#ಸ್ತೋತ್ರ_ಹೊಸ್ತಿಲು_ಪೂಜೆ_ಮಾಡುವಾಗ_ಹೇಳಬೇಕು ಸೌಭಾಗ್ಯ ಪ್ರಾಪ್ತಿಯಾಗುತ್ತದೆ ದ್ವಾರಾದೇವಿ ನಮಸ್ತುಭ್ಯಮ್ ದ್ವಾರಕೇಶ್ವರ ಭಾಮಿನಿ l ಪತಿ ದ್ವಾರ ಹರಿ ಗುರು ಭಕ್ತಿಮ್ ಪುತ್ರಸ್ತ ದೇಹಿಮೇ ll ರಂಗೋಲಿ ಹಾಕುವ ಕ್ರಮ • ಹೊಸ್ತಿಲು ರಂಗೋಲಿ ವಿಧಾನ ...
Пікірлер: 417
@amrithashetty92974 күн бұрын
🙏🙏🙏
@vyankatraman9701Ай бұрын
Exlent thanku fentestic deergasùmangaĺibhava
@pushpavathipushpa58397 ай бұрын
🙏🙏
@nagaratnanagalingaswamimat52912 жыл бұрын
Tqsm amma👌👌🙏🙏
@sneharavi7930Ай бұрын
Dhanyavaadagalu amma 💐🙏💐
@madhushree86292 жыл бұрын
Thank you amma🙏🙏🙏
@thanoojathanooja24372 жыл бұрын
Om sri matre namaha
@aaaaa39402 жыл бұрын
TQ so much Amma 🙏🙏🙏
@jyothikalyan77782 жыл бұрын
ತುಂಬಾ ಧನ್ಯವಾದಗಳು ಮೇಡಂ ಶುಭೋದಯ
@ushanadagoud23582 жыл бұрын
ಹರೇ ಶ್ರೀನಿವಾಸ🙏
@vanithahpgowda48742 жыл бұрын
Thombha dhanyavada Amma
@Sampradaya10002 жыл бұрын
ಬಹಳಷ್ಟು ವಿಷಯಗಳು ತಿಳಿಯಿತು ಧನ್ಯವಾದಗಳು ವೀಣಾ 🌹🌹
@premamanjunath23662 жыл бұрын
🙏🙏 thank you so much
@geetanjalin50042 жыл бұрын
Thank u so much amma tumba kaltidini nimminda
@shreehayagreeva13562 жыл бұрын
Amma 🙏ಶುಭೋದಯ...
@VeenaJoshi Жыл бұрын
Thanks to all
@girijaadugemane47862 жыл бұрын
ತುಂಬಾ ಧನ್ಯವಾದ ಗಳು ವೀಣಾ
@vedantkurandwad79702 жыл бұрын
Tumba thanks akka🙏🙏🙏❤❤
@varshabhaskar80442 жыл бұрын
ತುಂಬಾ ಧನ್ಯವಾದಗಳು ಅಮ್ಮ 👌👌👌🙏🙏🙏🙏
@sujathamadappa72242 жыл бұрын
Tq so much veena avare 🙏👍
@lathag61862 жыл бұрын
Namaste amma ನಿಮ್ಮ videos ನನ್ನೆಗೆ ತುಂಬಾ ಇಷ್ಟಪಟ್ಟು ನೋಡ್ತೀವಿ
@geethashesharaj78492 жыл бұрын
Thank you so much akka....,🙏
@shobhailiger87652 жыл бұрын
ತುಂಬಾ ಧನ್ಯವಾದಗಳು ಹೊಸ್ತಿಲು ಪೂಜೆ ಯನ್ನು ತೋರಿಸಿ ಕೊಟ್ಟಿದ್ದಕ್ಕೆ ನಾವು ದಿನನಿತ್ಯ ಮಾಡುವ ಪೂಜೆಯಲ್ಲಿ ಆಗುವ ತಪ್ಪುಗಳನ್ನು ತಿದ್ದಿ ಕೊಳ್ಳುತ್ತಾ ಬಂದಿದ್ದೇವೆ ತುಂಬಾ ತುಂಬಾ ಧನ್ಯವಾದಗಳು ತಿಳಿಸಿಕೊಟ್ಟಿದ್ದಕ್ಕೆ ಮೇಡಂ
@kempuputtta7585 Жыл бұрын
🙏🏻
@sunithasuni68152 жыл бұрын
ಧನ್ಯವಾದಗಳು ಅಮ್ಮ 🙏🙏🙏🙏
@vedaoni97772 жыл бұрын
Nimma hatra iro Nam sanskara samskruti ge dodda namanaa Amma nimag yesht thnx helidru kammi ne nivu heliro kelaondhu pooje indha life Ali bhal changes n walledu aagidaav 🙏🙏🙏🙏🙏🙏
@nirmalasagare4910 Жыл бұрын
Kk
@rajeshwarifkcci62692 жыл бұрын
Thank you so much mam
@yogeshanu26442 жыл бұрын
ಧನ್ಯವಾದಗಳು ಅಮ್ಮ 🙏🙏
@pallavi66052 жыл бұрын
Thank you mam thumba olle information.. thank a lot ❤️
ನಮಸ್ತೆ ಅಮ್ಮ.... Working women ಗೂ ಸೇರಿಸಿ ಮಾಹಿತಿ ಕೊಡಿ ಅಮ್ಮ 🙏🏻🙏🏻
@padhamavatidivate41722 жыл бұрын
ಹರೇ ಶ್ರೀನಿವಾಸ
@sumitrahanaji58212 жыл бұрын
ನಿಮ್ಮ ಮಾಹಿತಿ ಗಾಗಿ ಕಾಯುತ್ತಾ ಯಿರುತೇನೆ ಧನ್ಯವಾದಗಳು
@aparnahbillalli39622 жыл бұрын
ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿರಿ, ಹೀಗೆ ಕೆಲವೊಂದು ಸಣ್ಣಪುಟ್ಟ ಆಚಾರ ವಿಚಾರ ಸಂಸ್ಕೃತಿ ಪದ್ಧತಿಗಳನ್ನು ನಮಗೆಲ್ಲಾ ತಿಳಿಸಿಕೊಡಿ, ಇಂದಿನ ಕಾಲಕ್ಕೆ ಬಹುಮುಖ್ಯವಾದ ವಿಚಾರಗಳು, ನಿಮಗೆ ತುಂಬಾ ತುಂಬಾ ಧನ್ಯವಾದಗಳು
@VeenaJoshi2 жыл бұрын
Ok khandita
@Naturelover-20182 жыл бұрын
Veryyyyyy good information mam
@manjulakulkarni959Ай бұрын
ವೀಣಾ ಅಕ್ಕಾ ತುಂಬಾ ಚೆನ್ನಾಗಿ ವಿವರಣೆ ಯನ್ನು ನೀಡಿದ್ದೀರಾ ನಮ್ ಸಂಪ್ರದಾಯ ಧರ್ಮ ಉಳಿಯಲು ಇಂತಹ ಮಾಹಿತಿಗಳು ಅವಶ್ಯಕ ಒಳ್ಳೆಯ ಕೆಲಸ ನಮಸ್ಕಾರಗಳು
@jamunabai7459 Жыл бұрын
ಒಳ್ಳೆಯ ವಿಷಯತಿಸಿದಕೆಕತುಂಬಾ.ಧನ್ಯವಾದ ಗಳು
@monikabakli67692 жыл бұрын
Guru brhamma gururuvishnu gururdevo maheshwara guru sakshath pararbrhamma tasmay shree gueuve namaha thanks ma
@shakunthala87182 жыл бұрын
Thanks akka
@srivarienglish98672 жыл бұрын
Thank you madam we r lucky to have a guru like yougod bless you
@dakshayaniaravalli5103 Жыл бұрын
Thank you so much amma ide tara video madata iri amma 🙏🙏🙏🙏
Hi mam we built tulasi katte in south east direction ,and kitchen drainage pipe goes exactly below tulasi katte ,we were not aware during building it,is it okay ,or we have to shift tulasi katte.
@positiveenergy38522 жыл бұрын
ಅಮ್ಮ ನಾನು ಇವತ್ತಿನಿಂದ ಶುರು ಮಾಡಿದ್ದೇನೆ ಬಹಳ ಅರ್ಥಪೂರ್ಣ ವಾಗಿ ಹೇಳಿದ್ದಿರಾ tq
@ningammabanasi9737 Жыл бұрын
🙏🙏🙏🙏
@jagadambaan1559 ай бұрын
Thank you so much for your support for all
@rajalakshmilakshmi46312 жыл бұрын
Akkaya namaskara 🙏 thumbha thumbha chandhagi akidhiri eenu edadhu bhagadhalli dhevuru naama baribeku helri tku so much akkaya 👌👌👌👌👌🙏🙏🙏🙏🙏
@VeenaJoshi2 жыл бұрын
ಜಯ ವಿಜಯ
@greenapple10396 ай бұрын
Hosilige akshate enake hakodhu?
@poornimarajashekar41682 жыл бұрын
🙏🙏🙏🙏🙏🙏🙏🙏🙏
@pushpavathi.mkusuma57932 жыл бұрын
Thanks Amma 🙏🙏
@pratimakotekal5114 Жыл бұрын
Namaskara 🙏
@adititamragundi85242 жыл бұрын
akka lv u
@maheshwaria33472 жыл бұрын
ತುಂಬ ಧನ್ಯವಾದಗಳು
@rekhaaralimatti53682 жыл бұрын
Namaste mam
@manjulakulkarni63152 жыл бұрын
👌👌🙏🙏🙏🙏🙏
@Sridevi.112 жыл бұрын
ವೀಣ ಅವರೇ ನಮಸ್ಕಾರ ನೀವು ಹಾಕುವ ರಂಗೋಲಿಯನ್ನು ನೋಡಿ ನಾನು ಪ್ರತಿನಿತ್ಯ ಹೊಸಲಿನ ಮೇಲೆ ರಂಗೋಲಿಯನ್ನು ಹಾಕಿ ನಮಸ್ಕಾರ ಮಾಡಿಕೊಳ್ಳುತ್ತಿದ್ದೆ ಆದರೆ ನಮ್ಮ ಮನೆಗೆ ಬಂದ ಒಬ್ಬ ಹಿರಿಯರು ಹೊಸ್ತಿಲಿನ ಮೇಲೆ ಲಕ್ಷ್ಮಿ ಪಾದ ಹಾಕಬಾರದು ಅದನ್ನು ನಾವು ದಾಟುತ್ತೇವೆ ಅದು ಸರಿಯಲ್ಲ ಎಂದು ಹೇಳಿದರು ಏನು ಮನಸ್ಸಿಗೆ ಅಸಮಾಧಾನ ಆಯ್ತು ಅದಕ್ಕೋಸ್ಕರ ನಿಮಗೆ ಕೇಳುತ್ತಿದ್ದೇನೆ ನಮಸ್ಕಾರಗಳು 🙏🙏🙏
@VeenaJoshi2 жыл бұрын
ಇಲ್ಲ ಅದಕ್ಕೇನೂ ದೋಷ ಇಲ್ಲ ನಮ್ಮ ಪೂರ್ವಜರಿಂದ ಇದನ್ನು ಹಾಕತಾ ಬಂದಿದ್ದಾರೆ ಹೊಸ್ತಿಲು ಅಂದರೆನೆ ಲಕ್ಷ್ಮೀ ಅದನ್ನು ದಾಟುತ್ತೇವೆ ತಾನೆ
@Sridevi.112 жыл бұрын
@@VeenaJoshi ಹೌದು, ಆದರೂ ನಾನು ಬಿಟ್ಟಿಲ್ಲ ಪ್ರತಿನಿತ್ಯ ಹಾಕಿ ಪೂಜೆ ಮಾಡ್ತಾ ಇದ್ದೇನೆ ಶಂಖ ಚಕ್ರ ಲಕ್ಷ್ಮಿ ಪಾದ ಹಾಕಿದಾಗ ಮನಸ್ಸಿಗೆ ಏನೋ ಸಂತೋಷ ಸಮಾಧಾನ ಸಿಗುತ್ತೆ🙏🙏 ಕೆಲವರು ಹಾಗೆ ಇನ್ನೊಬ್ಬರು ಮಾಡೋದನ್ನ ಹೇಳಕ್ಕ ಕೊಂಕು ಮಾತಾಡಕ್ಕೆಇರ್ತಾರೆ ಗೊತ್ತಿಲ್ಲ 🙏🙏🙏
ವೀಣಾ ಮೇಡಂ ನನಗೆ ಇಬ್ಬರು ಗಂಡು ಮಕ್ಕಳು ಅವರಿಬ್ಬರಿಗೂ ಮದುವೆ ಮಾ ಡಬೇಕು ಹುಡುಗಿಯರು ಸೆಟ್ ಆಗುತ್ತಿಲ್ಲ ನಾನು ತುಂಬಾ ಪ್ರಯತ್ನ ಮಾಡುತಿದ್ದೇನೆ ನಮಗೆ ಸ್ವಂತ ಮನೆನು. ಮಾಡಿಕುಳೋವುದಕ್ಕು ಆಗ್ತಯಿಲ ಎಷ್ಟು ಪೂಜೆ ಮಾಡಿಸಿ ಎಂದರು ಅದು ಮಾಡಿಸಿದಾಯ್ತು ಎನೂ ಪ್ರತಿಫಲ ಸಿಗಲಿಲ್ಲ ಮನೆ ಬದಲಾಯಿಸಿ ಅಂದರು ಅದೂ ಆಯಿತು ಏನೂ ಬದಲಾವಣೆ ಕೂಡ ಆಗಲಿಲ್ಲ .ಇದಕ್ಕೆ ಪರಿಹಾರ ಏನು ಮಾಡಲಿ. ಹೇಳಿ
@anianitha87098 ай бұрын
Daily hakbudha
@vibhashirekar96502 жыл бұрын
👌👌🙏🙏❤️❤️
@sunithas20062 жыл бұрын
🙏👌👌👌
@shantaacharya17342 жыл бұрын
Dear veena namaskara in ur video u have told about Krishna sudhama haadu can u send it again
@sujathamalagi18692 жыл бұрын
Super medam love you siss matte yella pujegalannu tilisi kodttira thanku soooooo much siss nima vediogalannu nodarta iddre manassige bhal Santosh aagutte sister
@VeenaJoshi2 жыл бұрын
Thanq
@vandanapaschapur4712Ай бұрын
Which city? Yav uru nimdu ,namdu belgavi
@jayalakshmichikkanna97572 жыл бұрын
Nice 👍
@shilpashridhar85612 жыл бұрын
Madam muttu adaga hostilu pooje hege madodu hage biduvuda hege yakandre Nan maneli Nan hobbale hennu magalu dayavittu uttarisi