ಬದುಕಲು ಉಳಿಯೋದು ಅದೊಂದೇ ಜಾಗ! | What happens when Sea Disappears? | Planet Earth | Masth Magaa | Amar

  Рет қаралды 78,382

Masth Magaa

Masth Magaa

4 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#PlanetEarth #Ocean #Water #Earth #MasthMagaa #AmarPrasad #Science #Environment

Пікірлер: 115
@MasthMagaa
@MasthMagaa 4 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mujahidkhan724
@mujahidkhan724 4 ай бұрын
Adbhuta Vaartegalige Uttama Prashamse Barali 💞🎊💞
@shivalingdesai6516
@shivalingdesai6516 4 ай бұрын
ಕಲ್ಪನೆ ಭಯಾನಕ 😮😮
@mahendrakalaiah7471
@mahendrakalaiah7471 4 ай бұрын
ಬೇಗಾಬರಲಿ ಆ ದಿನಗಳು ಮನುಷ್ಯನ ಸಂಹಾರಕ್ಕೆ
@psantoshkumarsantuksp4298
@psantoshkumarsantuksp4298 4 ай бұрын
🎉ಭೂಮಿ ರಕ್ಷಣೆ ನಮ್ಮ ಯಲ್ಲಾರ ಓಣೆ ಸರ್ 🙏🙏🙏💐💐✨
@im_naveen192
@im_naveen192 4 ай бұрын
7:20 ತಂದೂರಿ ಆಗ್ತಾರೆ😂😂😂
@harishgond927
@harishgond927 4 ай бұрын
ಗಂಗೆ ಬಂದಿದ್ದು ಆಕಾಶ್ ದಿಂದ...
@indian_king18
@indian_king18 4 ай бұрын
Avdiivka war bagge mahithi needi 🙏🙏
@rameshnayak8115
@rameshnayak8115 4 ай бұрын
Mask mama na rocket😂
@vijaykumark9320
@vijaykumark9320 4 ай бұрын
Good information ನಮ್ಮಲ್ಲೆರ ಅಮರ್ ಸರ್
@Mamatha_B_S_13
@Mamatha_B_S_13 4 ай бұрын
We can try to save the beautiful nature for our next generation. Try to save our mother earth❤
@361noothannt3
@361noothannt3 4 ай бұрын
from 7:54 its scary 😢
@shi_kirshnadevararya
@shi_kirshnadevararya 4 ай бұрын
9:44 😂😂😂😂😂muck ಮಾಮ
@SangammaPadashetty
@SangammaPadashetty 4 ай бұрын
Mask ಮಾಮ ಜೊತೆ friendship madtini ಇನ್ನೂ ಮುಂದೆ😂😂
@remasteredpavan4641
@remasteredpavan4641 4 ай бұрын
ಧರೆ - ಭೂಮಿ ತಾಯಿ ❤❤
@ravik-wo6jl
@ravik-wo6jl 4 ай бұрын
Ocean of opportunities. ❤❤❤
@user-fm5di9iw6l
@user-fm5di9iw6l 4 ай бұрын
ಈ ನಮ್ಮ ಜನಗಳು ತಮ್ಮ ತಮ್ಮ ಜೀವನ ಗೋಸ್ಕರ ಅವ್ರ ಅವ್ರ ಹೊಲ ಗದ್ದೆ ನಂದು ನಿಂದು ಅಂತ ಕಿತ್ ಆಡತಾರೆ ಅಣ್ಣ ಈ ಭೂಮಿ ಪ್ರಕೃತಿ ವಿನಿಮಯ ಅಷ್ಟೇ ✅
@SACHIN-ARAS
@SACHIN-ARAS 4 ай бұрын
ನಮಸ್ಕಾರ ದೇವ್ರಿಗೆ 👏❤‍🩹
@harishaNidv
@harishaNidv 4 ай бұрын
ಇಲ್ಲಿ ಲೈಕ್ಸ್ ಬೇಡ್ವಾ😊
@omkarbujji2374
@omkarbujji2374 4 ай бұрын
hagadre ಈ problem ಗೆ ಕಲಿಯುಗ ಅಂತ್ಯ ಆದ್ರೆ ಮತ್ತೆ ಭೂಮಿ ಚಿಗುರುತ್ತೆ ಅಲ್ವಾ
@harishaNidv
@harishaNidv 4 ай бұрын
ಬ್ರಹ್ಮಾಂಡವೇ ಒಂದು ವಿಸ್ಮಯ .ಭೂಮಿ ಹುಟ್ಟುವುದಕ್ಕೂ ಕೋಟ್ಯಂತರ ವರ್ಷ .ನೀರು ,ಗಾಳಿ ,ಜೀವಿ ಹುಟ್ಟೋದಕ್ಕೆ ಕೋಟ್ಯಂತರ ವರ್ಷ. ನಿಧಾನವಾಗಿ ಭೂಮಿ ಸಾಯುವುದಕ್ಕೂ ಇನ್ನು ಕೋಟ್ಯಂತರ ವರುಷ .ಬ್ರಹ್ಮಾಂಡದಲ್ಲಿ ಯಾವುದೂ ದಿಡೀರ್ ಎಂದು ಹುಟ್ಟೂ ಆಗಿಲ್ಲ ,ಸಾವೂ ಆಗಿಲ್ಲ ಅಲ್ವಾ?
@nithinkumar7010
@nithinkumar7010 4 ай бұрын
ತುಂಬಾ ತುಂಬಾ ಸೂಪರ್ ಸರ್, ಅದ್ಭುತ ವಾದ ವೀಡಿಯೋ
@nvmsbrs
@nvmsbrs 4 ай бұрын
ಅಯ್ಯೋ ಕ್ರಷ್ಣ ಇದನ್ನ ಕೇಳಿದ್ರೆ ಭಯ ಆಗುತ್ತೆ ..
@rahulwagle7424
@rahulwagle7424 4 ай бұрын
❤❤
@jathinkr9772
@jathinkr9772 4 ай бұрын
ಸಮುದ್ರ ದ ಬಗ್ಗೆ ಮಾನವನಿಗೆ ಗೊತ್ತಿರುವುದು 10-20% ಅಷ್ಟೆ ಉಳಿದವೆಲ್ಲ ನಿಗೂಡ. ಇನ್ನೂ ಸಂಶೋಧನೆ & ಹೊಸ ಹೊಸ ಉಪಕರಣ ಆವಿಷ್ಕಾರ ನಡೆಸ್ಬೇಕಷ್ಟೆ.
@prasannat8195
@prasannat8195 3 ай бұрын
Good information
@user-modi1abhimni5the5great
@user-modi1abhimni5the5great 4 ай бұрын
ಸರ್ ಗ್ರೇಟ್ ಸಿಂದೂ ನಾಗರಿಕ ಅವನತಿ ಹೇಗೆ ಆಯಿತು ಎಂದು ಆಯಿತು ಎಂಬುದರ ಬಗ್ಗೆ ವೀಡಿಯೊ ಮಾಡಿ ಪ್ಲಿಜ
@mahanteshk8235
@mahanteshk8235 4 ай бұрын
Wow that's awesome
@mahendrakalaiah7471
@mahendrakalaiah7471 4 ай бұрын
ನನಗೆ ನೀಲಿ ಬಣ್ಣ ಬಹಳ ಇಷ್ಟ❤
@filmyinfokannada6304
@filmyinfokannada6304 4 ай бұрын
Belagge belagge yak sar satt hogo matu😂😂😂
@santhunayak1090
@santhunayak1090 4 ай бұрын
Samudra matthu grahagala bagge innu videos madi sir
@ChandrashekarME
@ChandrashekarME 4 ай бұрын
ಪ್ರಸಾದ್ ಸಾರ್ ನೀವು ವಿವರಿಸಿದ ರೀತಿ ತುಂಬಾ ಇಷ್ಟ ಆಯ್ತು ❤🎉
@mallikarjunaguttedar9870
@mallikarjunaguttedar9870 4 ай бұрын
Wow super
@user-uf3ub3nb8c
@user-uf3ub3nb8c 4 ай бұрын
Love from Mysore ❤
@sumitransumitran108
@sumitransumitran108 4 ай бұрын
I love this your voice
@shankargowdashankargowda7642
@shankargowdashankargowda7642 4 ай бұрын
👌
@Manjunatha-hd7mg
@Manjunatha-hd7mg 4 ай бұрын
ಮುಂದೊಂದು ದಿನ ನೀವು ಹೇಳಿದಕ್ಕಿಂತ ಘನ ಘೋರ ವಾಗಿರುತ್ತೆ
@shrutibennur
@shrutibennur 4 ай бұрын
Illi deshagalu abhivruddi agta hodante bhoomi ge antya kala barutte...astu kruri agidane manushya...I wish the time should come now itself
@ArjunArjun-zs1ox
@ArjunArjun-zs1ox 4 ай бұрын
Congratulations bro 2m subscribers completed
@rohanlokesh4441
@rohanlokesh4441 4 ай бұрын
This is the best episode of Masth maga in 2024
@manjudachhu12m31
@manjudachhu12m31 4 ай бұрын
Super
@user-pk9sw5pm2m
@user-pk9sw5pm2m 4 ай бұрын
ಮೊದಲ ನೀರು ಆಮೇಲೆ ಭೂಮಿ
@sumitransumitran108
@sumitransumitran108 4 ай бұрын
Voice ❤❤❤❤
@vickyakshaya8007
@vickyakshaya8007 4 ай бұрын
Olley subject
@bdmgemar8407
@bdmgemar8407 4 ай бұрын
ನಾವು ಹೋದ ಮೇಲೆ ಏನೇರಾಗ್ಲಿ 😅
@SiddeshSiddesh-rp8sl
@SiddeshSiddesh-rp8sl 4 ай бұрын
Bro viger 1&2 bagge video madi please
@user-ct1zk3bo1k
@user-ct1zk3bo1k 4 ай бұрын
Disconnected to earth
@SiddeshSiddesh-rp8sl
@SiddeshSiddesh-rp8sl 4 ай бұрын
😂😂😂 bro avru viger storage jasti agutte antha heli turn off madiddu and avru madiro wrong code mistake inda off agiddu, but viger 1&2 still going and giver information about outer space.
@guru8091
@guru8091 4 ай бұрын
Heegu unte nal hedrusdand hedrusthiyala huru
@chethangowda2517
@chethangowda2517 4 ай бұрын
Super bro, ಇದೇ ರೀತಿ ನಮ್ಮ ಸೌರಮಂಡಲದ ಬಗ್ಗೆಯೂ ವಿಡೀಯೋ ಮಾಡಿ Please❤
@deekshicreation759
@deekshicreation759 4 ай бұрын
You deserve more views😢
@shi_kirshnadevararya
@shi_kirshnadevararya 4 ай бұрын
ಹಿಂಗೆಲ್ಲ ಕಾಮೆಂಟ್ ಮಾಡೋದು ಬಿಟ್ಟು ಮೊದಲೇ ವಿಡಿಯೋನ ಶೇರ್ ಮಾಡು
@kantharajankantharajan9451
@kantharajankantharajan9451 3 ай бұрын
ಏನೂ ಆಗೊಲ್ಲ ಇನ್ನೊಂದು ಮಂಗಳ ಗ್ರಹ ಆಗುತ್ತೆ ಅಷ್ಟೇ
@azeezabdul1911
@azeezabdul1911 4 ай бұрын
Boomi kanmareyagi boomiyella samudra adre veleyadithu
@Madhukannadiga533
@Madhukannadiga533 4 ай бұрын
🤔👌
@gouthamm841
@gouthamm841 4 ай бұрын
Elley Enu Madokke Agolla... Moon Meley En Madtare 😂
@deepakaravindda4757
@deepakaravindda4757 4 ай бұрын
ಮನುಷ್ಯನ ವಿನಾಶ ಆಗಬೇಕು ಏನಂತೀರಾ
@sridarbandari5049
@sridarbandari5049 4 ай бұрын
Sir jyoti nailawal bagge onda vdio madee avr army alee edare
@Mr_kannadiga_03
@Mr_kannadiga_03 4 ай бұрын
Sir ಇವತ್ತು ಮಧ್ಯಾನ ಇದೆ think ಮಾಡಿದ್ದೆ😂 ಇಗಾ ನೀವು vidieo ಹಾಕಿದಿರಿ😅
@ashika6967
@ashika6967 4 ай бұрын
Please make video on Chandigarh mayer election fraud
@kannadasocialmedia.4279
@kannadasocialmedia.4279 4 ай бұрын
ನಾಳೆ ಬೇಳಗೆ ರೇಡಿ ಆಗೋ ತಿಂಡಿ ನಮ್ಮ ತಿಧಿ ಊಟ ಆಗಿರಬಹುದಲ್ಲವೇ ಅಮರ್ ಅವರೆ ಹಾಗೆ ವಿಷಯ ಸಂಗ್ರಹಣೆ ಮಾಡಿ ವಿಡಿಯೋ ಮಾಡಿದಕ್ಕೆ ನನ್ನ ಹೃದಯ ಪೂವ೯ಕ ಧನ್ಯವಾದಗಳು ನಿಮ್ಮಗೆ ನಿಮ್ಮ ತಂಡದವರಿಗೆ🙏❤️
@guruprasad6725
@guruprasad6725 4 ай бұрын
Last dialogue Matra super 😂😂😂 Nan enu madila egle saytina 😂😂😂
@abandonworld7420
@abandonworld7420 4 ай бұрын
Ammi nevilde mast maga hengo hange Sagara illa andre
@ramanaik3568
@ramanaik3568 4 ай бұрын
That is thru
@rajucbrajannacb1853
@rajucbrajannacb1853 4 ай бұрын
Bega barotte anstidde
@gafurbagawan786
@gafurbagawan786 4 ай бұрын
❤❤❤
@sridharchikkumbi1527
@sridharchikkumbi1527 4 ай бұрын
ಸೂಪರ್ ಸರ್ ತುಂಬಾ ಚೆನ್ನಾಗಿದೆ ಹೇಳುತ್ತೀರಾ ನಿಮ್ಮ ನ್ಯೂಸ್ ನೋಡಿ ನಾವು ಊಟ ಮಾಡಿ ನಿದ್ದೆ ಮಾಡುವುದು
@CNU946
@CNU946 3 ай бұрын
😂😂
@vikasg6299
@vikasg6299 4 ай бұрын
If no.sea all will buy site
@user-fk2bb9zk3c
@user-fk2bb9zk3c 4 ай бұрын
ಅಮರ್ ಪ್ರಸಾದ್ ಸರ್ ಈ ನನ್ನ ಪ್ರಶ್ನೆಗೆ ದಯವಿಟ್ಟು ಉತ್ತರಿಸಿ.. ಸುಮಾರು ವರ್ಷಗಳಿಂದ ನಿಮ್ಮನ್ನ ನೋಡ್ತಾ ಇದೀನಿ ಅಷ್ಟು ವರ್ಷಗಳಿಂದ ಹೀಗೇ ಹಾಂಡ್ಸೋಮ್ ಆಗೇ ಇದ್ದೀರ. ಅದು ಹೇಗೆ ಸರ್ ಏನು ನಿಮ್ಮ ಬ್ಯೂಟಿ ಸೀಕ್ರೆಟ್.. 😂. You are looking like a chocklete boy. ದೃಷ್ಟಿ ಆಯ್ತದೆ ಹುಷಾರು.. 😂😂😂 ಅಮಾಯಕ ಅಮರ್ ಪ್ರಸಾದ್ ❤️
@endlessr40
@endlessr40 4 ай бұрын
Musk mama Aladsappa ❤😂
@anandaananda6440
@anandaananda6440 4 ай бұрын
🙏🚩🙏
@sandeepad2633
@sandeepad2633 4 ай бұрын
Awesome explanation ❤🙏🙇🏻
@6santosh6
@6santosh6 4 ай бұрын
What a fictional thought... Water evaporates... Yes!!! But where will it go??? Has to be in atmosphere!!
@shivashankarh7182
@shivashankarh7182 4 ай бұрын
Adu namage bekilla
@haraharahara6350
@haraharahara6350 2 ай бұрын
ಸಮುದ್ರ ಮರೆ ಆದ್ರೆ ಅಲ್ಲಿ ಹೋಗಿ ಮನೆ ಕಟ್ಟೊದು
@vijaykumark9320
@vijaykumark9320 4 ай бұрын
ನಮ್ಮ ಮಸ್ತ್ ಮಗ... ಮ,ಲಿ,ಕ,...😂
@chethanck1257
@chethanck1257 3 ай бұрын
ಒಂದು ಕ್ಷಣ ಭಯ ಆಯಿತು ನೆನೆಸ್ಕೊಂಡ್ರೆ
@KRISHNA-hg4wt
@KRISHNA-hg4wt 4 ай бұрын
ಅದ್ಬುತವಾದ ಸುದ್ದಿ
@danielsathyaveera9923
@danielsathyaveera9923 4 ай бұрын
E vishya bibalnalli 5000 year kelage baredide check madi nodi
@agasthya.
@agasthya. 4 ай бұрын
100% Heege anthya agodu
@vinayakasurve3267
@vinayakasurve3267 3 ай бұрын
ಟೈಂ ಪಾಸ್ ಚರ್ಚೆ 😂
@SACHIN-ARAS
@SACHIN-ARAS 4 ай бұрын
ಕಾಮೆಂಟ್ ಮಾಡೋಕೆ ಬಂದೋರು ಒಂದ್ ಲೈಕ್ ಮಾಡಿ.. ♥️
@Shantesha369
@Shantesha369 4 ай бұрын
@abhisheknaik6030
@abhisheknaik6030 4 ай бұрын
Sir ನಿಮಗೆ likes ಬಂದ್ರೆ masth maga ಅವ್ರು amount ಕೊಡ್ತಾರ ಇಲ್ಲ youtube ಅವ್ರು ಕೊಡ್ತಾರ?
@harishaNidv
@harishaNidv 4 ай бұрын
​@@abhisheknaik6030ಅಪ್ಪನ ಪರ್ಸಿನಿಂದ ತೆಗೆಯುವ "ಸಾರ್"😊
@Maryammayusuf
@Maryammayusuf 4 ай бұрын
​@@abhisheknaik6030😂
@harishaNidv
@harishaNidv 4 ай бұрын
​@@abhisheknaik6030ಅಪ್ಪನ ಪರ್ಸಿನಿಂದ ತೆಗೆಯುವ "ಸರ್"😊
@veereshgoudpanor7641
@veereshgoudpanor7641 4 ай бұрын
ಗಿಡ ಹಾಗೂ ಮರ ಬೇಳಸ್ಸಿ ನಾಡು ವುಳೀಸಿ
@roshanveigasroshanveigas7665
@roshanveigasroshanveigas7665 4 ай бұрын
Bible odhi sir
@akshaygejapati5060
@akshaygejapati5060 4 ай бұрын
ಮಸ್ಕ್ ಮಾಮಾ 😂
@rachappaji5390
@rachappaji5390 4 ай бұрын
😂✨😊👌👌🤣😂
@rudrgoudapatil5292
@rudrgoudapatil5292 4 ай бұрын
ಮಸ್ಕ್ ಮಾಮ 😂😂😂😂
@naveenputtu7457
@naveenputtu7457 4 ай бұрын
Prashne keloke ninu. Uthara ಹೇಳೋಕೆ navu. Yaaru iralla
@ashokashok3258
@ashokashok3258 4 ай бұрын
Full boiled 😂😂
@gopalnandeeshwaragopalnand718
@gopalnandeeshwaragopalnand718 3 ай бұрын
ಸಿದ್ದರಾಮಯ್ಯ ಪಿಎಂ ಆದರೆ ಭೂಮಿ ಇತರ ಆಗಬಹುದು
@AmbulakKatwa
@AmbulakKatwa 3 ай бұрын
Tanduri
@prasannat8195
@prasannat8195 3 ай бұрын
Good information
I Can't Believe We Did This...
00:38
Stokes Twins
Рет қаралды 107 МЛН
Scary Teacher 3D Nick Troll Squid Game in Brush Teeth White or Black Challenge #shorts
00:47
JPL and the Space Age: The Hunt for Space Rocks
1:52:16
NASA Jet Propulsion Laboratory
Рет қаралды 5 МЛН
I Can't Believe We Did This...
00:38
Stokes Twins
Рет қаралды 107 МЛН