Рет қаралды 33,802
ಸಿನಿಮಾಗಳಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿಯಲ್ಲಿದ್ದ ಅಭಿಜಿತ್ ಗೆ ಎರಡು ವರ್ಷಗಳ ನಂತರ ಬಂತು ದೊಡ್ಡ ಬ್ರೇಕ್ ಸಿನಿಮಾ ಯಜಮಾನ.ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಮತ್ತೆ ನಟಿಸುವ ಅವಕಾಶ. ಯಜಮಾನ ಚಿತ್ರಕರಣದ ಸಮಯದಲ್ಲಿ ವಿಷ್ಣು ಅವರು ಅಭಿಜಿತ್ ಅವರನ್ನ ತುಂಬಾ ಹಚ್ಚಿಕೊಂಡರಂತೆ ಎಂದು ಹೇಳಿದ್ದಾರೆ ಅಭಿಜಿತ್... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #abhijith #abhijeet #ಯಜಮಾನ #yajamana #vishnuvardhan #prema #shashikumar #chickmagalur #vishnuvardhancricket #snehaloka #kotigobba