Thankyou sir for your excellent information about Shri Uday Kumar,a very best actor, whom we liked.very much,today he is not there but,his acting with rajanna was marvelous.
@user-ew1qx7rx3y2 ай бұрын
ಯಾವುದೇ ಕಲಾವಿದನ ಬಗ್ಗೆ ಯಾವುದೇ ತಾರತಮ್ಯ ವಿಲ್ಲದೇ ನಿಷ್ಕಳಂಕ ಮನೋಭಾವನೆಯಿಂದ ಅವರ ಕುರಿತು ಹೇಳುವ ಮಾತುಗಳು ತುಂಬಾ ಹಿಡಿಸಿದವು ಧನ್ಯವಾದಗಳು
@varadarajaluar28832 ай бұрын
ನಮಸ್ತೆ ಸರ್, ಒಳ್ಳೆಯ ಮಾಹಿತಿ ಸಂಚಿಕೆ. ತುಂಬಾ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
@jayaramgowdavh65542 ай бұрын
Sir, uday kumar was very great person, we expected more episodes, disappointed
@rameshjois87622 ай бұрын
Very good narration sir. thank u. Udaya Kumar Jayanthi film was Varnasankara not Varnachakra
@PrakashShetty-tz5jw2 ай бұрын
ಲೋಕನಾಥ್. ಸಿ. ಆರ್. ಸಿಂಹ. ಲೋಕೇಶ್ ಎನ್ ಎಸ್ ರಾವ್ ವಿಶ್ವ ವಿಜೇತ.. ಸದಾಶಿವ ಬ್ರಹ್ಮಾವರ್ ನಿಗ್ರೋಜಾನಿ ಲೀಲಾವತಿ. ಅಮ್ಮ ಲೋಹಿತಾಶ್ವ ಪ್ರಕಾಶ್ ರಾವ್.. ಸದಾಶಿವ. ಸಲಿಯನ್ ಮೈಸೂರು. ಲೋಕೇಶ್ ಪುನೀತ್ ರಾಜಕುಮಾರ್. ಮರೆಯದ ಮಮಕಾರ ಮಾಯೇ
@raghuramshetty23972 ай бұрын
Don't you think you are to much in favor of an actor for nothing. You have mentioned that government not given anything . Why should a government give. You chosen this field you should able take care of ......... family
@shivarudraiahswamy9622 ай бұрын
ಕೊನೆಯ ಸಂಚಿಕೆ ಎನ್ನಬೇಡಿ. ಮತ್ತಷ್ಟು ಮಾಹಿತಿಗಳು ಬರಬಹುದು
@nagarajmc75212 ай бұрын
ಪುಟ್ಟಣ್ಣ ನಿಧನ ಜೂನ್ 1985,ಉದಯಕುಮಾರ್ ನಿಧನ ಡಿಸಂಬರ್ 1985
@rajesh-pr9nm2 ай бұрын
Factscan- 13.10- Puttanna Kanagal could not have praised Udaykumar when he died for the simple reason that Puttanna pre-deceased Udaykumar. Puttanna died on June 5, 1985 while Udayakumar died on December 26, 1985.
@nagendrasrinivasrao2912 ай бұрын
ಉದಯಕುಮಾರ್ ಅವರ ನೆಚ್ಚಿನ Dialogue : ಕನ್ನಡ ಚಿತ್ರರಂಗದ ರಾಜಕೀಯದ ಬಗ್ಗೆ ಕೇಳಿದಾಗ "ಇಂದಿರಮ್ಮನಿಗೂ ಕೊಡುವಷ್ಟು ರಾಜಕೀಯ ನಮ್ಮ ಚಿತ್ರರಂಗದಲ್ಲಿದೆ" ಎಂದು ಹೇಳುತ್ತಿದ್ದರು. ಆಗ ಇಂದಿರಾಗಾಂಧಿ ಭಾರತದ ಪ್ರಧಾನಿಯಾಗಿದ್ದರು.
@arunr6174Ай бұрын
Sir Udaykumar avaru kone jeevanadalli kashtadalli iralilla avaru Kannada chitrarangadalli sakriyavagirallillavadru telugu chitraranga avara kai bitarililla avaru saiuva madalu 15 telugu chitra ittu idu avara magalu helliddu nodabahudu youtubenalli
@srinivasb78832 ай бұрын
Sir rajkumar matthu roopadevi mele tamilnaadalli halle maadiddu keli namagaada nove astitalla,raj sahane apaara.