'ತೊಟ್ಟಿಮನೆ' ಕಟ್ಬೇಕಾ? Or ಕಡಿಮೆ ಬಜೆಟ್ ನಲ್ಲಿ ವಾಸ್ತು ಪ್ರಕಾರ ಮನೆ ಕಟ್ಟಿಸ್ಬೇಕಾ? ಇವರಿದ್ದಾರೆ ನೋಡಿ | Civil_365

  Рет қаралды 46,690

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

10 ай бұрын

'ತೊಟ್ಟಿಮನೆ' ಕಟ್ಬೇಕಾ? Or ಕಡಿಮೆ ಬಜೆಟ್ ನಲ್ಲಿ ವಾಸ್ತು ಪ್ರಕಾರ ಮನೆ ಕಟ್ಟಿಸ್ಬೇಕಾ? ಇವರಿದ್ದಾರೆ ನೋಡಿ | Civil_365 | Heggadde Studio
For More Informations Contact: 8197345710 | 8746825876 | 9731654182
9731654182 | 8746825876
Address:
TVS Showroom Building, Banavasi Road Soraba - 577429
Office Location Google Map Link: 👇
goo.gl/maps/bQggmE7LJhbJsK19A
Mail Id: 365civill@gmail.com
#Civil_365 #Civilengineer365 #CIVIL_365_Consultant_Engineers_and_Contractor #Rakesh #Soraba #Soraba_Contractors #TottiMane #Belakinamane #Thottimane #Karavali_Totti_Mane #Low_Price_Home_Constructions
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 55
@HeggaddeStudio
@HeggaddeStudio 10 ай бұрын
Please Subscribe #Heggadde_Studio
@rahulm233
@rahulm233 10 ай бұрын
ಒಳ್ಳೆಯ ಕಂಟ್ರಾಕ್ಟರ್, ನಮ ಮನೆ ಇವ್ರೇ ಕಟ್ಟಿರೋದು ವಾಸ್ತು ಜೊತೆ ಇಂಜಿನಿಯರ್ ಪ್ಲಾನ್ ಮತ್ತು ಕಡಿಮೆ ದರದಲ್ಲೇ ಮಾಡಿ ಕೊಟ್ರು 👌
@vishwanathchari6505
@vishwanathchari6505 10 ай бұрын
Bro, ur contact number please
@nagarajbhat7861
@nagarajbhat7861 9 ай бұрын
ನಿಮ್ಮ ಮನೆ ಎಲ್ಲಿ ಕಟ್ಟಿರೋದು ನಾನು ಬಂದು ನೋಡಬಹುದೇ ನಿಮ್ಮ ಮತ್ತು ರಾಕೇಶ್ ಅವರ ಮೋ.no. ದಯವಿಟ್ಟುತಿಳಿಸಿ 🙏
@anuvasantha
@anuvasantha 10 ай бұрын
ನಮಗೆ ತೊಟ್ಟಿಮನೆ ತುಂಬಾ ಇಷ್ಟ... ಮನೆ ಕಟ್ಟಿ ಆಗಿದೆ ಈಗ.. ಮುಂದೆ ಮತ್ತೊಂದು ಮನೆ ಕಟ್ಟುವ ಯೋಚನೆ ಇದೆ..ಆಗ ಖಂಡಿತಾ ತೊಟ್ಟಿ ಮನೆ ಕಟ್ಟಿಸುತ್ತೇವೆ...❤🎉❤❤🎉🎉🎉❤❤
@ShashiKumar-in7de
@ShashiKumar-in7de 10 ай бұрын
ನಮ್ಮ ಮನೆಯನ್ನು ಇವರೇ ಕಟ್ಟಿದ್ದಾರೆ..... ತುಂಬಾ ಸೊಗಸಾಗಿದೆ..... ಕಡಿಮೆ ಕರ್ಚಿನಲ್ಲಿ ನನಗೊಂದು ಸುಂದರ ಮನೆ ಕಟ್ಟಿಕೊಟ್ಟ ನಿಮ್ಮ ಟೀಮ್ ಗೆ ಧನ್ಯವಾದಗಳು...
@pavanpavankumarh4840
@pavanpavankumarh4840 10 ай бұрын
Very good engineers Namma mane ivre kattirodu Quality alli compromise illa work time ge mugsi kottidare Ellru mane masth katsidara antha helthidare Thank u Civil 365😍😍
@sandeshsms8972
@sandeshsms8972 10 ай бұрын
Nam bavar manena tumba chenagi madi kottidare. Olle skilled labors, wood workers, electricians and plumbers jote quality work madidare. Good team work..
@user-ls2rb9zz8k
@user-ls2rb9zz8k 10 ай бұрын
Work quality and finishing is good 👍👍😊😊
@gayathrin4542
@gayathrin4542 10 ай бұрын
ನನ್ನ ಅಕ್ಕ ಭಾವ ಮನೆ ಕಟ್ಟಬೇಕು ಆದಷ್ಟು ಬೇಗ ನಿಮ್ಮನ್ನ ಭೇಟಿ ಮಾಡೋ ಹಾಗೆ ಆಗಲಿ
@ravibhovi2176
@ravibhovi2176 10 ай бұрын
Civil 365 is the Best Engineers & Contractors to build a dream house with economical Budget.
@chetanchaitu5532
@chetanchaitu5532 10 ай бұрын
ತುಂಬ ಚೆನ್ನಾಗಿ ಕೆಲಸ‌ ಮಾಡ್ತಾರೆ
@raghavendraraghu1760
@raghavendraraghu1760 10 ай бұрын
Welcome come rakesh🎉
@GiriGowda-zi3rz
@GiriGowda-zi3rz 10 ай бұрын
Good work and affordable price
@chetanchaitu5532
@chetanchaitu5532 10 ай бұрын
ನಮ್ಮ ಮನೆಯ ಪ್ಯಾರಾಪೀಟ್ ಡೀಸೈನ್ ಇವರೆ ಮಾಡಿದ್ದು
@SureshYadav-xi7pe
@SureshYadav-xi7pe 10 ай бұрын
Super, I am also planning to construct house through you 😊
@Shrungar06
@Shrungar06 8 ай бұрын
Veekshakara paravagi bahala saralavagi prashnemadi arta madistira sir..tq u heggadde studios..🙏
@SunilKumar-dk4ev
@SunilKumar-dk4ev 10 ай бұрын
Supper construction at affordable prices
@sunilbhidesshishila9239
@sunilbhidesshishila9239 Ай бұрын
Belthangady ಆಸುಪಾಸು ಜಾಗದಲ್ಲಿ ಕಡಿಮೆ ಬಜೆಟ್ನಲ್ಲಿ ಕಟ್ಟಬೇಕು
@rajshekar9781
@rajshekar9781 10 ай бұрын
ಸೂಪರ್ 🙏
@madhubp98
@madhubp98 9 ай бұрын
Good team work and excellent service
@user-qd6wo7qf5f
@user-qd6wo7qf5f 10 ай бұрын
Recently I seen my friend vijay house constructed by your teem work his very well and attractive..... I am also planing constructing new house so I want content numbers
@poorna_malnad
@poorna_malnad 10 ай бұрын
ಸೂಪರ್ ಅಣ್ಣಯ್ಯ ♥️
@krishnanandshiroor8465
@krishnanandshiroor8465 10 ай бұрын
Super 365 team🎉
@abhishekmnaik7172
@abhishekmnaik7172 10 ай бұрын
Super Rocky broo 🎉
@raghusnaik4897
@raghusnaik4897 10 ай бұрын
Good work carry on 😍
@Ramjsr
@Ramjsr 10 ай бұрын
Supper👌
@shanthkumar4067
@shanthkumar4067 6 ай бұрын
Edu. Ok. Sar🎉❤
@user-se8sj7qr4x
@user-se8sj7qr4x 10 ай бұрын
Namage suraksha mud block nalli kattikodabahuda Hosakere Madhugiri Tumkur dist Karnataka
@user-me3hv4gq8m
@user-me3hv4gq8m 9 ай бұрын
Sr ನಾವು ಆಟೋ ರಿಕ್ಷಾ ಚಾಲಕ ನಾವು 20.30 ಸೈಟ್ ಇದೆ ಜಾಗ ಬೆಂಗಳೂರು ಕಮ್ಮಿ ಬಜೆಟ್ ನಲ್ಲಿ ಕಟ್ಟಬೇಕು ಸರ್
@rakeshs5835
@rakeshs5835 9 ай бұрын
Basic rate lli madidre 10.5 lakh agatte sir
@vijayapatange5366
@vijayapatange5366 10 ай бұрын
Renovation maduttira tilisi please
@chethanahc8468
@chethanahc8468 7 ай бұрын
Sir ಮಂಡ್ಯದಲ್ಲಿ ಬಂದು contruction ಮಾಡಿ ಕೊಡ್ತಾರ ತಿಳಿಸಿ ಪ್ಲೀಸ್
@nirmalahonnagangappa7613
@nirmalahonnagangappa7613 5 ай бұрын
Square ft hege sir medium,low rates
@avinashlokanathnaiknaik7242
@avinashlokanathnaiknaik7242 10 ай бұрын
Nan mane nimgene sir..
@user-op1le8xx1o
@user-op1le8xx1o 7 ай бұрын
Sir gadag alli work madtiri
@prabhavathichandrakumar5809
@prabhavathichandrakumar5809 10 ай бұрын
Namaste. Sir. Banglore allow. Madikodutara. Sir.
@rakeshs5835
@rakeshs5835 10 ай бұрын
Yes
@sn_1786
@sn_1786 10 ай бұрын
Totti Mane cost estagutte?
@kannadafilmcity4608
@kannadafilmcity4608 10 ай бұрын
Number ge call madi
@poojavidhi7403
@poojavidhi7403 9 ай бұрын
Evaga torstirodu en price total?
@user-se8sj7qr4x
@user-se8sj7qr4x 10 ай бұрын
Nimmannu elli meet agbahudu
@rakeshs5835
@rakeshs5835 10 ай бұрын
Shivamogga
@sachinrgowda7566
@sachinrgowda7566 10 ай бұрын
Sir metiarial contract madthira..... Hagudre nim number kalsi Sir......
@shwethabj6539
@shwethabj6539 10 ай бұрын
3d design madi kodtira sir
@rakeshs5835
@rakeshs5835 10 ай бұрын
Yes
@shwethabj6539
@shwethabj6539 10 ай бұрын
​@@rakeshs5835 soraba aste na office irodu, bere Kade I mean shimoga or channagiri side office idena meet agoke
@rakeshs5835
@rakeshs5835 10 ай бұрын
​@@shwethabj6539office sorab lli Matra
@chandrashekhar3860
@chandrashekhar3860 10 ай бұрын
Nam sorabadavru namdu Sagar sir avru namber kodi sir
@civil365-consultantenginee5
@civil365-consultantenginee5 10 ай бұрын
Contact madi number video dalli ide
@srilathapai1228
@srilathapai1228 10 ай бұрын
U vomme contact maadutteve
@prakashameen548
@prakashameen548 10 ай бұрын
ಈ ರೀತಿ ಪ್ರಚಾರ ಮಾಡಿದ್ರೆ ಕಮಿಶನ್ ಸಿಗುತಲ್ಲವ ನಿಮ್ಗೆ.😂
@anandmithun6764
@anandmithun6764 6 ай бұрын
😂😅😂
ТАМАЕВ УНИЧТОЖИЛ CLS ВЕНГАЛБИ! Конфликт с Ахмедом?!
25:37
WHO LAUGHS LAST LAUGHS BEST 😎 #comedy
00:18
HaHaWhat
Рет қаралды 21 МЛН
Хотите поиграть в такую?😄
00:16
МЯТНАЯ ФАНТА
Рет қаралды 2,7 МЛН
Cat Corn?! 🙀 #cat #cute #catlover
00:54
Stocat
Рет қаралды 15 МЛН
Conversation on Thotti Mane
14:16
My Nature India
Рет қаралды 40 М.
POR QUEEE DIVERTIDA MENTE 2 !!! #SHORTS
0:15
Figuritalo
Рет қаралды 46 МЛН
Эй Рамазан # DamirAgroDizel
0:16
DamirAgroDizel
Рет қаралды 7 МЛН