ತಾಳಮದ್ದಳೆಯಲ್ಲಿ ಭುಸುಗುಟ್ಟಿದ ಪ್ರಜ್ವಲ್ | ಎಡನೀರು ತಾಳಮದ್ದಳೆ ಅಷ್ಟಾಹ | ಶಲ್ಯಸಾರಥ್ಯ |

  Рет қаралды 77,533

Sarala Suddi

Sarala Suddi

11 ай бұрын

ಎಡನೀರು ತಾಳಮದ್ದಳೆ ಅಷ್ಟಾಹ | ಶಲ್ಯ ಸಾರಥ್ಯ | #edneer #chaturmasya2023 #kasaragod #yaksha #ಯಕ್ಷಗಾನ #ಯಕ್ಷಗಾನ #talamaddale #kannadikatte #ravichandrakannadikatte #edneer #kasaragod
04-08-2023 - Day 32 - #EdneerSri_Chaturmasya_2023 || ಶ್ರೀಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ
ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ವತಿಯಿಂದ ತಾಳಮದ್ದಳೆ ಅಷ್ಟಾಹ 2023 |
ಪ್ರಸಂಗ : ಶಲ್ಯ ಸಾರಥ್ಯ
🔸 ಕವಿ : ಗೇರುಸೊಪ್ಪೆ ಶಾಂತಪ್ಪಯ್ಯ
🔹 ಭಾಗವತರು : ರವಿಚಂದ್ರ ಕನ್ನಡಿಕಟ್ಟೆ
🔸 ಹಿಮ್ಮೇಳ: ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ , ಕೃಷ್ಣಪ್ರಕಾಶ ಉಳಿತ್ತಾಯ
ಚಕ್ರತಾಳ : ನಿಶ್ವಲ್ ಜೋಗಿ,
ಅರ್ಥಧಾರಿಗಳು : ಡಾ.ರಮಾನಂದ ಬನಾರಿ, ವಿಟ್ಲ ಶಂಭು ಶರ್ಮ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಹಿರಣ್ಯ ವೆಂಕಟೇಶ್ವರ ಭಟ್ಟ, ವಾಸುದೇವ ರಂಗಾಭಟ್ಟ ಮಧೂರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ

Пікірлер: 60
@friends2652
@friends2652 11 ай бұрын
🙏🏻ಭಾಗವತರು ರವಿಚಂದ್ರ ಕನ್ನಡಿಕಟ್ಟೆ 🙏🏻
@rvssalian8322
@rvssalian8322 11 ай бұрын
ಒಳ್ಳೆಯ ತಾಳಮದ್ದಳೆ ಪ್ರಜ್ವಲ್ ಅಣ್ಣನ ಮಾತುಗಾರಿಕೆ ಇಬ್ಬರೂ ಮೇರು ಕಲಾವಿದರ ಜೊತೆ ಹೊಂದಾಣಿಕೆ ಆಯ್ತು... 👌👌👌
@pradeephegde2669
@pradeephegde2669 11 ай бұрын
Superb ravichandraji a great bhagavat
@ananthakrishnanavada5566
@ananthakrishnanavada5566 11 ай бұрын
ಅಪ್ರತಿಮ ಪ್ರತಿಭೆ ಪ್ರಜ್ವಲ್ ಕುಮಾರ್
@sujansujivittla831
@sujansujivittla831 11 ай бұрын
Kannadikatte❤❤❤evergreen one🥰🥰
@shileshacharya210
@shileshacharya210 11 ай бұрын
ಎಲ್ಲಾ ಕಲಾವಿದರಿಗೆ ಅಭಿನಂದನೆಗಳು 🙏🙏
@Manojkumar-rj3oc
@Manojkumar-rj3oc 11 ай бұрын
ಬಹಳ ಒಳ್ಳೆಯ ಕಲಾ ಪ್ರಸ್ತುತಿ..
@balakrishnadayanandarai8419
@balakrishnadayanandarai8419 10 ай бұрын
ಬಹಳ ಒಳ್ಳೆಯ ಕಲಾಪ್ರಸ್ತುತಿ ....👌
@ranjithkoyyur
@ranjithkoyyur 10 ай бұрын
ಈ ತಾಳಮದ್ದಳೆ ತಂಗಿ ಸೌಜನ್ಯಳ ನ್ಯಾಯಕ್ಕೆ ಸ್ಪೂರ್ತಿ ಆಗಲಿ🚩🙏
@jayanthiaithala1469
@jayanthiaithala1469 11 ай бұрын
ಮಾತನಾಡುವುದು ಒಂದು ಕಲೆ ತುಂಬಾ ಚೆನ್ನಾಗಿದೆ ಪ್ರಸಂಗ.🙏🙏🙏👌👌
@narayanshetty7490
@narayanshetty7490 11 ай бұрын
Taalamaddaleyalli prajwal ravarige innastu prabuddhate beku
@strykergamingleague8553
@strykergamingleague8553 5 ай бұрын
Supar prjval
@guruprasadrai4130
@guruprasadrai4130 3 ай бұрын
Prajwal super Artha
@kawshikganiga8833
@kawshikganiga8833 11 ай бұрын
ಕನ್ನಡಿಕಟ್ಟೆ ಸೂಪರ್ ಭಾಗವತರು 🙏🏻
@ganarajbhat2017
@ganarajbhat2017 11 ай бұрын
ಒಳ್ಳೆಯ ಕಲಾವಿದರು
@nshridharapoojary8873
@nshridharapoojary8873 11 ай бұрын
God bless you prajwal.
@Kavyashree_DBoss
@Kavyashree_DBoss 11 ай бұрын
Prajwalanna very well tried😛😛👌👌👌✌✌✌
@santhoshkotian1895
@santhoshkotian1895 10 ай бұрын
🙏🙏🙏
@user-tk1wj5rk3m
@user-tk1wj5rk3m 11 ай бұрын
Supper
@chandrikad8172
@chandrikad8172 10 ай бұрын
super.........
@Shetty3357
@Shetty3357 11 ай бұрын
ಕನ್ನಡಿಕಟ್ಟೆ 🎉🎉
@user-yo9cj7fm1b
@user-yo9cj7fm1b 10 ай бұрын
👌👌👌👌 prajwel sir
@moulyaganiga111
@moulyaganiga111 10 ай бұрын
Supar prajwal
@hrudayacreations5736
@hrudayacreations5736 11 ай бұрын
ಪ್ರಜ್ವಲ್ ಕುಮಾರ್ ಸೂಪರ್ ಸರ್ 🙏
@Shetty3357
@Shetty3357 11 ай бұрын
ಆದರೂ ಪ್ರಜ್ವಲ್ ರವರನ್ನ ತುಂಬಾ ಸತಾಯಿಸಿದರು ಅನ್ನಿಸ್ತುತ್ತಿದೆ...
@RRGanu676
@RRGanu676 11 ай бұрын
Nanagu Hageye Anniside... But Prajwal adanna nibhayisidaru. 👌
@Shetty3357
@Shetty3357 10 ай бұрын
@@RRGanu676 ನಿಜ
@Shetty3357
@Shetty3357 10 ай бұрын
@@RRGanu676 ಪ್ರತಿಯೊಂದರಲ್ಲೂ ಸಿಕ್ಕಿಹಾಕಿಸುವ ಪ್ರಯತ್ನ ಮಾಡಿದ್ದಾರೆ
@guruprasad2407
@guruprasad2407 8 ай бұрын
ಅವರನ್ನು ಸತಾಯಿಸಿದ್ದಲ್ಲ ಅದು ಪಾತ್ರೊಚಿತವಾಗಿ ಮೂರೂ ಜನ ಹಾಸ್ಯ ಪ್ರಜ್ಞೆ ಯಿಂದ ಮಾತಾಡಿದ್ದಾರೆ.ಮತ್ತೆ ಪ್ರಜ್ವಲ್ ವರು ಎಲ್ಲಾ ಕಲಾವಿದರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡವರು ಹಾಗಾಗಿ ಅವರೂ ಸಲುಗೆಯಿಂದ ಮಾತಾಡಿದ್ದಾರೆ...... ಮತ್ತೆ ಪ್ರಜ್ವಲರೂ ಪ್ರತ್ಯುತ್ತರ ಕೊಡಬಲ್ಲ ಪ್ರತಿಭಾವಂತ ಕಲಾವಿದರು.... ಅದು ಎದುರು ಕುಳಿತ ಕಲಾವಿದರಿಗೂ ಗೊತ್ತು
@akshayacharya4906
@akshayacharya4906 6 ай бұрын
Sunnambala sir yarannu sathayisudilla sir
@bsvarna
@bsvarna 11 ай бұрын
Prajwal Managed perfectly Well!
@radhaneerkukku9679
@radhaneerkukku9679 11 ай бұрын
Super
@pramodkumarrai5818
@pramodkumarrai5818 11 ай бұрын
👍
@chandrashekarak8637
@chandrashekarak8637 11 ай бұрын
Super agide prajwal avare
@havyaasibarahagaara3088
@havyaasibarahagaara3088 11 ай бұрын
God bless u prajwal
@yashawantkarambade9968
@yashawantkarambade9968 10 ай бұрын
ಗ್ರೇಟ್ ಪ್ರಜ್ವಲ್
@maasmedia3909
@maasmedia3909 10 ай бұрын
Kannadikatte top
@sathishdevadiga2879
@sathishdevadiga2879 11 ай бұрын
🙏🏼🙏🏼👍
@ranjithkoyyur
@ranjithkoyyur 10 ай бұрын
🚩🙏😊
@shekharmarathi3712
@shekharmarathi3712 10 ай бұрын
Prajwal anna🔥
@mouricemascarenhas8770
@mouricemascarenhas8770 10 ай бұрын
ಪ್ರಜ್ವಲ್ ❤
@maasmedia3909
@maasmedia3909 10 ай бұрын
We love prajwal
@vishalraj5128
@vishalraj5128 10 ай бұрын
Yakshaganada namma oorina ne comedy Muthu Sundar and prajwal
@gunapalshetty3128
@gunapalshetty3128 11 ай бұрын
ಪ್ರಜ್ವಲ್
@user-ih4dk5er1u
@user-ih4dk5er1u 2 ай бұрын
ಇಲ್ಲಿ ವಿಭಿನ್ನ ಪಾತ್ರದಲ್ಲಿ ರಂಗಭಟರಂಜಿಸಿದರು
@ramramsalian44
@ramramsalian44 11 ай бұрын
Super prajwalanna 😂😂
@kiranakomme
@kiranakomme 10 ай бұрын
ಪದ್ಯ
@krinteriordecorandmanageme9961
@krinteriordecorandmanageme9961 11 ай бұрын
Shalya Mathada baradu
@vishwanathk6948
@vishwanathk6948 11 ай бұрын
Correct
@Smith-zc9bj
@Smith-zc9bj 11 ай бұрын
Yake 😂😂shalya sarathya .shalya main
@narayanshetty7490
@narayanshetty7490 11 ай бұрын
Shalya matadbeku saarige vaggarne iddre Ruchi jaasthi
@manjunathaithal4092
@manjunathaithal4092 11 ай бұрын
Super
@s.kaudiovideobadiadka4849
@s.kaudiovideobadiadka4849 11 ай бұрын
Super
@gangadharshettigar4328
@gangadharshettigar4328 9 ай бұрын
👌🏻
Sirsi Taalamaddale Saptaha 2020 - Poundraka Vadhe - Part 3
1:40:25
Yaksha Sambhrama Trust (R) Sirsi
Рет қаралды 22 М.
Malpe Vasudeva Samagaru#Yakshagana hasya
27:49
DREAMS Mangaluru
Рет қаралды 99 М.