಿ ಸಾರವ ಹರಿಸಿದಾ ||6||
ದುಂದುಭಿ ಮೊರೆಯೆ, ಮೇಲೆ ಮಂದರ ಮೊಗ್ಗೆಗರಿಯೆ
ಗಂಧರ್ವಾದಿಗಳು ನಾರಂದ ತುಂಬುರಾರು ನಿಂದು
ಛಂದಾಗಿ ಪಾಡುತ್ತ ನಂದಾದಿಂದ ನಲಿದಾಡೆ
ಇಂದುವಿನೊಳು ಕಳಂಕ ಪೊಂದಿದಂತೆ ದಾಡೆತುದಿಗೆ
ಸುಂದರ ವಸುಂಧರವು ಛಂದದಿಂದ ಒಪ್ಪುತಿರೆ
ಮಂದಾಕಿನಿಜನಕ ವಿಜಯ ವಿಠ್ಠಲ ಉರ
ಗೇಂದ್ರ ಗಿರಿಯಲ್ಲಿ ಬಂದು ನಿಂದ ನಿಗಮಗೋಚರ ||7||
ಜತೆ
ಸ್ವಾಮಿ ಪುಷ್ಕರಣಿಯವಾಸಿ ಕ್ರೋಡವೇಷಾ
ಭೂಮಿರಮಣ ನಮ್ಮ ವಿಜಯ ವಿಠ್ಠಲ ತಿಮ್ಮಾ ||

Пікірлер: 77
@manjulayn5256
@manjulayn5256 2 жыл бұрын
Tumba channagi hakiddira rangoli hage devara nama excellent amma tq somuch ma 🙏🙏🙏
@Geethanjaliscooking
@Geethanjaliscooking 2 жыл бұрын
thank you ma'am
@sarswatikulkarni9194
@sarswatikulkarni9194 Жыл бұрын
ನಾವು ಈ ರಂಗೋಲಿ ಹಾಕಿರುವುದರಿಂದ ನಮಗೆ ಮನೆ ಕಟ್ಟುವ ಯೋಗ ಬಂದಿದೆ ನಿಮಗೆ ತುಂಬಾ ಧನ್ಯವಾದಗಳು🙏🙏tq ಮೇಡಂ
@Geethanjaliscooking
@Geethanjaliscooking Жыл бұрын
ಸಂತೋಷ. ಹರಿ ವಾಯು ಗುರುಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂಬುದಾಗಿ ಪ್ರತಿಸುವೆ
@soumyakanddavlogs2916
@soumyakanddavlogs2916 Жыл бұрын
Diyli haktidrra
@jayashreemurthy6875
@jayashreemurthy6875 Жыл бұрын
Rangoli and your singing very nice
@Geethanjaliscooking
@Geethanjaliscooking Жыл бұрын
thankyou ma'am
@arjunkulkarni2044
@arjunkulkarni2044 2 жыл бұрын
🙏🙏🙏🙏🙏
@savithribh3119
@savithribh3119 Жыл бұрын
🙏🙏
@NalinaNalina-ll9qh
@NalinaNalina-ll9qh 4 ай бұрын
Madam estu dina hakabeku yava dinadinda prarambhisabeku
@ushagudi3601
@ushagudi3601 2 жыл бұрын
ಭಾಳ ಚಂದ ಆಗೆದ ನಮಸ್ಕಾರ
@Geethanjaliscooking
@Geethanjaliscooking 2 жыл бұрын
ಧನ್ಯವಾದಗಳು
@seemaanavekar1731
@seemaanavekar1731 2 жыл бұрын
🙏🙏👌
@MyHomeFoodsCrafts
@MyHomeFoodsCrafts 3 жыл бұрын
Beautiful rangoli
@Geethanjaliscooking
@Geethanjaliscooking 3 жыл бұрын
Thanks a lot
@prabhak5697
@prabhak5697 2 жыл бұрын
Verygoodone
@Geethanjaliscooking
@Geethanjaliscooking 2 жыл бұрын
Thank you
@vanivani8335
@vanivani8335 Жыл бұрын
ಸೂಪರ್ 👌🙏💐
@veenasonu5064
@veenasonu5064 10 ай бұрын
Mama sanje 6 pm deepa hachhuva time nalli hakabahuda
@prakruthimaruthi1676
@prakruthimaruthi1676 Жыл бұрын
ಎಷ್ಟು ದಿನಗಳ ಕಾಲ ಈ ರಂಗೋಲಿ ಹಾಕಬೇಕು??
@sunitha2199
@sunitha2199 6 ай бұрын
Swalp tappu adare tudare helava amma plz reply me
@ravikumarpandit6820
@ravikumarpandit6820 Жыл бұрын
Mam ಈ ರಂಗೋಲಿಯನ್ನು ಎಷ್ಟು ದಿನ ಹಾಕಬೇಕು ದಯವಿಟ್ಟು ತಿಳಿಸಿ 🙏🏻🙏🏻
@ravikumarpandit6820
@ravikumarpandit6820 Жыл бұрын
Mam ಎಷ್ಟು ದಿನ ಈ ರಂಗೋಲಿಯನ್ನು ಹಾಕಬೇಾಗುತ್ತದೆ ದಯವಿಟ್ಟು ಉತ್ತರಿಸಿ
@usha6192
@usha6192 10 ай бұрын
Amma nivu e rangoli yallinda kalitaddu
@rajrishicv7568
@rajrishicv7568 2 жыл бұрын
mam kudithada chata bidisalu pooje edre heli plssssssssss
@sumithradevi2948
@sumithradevi2948 Жыл бұрын
Sura sampurna kalasham rudhiraaplu tameva cha | Dhadhaana hasta padmabhya kushmanda shubhadastu me .......e shloka na Lalitha devi na smariskotha helbeku
@rajrishicv7568
@rajrishicv7568 Жыл бұрын
@@sumithradevi2948 husband paravaagi navu helboda
@sumithradevi2948
@sumithradevi2948 Жыл бұрын
Adna nive helbeku 48 or 108times
@surendranathms6994
@surendranathms6994 2 жыл бұрын
Amma nannage nimma pH number siguthilla nange manasikka khayile ide sittu kopa jasthi ide Amma idukke mantra heli
@rachanapandit3637
@rachanapandit3637 Жыл бұрын
Mam ಎಷ್ಟು ದಿನ ಈ ರಂಗೋಲಿ ಹಾಕಬೇಕು ದಯವಿಟ್ಟು ತಿಳಿಸಿ
@jayashreehsreedharj3349
@jayashreehsreedharj3349 3 жыл бұрын
Excellent Rangoli, well sung
@Geethanjaliscooking
@Geethanjaliscooking 3 жыл бұрын
Thanks for listening
@geethanair6042
@geethanair6042 Жыл бұрын
Thank you❤🌹🙏
@raghuraghu1530
@raghuraghu1530 7 ай бұрын
Amma navu vasdagi madhve agidhivi nanu he rangolina akbeku anta idini amma daily navvu daily ganda endti seridh dina yala daily taleka snana madkonde akbeka he rangolina na ammmma idhondhu problem anta time ali yavglu snana madkonde taleka akbeka ilandre maika matra madkond akbodhu alva he ranglolina plz riply madi akkka plzzz
@Geethanjaliscooking
@Geethanjaliscooking 7 ай бұрын
ಸ್ತ್ರೀಯರ ಮುಡಿಯಲ್ಲಿ ಗಂಗೆ ಸದಾ ನೆಲೆಸಿರುತ್ತಾಳೆ, ವಿಶೇಷ ದಿನಗಳಲ್ಲಿ ಖಂಡಿತ ಮಾಡಲೇಬೇಕು ಆದರೆ ರಂಗೋಲಿ ಹಾಕಲು ಮೈ ಮೇಲೆ ಸ್ನಾನ ಮಾಡಿದರೆ ಸಾಕು 🙏
@erappakotihalerappakotihal9721
@erappakotihalerappakotihal9721 2 жыл бұрын
ಅಮ್ಮ ಕೋರ್ಟ್ ಕೆಲಸ 20 ವರ್ಷ ಆಯ್ತಿ ಮುಗಿತ್ ಇಲ್ಲ ಏನು ಮಾಡಬೇಕು
@sumithradevi2948
@sumithradevi2948 Жыл бұрын
41 days anjaneya Balakke Ganda itkotha pooje madi success agutte...you tube li Veena Joshi antha channel na subscribe agi ..ella gottagutte
@akashgayakwad8776
@akashgayakwad8776 2 жыл бұрын
Nanna tavaru maneyavaru mane kattabekadare nanu gandana maneyalli e rangoli hakabahuda plz tilisi
@sandyapujar626
@sandyapujar626 2 жыл бұрын
Nimma Tavaru maneyavare haakabeku.neevega Gandana maneya Sadasya lekka.avarige phala kododilla anisutte
@Geethanjaliscooking
@Geethanjaliscooking 2 жыл бұрын
ನಿಮ್ಮ ತವರು ಮನೆಯವರೇ ಹಾಕತಕ್ಕದ್ದು
@jayalakshmisridhar4821
@jayalakshmisridhar4821 2 жыл бұрын
Very nice.pls can you share the suladhi lyrics
@vishalalifeinkannada3971
@vishalalifeinkannada3971 Жыл бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🙏
@Geethanjaliscooking
@Geethanjaliscooking Жыл бұрын
ಧನ್ಯವಾದಗಳು
@sudhabatni529
@sudhabatni529 3 жыл бұрын
Awesome rangoli.. Tumba chennagi hadiddiri... Rangoli powder tumba nice agi super agi ide... Yelli sigatte dayavittu tilisi... 👍👌🙏🙏
@Geethanjaliscooking
@Geethanjaliscooking 3 жыл бұрын
Thankyou.. I have purchased in local departmental store.
@vijayahiremath5231
@vijayahiremath5231 2 жыл бұрын
Can i put with white Chockpiece
@Geethanjaliscooking
@Geethanjaliscooking 2 жыл бұрын
Rangoli is preferred
@lakshmik3333
@lakshmik3333 4 ай бұрын
Namge devara mane illa bere kade hakabahuda rangoli
@Geethanjaliscooking
@Geethanjaliscooking 4 ай бұрын
Haakabahudu
@rajrishicv7568
@rajrishicv7568 2 жыл бұрын
yestu dina hakbeku
@Geethanjaliscooking
@Geethanjaliscooking Жыл бұрын
ಪ್ರತೀ ಶ್ರಾವಣಮಾಸದ ಶುಕ್ರವಾರ ಹಾಡುವ ವಾಡಿಕೆ
@bujjiramya2059
@bujjiramya2059 2 жыл бұрын
We can draw in Pooja room
@Geethanjaliscooking
@Geethanjaliscooking 2 жыл бұрын
Yes you can
@bujjiramya2059
@bujjiramya2059 2 жыл бұрын
@@Geethanjaliscooking what important in this ragoli
@shreemusiq7226
@shreemusiq7226 3 жыл бұрын
Nice please tell when to draw this rangoli
@Geethanjaliscooking
@Geethanjaliscooking 3 жыл бұрын
Daily in pooja room
@Nandini-91120
@Nandini-91120 Жыл бұрын
ಮೇಡಂ ಬಿಳಿ ಕಲ್ಲಿನ ಮೇಲೆ ರಂಗೋಲಿ ಹಾಕಬಹುದ ದಯವಿಟ್ಟು ಹೇಳಿ ಮೇಡಂ
@Geethanjaliscooking
@Geethanjaliscooking Жыл бұрын
ಹಾಕಬಹುದು
@ashaasha-oi1xz
@ashaasha-oi1xz Жыл бұрын
Nalle inda rangoli akoda
@Geethanjaliscooking
@Geethanjaliscooking Жыл бұрын
haaki
@shachithdattap4tha148
@shachithdattap4tha148 2 жыл бұрын
Bhoomi mele hakabeka?, jaagada korate iruvudarinda maneya mele hakabahudaa?
@Geethanjaliscooking
@Geethanjaliscooking 2 жыл бұрын
ಹಾಕಬಹುದು
@girijaadugemane4786
@girijaadugemane4786 2 жыл бұрын
ನಾನು ಹಾಕುತ್ತೆನೆ
@mmadeshmmadesh6458
@mmadeshmmadesh6458 Жыл бұрын
Rangoli devrmaneli hakbeka jaga Elli please thilisi
@Geethanjaliscooking
@Geethanjaliscooking Жыл бұрын
ಹೌದುಹೌದು ದೇವರ ಮನೆಲಿ ಹಾಕತಕ್ಕದ್ದು
@harpitha6769
@harpitha6769 Жыл бұрын
​@@Geethanjaliscooking namma devaramane alli jaaga illa , devaramane ache akbouda?
@Geethanjaliscooking
@Geethanjaliscooking Жыл бұрын
@@harpitha6769 akabahudu
@harpitha6769
@harpitha6769 Жыл бұрын
@@Geethanjaliscooking thankyou 🙏
Inside Out 2: Who is the strongest? Joy vs Envy vs Anger #shorts #animation
00:22
Amazing weight loss transformation !! 😱😱
00:24
Tibo InShape
Рет қаралды 60 МЛН
ಭೂ ವರಾಹ ಸುಳಾದಿ | ಶ್ರೀ ವಿಜಯ ದಾಸರು | Bhoo Varaha Suladi | Sri Vijaya Dasaru | Kannada Sulaadi | Stotra
6:21
Bhajane - Dasara Hadugalu ಭಜನೆ - ದಾಸರ ಹಾಡುಗಳು
Рет қаралды 31 М.
140   ಸ್ವಂತ ಮನೆ ಬೇಕೆ?/Wish to have own house?
9:37
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 111 М.
Bhuvaraha swamy Rangoli
1:26
shreenidhi traditional rangoli
Рет қаралды 5 М.