ಅಣ್ಣಾವ್ರ ಚಿತ್ರಗಳಲ್ಲಿ ಬೇರೆ ನಾಯಕರಿಗೆ ನೆಗೆಟಿವ್ ಪಾತ್ರ ಕೊಟ್ಟು ತುಳಿಯಲಾಗುತ್ತಿತ್ತೇ..? | Movie Special

  Рет қаралды 8,996

Cinerama Pictures

Cinerama Pictures

2 ай бұрын

#udaykumar
#rajkumar
#annavru
#kalyankumar
#rajesh
#gangadhar

Пікірлер: 120
@lokeshloki5363
@lokeshloki5363 2 ай бұрын
ಅಣ್ಣಾವ್ರ ಮುಖ ಭಾವನೆ, ನಿಮ್ಮ ಉದಯಕುಮಾರ್ ರವರ ಮುಖ ಭಾವನೆ ನೋಡಿದರೆ ಗೊತ್ತಾಗುತ್ತೆ, ಯಾರು ನಿಜವಾದ ಹೀರೋ ಅಂತ,
@rudrakumar6398
@rudrakumar6398 2 ай бұрын
ಅಣ್ಣಾವ್ರ 100 ಚಿತ್ರಗಳು ಆಗುವ ಮುಂಚೆ ಅಣ್ಣಾವ್ರು ದ್ದು ನಾಯಕ ಆಗಿದ್ದು ಕೂಡ ತುಂಬಾ ನೆಗೆಟಿವ್ ಶೇಡ್ಸ್ ಇತ್ತು ನಾಯಕಿಯರಿಗೆ ಅಣ್ಣಾವ್ರ ಗಿಂತ ಹೆಚ್ಚಿನ ಮಹತ್ವ ಇರುತಿತ್ತು ನರಸಿಂಹರಾಜು ಅವರು ರಾಜ್ಕುಮಾರ್ ಅವರಿಗಿಂತ ಹೆಚ್ಚಿನ ಮಹತ್ವ್ ಇರುತಿತ್ತು
@mukundrv4254
@mukundrv4254 2 ай бұрын
ಹರಿಹರಪುರ ಮಂಜುನಾಥ್ ರವರೇ,,,, ನಿಮ್ಮ ವಿವರಣೆ,,, ಬಹಳ ಅರ್ಥ ಪೂರ್ಣ ವಾಗಿದೆ,,,,,,,,, Hat's of you sir,,,, 🙏🙏🙏🙏🙏👌👌👌👌👌Dr. ಸಾಯಿ ಮುಕುಂದ ಮಂಡ್ಯ,,,,, 🙏🙏🙏🙏🙏🌹🌹🌹
@varadarajaluar2883
@varadarajaluar2883 2 ай бұрын
ನಮಸ್ತೆ ಸರ್, ಉತ್ತಮ ಉತ್ತರ, ಉತ್ತಮ ವಿವರಣೆ ಮತ್ತು ಉತ್ತಮ ಉದಾಹರಣೆಗಳು. ಧನ್ಯವಾದಗಳು ಸರ್.
@Chinnamma-bc8ph
@Chinnamma-bc8ph 25 күн бұрын
Annavru andre annavru ashte sir yavaglu avare natasaarvabowma❤🙏
@kotreshb5518
@kotreshb5518 2 ай бұрын
ಸರಿಯಾಗಿ ತಿಳಿದುಕೊಳ್ಳದೆ ಕೆಲವರು ರಾಜಣ್ಣನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡೋದನ್ನ ಬಿಡಬೇಕು
@prasadguruswamy7580
@prasadguruswamy7580 2 ай бұрын
UK failed to maintain his physical fitness. He could not carry romantic roles on his shoulder as he was lacking lover boy image. Never the less only UK could match RK in dialogue delivery and body language in historical and mythological roles.
@arunr6174
@arunr6174 Ай бұрын
Bro u didn't seen Udaykumar romantic movies
@user-uh2nq5mo4k
@user-uh2nq5mo4k 2 ай бұрын
ಆನೆ ನಡೆದು ಹೋಗಬೇಕಾದರೆ ನಾಯಿಗಳು ಬೊಗಳುವುದು ಸಹಜ.....
@kumaraswamy8181
@kumaraswamy8181 2 ай бұрын
Unnecessary comment beda. Annara nodi Jana barta iddru. Bereyavarige value kotre film odutiralilla. So Annavru important.❤❤❤
@gajuambi853
@gajuambi853 2 ай бұрын
Yes ಯವಾದದರೂ ಬೇರೆ film ನಲ್ಲಿ ಒಂದು guest role madidare ನೀವೇ ಹೇಳಿ ಅದೇ ನಮ್ಮ ambrish ಎಷ್ಟೋ ನಾಯಕ ನಟ ರಿಗೆ ತುಂಬಾ support ಮಾಡಿದ್ದಾರೆ
@shrutinaik785
@shrutinaik785 2 ай бұрын
Bhagavanta movie nalli madidare
@chandrashekarak.c5767
@chandrashekarak.c5767 2 ай бұрын
ನೂರಕ್ಕೆನೂರಷ್ಟು ಸತ್ಯ
@rramesh912
@rramesh912 Ай бұрын
ಅಣ್ಣಾವ್ರು ಕೋಟಿ ಕೋಟಿ ಕೋಟಿ ಸೂರ್ಯ.
@channayyapujeri7863
@channayyapujeri7863 2 ай бұрын
ಪಾತ್ರ ಯಾವುದಾದರೂ, ಅಭಿನಯ ಮುಕ್ಯ. ಚಿತ್ರ ಗೆಲ್ಲೋದು ಮುಕ್ಯ... ಹೀಗಾಗಿ ನೆ ಹಲವು ಚಿತ್ರಗಳು ಗೆದ್ದಿವೆ... ಇವೆಲ್ಲ ತರ್ಕ ವಿಲ್ಲದ ಮಾತುಗಳು
@munivenkatappac450
@munivenkatappac450 2 ай бұрын
ತುಂಬಾ ವಿಸ್ತೃತ ವರ್ವರ್ವವಾಸ್ತವ ಸಂಗತಿ ಹಾಗೂ ವಿಚಾರಗಳಿಗೆ ಹರಿಹರಪುರ ಮಂಜುನಾಥರವರು ಸದಾ ಭಾದ್ಯರು ಹಾಗೂ ಯೋಗ್ಯರು, ಯಾವುದೇ ಪೂರ್ವಗ್ರಹ ಪೀಡಿತ ವಿಚಾರಗಳೇ ಅವರಲ್ಲಿ ಇಲ್ಲ. ಅವರಿಗೆ ಅನಂತ ವಂದನೆಗಳು❤
@sadanandbendigeri6977
@sadanandbendigeri6977 2 ай бұрын
Sariyad uttar neediddiri manjunath sir thank you very much sir.
@anandamadhwa
@anandamadhwa 2 ай бұрын
Good information 👍
@nagarajhs9112
@nagarajhs9112 2 ай бұрын
First of all Udayakumar himself produced Idhemahasudina with dialogues & songs penned by himself & Rajkumar as hero. Out of 49 films he acted with Raj almost 18-20 films are positive roles.In Karuneye kutumbada kannu Raj's role was negative & Uday's was positive. Kalyankumar acted 6 films with Raj & 4 are positive roles.Rajesh acted in 6 films Only 1 was negative. Ananthnag acted all 2 Films are positive .Shankarnag acted 1 film as positive. Srinath acted almost 15 films & only 2 are negative. With this examples, it is baseless allegations are made.
@nagarajhs9112
@nagarajhs9112 2 ай бұрын
Only one film acted by Vishnu & Gangadhar were negative .
@nageshwarrao4639
@nageshwarrao4639 Ай бұрын
Thumba channagi vishlane madidra sir. Rajkumar avara bagge comment maado aviveki galanna neglect maadi sir
@ashokshahapur1371
@ashokshahapur1371 2 ай бұрын
ಹೌದು
@shivashankarm.p3600
@shivashankarm.p3600 Ай бұрын
🙏🙏🙏
@puttannam322
@puttannam322 2 ай бұрын
Sir. Chandharakumar. Chithra. Dhali. Udhyakumar. Hero. 1964raj.muni.pathra.madhillvu
@ceell8089
@ceell8089 2 ай бұрын
Howdu sir
@user-fh3ff1fw7y
@user-fh3ff1fw7y 2 ай бұрын
S
@arunr6174
@arunr6174 Ай бұрын
Sir, shivananja paatra onde alla anjaneya paatrskku raj asharyapattidri
@vijayvirajvijayviraj-jo2xs
@vijayvirajvijayviraj-jo2xs 2 ай бұрын
ಹೌದು ಅದೇ ನಿಜಾ
@prasadguruswamy7580
@prasadguruswamy7580 2 ай бұрын
Film industry is a business... the producers will go behind more profitable hero. RK being workaholic, affordable and being able to fit into roles of all genre, was an inevitable choice. Since RK dedicated himself only to kannada, kannadigas found him as their representative and an answer from our side to MGR, NTR, and Shivaji Ganeshan.
@shankarappasshankarappa3070
@shankarappasshankarappa3070 2 ай бұрын
Udayakumar was fantastic in chandrahaasa movie. Not Raj.
@nagarajhs9112
@nagarajhs9112 2 ай бұрын
Only film acted by Vishnu & Gangadhar acted in 3 films. 1 was negative
@GovindarajaiahMG
@GovindarajaiahMG 2 ай бұрын
Nivu Dr Rajakumar Pakkdvsigalu Jai Rajanna
@HARIPRASAD-sx4de
@HARIPRASAD-sx4de 2 ай бұрын
Tumba stran togobedi sir
@kamalasm4364
@kamalasm4364 2 ай бұрын
Hero personality hogittu adara arevu irabeku my bandeddarinda hero madakkagalka
@Manju-fr1yk
@Manju-fr1yk 2 ай бұрын
Alla swami anant nag avarige kamanabillu cinemadalli negative roll yake kodalilla dr raaj appata kalavida
@user-bb7nq8et2e
@user-bb7nq8et2e 2 ай бұрын
Ok sir,, what about kaviratna kalidasa,, srinivas murthy role y not given importance,, clarify
@AZ-pg8vd
@AZ-pg8vd 2 ай бұрын
How much importance should have been given for Bhoja King’s role is already given. Don’t talk nonsense. And Srinivas Murty did justice to that role. Srinivas Murty is shown as like 2nd hero in that movie. Stop vomiting your 0% knowledge and 100% prejudice.
@rajesh.t.rajesh.t.1524
@rajesh.t.rajesh.t.1524 2 ай бұрын
Neevu yara baggenu thale jeduskobedi sir naavu nodthivi nim programme munduvarisi
@MohanKumar-kd5jx
@MohanKumar-kd5jx 2 ай бұрын
Ega ene mathanadidaru postmortem aste.
@murthyh2169
@murthyh2169 2 ай бұрын
Kalavidarela ondu bheda bhava beda
@Manju-fr1yk
@Manju-fr1yk 2 ай бұрын
Bhoodaana cinemadalli appana patra madalu kalyan hagu uk agalla endaru dr raaj avariginta fit agiddru oppidaru aga gv iyer ondu maatu helidaru kumaratrayaralli shashwata uliyuvavaru rajkumar matra idu gotta
@nagendranagu1071
@nagendranagu1071 2 ай бұрын
Saaku nilsya
@bhaskarhegde6804
@bhaskarhegde6804 2 ай бұрын
ಅಷ್ಟೆ ಅಷ್ಟೆ.
@kishorebharani
@kishorebharani 2 ай бұрын
Vishnuvardhan... After block buster of Nagarahavu.. ಗಂಧದ ಗುಡಿ ( villain role) Ananthnag.... When he was a successful hero.. ಭಕ್ತ ಪ್ರಹ್ಲಾದ... ( ನಾರದನ role) ಕಾಮನಬಿಲ್ಲು.. ( ಒಂದು ಹಾಡು ಇಲ್ಲದ ಸೆಕೆಂಡ್ ಹೀರೋ) Shankar nag... When he was a successful hero ಅಪೂರ್ವ ಸಂಗಮ ( ತಮ್ಮ ವಿಲನ್ ರೋಲ್ ) 🤦‍♂️
@bhaskarhegde6804
@bhaskarhegde6804 2 ай бұрын
ರಾಜ್ಕುಮಾರ್ ಲೋಪಗಳನ್ನು ನಾವು ತಿಳಿಸಿ, ಸತ್ಯ ಹೇಳಿದರೆ, ನಾವು ಪೂರ್ವಾಗ್ರಹ ಪೀಡಿತರು, ಅತೃಪ್ತ ಆತ್ಮಗಳು, ಮಂಜುನಾಥ ಅವರ ದೃಷ್ಟಿಯಲ್ಲಿ.
@udayakumarmn258
@udayakumarmn258 2 ай бұрын
ಲೋ ವಿಷ್ಣುವರ್ಧನ್ ರಾಜ್ ಎದುರಿಗೆ ಮಾತ್ರವಲ್ಲ ,80 ರ ದಶಕದಲ್ಲಿ ತಮಿಳು ಸಿನಿಮಾ ರಜನಿ ಮತ್ತು ವಿಜಯಕಾಂತ್ ಎದುರೀಗೆ ವಿಲನ್ ಮಾಡಿದ್ದಾರೆ.ಮತ್ತು ಶಂಕರ್ನಾಗ್ ರಾಜ್ ತಮ್ಮನಾಗಿ ಮಾಬಿದ್ದಾರೆ ಮತ್ತು ಸುಂದರಲೋಕ ದಲ್ಲಿ ರವಿಚಂದ್ರನ್ ಎದುರಿಗೆ ವಿಲನ್ ಮಾಡಿದ್ದರು.ಮತ್ತು ಶಂಕರ್ನಾಗ್ ನ ಆಟೋ ರಾಜ ದ ನಿರ್ಮಾಣ ಮಾಡಿದ್ದು ಪಾರ್ವತಮ್ಮ ರಾಜ್ಕುಮಾರ್ ರವರ ತಂಗಿ ಗಂಡ ಮತ್ತು ಬಯಲು ದಾರಿಯಲ್ಲಿ ಅನಂತ್ ನಾಗ್ ಹಾಕಿಕೊಳ್ಳಲು ಕಾರಣ ಪಾರ್ವತಮ್ಮ.
@rameshgandhik
@rameshgandhik 27 күн бұрын
ಒಡಹುಟ್ಟಿದವರಲ್ಲಿ ಅಂಬರೀಶ್ ಯಾಕೆ ವಿಲ್ಲನ್ ಆಗಿಲ್ಲ? ಶ್ರೀನಾಥ್ ತುಂಬಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ‌.. ಅವ್ರು ಯಾಕೆ ವಿಲನ್ ಆಗಿಲ್ಲ/ಮಾಡಿಲ್ಲ..? ತಲೆ ಬುಡ ಇಲ್ಲದ ಪ್ರಶ್ನೆ ಕೇಳ್ಬಾರ್ದು‌. ಶಂಕರ್‌ನಾಗ್ ಜೊತೆ ಒಂದು ಸಿನಿಮಾ ಮಾಡಿಲ್ಲ ಅಂತ ಮಾಡಿದ್ದು. ಅದ್ರಲ್ಲೂ ಅಪೂರ್ವ "ಸಹೋದರ" ಅಂದ್ಮೇಲೆ ವಿಲನ್ ಹೇಗಾಗ್ತಾರೆ. ಇಷ್ಟಿದ್ರು ಸರಿಯಾದ ಕತೆ, ಚಿತ್ರಕತೆ ಇಲ್ಲದ ಒಂದು ಮುತ್ತಿನ ಕತೆ ಸಿನಿಮಾ ನಿರ್ದೇಶನ ಮಾಡೋಕೆ ಅವಕಾಶ ಯಾಕ್ ಕೊಡ್ತಾರೆ?
@rameshgandhik
@rameshgandhik 27 күн бұрын
ಗೆಸ್ಟ್ ರೋಲ್ ಎಷ್ಟು ಜನ ಮಾಡಿಲ್ಲ. ಸಣ್ಣ ರೋಲ್ ಎಷ್ಟು ಜನ ಮಾಡಿಲ್ಲ.. ಕತೆಗೆ ಬೇಕು ಅಂತ ಹಾಡು ಕೊಡಬಹುದು. ಕಾಮನಬಿಲ್ಲಲ್ಲಿ ಹಾಡಿನ ಅವಶ್ಯಕತೆ ಏನಿದೆ? ಭಕ್ತ ಪ್ರಹ್ಲಾದದಲ್ಲಿ ಹಾಡು ಕೊಟ್ಟಿದಾರಲ್ಲ. ಅನಂತ್ ನಾಗ್ಗೆ ಇಲ್ಲದ ಸಮಸ್ಯೆ ವಿರೋಧಿಗಳಿಗೆ ಇದೆ.. ದರ್ಶನ್ ಥರನೇ ಸ್ವಾಮಿ ಯಾರ ಸಪೋರ್ಟ್ ಸಹ ಇಲ್ಲದೆ ಮದ್ರಾಸಲ್ಲಿ ನೈಟ್ ಶಿಫ್ಟ್ ಶೂಟ್ ಮಾಡಿ ಅಣ್ಣಾವ್ರು ಮೇಲೆ ಬಂದಿರೋದು.. ಈಗಿನ ನಟರಿಗೆ ಎಲ್ಲವೂ ಬೆಂಗಳೂರಿನಲ್ಲಿ ಸಿಗುತ್ತೆ.. ಹಳಬರಿಗೆ ಮದ್ರಾಸ್‌ಗೆ ಹೋಗ್ಬೇಕು.. Zero ಯಿಂದ ಶುರು ಮಾಡಿದ್ದು ಅಂದ್ರೆ ಅದು ರಾಜ್ ಒಬ್ರೆ.. ಉಳಿದವರೆಲ್ಲಾ ಅವ್ರು ಮಾಡಿದ ಸಮತಟ್ಟಾದ ಮಣ್ಣಿನ ಮೇಲೆ ಸಿನಿಮಾ ಜೀವನ ಕಟ್ಟಿಕೊಂಡವರು..
@ceell8089
@ceell8089 2 ай бұрын
Sri, Devegowdaru Ebrahim elladiddare Rajkumar ge palke award baruthiralilla, aa warsha Shivagi ganeshan hesarithu,
@sureshkrishna5590
@sureshkrishna5590 2 ай бұрын
Annavru hesaru helkondu hesaru madodu, trp goskara Annavra hesaru itkondu episode madodu bidi... Cheap publicity bidi... Annavranna yenu antha neevu episode maadi helo agathya illa... Nayigalu bogluthane irthave.. Annavru 👑
@gajuambi853
@gajuambi853 2 ай бұрын
Yes ಯಾವ ನಾಯಕ ನಟ ನನ್ನ ಬೆಳೆಸಿದರೆ ನೀವೇ ಹೇಳಿ he is very selfish in kannada film industry
@chandrashekar2934
@chandrashekar2934 2 ай бұрын
ಅವರು ಯಾಕೆ ಬೇರೆ ನಟರನ್ನು ಬೆಳೆಸಬೇಕು ಅದನ್ನ ಮೊದಲು ಹೇಳಿ ಅವರು ಒಬ್ಬ ನಟ ಅವರು ಕೆಲಸವನ್ನು ಅವರು ಮಾಡಿದ್ದಾರೆ ಅದೇ ರೀತಿ ಬೇರೆ ನಟರು ಕೂಡ ಅವರು ಕೆಲಸ ಮಾಡಿದ್ದಾರೆ ಯಾರನ್ನ ಯಾರು ಬೆಳೆಸೋಕೆ ಆಗಲ್ಲ ಇಲ್ಲಿ ಅವರಲ್ಲಿ ಆ ಸಾಮರ್ಥ್ಯ ಇದ್ರೆ ಅವರೆ ಬೆಳಿತಾರೆ ಮುಖ್ಯವಾಗಿ ನಿರ್ದೇಶಕರಿಗೆ ನಿರ್ಮಾಪಕನಿಗೆ ಅವರ ಸಿನಿಮಾ ಗೆಲ್ಲೋದು ಮುಖ್ಯ
@venkatramu1177
@venkatramu1177 2 ай бұрын
ri swami nimge thale ediya heli,,gandada da dudi vishnu anubhavisida kasta edi india dali yaradru anubhasoke sadya na,,nijavada karnataka rathna vishnu,,,shankar nag ge villan role,,anant nag,ambarish side roll,,,nimma rajkumar yav film nali supporting character madavne heli,,,obne belibeku obnga yela awards beku anno sanna thana nima parvathmma du,,,
@bhaskarhegde6804
@bhaskarhegde6804 2 ай бұрын
ಅದನ್ನೇ ನಾವು ಹೇಳಿದ್ದು ಸರ್. ಆಗಷ್ಟೇ ನಾಗರಹಾವು ಚಿತ್ರದಲ್ಲಿ ನಾಯಕನಟನಾಗಿ ನಟಿಸಿ, ರಾತ್ರಿ ಬೆಳಗಾಗುವುದರಲ್ಲಿ ರಾಷ್ಟ್ರಕ್ಕೇ ಪರಿಚಿತರಾಗಿ, ಬೆಳೆದ ಭರವಸೆಯ ನಾಯಕನಟ ಡಾ. ವಿಷ್ಣು ಅವರನ್ನು, ಗಂಧದಗುಡಿ ಚಿತ್ರದಲ್ಲಿ ಖಳನಾಯಕ ನನ್ನಾಗಿ ಬಿಂಬಿಸುತ್ತಾರೆಂದರೆ ಎಂತಹ ಅಮಾನುಷ ನಡೆ. ನಮ್ಮ ಪುಣ್ಯ ವಿಷ್ಣು ಆ ಪರಿಸ್ಥಿತಿಯಿಂದ ಕಳಚಿಕೊಂಡರು. ಇಲ್ಲದಿದ್ದರೆ ಕಲ್ಯಾಣ್ ಕುಮಾರ್, ಉದಯಕುಮಾರ್ ಅವರಂತೆ ಖಾಯಂ ಖಳನಟರಾಗಿ ಕಮರಿಹೋಗುತ್ತಿದ್ದರು.
@manjunathbanavara2641
@manjunathbanavara2641 2 ай бұрын
ವಿಷಯವನ್ನು ವಸ್ತುನಿಷ್ಟವಾಗಿ ನೋಡುವವರಿಗೆ ಕೇವಲ ಒಳ್ಳೆಯ ಗುಣಗಳಷ್ಟೇ ಕಾಣಬೇಕಾಗಿಲ್ಲ sir. ಉದಾಹರಣೆಗೆ ಬೇಳುವಲದ ಮಡಿಲಲ್ಲಿ ಚಿತ್ರದ ರಾಜೇಶ್ ಪಾತ್ರವೂ ಆ ಕಥೆಯ ಪ್ರಮುಖ ಆಕರ್ಷಣೆಯಾಗಿತ್ತು.ಹಾಗೆಯೇ ಬೆಲ್ಲಿ ಮೋಡ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಪಾತ್ರವೂ ಪ್ರಯೋಗಾತ್ಮಕವಾಗಿ ರೊಮ್ಯಾಂಟಿಕ್ ನಾಯಕರಾಗಿದ್ದ ಅವರ ಇಮೇಜ್ ಗೆ ತದ್ವಿರುದ್ದವಾಗಿತ್ತು ಆದರೂ ಆಯಾ ಕಾಲಘಟ್ಟದಲ್ಲಿ ಆಂಟಿ ಹೀರೋ ಇಮೇಜ್ ಗೆ ಅಗತ್ಯವಾದ ಮನ್ನಣೆ ಕೊಡಲಿಲ್ಲ ಇದು ರಾಜ್ ಕುಮಾರ್ ಸೃಷ್ಟಿಸಿದ್ದ ನಾಯಕನ ಪಾತ್ರವೆಂದರೆ ಒಳ್ಳೆಯ ವ್ಯಕ್ತಿಯೇ ಆಗಬೇಕೆಂಬ ಅಲಿಖಿತ ನಿಯಮಕ್ಕೆ ಒತ್ತು ಕೊಟ್ಟು ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ಚಿತ್ರರಂಗದ ಫಾರ್ಮೂಲಗೆ ಸಾಕ್ಷಿಯಲ್ಲವೇ. ರಾಜಾ ಶಂಕರ್ ರವರು 1960ರಾ ದಶಕದಲ್ಲಿ ಪಡೆದ ಜನಪ್ರಿಯತೆ ನಮ್ಮ ಸಂಸಾರ ಹಾಗೂ ಕಸ್ತೂರಿ ನಿವಾಸ ಚಿತ್ರದಲ್ಲಿ ನಟಿಸಿದ ನಂತರ ಕಳೆದುಕೊಂಡದ್ದು ಸತ್ಯವಲ್ಲವೇ.ಇಂಥ ಘಟನೆಗಳು ಇಂದು ಹಳೆ ಚಿತ್ರಗಳನ್ನು ನೋ ಡುವ i ತಲೆಮಾರಿನ ಹುಡುಗರಿಗೆ ಅರ್ಥವಾಗುತ್ತದೆ.ಇದನ್ನು ಚರ್ಚಾಸ್ಪದ ಮಾಡುವ ಮೂಲಕ ರಾಜ್ ಕುಮಾರ್ ರವರನ್ನು ಹೈಲೈಟ್ ಮಾಡಬೇಕಾದ ಅನಿವಾರ್ಯ ಇದೆಯೇ
@ceell8089
@ceell8089 2 ай бұрын
Indirect agi yellarannu tamil nadige odisidaralla,kalyan kumar became no one actir in tamil nadu, see nenjil oru akayal, arjun sarja, prakash raj, kokila mohan etc evarannella idisidaru,
@narasimhamurthysheshadriiy1922
@narasimhamurthysheshadriiy1922 2 ай бұрын
ರಾಮಾಯಣದಲ್ಲಿ ರಾವಣ ಇದ್ದರೆ ಮಾತ್ರ ರಾಮನಿಗೂ ಮಹತ್ವವನ್ನು ಕೊಡಲು ಸಾಧ್ಯ.
@udayakumarmn258
@udayakumarmn258 2 ай бұрын
ಯಾರೋ ಓಡಿಸಿತ್ತು ಅವರ ವೃತ್ತಿ ಜೀವನಕ್ಕಾಗಿ ಅವರು ಹೋಗಿದ್ದಾರೆ.​@@ceell8089
@rameshsubbaiah3400
@rameshsubbaiah3400 2 ай бұрын
- ve muchhittu , bari +ve helabaradu , that's partiality , openly tell everything n leave the opinion to audience , u r only showing partiality
@jaiyammarachaiah8716
@jaiyammarachaiah8716 2 ай бұрын
Ree dalitha virodiendri neevu
@nagendrasrinivasrao291
@nagendrasrinivasrao291 Ай бұрын
ಕನ್ನಡ ಚಿತ್ರರಂಗದಲ್ಲಿ ರಾಜಕೀಯ ಇದೆ ಎಂದು ಉದಯ ಕುಮಾರ್ ಅವರೇ ಬಹಳಷ್ಟು ವೇದಿಕೆಗಳಲ್ಲಿ ಬಹಿರಂಗವಾಗಿ ಹೇಳಿದ್ದಾರೆ
@bhaskarhegde6804
@bhaskarhegde6804 Ай бұрын
​@@nagendrasrinivasrao291 ಪಾಪ ಕಲಾಕೇಸರಿ ಎಷ್ಟು ನೊಂದಿರಬಹುದು.
@user-rr7mr2cv8e
@user-rr7mr2cv8e 2 ай бұрын
Rajkumrana baket neevu
@krishnav2488
@krishnav2488 2 ай бұрын
ರಾಜಣ್ಣ ಬದುಕಿಲ್ಲ bucket ಹಿಡಿದು ಏನು ಆಗ ಬೇಕಿಲ್ಲ.
@manjunathhs4461
@manjunathhs4461 2 ай бұрын
ಹೇಳಿಕೊಳ್ಳಲಿ ಬಿಡಿ ಕೃಷ್ಣ ಅವರೇ....ಅಣ್ಣಾವ್ರನ್ನೇ ಬಿಟ್ಟಿಲ್ಲ ... ಇನ್ನು ನನ್ನನ್ನು ಬಿಡ್ತಾರಾ...?​@@krishnav2488
@siddarajuraju9609
@siddarajuraju9609 2 ай бұрын
Howdu baket kadime aythu sink tank ok na .....
@rajuchandrashekar1443
@rajuchandrashekar1443 2 ай бұрын
ಅಪಾರ್ಥವಾದ ಹಾಗೂ ವಿರುದ್ಧ ವಾದ ವಿಮರ್ಶೆ ತಪ್ಪಾಗಿ ಏಕ ಪಕ್ಷೀಯ ವಾಗಿ ಮಾಡಿರುವುದು ಸರಿಯಲ್ಲ, ಅದು ನಿಮ್ಮ ಅಸಹನೆಯ ಒಂದು ವಿಶ್ಲೇಷಣೆ. ಅದು ನಿಮ್ಮ ತಪ್ಪು ಗ್ರಹಿಕೆ. ನಿಮ್ಮ ಅಪ್ರಬುದ್ಧ ಹೇಳಿಕೆ, ನೀವು ಇನ್ನೂ ಸರಿಯಾಗಿ ಅಭ್ಯಾಸ ಮಾಡುವುದು ಸೂಕ್ತ.
@mukundkulkarni4905
@mukundkulkarni4905 2 ай бұрын
ರಾಜಕುಮಾರ್ ಅವ್ರ ಬಗ್ಗೆನೇ ಕಾರ್ಯಕ್ರಮ ಮಾಡಬೇಕಾದ್ರೆ ಅವರ ಬಗ್ಗೆ ಮಾತನಾಡುವದು ಅಲ್ವೇ. ಈ ಕಾರ್ಯಕ್ರಮ ಬೇಡವಾದ್ರೆ ನೋಡಬೆ ಕಾಗಿಲ್ಲ. ಅವರು ಹೇಳಿದ ಸಂಗತಿಗಳು ತಪ್ಪಾಗಿದ್ರೆ ಮಾತ್ರ ನಾವು ಕಾಮೆಂಟ್ ಮಾಡಬಹುದು.
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 10 МЛН
WHAT’S THAT?
00:27
Natan por Aí
Рет қаралды 14 МЛН
Middle Class FOOLED Once Again? | Budget 2024 | Dhruv Rathee
20:09
Dhruv Rathee
Рет қаралды 11 МЛН
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН