No video

ವೇದಾಂತ ರಹಸ್ಯ...ಮಾಂಡೂಕ್ಯ ಉಪನಿಷತ್ ಭಾಗ - 03 ಓಂಕಾರ ರಹಸ್ಯ / secrets of Upanishads . ..part -03

  Рет қаралды 24,100

Mind Mechanism

Mind Mechanism

Күн бұрын

ವೇದಾಂತ ರಹಸ್ಯ...
ಮಾಂಡೂಕ್ಯ ಉಪನಿಷತ್ ಭಾಗ - 03
ಓಂಕಾರ ರಹಸ್ಯ / secrets of Upanishads . ..part -03
in dis kannada vidio i simply explained vedanta and upanishads with it's secrets So ,pls watch the video.
ಈ ವಿಡಿಯೋ ದಲ್ಲಿ ವೇದಾಂತ ಮತ್ತು ಉಪನಿಷತ್ತುಗಳು ಮುಖ್ಯವಾಗಿ ಮಾಂಡೂಕ್ಯಉಪನಿಷತ್ ನ ರಹಸ್ಯ ಗಳನ್ನು ಅನಾವರಣ ಮಾಡಲಾಗಿದೆ.
Pls subscribe my channel -
MIND MECHANISM🇮🇳
/ @shrinathshetty
E-mail 💌shettysmindmechanism@gmail.com
Follow my fb page -
MIND MECHANISM
Instagram
shrinath_shetty __
www.instagram....
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
For Any Assistance or Quaries --
watsup No.
9535539341 / 7483814401
#upanishads
#mandukyaupanishad
#om
#sleep
#mindmechanism
#shrinathshetty
#meditation
#ಓಂಕಾರ
#hinduism
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...

Пікірлер: 254
@bhavyakrishnappa187
@bhavyakrishnappa187 5 ай бұрын
❤ ನಮಗೆ ಜ್ಞಾನದ ರಸದೌತಣವನ್ನು ಉಣ ಬಡಿಸುತ್ತಿರುವ ಕಾಮಧೇನು ನನ್ನ ಹೃದಯಸ್ಪರ್ಶಿ ನಮಸ್ಕಾರಗಳು 👌👌👌👌
@user-hx5hz9mc3c
@user-hx5hz9mc3c 5 ай бұрын
🙏🏻🙏🏻
@ushakiranskitchen5160
@ushakiranskitchen5160 5 ай бұрын
❤❤❤❤❤😊
@ushakiranskitchen5160
@ushakiranskitchen5160 5 ай бұрын
❤❤❤❤❤❤❤❤
@chikknaykanhallikrishnappa243
@chikknaykanhallikrishnappa243 4 ай бұрын
ಇಷ್ಟು ಚಿಕ್ಕ ವಯಸ್ಸಿಗೇ ತಮಗೆ ಆಧ್ಯಾತ್ಮದ ಈ ಸಿದ್ಧಿ ಲಭಿಸಿರುವುದು ನಿಮ್ಮ ಪೂರ್ವ ಜನ್ಮದ ಸಂಸ್ಕಾರ ದಿಂದ ಎನಿಸುತ್ತದೆ. ತಮಗೆ ಸಹಸ್ರ ಸಹಸ್ರ ವಂದನೆಗಳು.🙏🙏🙏🙏🙏
@rslondilondi5932
@rslondilondi5932 5 ай бұрын
ಅತ್ಯಾತ್ಮತ ಹಸಿವು ಇದ್ದವರಿಗೆ ಮೃಷ್ಟಾನ್ನ ಭೋಜನ ನಿಮ್ಮಲ್ಲಿದೆ ಸರ್ ಧನ್ಯವಾದಗಳು ನಿಮ್ಮ ಈ ಜ್ಞಾನಕ್ಕೆ 🙏👏
@jayaprakashshetty6511
@jayaprakashshetty6511 Ай бұрын
ಆಹಾ ಆತ್ಯಾದ್ಬುತ ಅಧ್ಯಾತ್ಮಿಕ ಮಾಹಿತಿಗೆ ಕೋಟಿ ಕೋಟಿ ಪ್ರಣಾಮಗಳು ಗುರುದೇವ 🙏🙏🙏❤
@Khgtduyh
@Khgtduyh 5 ай бұрын
Blockbuster week
@hemalathahemalatha7672
@hemalathahemalatha7672 11 күн бұрын
Bahala sundaravaagi, tumba sulabhavaagi aatmada bagge thilisi kottiddiri sir, tumba kushiyatu sir, naaniga nannolagina aatmakke tumba gowrava kodthene sir,dhanyavaadagalu sir🙏🙏
@prabhagowda5717
@prabhagowda5717 4 ай бұрын
ನೀವು ಹೇಳುವುದು ಚೆನ್ನಾಗಿ ಅರ್ಥವಾಗುತ್ತದೆ ಗುರೂಜಿ. Thank you verymuch
@ramamanirama2626
@ramamanirama2626 5 ай бұрын
ನಿಮ್ಮ ವೀಡಿಯೋ ನೋಡಿದ ಮೇಲೆ ಕೇಳಿದ ಮೇಲೆ ಖುಷಿ ಅನ್ನೋದು ತಾನಾಗೆ ನನ್ನ ಮೆದುಳಿಗೆ ಬಂದು ಸೇರುತ್ತಿದೆ ನಿಮಗೆ ಎಸ್ಟು ದನ್ಯವಾದಗಳನ್ನು ಹೇಳಿದರು ಅದು ಕಡಿಮೆಆಗುತ್ತದೆ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು
@sprao8066
@sprao8066 5 ай бұрын
Thank you sir ವೇದ ವನ್ನು ತಿಳಿದುಕ್ಕೊಳ್ಳುವ ಅವಕಾಶ ನಮಗೆ ಇರುವುದಿಲ್ಲ ಅಂತ ಅಂದ್ಕೊಂದಿದ್ದೆ. ನೀವು ಅದನ್ನು ಸುಲಭವಾಗಿ ಸರಳವಾಗಿ ಅರ್ಥ ಮಾಡಿಸಿದ್ದೀರ. , ನಿಮ್ಮನ್ನು ಗುರುವಾಗಿ ಪಡೆದ ನಾವು ಧನ್ಯರು
@divyaarchizon5678
@divyaarchizon5678 5 ай бұрын
ನಿಜಕ್ಕೂ ಅದ್ಭುತ ವಿಷಯಗಳು ಗುರುಗಳೇ ನಾನು ನಿಮ್ಮ ದೊಡ್ದ ಅಭಿಮಾನಿ ಒಮ್ಮೆ ನಿಮ್ಮ ದರ್ಶನ ಮಾಡಬೇಕೆನ್ನುವುದು ನನ್ನ ಜೀವನದ ಬಯಕೆ...
@manjuladevih.s5781
@manjuladevih.s5781 2 ай бұрын
ತುಂಬಾ ಚೆನ್ನಾಗಿ ಧ್ಯಾನ ಮತ್ತು ಜಪ ದ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸ ಮಾಡಿದ ನಿಮ್ಮನ್ನು ಸದಾ ಕಾಲ ನೆನೆಯುತ್ತನಾನು ಧ್ಯಾನ ಮಾಡುತ್ತಾ ಇರುತ್ತೇನೆ ನಮಸ್ಕಾರ 🙏🙏💐💐💐🙏👍👍👌👌
@mamatarani7222
@mamatarani7222 5 ай бұрын
ನನ್ನೊಳಗೆ ಕೇಳುತ್ತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ನೀವು ನಮಗೆ ಕೊಡುವ ಜ್ಞಾನ ಕೆ ಬಹಳ ಬಹಳ ಧನ್ಯವಾದಗಳು ಸರ್
@sudhakarakundar672
@sudhakarakundar672 5 ай бұрын
🙏🙏🙏 ನಿಮ್ಮಂತ ಜ್ಞಾನಿಯನ್ನು ಪಡೆದ ನಾವೆ ಅದ್ರಷ್ಟವಂತರು ಕೋಟಿ ಪ್ರಣಾಮಗಳು 🙏🙏🙏🙏🙏
@PGRsathya
@PGRsathya 5 ай бұрын
🙏🙏🙏🙏
@ಜಗನ್ಮಾತೆ
@ಜಗನ್ಮಾತೆ 5 ай бұрын
ಧನ್ಯವಾದಗಳು ಗುರುಗಳೇ 🙏🙏🙏
@rsgbs5233
@rsgbs5233 5 ай бұрын
Sir ನಿಮಗೆ ತುಂಬು ಹೃದಯದ ಧನ್ಯವಾದಗಳು. 🎉🎉🎉🎉🎉❤❤❤❤❤ ಬಗೆದು ಬಗೆದಸಟು ಅರ್ತ ಪೂರ್ಣ ವಿಚಾರಧಾರೆ ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ನಿವು sir
@anvitharao8455
@anvitharao8455 5 ай бұрын
K.R.Pushpalatha. I am much grateful to u sir for.being sharing your great knowledge with us that too in so simple language and words and sentences. U r so simple and at the same time so great sir.
@vatsalakrishnappa7833
@vatsalakrishnappa7833 5 ай бұрын
Great explanation. I couldn't understand even when sanyasis, gurus, others explained, but your explanation is very very good.
@vanajakshiramesh669
@vanajakshiramesh669 5 ай бұрын
Thank you guruji except madi erlilla austu kushi agta ede video nodi thank you 🙏🙏🙏🙏🙏🙏🙏🙏🙏🙏🙏🙏
@vismayasridhara567
@vismayasridhara567 5 ай бұрын
Sir ನಿಮ್ಮ ಜ್ಞಾನಕ್ಕೆ ಅದನ್ನು ನಮಗೆ ಅತ್ಯಂತ ಸರಳವಾಗಿ ತಿಳಿಸುವ ರೀತಿಗೆ ಧನ್ಯವಾದಗಳು ನಿಮ್ಮ ಶ್ರೀವಿದ್ಯಾ ಸೂತ್ರ, ಚಂಡಿ ಕವಚ online class ಹಾಗೂ ನೇರ ಬೆಂಗಳೂರಿನ classes attend ಮಾಡಿದ ನಂತರ ನಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಜನರ ಜೊತೆಗೆ ಸಮಾಧಾನದಿಂದ ಸಂತೋಷವಾಗಿ ಮೂಡ ನಂಬಿಕೆ ಯಿಂದ ಆಚೆ ಬಂದು ನೆಮ್ಮದಿಯಾಗಿ ದ್ದೇವೆ. ನಾವು ಯೋಚಿಸಲು ಆಗದ ಎಷ್ಟೋ ಸಂಶಯಗಳಿಗೆ ಉತ್ತರ ಸಿಗುತ್ತಿದೆ ಆದಷ್ಟು ಬೇಗ ನಮ್ಮೆಲ್ಲರ mind mechanisum youtube ಒಂದು ಲಕ್ಷ subscribers ಆಗಲಿ. ಎಲ್ಲರಿಗೂ ನೀವು ಕೊಡುವ ಜ್ಞಾನ ತಲುಪಲಿ.🙏🏼🙏🏼
@honnaraj377
@honnaraj377 5 ай бұрын
ನಿಮ್ಮ ಅದ್ಬುತ ವಾದ ಮಾತುಗಳು ಕೇಳಿ ನನಗೆ ಇಷ್ಟ ಆಯಿತು.... ಗೋಲ್ಡನ್ ವರ್ಡ್ಸ್ .... ಒಂದೊಂದು ಬಂಗಾರದ ನುಡಿ ಮುತ್ತುಗಳು... ನಾನೇ ಧನ್ಯ ಧನ್ಯ ಧನ್ಯ... ❤
@srinivashv6524
@srinivashv6524 5 ай бұрын
ಮಾಂಡೋಕ್ಯ ಉಪನಿಷತ್ತಿನ ತುಂಬಾ ಸರಳವಾಗಿ ನಮಗೆ ತಿಳಿಯುವ ಹಾಗೆ ಹೇಳಿಕೊಟ್ಟದಕ್ಕೆ ಧನ್ಯವಾದಗಳು ಮತ್ತು ಕೊನೆಯಲ್ಲಿ ನಿಮ್ಮ ನಗು ತುಂಬಾ ಚೆನ್ನಾಗಿತ್ತು ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೇವೆ ಪ್ಲೀಸ್
@basavarajuh6673
@basavarajuh6673 5 ай бұрын
ಶಿವನಿದ್ದಲ್ಲಿ ನಾನಿಲ್ಲ ನಾನಿದ್ದಲ್ಲಿ ಶಿವನಿಲ್ಲ 🙏🙏🙏🙏🙏 ಜೈ ಗುರುಗಳೇ 🌹
@user-od5zh4do2q
@user-od5zh4do2q Ай бұрын
Thank u guruji
@mrp4681
@mrp4681 4 ай бұрын
ಅದ್ಭುತ ವಾದ ಅನುಭವ ಆಯ್ತು ಗುರುಗಳೇ 🙏🙏🙏
@MamathaShetty-s
@MamathaShetty-s 5 ай бұрын
ultimate and deep knowledge sir. How beautifully explained. Thanks a lot sir🙏🙏
@gururajguru5228
@gururajguru5228 5 ай бұрын
ನಿಜವಾಗಿಯೂ ಅದ್ಭುತ Great sir
@PGRsathya
@PGRsathya 4 ай бұрын
ನಮಸ್ಕಾರ ಗುರುಗಳೆ 🙏. ..
@saanvi_y_shettyRk
@saanvi_y_shettyRk 27 күн бұрын
Superb
@kavyashreekavyashree5688
@kavyashreekavyashree5688 5 ай бұрын
Sir ನೀವೊಂದು ಅಗಮ್ಯ ಶಕ್ತಿ ❤️
@ashwinishetty4501
@ashwinishetty4501 5 ай бұрын
Simpleagi,Adbhuthavagi Vedanta darshana madisidri gugugale...thank you so much 🙏🙏🙏👏
@areefaca2055
@areefaca2055 5 ай бұрын
Adbhutavaagi, saralavaagi helikottiddeera. Ananta ananta dhanyavadagalu sir. We are blessed to have you
@kavitha.B1815
@kavitha.B1815 5 ай бұрын
ಧನ್ಯವಾದಗಳು ಗುರುಗಳೇ ✨...🙏...✨💐 ಈ ಕಲ್ಲನ್ನು ಶಿಲೆಯಾಗಿಸಲು ಅಜ್ಞಾನವೆಂಬ ವೇಸ್ಟೇಜ್ ಅನ್ನು ತೆಗೆದು ಜ್ಞಾನದ ಬೀಜ ಬಿತ್ತುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು 🙏💐🌹🌹🙏💐
@venugopal4506
@venugopal4506 26 күн бұрын
ಧನ್ಯವಾದಗಳು ಗುರುಗಳೆ Thank you universe ❤
@madhurbandekar3416
@madhurbandekar3416 5 ай бұрын
Ohhhhhh awesome knowledge 👏👏👏👏👏👏👏👏👏👏👏👏👏👏👏👏 THANK YOU SOOOOOO MUCH SIR FOR YOUR UNIQUE KNOWLEDGE...💐💐💐💐💐💐💐💐💐💐💐💐WE ARE VERY LUCKY 👍👍👍👍
@shivappa520
@shivappa520 27 күн бұрын
Manduka ಉಪನಿಷತ್ continue ಮಾಡಿ devru.
@ShashidharShashi-yq8wm
@ShashidharShashi-yq8wm 5 ай бұрын
ಎಸ್ಟು ಚೆನ್ನಾಗಿ ವಿವರಸಿದ್ದೀರಿ ಗುರುಗಳೇ ❤
@socialinfotuber7229
@socialinfotuber7229 5 ай бұрын
ಆತ್ಮ ಪರಮಾತ್ಮ ಕುರಿತು ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು.
@VedhagowdaVedhaGowda
@VedhagowdaVedhaGowda 2 ай бұрын
Thank u sir 🙏🙏
@GajananaNaik-qp4cc
@GajananaNaik-qp4cc 2 ай бұрын
Bettersir
@user-sp5zx6un6x
@user-sp5zx6un6x 5 ай бұрын
ತುಂಬಾ ಧನ್ಯವಾದಗಳು ಸರ್...ಒಂದೊಂದು ಶಬ್ದದಲ್ಲಿ ಎಷ್ಟು ಆರ್ಥ ಇದೆ, vibration ಇದೆ... 🙏
@deepaprabhu7937
@deepaprabhu7937 5 ай бұрын
ಅದ್ಬುತವಾದ ಜೢನಾ ತಿಳಿಸಿ ಕೊಟ್ಟಿದ್ದ ಕೆ ಅನಂತ ಅನಂತ ಧನ್ಯವಾದಗ ಳು ಹೀಗೆ ಮುಂದುವರಿಸಿ ದೇವರು ನಿಮ್ಮ ನು ಚೆನ್ನಾಗಿ ಇಟ್ಟಿರಲಿ
@bharathpoojary823
@bharathpoojary823 5 ай бұрын
ಅದ್ಭುತ ಜ್ಞಾನ ತಿಳಿಸಿದ ನಿಮ್ಮ ಪಾದ ಕಮಲ ಗಳಿಗೆ ನಮೋ ನಮಃ
@nagashriybnhoop874
@nagashriybnhoop874 5 ай бұрын
ತುರಿಯ ಅವಸ್ಥೆ... Wow what a state to be.. Very Interesting... 🙏
@jayarajg7815
@jayarajg7815 5 ай бұрын
Nanage arthavagiruhodanu tumbha sulabhavagi artha madicidhake unlimited thank you sir.
@Gklrya
@Gklrya 5 ай бұрын
ಕತ್ತಲೆಯಿಂದ ಬೆಳಕಿನೆಡೆಗೆ 🙏🙏
@sainathnaik4690
@sainathnaik4690 5 ай бұрын
ತುಂಬಾ ಅದ್ಭುತವಾದ ವಿಷಯ ತಿಳಿಸಿದ್ದೀರಿ ಗುರುಗಳೇ ❤🙏🙏🙏
@mrp4681
@mrp4681 5 ай бұрын
ಬಹಳ ಪ್ರಬುದ್ಧವಾದ ವಿವರಣೆ ಗುರುಗಳೇ 🙏🙏
@btbharathi5418
@btbharathi5418 5 ай бұрын
Guruji Namaste 🙏🙏🌷🤍 Wow Guruji ಅದ್ಬುತವಾದ ವಿಚಾರ ತಿಳಿಸಿ ಕೊಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🌷🤍 thank you sooooooooooo much Guruji Guruji 🙏🙏🙏🌷🤍
@rashmithimmaiah9860
@rashmithimmaiah9860 5 ай бұрын
Its awesome. Wonderful and amazing explanation Can't stop hearing 👏🏻👏🏻
@dsusha1865
@dsusha1865 5 ай бұрын
ಅನಂತ ಧನ್ಯವಾದಗಳು ಸರ್ ಆಸ್ಟ್ರಲ್ ಟ್ರಾವೆಲ್ ಬಗ್ಗೆ ತುರ್ಯ ಅವಸ್ಥೆ ಬಗ್ಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರ thanks ಸರ್. ಸರ್ ನೀವು ವೇದಗಳು, ಎಲ್ಲಾ ಉಪನಿಷತ್ತು ಗಳನ್ನೂ ಓಡಿಬಿಟ್ಟಿದ್ದೀರ ಸರ್ 😊
@udaynaik2119
@udaynaik2119 5 ай бұрын
Thank you sir
@Kishan_962
@Kishan_962 5 ай бұрын
ಅದ್ಬುತ ಮಾಹಿತಿ ಧನ್ಯವಾದಗಳು ಸರ್🙏🙏
@shalinirachitha-zj4rz
@shalinirachitha-zj4rz 5 ай бұрын
@shrinathshetty sir nenne neevu nanna kansalli bandidri sir.ee kanasige arthavenu sir.gurugala padakamalagalige anantha koti pranamagalu
@anands4525
@anands4525 4 ай бұрын
Neevu mathanaduvaaga nanage thiloyade kannalli neeru bandirutthe Gurugale
@prathibhaharish7909
@prathibhaharish7909 5 ай бұрын
❤❤❤amazing ❤❤❤❤
@GaneshGanesh-id7rd
@GaneshGanesh-id7rd 5 ай бұрын
ಯಾವ ಜನ್ಮದ ಋಣ ಗುರುಗಳೇ
@krishnamurthyrangaiah9799
@krishnamurthyrangaiah9799 5 ай бұрын
ಅತ್ಯದ್ಭುತ, ಅನಂತಾನಂತ ವಂದನೆಗಳು🙏🙏🙏
@manjirichinchanikar7201
@manjirichinchanikar7201 5 ай бұрын
Namaste
@user-yk8uq8xf5l
@user-yk8uq8xf5l Ай бұрын
Dhany vadagalu guruji🙏🙏
@yashodhakv5683
@yashodhakv5683 3 ай бұрын
🙏🏻ಧನ್ಯವಾದಗಳು 🙏🏻
@manasarai3257
@manasarai3257 5 ай бұрын
I bow down to your wisdom 🙏🙏🙏 I bow down to you sir🙏🙏🙏🙏🙏
@user-kr1is5bl8u
@user-kr1is5bl8u 4 ай бұрын
Saralavagi namagella nimma adbuthavada gnanavannu tilisidira.nanna esti prashnegalige uttara sikkdeanna.thank u
@naveenmanish7517
@naveenmanish7517 5 ай бұрын
ಒಳ್ಳೆ ಮಾಹಿತಿ ಗುರುಗಳೇ 🙏🙏🙏
@shakushetty7716
@shakushetty7716 5 ай бұрын
🙏🏽🙏🏽🙏🏽🙏🏽🙏🏽🙏🏽ಧನ್ಯವಾದಗಳು ಸರ್
@vishuvishu5586
@vishuvishu5586 5 ай бұрын
🙏🕉️ ಧನ್ಯವಾದಗಳು ಗುರುಗಳೆ 🕉️🙏
@kantharajankantharajan9451
@kantharajankantharajan9451 5 ай бұрын
ತುಂಬಾ ಅದ್ಬುತ ಬೋದನೆ ಧನ್ಯವಾದ
@rameshbabu6899
@rameshbabu6899 5 ай бұрын
ಅಹಂ ಬ್ರಹ್ಮಾಸ್ಮಿ🙏
@ahalyabhide1039
@ahalyabhide1039 5 ай бұрын
Feeling blessed to know such a wonderful person who showers the knowledge 🎉🎉
@user-ex8fd5zd5z
@user-ex8fd5zd5z 5 ай бұрын
Guruji nice ,a devara rupadalli bandiddiri guruji namge daari torisalu nimmanna devre nimmannu kalisirodu guruji navu punnya madiddeve nimmanta gurugalu sikkiddu👋👋👋👋👋👋👋👋👋👋👋👋👋👋
@nithyanandac7429
@nithyanandac7429 4 ай бұрын
ಅದ್ಬುತ ಪಾಂದಿತ್ಯ
@sampathacharya7578
@sampathacharya7578 5 ай бұрын
🙏🙏🙏🙏🙏🙏🙏
@yatheeshgovinda3454
@yatheeshgovinda3454 4 ай бұрын
Hats off to your narration; that's how you've optimized the complexity and delivered to the common mans understanding. . watched all three videos of this series.
@sowbhagyads2323
@sowbhagyads2323 5 ай бұрын
Words unlimited to express satisfied feelings of divine hearings
@meetindiatv8881
@meetindiatv8881 5 ай бұрын
ಅದ್ಭುತ ವೇದಾಂತ
@jayalakshminayak2136
@jayalakshminayak2136 5 ай бұрын
ದನ್ಯವಾದಗಳು ಗುರುಗಳೇ
@sevanthikashetty3851
@sevanthikashetty3851 5 ай бұрын
Shree guru charanam🙏🙏🙏🙏🙏❤
@sujathabhandary7016
@sujathabhandary7016 5 ай бұрын
Niv namage sikkidu namma punya anta helbeku Nimminda bekaadastu kaliyalikkide sir Episod gagi kayta edde Thank you
@maniartsgk3123
@maniartsgk3123 5 ай бұрын
Jai gurudev Jai Jai gurudev
@kavitharajesh3936
@kavitharajesh3936 5 ай бұрын
For the wods " artha ayitalla...?" You keep on repeating these words..shows your much concern..Thank you sir 🙏🙏🙏
@ranjithkrishnan.s9132
@ranjithkrishnan.s9132 5 ай бұрын
Next Level Shrinath Shreeji❤🙏
@vinutarajkumar5857
@vinutarajkumar5857 5 ай бұрын
Thank you very much for wonderful explanation in simple way ... feeling blessed to have youwith us sir ..,
@Rachelkerengreen-21
@Rachelkerengreen-21 5 ай бұрын
ಈ ವೀಡಿಯೊದಲ್ಲಿ ನಾನು ಉಪನಿಷತ್ತುಗಳಲ್ಲಿ ಏನಿದೆ ಎಂದು ಅರಿತುಕೊಂಡೆ, ನಾನು ನಿಮಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ🙏
@sumitrabhat8932
@sumitrabhat8932 5 ай бұрын
Thank you for this wonderful explanation in a simple way 🙏🙏
@bsb8329
@bsb8329 5 ай бұрын
Thank you sir❤ Thank you sir❤ Thank you sir❤🙏🙏🙏
@Jotishya
@Jotishya 5 ай бұрын
Thank you ಗುರುಗಳೇ ❤❤
@basavarajAkalawadi-qy1qw
@basavarajAkalawadi-qy1qw 2 ай бұрын
🙏ನಮಸ್ಕಾರ ಗುರೂಜಿ
@irbtv9387
@irbtv9387 5 ай бұрын
Videos upload madi sir. Daily nim Chanel refresh madi madi sakaitu
@pushpashetty6030
@pushpashetty6030 5 ай бұрын
🙏🙏🙏🙏💯 true 🙏🙏🙏
@nithinkumar7010
@nithinkumar7010 5 ай бұрын
ತುಂಬಾ ತುಂಬಾ ಸೂಪರ್ ಸರ್
@SPORTS11KANNADA
@SPORTS11KANNADA 5 ай бұрын
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು❤
@satishmuchchandi4461
@satishmuchchandi4461 5 ай бұрын
ನಿಮ್ಮ ಮಾತುಗಳು ಜ್ಞಾನದ ಹೊಳೆಯನ್ನು ಹರಿಸುತ್ತವೆ
@mallikama7605
@mallikama7605 5 ай бұрын
Dhanyavad Sri guruji 💐🤝🙏🙏🙏
@ranganatha6130
@ranganatha6130 5 ай бұрын
Dhanyawada srinath sir.....
@kavitharajesh3936
@kavitharajesh3936 5 ай бұрын
With all my gratitude 🙏🙏🙏
@kavitakavi8285
@kavitakavi8285 5 ай бұрын
Dhanyavadagalu sir 🙏🏻🙏🏻🙏🏻🙏🏻
@ranganatha6130
@ranganatha6130 5 ай бұрын
You are really great sir...... thank you so much
@gururajguru4519
@gururajguru4519 5 ай бұрын
😂😂😂🙏🙏🙏🙏🌺💐💐💐💐ಕೇಳುವುದಕ್ಕೆ ಏನೂ ಇಲ್ಲ. ಗುರುಗಳ ಅನುಗ್ರಹ. ಧನ್ಯೋಸ್ಮಿ ❤
@kumaribn6727
@kumaribn6727 3 ай бұрын
ನೀವು ತುಂಬಾ ತುಂಬಾ ದೊಡ್ಡ ಪಂಡಿತರು 🎉🎉🎉🎉
@nagajyotibhat3445
@nagajyotibhat3445 5 ай бұрын
Dhanyavadagalu 💐💐🙏🙏🙏
@krishandfriends
@krishandfriends 5 ай бұрын
ಧನ್ಯವಾದಗಳು ಸರ್
@kartikjain9714
@kartikjain9714 5 ай бұрын
Tq so much.. divine knowledge 🎉
나랑 아빠가 아이스크림 먹을 때
00:15
진영민yeongmin
Рет қаралды 6 МЛН
Running With Bigger And Bigger Feastables
00:17
MrBeast
Рет қаралды 169 МЛН
А ВЫ УМЕЕТЕ ПЛАВАТЬ?? #shorts
00:21
Паша Осадчий
Рет қаралды 2,2 МЛН
Just Give me my Money!
00:18
GL Show Russian
Рет қаралды 651 М.
What Is KARMA? How To Clear Past Karmas? Why Is Life Unfair? | Ask Gurudev Anything
29:39
Gurudev Sri Sri Ravi Shankar
Рет қаралды 779 М.
ಅಹಂಕಾರದ ಆಟ / Play of ego
23:24
SAMARTHA PRABODHA
Рет қаралды 54 М.
나랑 아빠가 아이스크림 먹을 때
00:15
진영민yeongmin
Рет қаралды 6 МЛН