No video

ವೇದಾಂತ ರಹಸ್ಯ. ಮಾಂಡೂಕ್ಯ ಉಪನಿಷತ್ ಭಾಗ - 02 ಕನಸಲ್ಲಿ ಮನೆ ಬಾಗಿಲು ತೆಗೆಯುತ್ತೀರಾ?

  Рет қаралды 20,979

Mind Mechanism

Mind Mechanism

Күн бұрын

ವೇದಾಂತ ರಹಸ್ಯ...
ಮಾಂಡೂಕ್ಯ ಉಪನಿಷತ್ ಭಾಗ - 02
ಕನಸಲ್ಲಿ ಮನೆ ಬಾಗಿಲು ತೆಗೆಯುತ್ತೀರಾ ? / secrets of Upanishads . ..part -02
in dis kannada vidio i simply explained vedanta and upanishads with it's secrets So ,pls watch the video.
ಈ ವಿಡಿಯೋ ದಲ್ಲಿ ವೇದಾಂತ ಮತ್ತು ಉಪನಿಷತ್ತುಗಳು ಮುಖ್ಯವಾಗಿ ಮಾಂಡೂಕ್ಯಉಪನಿಷತ್ ನ ರಹಸ್ಯ ಗಳನ್ನು ಅನಾವರಣ ಮಾಡಲಾಗಿದೆ.
Pls subscribe my channel -
MIND MECHANISM🇮🇳
/ @shrinathshetty
E-mail 💌shettysmindmechanism@gmail.com
Follow my fb page -
MIND MECHANISM
Instagram
shrinath_shetty __
www.instagram....
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
For Any Assistance or Quaries --
watsup No.
9535539341 / 7483814401
#upanishads
#mandukyaupanishad
#dream
#sleep
#mindmechanism
#shrinathshetty
#meditation
#om
#hinduism
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...

Пікірлер: 159
@bhavyakrishnappa187
@bhavyakrishnappa187 5 ай бұрын
ಗುರುಗಳೇ ಪ್ಲೀಸ್ ಪ್ಲೀಸ್ ಸುಮ್ಮನೆ ಮಾತಿಗಾದರೂ ನಿಮ್ಮ ಸಾವಿನ ಬಗ್ಗೆ ಮಾತನಾಡಬೇಡಿ ನಮ್ಮ ಹೃದಯಕ್ಕೆ ನೋವಾಗುತ್ತದೆ ನೋವಾಗುತ್ತದೆ
@user-co7vu2du6c
@user-co7vu2du6c 5 ай бұрын
Sir ನೀವು ಅತ್ಯುತ್ತಮವಾದ ರಹಸ್ಯಮವಾದ ಹಾಗೆ ಕ್ಲಿಷ್ಟಕರವಾದ ವಿಷಯವನ್ನು ಸರ್ವರಿಗೂ ಸುಲಭವಾಗಿ ಅರ್ಥ ಆಗುವ ಹಾಗೆ ತಿಳಿಸಿಕೊಡುತ್ತಾಇದ್ದೀರಾ sir 👏👏👌👌😊ಈ ವಿಷಯ ಇದೆ ರೀತಿ ಯಶಶ್ವಿಯಾಗಿ ಪೂರ್ಣಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ🙏 sir ನಿಮಗೂ ನಿಮ್ಮ ಜ್ಞಾನಕ್ಕೂ ಈ ವಿಷಯವನ್ನೆಲ್ಲ ನಮಗೆ ತಿಳಿಸಿ ಕೊಡಬೇಕೆನ್ನುವ ನಿಮ್ಮ ಮನಸ್ಸಿಗೂ❤️ ಕೋಟಿ ಕೋಟಿ ನಮನಗಳು🙏🙏🙏🌹❤️ sir ಧನ್ಯವಾದ🙏😊
@user-hw1dt7gf6u
@user-hw1dt7gf6u 5 ай бұрын
ಸರಳವಾದ ಕನ್ನಡ ಆಡುಭಾಷೆಯಲ್ಲಿ ಸುಲಲಿತವಾಗಿ ಆಧ್ಯಾತ್ಮಿಕವನ್ನು ಹೇಳುವ ನಿಮಗೆ ಕೋಟಿ ೋಟಿ ನಮಸ್ಕಾರಗಳು🙏🙏🙏🙏🙏🙏🙏🙏🙏
@YashasShetty01
@YashasShetty01 5 ай бұрын
Hatrick video in just 2 days🫡 very informative 👏🏻👏🏻👏🏻
@ashaashuashuasha2812
@ashaashuashuasha2812 5 ай бұрын
ಸ್ವಪ್ನ ದ ಬಗ್ಗೆ ವಿಡಿಯೊ ಮಾಡಿ ಗುರುಗಳೇ... ನಿಮ್ಮ ಎಲ್ಲಾ ವಿಡಿಯೋ ದಲ್ಲಿಯು ನಿಮ್ಮ ಜ್ಞಾನವನ್ನ ಹಂಚುತಿದ್ದೀರಾ. ಧನ್ಯವಾದ ಗುರುಗಳೇ.....
@seethalakshmims9174
@seethalakshmims9174 5 ай бұрын
ಆತ್ಮ ಸತ್ಯಸ್ವರೂಪ, ಆನಂದ ರೂಪ.ಆ ಆನಂದಕ್ಕಾಗಿ ಎಲ್ಲಾ ಹೋರಾಟ.ಇಷ್ಟೇನಾ ಜೀವನ ಗುರುಗಳೇ. ಆರಾಮವಾಗಿ ಇದ್ದುಬಿಡೋಣ. ಇನ್ನೂ ನಿಮ್ಮ ಮಾತು ಕೇಳಬೇಕೆನಿಸುತ್ತದೆ. ಧನ್ಯವಾದಗಳು ಗುರುಗಳೇ.🙏
@venugopal4506
@venugopal4506 26 күн бұрын
ನಾನು ಪಡೆದ ಮನುಷ್ಯ ಜನ್ಮದ ಪಯಣವನ್ನು ಸರಳವಾಗಿ ತಿಳಿಸಿಕೊಟ್ಟಿದಕ್ಕಾಗಿ ಧನ್ಯವಾದಗಳು ಗುರುಗಳೆ. ನಿಮ್ಮನ್ನು ಗುರುಗಳಾಗಿ ಪಡೆದಕ್ಕಾಗಿ ವಿಶ್ವಶಕ್ತಿಗೆ ಅನಂತ ಕೋಟಿ ಧನ್ಯವಾದಗಳು. Thankyou universe ❤
@vijayad8398
@vijayad8398 2 ай бұрын
ನಮಸ್ಕಾರಗಳು ನಿಮ್ಮ ನಿಮ್ಮ ಜ್ಞಾನಕ್ಕೆ
@karthikBharadhwaj
@karthikBharadhwaj 5 ай бұрын
ಅದ್ಭುತ ವಿಶ್ಲೇಷಣೆ 👍🏻... ಲಲಿತಾ ರಹಸ್ಯವನ್ನು ಕಂಟಿನ್ಯೂ ಮಾಡಿ sir
@ramamanirama2626
@ramamanirama2626 5 ай бұрын
ತನ್ನಲ್ಲಿರುವ ಜ್ಞಾನವನ್ನು ಬೇರೆಯವರಿಗೆ ಹಂಚುವ ಮಹಾತ್ಮರಿಗೆ ಗುರುವಿನ ಸ್ಥಾನಕೊಡುವುದು ನನ್ನ ಕರ್ತವ್ಯ ನಿಮ್ಮಿಂದ ನಾನು ತುಂಬಾ ಕಲಿತಿದ್ದೀನಿ ನಿಮಗೆ ನನ್ನ ಹೃದಯ ಫೂರ್ವಕ ವಂದನೆಗಳು
@ramamanirama2626
@ramamanirama2626 5 ай бұрын
ನನ್ನ ಮೆದುಳು ಸೂತ್ರದಾರಿ ನನ್ನ ದೇಹವೇ ಪಾತ್ರದಾರಿ ನನ್ನ ಜ್ಞಾನವೇ ದೇವರು ಇದನ್ನು ಅರ್ಥ ಮಾಡಿಸಿದ ನೀವೆ ನನ್ನ ಗುರುಗಳುಳ
@kumaribn6727
@kumaribn6727 2 ай бұрын
ಅದ್ಭುತ ಆದ್ಭುತ sir thank you so much for your vedio
@user-fp5ky6ou1f
@user-fp5ky6ou1f 5 ай бұрын
ನಿಮಗೆ ನೂರು ಕೋಟಿ ನಮನಗಳು ನಾವೇ ಪುಣ್ಯವಂತರು❤❤❤❤❤❤❤❤❤
@pushpat2323
@pushpat2323 5 ай бұрын
ಸರ್ , ನೀವು ಕೊಡುವ ಅದ್ಭುತವಾದ ಙ್ನಾನಕ್ಕೆ ಕೃತಘ್ನ ತೆಗಳು
@shrinathshetty
@shrinathshetty 5 ай бұрын
ಕ್ರತಜ್ಞತೆ. ..😂
@kavitha.B1815
@kavitha.B1815 5 ай бұрын
ಗುರುಗಳೇ ತುಂಬಾ ಅರ್ಥ ಆಗುವ ರೀತಿ ಮಾಂಡುಕ್ಯ ಉಪನಿಷತ್ ಬಗ್ಗೆ ತಿಳಿಸಿ ಕೊಡ್ತಾ ಇದ್ದೀರಿ...🎉❤ ಯುಗಾದಿಯ ಒಬ್ಬಟ್ಟಿನ ಊಟದಂತೆ ನಿಮ್ಮ ವಿಡಿಯೋಗಳು ನೋಡಲು ಕಾತುರದಿಂದ ಕಾಯುತ್ತಿರುತ್ತೇವೆ ಧನ್ಯವಾದಗಳು ಗುರುಗಳೇ ✨..🙏...✨💐
@ranjithkrishnan.s9132
@ranjithkrishnan.s9132 5 ай бұрын
ಆತ್ಮಜ್ಞಾನಿ🔥ಜ್ಞಾನಭಂಡಾರ💎 ಶ್ರೀನಾಥ್ ಶ್ರೀಜಿ❤🙏🏻
@ConfusedBuoy-yj6ie
@ConfusedBuoy-yj6ie 5 ай бұрын
ವೇದಾಂತ ರಹಸ್ಯವನ್ನು ತಿಳಿಯಲು ಹೊರಟಿರುವ ನಿಮಗೆ ಶುಭವಾಗಲಿ
@kavitharajesh3936
@kavitharajesh3936 5 ай бұрын
For your immemse knowledge n sense of humour😃🙏🙏🙏
@mrp4681
@mrp4681 5 ай бұрын
ಗುರುಗಳೇ.. ಅತ್ಯಂತ ಕ್ಲಿಷ್ಟಕರ ವಿಷಯಗಳನ್ನು ಸಾಮಾನ್ಯ ಜನರಿಗೆ ಮನ ಮುಟ್ಟುವಂತೆ ವಿವರಿಸಿದ್ದೀರಿ. ಬಹಳಷ್ಟು ಜ್ಞಾನವನ್ನು ಕೊಡುತ್ತಿದ್ದೀರಿ ... ಸಾಷ್ಟಾಂಗ ಪ್ರಣಾಮಗಳು 🙏🙏
@meufourever
@meufourever 4 ай бұрын
❤ಸಾಮಾನ್ಯರಾದ ನಮ್ಮಗೆ ಅರ್ಥಆಗುವ ಬಗೆಯಲ್ಲಿ,ಅತಿ ಸುಲಭ ಸುಲಭ ಬಗೆಯಲ್ಲಿ ಸುಂದರ ರೀತಿಯಲ್ಲಿ ತಿಳಿ ಹೇಳಿದ್ರೀ. ಧನ್ಯವಾದಗಳು ಸರ್ 🙏🙏
@user-fp5ky6ou1f
@user-fp5ky6ou1f 5 ай бұрын
ನಿಮ್ಮನ್ನು ಪಡೆದ ನಾವೇ ಧನ್ಯರು ಗುರುಗಳೇ ❤❤❤. ಸ್ವಪ್ನದ ಬಗ್ಗೆ ಸಲ್ಪ ಹೇಳಿ ಗುರುಗಳೇ ದಯಮಾಡಿ❤❤❤
@indiraindu4044
@indiraindu4044 5 ай бұрын
Nagu nagta vishya channagi tilsi kodtira thank you 🙏
@vijayasiddappa2022
@vijayasiddappa2022 5 ай бұрын
His whole hearted laugh😊and child like innocent smile is really very attractive.he doesn’t need anything extra.we too need information 🙏🙏🙏🤝🤝🤝
@bashettisrishaila2058
@bashettisrishaila2058 5 ай бұрын
ನನ್ನ ಎಷ್ಟೋ ಅನುಮಾನಗಳಿಗೆ ನಿಮ್ಮಿಂದ ಉತ್ತರ ಸಿಕ್ಕಿದೆ. ವಂದನೆಗಳು ಸರ್.
@user-yp8ul9cr6k
@user-yp8ul9cr6k 5 ай бұрын
Nivu yenta adbuta vidye kalitiddira sir estu kushi agutte kelodakke sir nivu great
@narasappaodeyarnarasappaod6303
@narasappaodeyarnarasappaod6303 5 ай бұрын
ವಿಚಾರಗಳು ಸರಳ ಮತ್ತೆ ಅರ್ಥ ಗರ್ಭಿತ ವಾಗಿವೆ 🌹🙏🌹
@Raghu_R99
@Raghu_R99 5 ай бұрын
Nemma knowledge ge salute gurugale. I love you gurugale 😍
@Narsimha444
@Narsimha444 5 ай бұрын
ಅರ್ಥ ಮಾಡಿಕೊಳ್ಳಲು ಬಹಳ ಕಷ್ಟಕರವಾದ subjectನ್ನು ಬಹಳ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ಸರ್...ಧನ್ಯೋಸ್ಮಿ🙏
@vishuvishu5586
@vishuvishu5586 5 ай бұрын
🙏🕉️ ಧನ್ಯವಾದಗಳು ಗುರುಗಳೆ 🕉️🙏
@neeravcn9824
@neeravcn9824 5 ай бұрын
Make 1 video for dream related sir, thanks.
@tharahs8136
@tharahs8136 5 ай бұрын
ನಿಮ್ಮ ಜ್ಞಾನಕ್ಕೆ🙏🙏🙏🙏🙏
@Goodwill345
@Goodwill345 5 ай бұрын
Mandukya Upanishad is the best Upanishad everybody has to learn, understand and practice this. Thanks for the detailed explanation sir
@kartikjain9714
@kartikjain9714 5 ай бұрын
Great knowledge sir🎉❤❤
@umesh8332
@umesh8332 4 ай бұрын
ಸರ್, ಸುಲಭವಾಗಿ ಆಧ್ಯಾತ್ಮಿಕ ಜ್ಞಾನ ನೀಡಿದಕ್ಕೆ ಅನಂತ ಅನಂತ ಧನ್ಯವಾದಗಳು, ನಿಮ್ಮ ಮಾರ್ಗದರ್ಶನ ನಮಗೆ ತುಂಬಾ ಅವಶ್ಯಕತೆ ಇದೆ.
@user-cj2xw4oi6b
@user-cj2xw4oi6b 5 ай бұрын
ಅದ್ಬುತವಾದ ನಿರೂಪಣೆ ಗುರೂಜಿ 🙏🙏🙏
@niceinternetzone1271
@niceinternetzone1271 5 ай бұрын
super information sir..
@sudhakarakundar672
@sudhakarakundar672 5 ай бұрын
🙏 ಅದ್ಭುತವಾದ ಜ್ಞಾನ ಹಂಚಿದ್ದಕ್ಕಾಗಿ ತಮಗೆ ಕೋಟಿ ವಂದನೆಗಳು 🙏
@anjuydhtjgfuhvfyggtanju8708
@anjuydhtjgfuhvfyggtanju8708 5 ай бұрын
🙏🙏🙏 very good information sir
@KARNA9900
@KARNA9900 5 ай бұрын
ಡೆತ್ exprnc ನಿಮ್ಮ ಕ್ಲಾಸ್ ನಲ್ಲಿ ಅನುಭವಿಸಿ ದ್ದೇವೆ ❤ಅದ್ಬುತ ವಾಗಿತ್ತು
@Nayanataramallara-gq2jn
@Nayanataramallara-gq2jn 5 ай бұрын
Namaste sir 🙏
@jayalakshmi2146
@jayalakshmi2146 5 ай бұрын
ನಿಮ್ಮ ಜ್ಞಾನಕ್ಕೆ ಅನಂತಕೋಟಿ 🙏🙏🙏🙏🙏
@mrp4681
@mrp4681 5 ай бұрын
ಕೃತಜ್ಞತೆಗಳು ಗುರುಗಳೆ 🙏
@SN-xo7rm
@SN-xo7rm 5 ай бұрын
ನೀವು ಹೇಳುವ ಒಂದೊಂದು ಮಾತು, ಹಾಗೂ ವಿಷಯ ತುಂಬಾ amoolya ಸಾರ್
@shakushetty7716
@shakushetty7716 5 ай бұрын
ಧನ್ಯವಾದಗಳು ಗುರುಗಳೇ ಅದ್ಬುತ 🙏🏽🙏🏽🙏🏽
@thilakrajastrology9483
@thilakrajastrology9483 5 ай бұрын
ಎಂಥಹಾ ಜ್ಞಾನ , ಅದ್ಬುತ ಅದ್ಬುತ....
@ಜಗನ್ಮಾತೆ
@ಜಗನ್ಮಾತೆ 5 ай бұрын
ಧನ್ಯವಾದಗಳು ಗುರೂಜಿ ಅದ್ಬುತವಾಗಿದ ವಿಚಾರ ತಿಳಿಸಿದ್ದಿರ ಗುರೂಜಿ 🙏🙏🙏🙏
@Arun-nk7fp
@Arun-nk7fp 5 ай бұрын
Nimma knowledge ge ❤❤❤❤❤ koti koti namana gurugale
@DK_16_Edits
@DK_16_Edits 5 ай бұрын
Jeevanadallidda mooda nabhike, yekka reethiya gondalagalannu nivarisudakke nimage koti thanks. Neevu sadaa khushiyalkiri🙌
@MamathaShetty-s
@MamathaShetty-s 5 ай бұрын
You are god gift to us sir🙏🙏We r blessed to have you in our life. Bcz you are revealing the great secrets. I greatly appreciate your time sir. Thanks a lot. Your every words are touching us. Many more to learn from you sir.
@madhu9883
@madhu9883 5 ай бұрын
Thanks
@vinuwaghamore3012
@vinuwaghamore3012 13 күн бұрын
🌹🙏🙏🙏🌹
@pushpads2671
@pushpads2671 5 ай бұрын
Astavakra Mahageetha 🙏... OSHO ❤
@ashwinishetty4501
@ashwinishetty4501 5 ай бұрын
Wonderful explanation of jagrata,swapna,susupthi state...no words...thank you gurugale.🙏🙏🙏
@Veena18627
@Veena18627 3 ай бұрын
Kanasina bagge innome video madthene anta helidri waiting sir🙏
@roopashrirao5675
@roopashrirao5675 5 ай бұрын
Enu adbhutavada vichara sir nimma jnanakke hats off
@ಜಗನ್ಮಾತೆ
@ಜಗನ್ಮಾತೆ 5 ай бұрын
ನಿಜ ಗುರೂಜಿ ಹೇಳಿದ್ದೆಲ್ಲ ಸತ್ಯ ಅನುಭವ ಆಗಿದೆ ಗುರುಗಳೇ 🙏🙏
@vanajakshiramesh669
@vanajakshiramesh669 5 ай бұрын
Tumbha olle vishya helta erodukke tumbha thanks❤🌹🙏 guruji
@brijeshrajgchaya1263
@brijeshrajgchaya1263 5 ай бұрын
Very short & Sweet 👍namaste , Thank you so much
@eshwaraacharya7797
@eshwaraacharya7797 5 ай бұрын
Namaste gurugale dhanyawad agalu
@deeksha_kulal
@deeksha_kulal 5 ай бұрын
Waw,I always wonder how shreenath sir tells some great information in simple words that even a common man can understand.beautiful video sir, really u are true blessing to the world 🌍😍
@ranjinirai3863
@ranjinirai3863 5 ай бұрын
Thank you for giving this special information after death and abt dream.. It is so informative
@MagicalCreator-sl9tn
@MagicalCreator-sl9tn 4 ай бұрын
Very fantastic information... Sir thank u
@kavitharajesh3936
@kavitharajesh3936 5 ай бұрын
Thank you sir🙏 Feel blessed Bec of you, we are realizing..understanding somethings little bit which we were completely unaware of it. Thank you sir... Will be grateful to you always. 🙏🙏🙏
@vanithamahesh1366
@vanithamahesh1366 5 ай бұрын
Thank you so much🙏. Very nicely explained.
@manjirichinchanikar7201
@manjirichinchanikar7201 5 ай бұрын
Yes I like your vidio s sir
@MahadevaSwamy-zv9sd
@MahadevaSwamy-zv9sd 4 ай бұрын
Gurubyonamaha
@girishchadichal6689
@girishchadichal6689 5 ай бұрын
Adbhut sir👌🏻🙏🏻
@baligar9500
@baligar9500 5 ай бұрын
Thumba thank you Gurugale. Kindly do more videos
@srushtisn7115
@srushtisn7115 5 ай бұрын
Thank you for your very informative videos sir
@soumyabhuvith535
@soumyabhuvith535 5 ай бұрын
Thank you sir, good information 🙏🙏
@sevanthikashetty3851
@sevanthikashetty3851 5 ай бұрын
Wonderful information🙏thank you so much dear❤
@nagajyotibhat3445
@nagajyotibhat3445 5 ай бұрын
Dhanyavadagalu 💐💐🙏🙏🙏
@sunithasuni8296
@sunithasuni8296 5 ай бұрын
Super sir🙏🏽🙏🏽
@ravikumarhk4045
@ravikumarhk4045 5 ай бұрын
Namaste guruji 🙏🙏🙏🙏🙏🙏
@truth3936
@truth3936 5 ай бұрын
Superb❤️ 2 videos on 1 day, becoming your fan!
@Veena18627
@Veena18627 5 ай бұрын
Dhanyavadagalu sir
@user-sj6yr3pl4u
@user-sj6yr3pl4u 3 ай бұрын
Tq
@baligar9500
@baligar9500 5 ай бұрын
Thumba thanks Gurugale. How to adopt these things in our life pls make one videos thank you sir
@Foodiezone195
@Foodiezone195 5 ай бұрын
Thank you so much sir ❤❤❤❤
@user-xn8fc4it8t
@user-xn8fc4it8t 5 ай бұрын
Thank you sir 🙏
@sharadam3248
@sharadam3248 5 ай бұрын
Thank you so much
@clientsinfo
@clientsinfo 5 ай бұрын
Very nice off you
@SilentKillerVillor
@SilentKillerVillor 5 ай бұрын
Thank you sir
@jayaprakashshetty6511
@jayaprakashshetty6511 Ай бұрын
ಅತ್ಯಾದ್ಬುತ ಮಾಹಿತಿಗೆ ಸಾಷ್ಟಾಂಗ ನಮಸ್ಕಾರ ಗುರುಗಳೇ 🙏🙏🙏🌹❤️
@rajeeva8952
@rajeeva8952 5 ай бұрын
TQ sir 😊
@bhavyakrishnappa187
@bhavyakrishnappa187 5 ай бұрын
👌❤️
@chandannaik2441
@chandannaik2441 5 ай бұрын
ಹೀಗೆ ವಿಡಿಯೋ ಹಾಕ್ತಾ ಇರಿ ಸರ್
@madhurbandekar3416
@madhurbandekar3416 5 ай бұрын
OHHHH what a beeeeeeautiful explanation... No words to say...... Eenu helali nimma jnaanakke... THANK YOU SOOO MUCH SIR... ISHTU MAATRA HELALIKKA SAADHYA WAAGUTTE SIR🙏🙏🙏🙏🙏🙏🙏💐💐💐💐💐💐💐💐💐💐💐💐💐 FORM BOMBAY
@krishnabhat1606
@krishnabhat1606 5 ай бұрын
👌👏👍🙏🙏
@sujathabhandary7016
@sujathabhandary7016 5 ай бұрын
Super sir vidio gagi kayta edde
@user-us2gt6pj3w
@user-us2gt6pj3w 4 ай бұрын
Vedagala artha nammanimma.mathugalalli 😅😅😅😅adbutha nice 👍 👌 HAREKRISHNA
@ganeshpoonja7373
@ganeshpoonja7373 5 ай бұрын
🙏🙏
@user-st7cj6ws2n
@user-st7cj6ws2n 4 ай бұрын
❤❤❤
@shamalashetty6336
@shamalashetty6336 5 ай бұрын
@srilathars4733
@srilathars4733 5 ай бұрын
🙏 Namaskara sir,we are blessed to listen to your videos, I dream tiny,tiny dreams but I don't even remember what I dreamt what is the meaning of this sir?
@chandrakonjadi2589
@chandrakonjadi2589 5 ай бұрын
🙏🙏🙏
@SHIVATV369
@SHIVATV369 5 ай бұрын
🙏🙏🙏🙏🙏🙏🙏🙏🙏🙏🙏🙏
@raghavendrabhomakar5219
@raghavendrabhomakar5219 5 ай бұрын
🙏🙏🙏🙏🙏🙏🙏🌹🌹🌹🌹
@Doreswamy16577
@Doreswamy16577 5 ай бұрын
❤❤❤🎉
@veenaswamy6237
@veenaswamy6237 5 ай бұрын
Sir I want to know about myself and experience the Mukthi avaste in meditation from your class .
@suresh2082
@suresh2082 4 ай бұрын
🙏🙏🙏🙏🙏
The CUTEST flower girl on YouTube (2019-2024)
00:10
Hungry FAM
Рет қаралды 7 МЛН
English or Spanish 🤣
00:16
GL Show
Рет қаралды 9 МЛН
managed to catch #tiktok
00:16
Анастасия Тарасова
Рет қаралды 49 МЛН
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,5 МЛН
What Happens When You Die & After Death? | Ask Gurudev Anything
34:57
Gurudev Sri Sri Ravi Shankar
Рет қаралды 2,1 МЛН
The CUTEST flower girl on YouTube (2019-2024)
00:10
Hungry FAM
Рет қаралды 7 МЛН