Bhavageethe | ಬಂದ ಹಾಗೆ ಹೊರಡಬೇಕೆ |Ravindra NAYAK Sannakkibettu |Ganesh Desai |Meghana Kulkarni Joshi

  Рет қаралды 68,633

Ravindra nayak sannakkibettu

Ravindra nayak sannakkibettu

2 ай бұрын

ಬಂದ ಹಾಗೆ ಹೊರಡಬೆಕೆ?
Banda haage horadabeke?
ಕನ್ನಡ ಭಾವಗೀತೆ
Kannada Bhavageethe
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ ಗಣೇಶ್ ದೇಸಾಯಿ
ಗಾಯನ: ಮೇಘನಾ ಕುಲಕರ್ಣಿ ಜೋಶಿ
ಕೀಬೋರ್ಡ್: ಸಂಗೀತ್ ಥಾಮಸ್
ತಬಲ: ಕಾರ್ತಿಕ್ ಭಟ್
ಸಿತಾರ್: ಸುಬ್ರಹ್ಮಣ್ಯ ಹೆಗ್ಡೆ
ಕೊಳಲು:ಶಿವಲಿಂಗ ರಾಜಪುರ್
ರಿದಂ ಪ್ಯಾಡ್: ವರದರಾಜ್
ಸೌಂಡ್ ಇಂಜಿನೀಯರ್: ಓಂಕಾರ್ ಮೂರ್ತಿ
ಸ್ಟೂಡಿಯೋ: ಓಂಕಾರ್ ಸ್ಟೂಡಿಯೋ ಬೆಂಗಳೂರು
Lyrics: Ravindra Nayak sannakkibettu
Music: Ganesh Desai
Singer: Meghana Kulkarni joshi
Keyboard: Sangeeta Thomas
Tabla: Karthik Bhat
sitar: Subramanya Hegde
Flutew: Shivalinga Rajapur
Rhythm pad: Varadaraj
Sound engineer: Omkar murthy
Studio: Omkar studio Bangalore
Video credit: Vidhukannans_photography
ಬಂದ ಹಾಗೆ ಹೊರಡಬೇಕೆ
ಮಾತು ಇನ್ನು ಮುಗಿಯದೆ?
ಎದೆಯ ಕದವ ತೆರೆಯಬೇಕೆ
ನೋಟ ಎಲ್ಲ ಹೇಳದೆ?
ದೂರ ಇದ್ದು ಕೇಳೊ ಸದ್ದು;
ಮೌನವೀಣೆ ಮಿಡಿದ ಹಾಗೆ
ಕಣ್ಣು ಕಾಣೊ ಮಾತು ಬೇರೆ;
ಇಲ್ಲೆ ಎಲ್ಲೊ ಹೊಳೆದ ತಾರೆ
ಮನದ ಮಾತು ತುಟಿಗೆ ಬಂದು
ಮತ್ತೆ ಮೌನ ಸುರಿಯಿತೆ?
ನೆಲದ ಮಣ್ಣು ಬಿರಿಯಲಿಲ್ಲ
ಹುಟ್ಟಿಕೊಂಡ ಮೊಳಕೆಗೆ.
ಜೊತೆಗೆ ನಡೆದ ದಾರಿಯೆಲ್ಲ
ನೆನಪಿನಲ್ಲೆ ಉಳಿಯಿತೆ?
ತಿರುಗಿ ನಡೆದು ನೋಡು ಒಮ್ಮೆ
ಕಾಲ ಅಲ್ಲೆ ನಿಂತಿದೆ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
For more Ravindra nayak sannakkibettu songs:
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
ಭಾವಪೂರ್ಣ ಭಾವಗೀತೆ Must watch
• Kannada bhavageethe |D...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
#bhavageethegalu
#ಭಾವಗೀತೆಗಳು
#kannadaalbumsongs
#love
#gazal
#ravindranayaksannakkibettu

Пікірлер: 203
@goutamnakhate5461
@goutamnakhate5461 3 күн бұрын
ಅತೀ ಉತ್ತಮ . ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ .ಸುಮಧುರ ಸಂಗೀತ ಗೀತೆ
@sumithrasumithra3123
@sumithrasumithra3123 13 сағат бұрын
ತುಂಬಾ ಚನ್ನಾಗಿ ಇದೆ ಅಣ್ಣ ಮತ್ತೆ ಮತ್ತೆ ಕೇಳುವ ಅನ್ನು ಹಾಗಿದೆ 🙏🙏
@LearnWithDP.
@LearnWithDP. 2 ай бұрын
ನಿಮ್ಮ ಸಂಕಲನ ನಮ್ ಈ ಎದೆಯ ಕದವ ತಗೆದಿದೆ ❤️
@vanishreek.gurumurthy6119
@vanishreek.gurumurthy6119 2 ай бұрын
ಮಾತು ಮುಗಿಯದೆ ಹೇಗೆ ತಾನೇ ಹೊರಡುವುದು.... ನಿಮ್ಮ ಸಾಹಿತ್ಯದ ಸಂಕಲವಕ್ಕೆ ಮತ್ತೊಂದು ಗರಿಮೆಯಂತಿದೆ ಈ ಭಾವಗೀತೆ.... ❤❤
@bhirannapalave75
@bhirannapalave75 2 ай бұрын
ಸುಗಮ,ಸುಂದರ, ಸುಂದರ, ಸಂಪಾದ, ಸಂಗೀತ, ಸಾಹಿತ್ಯ ಕೇಳಿದಷ್ಟು ಇನ್ನಷ್ಟು ಕೇಳುವೆ. 💐💐🌹🌹
@siddharthgramajoshi2015
@siddharthgramajoshi2015 2 ай бұрын
ಸಾಹಿತ್ಯ ಪೂರ್ತಿ ವಿಭಿನ್ನ ಮತ್ತೆ ಹೊಸತನ ಇದೆ. ಚಿತ್ರೀಕರಣ ಮುದ್ದಾಗಿದೆ. ಭಾವನೆಗಳು ಮನ ಮುಟ್ಟುತ್ತವೆ. 🥰
@ramyavinay292
@ramyavinay292 2 ай бұрын
ಪ್ರತಿ ಸಾಲಿನಲ್ಲೂ ಹೊಸತನ ತುಂಬಿ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ👌👌 ಅಭಿನಂದನೆಗಳು ತಂಡಕ್ಕೆ 💐💐
@impana5861
@impana5861 2 ай бұрын
ಸುಂದರವಾದ ಸಾಹಿತ್ಯ.ಹಾಡಿನ ರಾಗ ಇಂಪಾಗಿದೆ.
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನೀವು ಕೇಳಿ ಪ್ರತಿಕ್ರಿಯಿಸಿದ್ದೀರಿ❤️
@shubhanagarajhegde
@shubhanagarajhegde 2 ай бұрын
ಬಹಳ ಸುಂದರವಾದ ಸಂಗೀತ ಸಂಯೋಜನೆ, ಸುಶ್ರಾವ್ಯ ಗಾಯನ ಹಾಗೂ ಮನಮುಟ್ಟುವ ಸಾಹಿತ್ಯ ಎಲ್ಲವೂ ಕೂಡಿ ಸುಂದರ ಭಾವಲೋಕಕ್ಕೆ ಕರೆದೊಯ್ಯುತ್ತವೆ.
@meghanakulkarnijoshi6518
@meghanakulkarnijoshi6518 2 ай бұрын
Thankyou 🥰
@parvathibhat4741
@parvathibhat4741 2 ай бұрын
ಸೊಗಸಾದ ಸಾಹಿತ್ಯ,ಅದ್ಭುತ ರಾಗ ಸಂಯೋಜನೆ, ಸಂಗೀತ! 👌🏻👌🏻👌🏻ಸುಮಧುರ ಗಾಯನ ಒಟ್ಟಿನಲ್ಲಿ ಬಹಳ ಚಂದದ ಪ್ರಸ್ತುತಿ ❤️. Congratulations to whole team ❤️💐🎊🎊
@meghanakulkarnijoshi6518
@meghanakulkarnijoshi6518 2 ай бұрын
ದನ್ಯವಾದಗಳು 🥰🙏
@jayakavibhavageetha7145
@jayakavibhavageetha7145 2 ай бұрын
ಆಲಿಸಿ ಆನಂದಿಸಿದೆ... ಚನ್ನಾಗಿದೆ..! ಪೂರ್ಣ ತಂಡಕ್ಕೆ ಹೃನ್ಮನಪೂರ್ವಕ ವಂದನೆಗಳು ಹಾಗೂ ಅಭಿನಂದನೆಗಳು..!
@meghanakulkarnijoshi6518
@meghanakulkarnijoshi6518 2 ай бұрын
Thankyou sir 🥰
@hspremaleela5744
@hspremaleela5744 2 ай бұрын
ಅದ್ಬುತ..ಹೆಣ್ಣಿನ ಮನದಾಳದ ಭಾವನೆಗಳ ಅನಾವರಣ 👌🏻👌🏻👌🏻👌🏻🌹❤️
@SangeethaDhama
@SangeethaDhama 19 күн бұрын
ಸೊಗಸಾದ ಭಾವಗೀತೆ
@anagoudapatil8700
@anagoudapatil8700 3 күн бұрын
Mindblowing
@Ravindranayaksannakkibettu
@Ravindranayaksannakkibettu 3 күн бұрын
Thank you ❤️
@raghuidkidu7233
@raghuidkidu7233 2 ай бұрын
ಮಧುರವಾದ ಗೀತೆ....
@sushmabhat211
@sushmabhat211 Ай бұрын
ಸುಂದರ ಸುಮಧುರ ಗಾಯನ, ಸುಂದರ ರಚನೆ ,ಚೆಂದದ ಸಂಯೋಜನೆ. ರಾಶಿ ಇಷ್ಟ ಆಯ್ತು😍👌👌👌🙏🏻🙏🏻
@Ravindranayaksannakkibettu
@Ravindranayaksannakkibettu Ай бұрын
ಓಹ್...ರಸಿಕರೆದೆಯನ್ನು ತಟ್ಟುವ ಕವಿತೆ ಸಾರ್ಥಕ❤️
@nageshamysore8906
@nageshamysore8906 Ай бұрын
ಸುಂದರ ಸಾಹಿತ್ಯ ಮತ್ತು ಇಂಪಾದ ರಾಗ ಸಂಯೋಜನೆ - ತಂಡಕ್ಕೆ ಅಭಿನಂದನೆಗಳು 👏👌👍
@jayarampaniyadi615
@jayarampaniyadi615 2 ай бұрын
ಎಲ್ಲರನ್ನೂ ಸೆಳೆಯಬಲ್ಲ ಸಾಮರ್ಥ್ಯ ಈ ಹಾಡಿಗಿದೆ. ಅಭಿನಂದನೆಗಳು ಸರ್ ನಿಮಗೆ 🙏🙏
@pannarajsirigeri7407
@pannarajsirigeri7407 12 күн бұрын
ಸರಳ , ಮಧುರ …
@Ravindranayaksannakkibettu
@Ravindranayaksannakkibettu 12 күн бұрын
ಖುಷಿ ಆಯ್ತು. ಪ್ರೀತಿಯಿರಲಿ❤️ kzfaq.info/get/bejne/Z9GEptme3t_Ld40.html ಬಿಡುವಿದ್ದಾಗ ಕೇಳಿ
@karthikkote408
@karthikkote408 2 ай бұрын
ಬಹಳ ಚಂದದ ಗೀತೆ❤❤
@Vinutha2368
@Vinutha2368 2 ай бұрын
ಮನ ಸೆಳೆಯುವ ಚೆಂದದ ಸಾಹಿತ್ಯ ಸರ್ 👌❤❤ ಸಾಹಿತ್ಯದ ಪ್ರತಿ ಸಾಲುಗಳೂ ಮೌನಗೀತೆ.❤ಸುಮಧುರ ಗಾಯನ, ಸುಂದರ ರಾಗಸಂಯೋಜನೆ,👌❤
@meghanakulkarnijoshi6518
@meghanakulkarnijoshi6518 2 ай бұрын
ಧನ್ಯವಾದಗಳು 🥰
@rhmhm5490
@rhmhm5490 2 ай бұрын
Beautiful voice beautiful lyrics 😍ಕನ್ನಡ ಸಾಹಿತ್ಯದ ಸಂಭ್ರಮ
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹದ ಮಾತುಗಳಿಗೆ. ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ಇದು❤️
@rhmhm5490
@rhmhm5490 2 ай бұрын
@@Ravindranayaksannakkibettu ಸರ್ ಕನ್ನಡ ಬೆಳೆಸುವ ಪ್ರತಿಯೊಬ್ಬರೂ ಬೆಳೆಯಲೇ ಬೇಕು ❤️😍 ಮನ್ನಣೆ ದೊರೆಯಲಿ ಸಾಧನೆಗೆ ಕನ್ನಡವೇರಲಿ ಉನ್ನತಿಗೆ ...ನಮ್ spb ಸರ್ ಹೇಳಿದ್ದು 🙏
@meghanakulkarnijoshi6518
@meghanakulkarnijoshi6518 2 ай бұрын
Thankyou so much 🥰
@shwethainitiative4903
@shwethainitiative4903 2 ай бұрын
ಬಂದ ಹಾಗೆ ಹೊರಡಬೇಕೇ.... ಈ ಹಾಡು ಅತ್ಯುತ್ತಮವಾಗಿದೆ. ಗಾಯನ, ಸಾಹಿತ್ಯ ಕಾಡುವಂತಿದೆ. ಇನ್ನಷ್ಟು ಇಂಥ ಕೃತಿಗಳು ತಮ್ಮಿಂದ ಹಾಗೂ ತಮ್ಮ ತಂಡದಿ0ದ ಮೂಡಿಬರಲಿ. ನಮಸ್ಕಾರ ಪ್ರೀತಿಯಿಂದ - ಶರತ್
@Ravindranayaksannakkibettu
@Ravindranayaksannakkibettu 2 ай бұрын
ಬಹಳ ಖುಷಿ ಆಯ್ತು ಸರ್ ನಿಮ್ಮ ಪ್ತೀತಿಪ್ರೋತ್ಸಾಹಕ್ಕೆ❤️ ಈ ಚಾನೆಲ್ ನಲ್ಲಿ 50+ ಇಂತಹ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ನೋಡಿ. ಮತ್ತಷ್ಟು ಹಾಡುಗಳ ಜೊತೆಯಲ್ಲಿ ಸದ್ಯದಲ್ಲಿಯೇ ನಿಮ್ಮನ್ನು ಮುಖಾಮುಖಿಯಾಗುತ್ತೇವೆ❤️
@sumank.g3824
@sumank.g3824 18 күн бұрын
​@@Ravindranayaksannakkibettu🙏Naavu saha , Adbhutavada Haadu-Kavite keli aandasta-iiiddivi *Fantastic*👌🙏
@gururajasr6207
@gururajasr6207 2 ай бұрын
ಬಹಳ ಚೆನ್ನಾಗಿ ಮೂಡಿಬಂದಿದೆ ರವೀಂದ್ರ ಸರ್, ಗಾಯನ ಸುಶ್ರಾವ್ಯವಾಗಿದೆ ಸಾಹಿತ್ಯಕ್ಕೆ ತಕ್ಕಂತೆ, ಎದೆಯ ಕದವ ತೆರೆಯಬೇಕೆ, ನೋಟ ಎಲ್ಲ ಹೇಳಿದೆ, ಸುಂದರ ಸರ್ ಸಾಹಿತ್ಯ ಅರ್ಥಗರ್ಭಿತ, ನಿಮ್ಮ ಅಭಿಮಾನಿ,,, 👏👏👌👌👍👍💐💐❤️❤️🙏🙏
@meghanakulkarnijoshi6518
@meghanakulkarnijoshi6518 2 ай бұрын
Thankyou🥰
@vinugsp2000
@vinugsp2000 2 ай бұрын
Super ❤ ಬಂದ ಹಾಗೇ ಹೊರಡಬೇಕೆ ಹಾಡು ಇನ್ನು ಮುಗಿಯದೆ...
@jyothi.skamath6724
@jyothi.skamath6724 2 ай бұрын
Super and meaning full song. Very Nice 👌👍👍👍🌹🌹
@chandrujois4049
@chandrujois4049 2 ай бұрын
ತುಂಬಾ ಸೊಗಸಾದ ಸಂಯೋಜನೆ.
@Ravindranayaksannakkibettu
@Ravindranayaksannakkibettu 2 ай бұрын
ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@satyanarayanaks4491
@satyanarayanaks4491 2 ай бұрын
ಗೋರಕ್ ಕಲ್ಯಾಣ ರಾಗದಲ್ಲಿ ಅತ್ಯಂತ ಸುಮಧುರವಾಗಿ ಸಂಯೋಜನೆ ಮಾಡಿ ಸಾಹಿತ್ಯಕ್ಕೆ ಪುಷ್ಟಿ ಕೊಟ್ಟೀದ್ದೀರಿ🎉🎉🎉🎉🎉🎉🎉🎉
@Ravindranayaksannakkibettu
@Ravindranayaksannakkibettu Ай бұрын
ನೀವು ಕೇಳಿ ಪ್ರತಿಕ್ರಿಯಿಸಿದ್ದು ಖುಷಿ ಕೊಟ್ಟಿದೆ❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ❤️
@vedavathibirao4201
@vedavathibirao4201 2 ай бұрын
ತುಂಬಾ ಚನ್ನಾಗಿ ಬಂದಿದೆ sar ಸಾಹಿತ್ಯ ಸ್ವರ ಸಂಯೋಜನೆ ನಟನೆ ಎಲ್ಲವೂ ಅದ್ಭುತವಾಗಿದೆ 👌👌👍👍🌹🙏🙏
@gunajeramachandrabhat
@gunajeramachandrabhat 2 ай бұрын
ಸಾಹಿತ್ಯ, ಗಾಯನ ಹಿನ್ನೆಲೆ ದೃಶ್ಯ, ಪಕ್ಕ ವಾದ್ಯಗಳೊಂದಿಗೆ ಸೊಗಸಾಗಿದೆ.
@meghanakulkarnijoshi6518
@meghanakulkarnijoshi6518 2 ай бұрын
ಧನ್ಯವಾದಗಳು 🥰
@bindu7247
@bindu7247 2 ай бұрын
❤❤❤tumba sogasagide congratulations sir 🎉
@vajreshwaripawar5005
@vajreshwaripawar5005 2 ай бұрын
ಸರ್ 👌🏻👌🏻 ಸಾಂಗ್ ಮನಸ್ಸಿಗೆ ಮದನಿಡುವ ಸಾಂಗ್ ❤️❤️❤️❤️
@sujathahegde4560
@sujathahegde4560 Ай бұрын
ಮತ್ತೆ ಮತ್ತೆ ಕೇಳಬೇಕಿನ್ನಿಸುವ ಸುಶ್ರಾವ್ಯ ಗಾಯನ, ಅದ್ಭುತ ಸಾಹಿತ್ಯ, ಸುಂದರ ರಾಗಸಂಯೋಜನೆ ಎಲ್ಲವು ಸುಂದರವಾಗಿ ಮೂಡಿಬಂದಿದೆ 👌👌ಅಭಿನಂದನೆಗಳು 💐💐
@Ravindranayaksannakkibettu
@Ravindranayaksannakkibettu Ай бұрын
ಏನೆನನ್ನಲಿ ಈ ಪ್ರೀತಿಗೆ❤️
@pallaviprakash4004
@pallaviprakash4004 2 ай бұрын
❤❤👌👌👌👌👌💐💐💐💐
@praveennayak8348
@praveennayak8348 2 ай бұрын
Super sirr❤❤❤
@madhuranaik5215
@madhuranaik5215 2 ай бұрын
Bahala adbhutavaada saahitya❤ endigu kaayuve nimma hosa hosa sahityakke❤
@padmasridhar1486
@padmasridhar1486 2 ай бұрын
Very nice👍👏😊 Lyrics, music and Singing.. Very good team work👌👌👌
@meghanakulkarnijoshi6518
@meghanakulkarnijoshi6518 2 ай бұрын
Thankyou Padma avare 🥰🥰
@Parashivaiah
@Parashivaiah Ай бұрын
ಬಹಳ ಅರ್ಥಪೂರ್ಣವಾದ ಹಾಡು ಹಾಡಿಗೆ ತಕ್ಕಂತಹ ಸಂಗೀತಾ ಸಂಯೋಜನೆ, ಹಾಗೆಯೇ ಹಾಡಿರುವ ಗಾಯಕರು ತುಂಬಾ ಚನ್ನಾಗಿ ಹಾಡಿದ್ದಾರೆ, ಧನ್ಯವಾದಗಳು
@meghanakulkarnijoshi6518
@meghanakulkarnijoshi6518 Ай бұрын
ಧನ್ಯವಾದಗಳು 🥰🙏
@Ravindranayaksannakkibettu
@Ravindranayaksannakkibettu Ай бұрын
ಬಹಳ ಖುಷಿ ನೀವು ಕೇಳಿ ಪ್ರತಿಕ್ರಿಯಿಸಿರುವುದು❤️ ನಿಮ್ಮ ಆಪ್ತ ಬಳಗದಲ್ಲೂ ಹಾಡನ್ನು ಹಂಚಿಕೊಳ್ಳಿ❤️❤️❤️
@user-fj7me7kr1y
@user-fj7me7kr1y 27 күн бұрын
Wavvv adbutha sahitya yekanthadalli keluvude manassige hitha avana nenapinondige,,,❤❤❤👌👌
@doreswamykanakaiah1270
@doreswamykanakaiah1270 22 күн бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಗಿದೆ❤
@Ravindranayaksannakkibettu
@Ravindranayaksannakkibettu 21 күн бұрын
ತುಂಬಾ ತುಂಬಾ ಧನ್ಯವಾದ❤️
@sheshachalahegde7877
@sheshachalahegde7877 2 ай бұрын
ತುಂಬಾ ಇಂಪಾಗಿದೆ.. ಮನಸ್ಸಿಗೆ ಮುದ ನೀಡಿತು
@geetarwalikar5262
@geetarwalikar5262 7 күн бұрын
👌🌹🌹
@asuhegde
@asuhegde 2 ай бұрын
ಸಾಹಿತ್ಯ ಸಂಗೀತ ಎರಡೂ ಮನಕೆ ಮುದ ನೀಡುತ್ತಿವೆ. ದೃಶ್ಯಾವಳಿಗಳೂ ಸುಂದರವಾಗಿವೆ. ಛಾಯಾಚಿತ್ರಗ್ರಾಹಕರಿಗೆ ಮತ್ತು ರೂಪದರ್ಶಿಗಳಿಗೆ ತಕ್ಕ ಶ್ರೇಯ ದಕ್ಕಲೇ ಬೇಕು. ಅವರ ಹೆಸರುಗಳು ಹಾಗೂ ಸಂಪಾದಕರ ಹೆಸರು ಇರಬೇಕು.
@rangaswamykariyappa3114
@rangaswamykariyappa3114 2 ай бұрын
ಅದ್ಭುತ ಈ ಸಾಹಿತ್ಯಕ್ಕೆ ನಾ ಮೂಕನಾದೆ ಅಬ್ಬಾ ಎಂಥ ಅನುಭವ
@Ravindranayaksannakkibettu
@Ravindranayaksannakkibettu 2 ай бұрын
ಧನ್ಯವಾದ ಸರ್...ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿದೆ❤️
@ambujakshinayak5445
@ambujakshinayak5445 2 ай бұрын
Super song and lyrics ❤❤
@giribm26
@giribm26 2 ай бұрын
ತುಂಬ ಚೆನ್ನಾಗಿದೆ 👌
@serene_soul_958
@serene_soul_958 2 ай бұрын
ಬಹಳ ದಿನಗಳ ನಂತರ ಮೂಡಿಬಂದಿದೆ..❤❤
@MohanDv
@MohanDv Ай бұрын
ಅದ್ಬುತ ಗಾಯನ ವಾದ್ಯದೊಂದಿಗೆ ಹಾಡಿದ್ದರೆ ಇನ್ನೂ ಅದ್ಬುತ ವಾಗಿರುತಿತ್ತು. ೧೦೧ 🙏
@Ravindranayaksannakkibettu
@Ravindranayaksannakkibettu Ай бұрын
ಥ್ಯಾಂಕ್ಯೂ❤️ ವಾದ್ಯದ ಹಿನ್ನಲೆ ಇದೆಯಲ್ವಾ
@bhargavipurohit3412
@bhargavipurohit3412 2 ай бұрын
Beautiful composition Ganesh, very nice singing Meghu 🎉🎉🎉
@meghanakulkarnijoshi6518
@meghanakulkarnijoshi6518 2 ай бұрын
Thankyou akka 🥰🥰
@NavaBhava
@NavaBhava 2 ай бұрын
ಧನ್ಯವಾದಗಳು
@prathapkumar3802
@prathapkumar3802 2 ай бұрын
Very nice dear Ravi..❤
@PreethiAshokMusic
@PreethiAshokMusic 2 ай бұрын
Thumba chandada prasthuthi.. Lyrics..Music. Singing Madhura vaagide...👌👌👍🙂
@meghanakulkarnijoshi6518
@meghanakulkarnijoshi6518 2 ай бұрын
Thankyou 🥰🥰
@raghudesai1875
@raghudesai1875 2 ай бұрын
Beautiful song Ganesh sir. all the best
@anandkumbar6876
@anandkumbar6876 12 күн бұрын
simple amazing sir 🎉 destination tabala notes ❤
@Ravindranayaksannakkibettu
@Ravindranayaksannakkibettu 12 күн бұрын
Thank you sir ಇದು ಕೂಡಾ ಇಷ್ಟ ಆಗ್ಬಹುದು ನಿಮ್ಗೆ ಒಂದು ಪೂರ್ಣ ಕನ್ನಡ ಗಜಲ್ ರಾಗ ನನಗೆ ನೆನಪಿಲ್ಲ kzfaq.info/get/bejne/oJifoL1i1puxeqc.htmlsi=qx1Uh1YmOQW2XXTD ನಿನಗೆ ತಿಳಿದ ಗುಟ್ಟು ಇನ್ನು ಕೂಗಿ ಹೇಳಬೇಕೆ? ಕನ್ನಡ ಗಜಲ್ ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಗಾಯನ: ಸದಾಶಿವ ಭಟ್
@user-ii9cm9ck7f
@user-ii9cm9ck7f Ай бұрын
Super song❤
@user-Ravindra-kumar-gl6ms7gv4w
@user-Ravindra-kumar-gl6ms7gv4w 2 ай бұрын
ಹಿನ್ನೆಲೆ ಸಂಗೀತ ತುಂಬಾ ಸೊಗಸಾಗಿದೆ 🎉
@Ravindranayaksannakkibettu
@Ravindranayaksannakkibettu Ай бұрын
ಥ್ಯಾಂಕ್ಯೂ❤️
@arunanarendra7008
@arunanarendra7008 15 күн бұрын
ಸುಂದರ ಸುಮಧುರ ಗೀತೆ
@rahulsubramanyam5894
@rahulsubramanyam5894 2 ай бұрын
Wow amazing amazing composition Ganesh sir. Well orchestrated and well sung So soothing and emotional too.. 👏🙏🙏
@meghanakulkarnijoshi6518
@meghanakulkarnijoshi6518 2 ай бұрын
Thankyou 🥰
@NavaBhava
@NavaBhava 2 ай бұрын
Thank you so much.
@DeseeDhwani
@DeseeDhwani 2 ай бұрын
ಭಾಳ... ಚಂದಾ... ಸಂಗೀತ.. ಸಾಹಿತ್ಯ... & ಮೇಘಕ್ಕಾ..... ನೀ ಹಾಡಿದ್ದು..ಚಂದ ಅಂದ್ರ ಚಂದಾ...❤️❤️😍😘
@meghanakulkarnijoshi6518
@meghanakulkarnijoshi6518 2 ай бұрын
ಧನ್ಯವಾದ ಅಪ್ಪಿ🩷🩷🩷😘😘😘
@mnneha4115
@mnneha4115 2 ай бұрын
ಚೆಂದದ ಸಾಹಿತ್ಯ ಸಂಗೀತ....ತುಂಬಾ ಹಿತವೆನಿಸುತ್ತದೆ ಕೇಳಲು....❤
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@meghanakulkarnijoshi6518
@meghanakulkarnijoshi6518 2 ай бұрын
thankyou 🥰
@shreedevikoppad
@shreedevikoppad 2 ай бұрын
ಅತ್ಯದ್ಭುತವಾದ ಸಾಹಿತ್ಯ♥️
@sidramappabiradar8551
@sidramappabiradar8551 Ай бұрын
ossum
@Ravindranayaksannakkibettu
@Ravindranayaksannakkibettu Ай бұрын
Thank you ❤️
@kannadigayamanurmkkannadig2175
@kannadigayamanurmkkannadig2175 Ай бұрын
ಅದ್ಬುತವಾದ ಗೀತೆ ಸೂಪರ್ 💐🙏
@Ravindranayaksannakkibettu
@Ravindranayaksannakkibettu Ай бұрын
ಥ್ಯಾಂಕ್ಯೂ❤️
@prasadcrm-wr9tx
@prasadcrm-wr9tx 2 ай бұрын
Bahala channagide.
@drvittalprasad
@drvittalprasad 2 ай бұрын
Excellent composing..
@user-yn9uu1qt8u
@user-yn9uu1qt8u 2 ай бұрын
Super song
@akashmallammagol5955
@akashmallammagol5955 10 күн бұрын
🎉🎉
@sanchaarimohan5742
@sanchaarimohan5742 2 ай бұрын
Supper sir ❤❤❤❤
@MohanDv
@MohanDv Ай бұрын
ಸೂಪರ್ ಅಂಡ್ ಸೂಪರ್. ಇನ್ನೂ ಮುಂದೆ ಇದೇರೀತಿ ಹಾಡಿ. ಎಲ್ಲಾ ಹಾಡುಗಳು ಒಂದೇ ರಾಗ. ಕೇಳಲು ಹಾಸಯ್ಯ ಆಗುತ್ತದೆ. ಸಾಹಿತ್ಯ ಚೆನ್ನಾಗಿರುತ್ತದೆ. ಆದರೆ ರಾಗ ,ಸಂಗೀತ ಇತ್ಯಾದಿ, ಓಕರಿಕೆ ತರಿಸುತ್ತೆ.
@Ravindranayaksannakkibettu
@Ravindranayaksannakkibettu Ай бұрын
ಧನ್ಯವಾದ ನಮ್ಮ ಕೇಳುವಿಕೆಗೆ ಮತ್ತು ಅಭಿಪ್ರಾಯಕ್ಕೆ. ಪ್ರೀತಿಯಿರಲಿ❤️
@pavithrap1281
@pavithrap1281 2 ай бұрын
Lyrics👌
@krishnakinnal8644
@krishnakinnal8644 2 ай бұрын
ಬಂದ ಹಾಗೆ ಹೊರಡುವುದೇ ಭಾವಗಳ ಫ್ಯಾಶನ್
@Ravindranayaksannakkibettu
@Ravindranayaksannakkibettu 2 ай бұрын
ಹಾಗಂತೀರಾ?
@VyshaliVishwanath-yu7es
@VyshaliVishwanath-yu7es 2 ай бұрын
Super song nice lyrics
@sandhyanayak6821
@sandhyanayak6821 2 ай бұрын
Best one❤
@shrinivasanayakbhavageethe9199
@shrinivasanayakbhavageethe9199 2 ай бұрын
ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ 👌
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಸ್ ಶ್ರೀ❤️
@lifeisgreat3393
@lifeisgreat3393 2 ай бұрын
ನಮಸ್ಕಾರ ಸರ್ ಗುಡ್ ಮಾರ್ನಿಂಗ್ ಎಷ್ಟು ಅದ್ಭುತ ಗೀತೆಗಳು ಎಷ್ಟು ನೋವು ಇದ್ರು ಮನಸಿಗೆ ನೇಮ್ಡಿ ಸಿಗ್ತಾ ಇದೆ ಕೇಳಿದಷ್ಟು
@jagadeeshnaik257
@jagadeeshnaik257 2 ай бұрын
👌👌👌👌
@vanishreekonchady8038
@vanishreekonchady8038 2 ай бұрын
ತುಂಬಾ ಚೆನ್ನಾಗಿದೆ ✍️👌
@Ravindranayaksannakkibettu
@Ravindranayaksannakkibettu Ай бұрын
ಥ್ಯಾಂಕ್ಯೂ❤️
@ravitirakannanavara4910
@ravitirakannanavara4910 2 ай бұрын
❤❤❤❤
@lathad7060
@lathad7060 2 ай бұрын
Lyrics song everything super super
@sidg1742
@sidg1742 2 ай бұрын
Nice song, sung very well!!! All the best
@meghanakulkarnijoshi6518
@meghanakulkarnijoshi6518 2 ай бұрын
Thankyou so much 🥰
@harikrishnabhat
@harikrishnabhat 23 күн бұрын
ಸೊಗಸಾಗಿದೆ
@sureshk7690
@sureshk7690 2 ай бұрын
ಹಾಡು, ಸಂಗೀತ ಮತ್ತು ಸಾಹಿತ್ಯ ತುಂಬಾ ಚೆನ್ನಾಗಿದೆ ಕೇಳಲು.. ಆದರೆ ಬರೀ ಹಣೆಯಲ್ಲಿ ನಟಿಸಿರುವ ಅವರನ್ನು ನೋಡಲು ಆಗಲ್ಲ..
@vibhamv7315
@vibhamv7315 2 ай бұрын
ನಿಜ
@dr.lathaveenarama.8055
@dr.lathaveenarama.8055 Ай бұрын
Yaaraadru foreigners bandu helabeku kumkumada vishshate 😢
@samskruthisubramanya4469
@samskruthisubramanya4469 7 күн бұрын
ಸರಿಯಾದ ಮಾತು😢 ಏನು ಸಮಸ್ಯೆಯೋ ಇಟ್ಕೊಳಕ್ಕೆ
@Lachamanna.1975
@Lachamanna.1975 2 ай бұрын
@VSPcreationmairkala
@VSPcreationmairkala 2 ай бұрын
👌👌👍
@ravitirakannanavara4910
@ravitirakannanavara4910 2 ай бұрын
ಸೂಪರ್ ಸರ್
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ ಸರ್❤️
@subhashbm9523
@subhashbm9523 2 ай бұрын
ಸುಂದರಸಾಹೀತ್ಯ
@Ravindranayaksannakkibettu
@Ravindranayaksannakkibettu 2 ай бұрын
ನಿಮ್ಮ ಪ್ರೀತಿಪ್ರೋತ್ಸಾಹ ಸದಾ ಇರಲಿ❤️
@kalmeshmamadapur5614
@kalmeshmamadapur5614 2 ай бұрын
👏👏👌Sir
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@serene_soul_958
@serene_soul_958 2 ай бұрын
ಮತ್ತಷ್ಟು ಮೂಡಿಬರಲಿ ❤
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@sanju_see5302
@sanju_see5302 2 ай бұрын
Super
@chandanigarthikere
@chandanigarthikere 2 ай бұрын
ತುಂಬಾ ಚಂದದ ಪ್ರಸ್ತುತಿ. ಇಡೀ ತಂಡಕ್ಕೆ ಅಭಿನಂದನೆಗಳು 😊👌
@meghanakulkarnijoshi6518
@meghanakulkarnijoshi6518 2 ай бұрын
Thanks dear 🥰🥰
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ ಚಾಂದಿನಿ ಮೇಡಮ್❤️
@kannada-lz4my
@kannada-lz4my 2 ай бұрын
👌👌👌👌👌👌🙏🏻🙏🏻🙏🏻🙏🏻🙏🏻
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@Kuruvallisandhya
@Kuruvallisandhya 2 ай бұрын
Awesome song❤ Lyrics, Music, background music...recording....rendition... Aaaahaaa loved it Awesome video 😍👌
@meghanakulkarnijoshi6518
@meghanakulkarnijoshi6518 2 ай бұрын
Thankyou 🥰🥰🥰
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@archanahebbar6557
@archanahebbar6557 2 ай бұрын
👌👏👏👏
@nagmanjulajainhadagli3298
@nagmanjulajainhadagli3298 2 ай бұрын
Nice 🎉
@sujathayb8262
@sujathayb8262 2 ай бұрын
❤❤❤❤❤
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@nsubrayabhat6435
@nsubrayabhat6435 2 ай бұрын
ಬೇಡ , ಈ ಹಾಡು ಕೇಳಲೇಬೇಕು... ಮತ್ತೆ...
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@kjayaprakashjp4658
@kjayaprakashjp4658 2 ай бұрын
ಈಗ ಇದು ಫೆಷನ್ ಆಗಿದೆ
@Ravindranayaksannakkibettu
@Ravindranayaksannakkibettu 2 ай бұрын
ಹೌದು
@supritakr
@supritakr 2 ай бұрын
❤❤ As usual ಕವಿಗಳೇ 👌👌👌♥ ಎದೆಯ ಕದವ ತೆರೆಯಬೇಕೆ?? ನೋಟ ಎಲ್ಲ ಹೇಳದೆ?? 😍 ಸಂಯೋಜನೆ, ಗಾಯನ ಎಲ್ಲಾ ಚಂದ 😀😀 ಅಭಿನಂದನೆಗಳು ♥💐
@meghanakulkarnijoshi6518
@meghanakulkarnijoshi6518 2 ай бұрын
ಧನ್ಯವಾದಗಳು🥰🥰
@gurutabla1
@gurutabla1 2 ай бұрын
Waw nice❤
@meghanakulkarnijoshi6518
@meghanakulkarnijoshi6518 2 ай бұрын
Thankyou sir 🥰
@Ravindranayaksannakkibettu
@Ravindranayaksannakkibettu Ай бұрын
Thank you sir ❤️
@mallikasnayak6318
@mallikasnayak6318 2 ай бұрын
ಆಹಾ!!!❤ ಚಂದದ ಗಝಲ್... ಮಧುರವಾದ ಸಂಗೀತ ಮತ್ತು ಗಾಯನ ❤️👌
@meghanakulkarnijoshi6518
@meghanakulkarnijoshi6518 2 ай бұрын
Thankyou 🥰🥰
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@ossammob5730
@ossammob5730 2 ай бұрын
Nice
@Ravindranayaksannakkibettu
@Ravindranayaksannakkibettu 2 ай бұрын
Thank you ❤️
When You Get Ran Over By A Car...
00:15
Jojo Sim
Рет қаралды 27 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 1,6 МЛН
NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021
7:41
Kannada Gazal # Ninnade Dhyana
8:30
Sur-Taal
Рет қаралды 6 М.
Mookanaagabeku | Ravindra handiganur | Sriraksha Priyaram
7:35
Sriraksha Priyaram Official
Рет қаралды 515 М.
Alisher Konysbaev - Suie ala ma? | Official Music Video
2:24
Alisher Konysbaev
Рет қаралды 401 М.
Kobelek
4:11
6ELLUCCI - Topic
Рет қаралды 1 МЛН
IL’HAN - Pai-pai (lyric video) 2024
3:24
Ilhan Ihsanov
Рет қаралды 281 М.
QANAY - Шынарым (Official Mood Video)
2:11
Qanay
Рет қаралды 929 М.
Iliyas Kabdyray ft. Amre - Армандадым
2:41
Amre Official
Рет қаралды 1 МЛН
Zattybek & ESKARA ЖАҢА ХИТ 2024
2:03
Ескара Бейбітов
Рет қаралды 317 М.