No video

ನಿಂತ ನೀರಿಗೆ ಗಾಳಿ ಬೀಸಲು | Ninta neerige gaali beesalu | Ravindra Nayak sannakkibettu | Ganesh desai

  Рет қаралды 21,909

Ravindra nayak sannakkibettu

Ravindra nayak sannakkibettu

Күн бұрын

ನಿಂತ ನೀರಿಗೆ ಗಾಳಿ ಬೀಸಲು
Ninta neerige gaali beesalu
ಕನ್ನಡ ಭಾವಗೀತೆ
Kannada Bhavageethe
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ ಮತ್ತು ಗಾಯನ: ಗಣೇಶ್ ದೇಸಾಯಿ
ಕೀಬೋರ್ಡ್: ಸಂಗೀತ್ ಥಾಮಸ್
ತಬಲ: ಕಾರ್ತಿಕ್ ಭಟ್
ಸಿತಾರ್: ಸುಬ್ರಹ್ಮಣ್ಯ ಹೆಗ್ಡೆ
ಕೊಳಲು:ಶಿವಲಿಂಗ ರಾಜಪುರ್
ರಿದಂ ಪ್ಯಾಡ್: ವರದರಾಜ್
ಸೌಂಡ್ ಇಂಜಿನೀಯರ್: ಓಂಕಾರ್ ಮೂರ್ತಿ
ಸ್ಟೂಡಿಯೋ: ಓಂಕಾರ್ ಸ್ಟೂಡಿಯೋ ಬೆಂಗಳೂರು
Lyrics: Ravindra Nayak sannakkibettu
Music and singing: Ganesh Desai
Keyboard: Sangeeta Thomas
Tabla: Karthik Bhat
sitar: Subramanya Hegde
Flutew: Shivalinga Rajapur
Rhythm pad: Varadaraj
Sound engineer: Omkar murthy
Studio: Omkar studio Bangalore
For more Ravindra nayak sannakkibettu songs:
Nooru novin naduve ನೂರು ನೊವಿನ ನಡುವೆ
• ನೂರು ನೋವಿನ ನಡುವೆ |Noor...
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
ಭಾವಪೂರ್ಣ ಭಾವಗೀತೆ Must watch
• Kannada bhavageethe |D...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
#bhavageethegalu
#ಭಾವಗೀತೆಗಳು
#kannadaalbumsongs
#life
#ravindranayaksannakkibettu

Пікірлер: 147
@shankarak5491
@shankarak5491 Ай бұрын
ತಬಲ ವಾದನ ಹೃದಯವನ್ನೇ...ಕೊಳಲು ಜೊತೆಗೆ ಭಾವನೆಗಳನ್ನೇ ಕುಣಿಸಿಬಿಡುತ್ತೆ...ಸುಮಧುರ ಕಂಠ ಮಾಧುರ್ಯದ ಅಲೆಯನ್ನೇ ಸೃಷ್ಟಿಸುತ್ತಿದೆ... 👌👌👌💐💐💐👏👏👏🥰🥰🥰
@veenachandrashekar
@veenachandrashekar 7 күн бұрын
ಅರ್ಥಪೂರ್ಣ ಸಾಹಿತ್ಯ, ಭಾವ ತುಂಬಿದ ಗಾಯನ, ಗಾಯನಕ್ಕೇ ಹೊಸ ಆಯಾಮ ಬಂದಿದೆ 🌹👏🏻👏🏻👏🏻👌🏻
@Ravindranayaksannakkibettu
@Ravindranayaksannakkibettu 7 күн бұрын
@@veenachandrashekar ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@shanthashantha1633
@shanthashantha1633 22 күн бұрын
Very good sahithya meaningful super👍 singing🎤 God bless you🙏
@shwethainitiative4903
@shwethainitiative4903 2 ай бұрын
ಆರಂಭದಲ್ಲಿ ತೆರೆಯುವ ಸಾಲು, ಗಾಯನದಲ್ಲಿರುವ ಧ್ವನಿ ಕಂಪನ ಅದ್ಭುತವಾಗಿ ಮೂಡಿಬಂದಿದೆ. ಸಾಹಿತ್ಯ, ಸಂಗೀತ ಪರಿಣಾಮ ಅದ್ಭುತವಾಗಿದೆ. ಗಾಯನ, ದೃಶ್ಯ ಸಂಯೋಜನೆಯೂ ತುಂಬಾ ಚೆನ್ನಾಗಿದೆ. ಅಭಿನಂದನೆಗಳು.
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಖುಷಿ ಆಯ್ತು ನೀವು ಕೇಳಿ ಕಮೆಂಟ್ ಮಾಡಿದ್ದಕ್ಕೆ❤ ನಿಮ್ಮ ಆಪ್ತ ಬಳಗಗಳಲ್ಲಿ share ಮಾಡಿ ❤
@supritakr
@supritakr 2 ай бұрын
ಕವಿಗಳೇ ♥ ಹಿನ್ನೆಲೆ ಸಂಗೀತ is just 👌👌 ಭಾರಿ ಚಂದ 💐💐 ಗಣೇಶ್ ದೇಸಾಯಿ ಸರ್ 🎉 ಅಭಿನಂದನೆಗಳು team 💐💐
@chandanigarthikere
@chandanigarthikere 2 ай бұрын
ಅದ್ಭುತವಾದ ಸಾಲುಗಳು, ಹಿತವಾದ ಸಂಯೋಜನೆ ಮತ್ತು ಗಾಯನ, ಚಂದದ ಹಿನ್ನೆಲೆ ಸಂಗೀತ, ತಕ್ಕ ದೃಶ್ಯ, ಧ್ವನಿ ಮುದ್ರಣ ಕೂಡ ಚಂದ..ಒಟ್ಟಿನಲ್ಲಿ ಈ ಹಾಡಿನ ಹಿಂದೆ ಪ್ರೀತಿ ಮತ್ತು ಉತ್ಸಾಹದಿಂದ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು!
@Ravindranayaksannakkibettu
@Ravindranayaksannakkibettu 2 ай бұрын
ನಾನು ಬಹಳ ಇಷ್ಟಪಡುವ ಗಾಯಕಿಯರಲ್ಲಿ ನೀವೂ ಒಬ್ಬರು...ಮತ್ತು ನಿಮ್ಮಿಂದ ಸಿಕ್ಕಿದ ಪ್ರತಿಕ್ರಿಯೆ ತುಂಬಾ ತುಂಬಾ ಮಹತ್ವದ್ದು ❤️
@serene_soul_958
@serene_soul_958 17 күн бұрын
❤❤ ಮತ್ತಷ್ಟು ಮೂಡಿಬರಲಿ ಗುರುಗಳೇ..
@Ravindranayaksannakkibettu
@Ravindranayaksannakkibettu 14 күн бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@nandeshbudni1670
@nandeshbudni1670 Ай бұрын
ರವೀಂದ್ರ ಸರ್ ಸಾಹಿತ್ಯ ತುಂಬಾ ಚೆನ್ನಾಗಿ ಬರೆದಿದ್ದಾದರೆ ಗಣೇಶ್ ಸರ್ ಅವರ ಗಾಯನ ಕೇಳಲು ನಾವು ಅದೃಷ್ಟವಂತರು ತಬಲಾಜಿ ಸೂಪರ್ ಸರ್ ಎಲ್ಲ ಸಂಗೀತವಾದಕರು ಸೂಪರ್ ಸೂಪರ್ ತಾಯಿ ಸರಸ್ವತಿ ಪುತ್ರರು 💞💞🌹🙏
@ramyavinay292
@ramyavinay292 2 ай бұрын
ವಾಹ್ 😍 ಸಮ್ ಯೋಚನೆ ಸರಣಿಯಲ್ಲಿ ಒಮ್ಮೆ ಕೇಳಿದ್ದೆ, ಈಗ ಹಿನ್ನೆಲೆ ಸಂಗೀತದ ಮಾಂತ್ರಿಕ ಸ್ಪರ್ಶ ಸಿಕ್ಕು ಹಾಡು ಅದ್ಭುತವಾಗಿ ಮೂಡಿಬಂದಿದೆ👌👏👏👏👏
@souparnikabedekar764
@souparnikabedekar764 2 ай бұрын
ಹಾಡಿನ ಪ್ರತಿಯೊಂದು ಸಾಲೂ ಭಾವನಾತ್ಮಕ❤ಅದಕ್ಕೆ ತಕ್ಕಂತಹ ರಾಗ🥰ಮನಮುಟ್ಟುವುದು
@sridevivg1439
@sridevivg1439 2 ай бұрын
ವಾವ್..ತುಂಬಾ ಚೆಂದದ ಸಾಹಿತ್ಯ,ಸಂಗೀತ ಸಂಯೋಜನೆ ಹಾಗೂ ಗಾಯನ..ಸಮುದ್ರದ ದೃಶ್ಯಗಳೂ ಸಹ ಸರ್....🙌🙌🙌🙌👏👏👏
@lifeisgreat3393
@lifeisgreat3393 2 ай бұрын
ಎಷ್ಟು ಅದ್ಭುತ ಈ ಸಾಲುಗಳು ❤ಹೃದಯದ ಕದವ ತಟ್ಟಿ ಹೆಬ್ಬಿಸುವ ಈ ಮನಮೋಹಕ ಧ್ವನಿ 💞💞💞♥️🙏👌
@Vijayashree-A1324
@Vijayashree-A1324 2 ай бұрын
Awesome.. heart touching..👌😊
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@MythiliSRam
@MythiliSRam 2 ай бұрын
Mind blowing awesome song melodiousely singing wonderful music composition and lyrics beautiful video graphics
@SurekhaHegde
@SurekhaHegde 2 ай бұрын
ರವೀಂದ್ರ ಸರ್ ನಿಮ್ಮ ಸಾಹಿತ್ಯ ನಿಜಕ್ಕೂ ಅದ್ಭುತ 🙏🙏🙏... ಗಣೇಶ್ ಅವರ ಗಾಯನ ಕೂಡ ಚಂದ ಇದೆ
@vijayalaxmikateel1413
@vijayalaxmikateel1413 2 ай бұрын
ನಿಂತ ನೀರಿನ ಹರಿವು ರಾಗರಂಜನಿಯಾಗಿ ಹರಿದು ಸಾಹಿತ್ಯ ದ ಪದಪದಗಳು ಓಕುಳಿಯಾಡಿದೆ....ಮನಮೋಹಕ ಗಾಯನ ಸಂಗೀತದಲ್ಲೇ ಕಳೆದುಹೋಗುವಂತಾಗಿದೆ....ಮಧುಮಧುರ ಸರ್
@sugunarramalingam5908
@sugunarramalingam5908 2 ай бұрын
ಅದ್ಭುತ ವಾಗಿದೆ ನಮಸ್ಕಾರ 🙏
@jayakavibhavageetha7145
@jayakavibhavageetha7145 2 ай бұрын
ಆಲಿಸಿ ಆನಂದಿಸಿದೆ... ಪೂರ್ಣ ತಂಡಕ್ಕೆ ಆತ್ಮಪೂರ್ವಕ ಅಭಿನಂದನೆಗಳು..! ಮಮತೆಯ ಮಧುರ ಮುಸ್ಸಂಜೆ...🎉🎉🎉
@Ravindranayaksannakkibettu
@Ravindranayaksannakkibettu 2 ай бұрын
ಧನ್ಯವಾದ ಕವಿಗಳೇ❤️ ನಿಮ್ಮ ಪ್ರತಿಕ್ರಿಯೆ ಮಹತ್ವದ್ದು❤️
@sujaya.r.konnur7478
@sujaya.r.konnur7478 2 ай бұрын
ಹಾಡಿನ ಒಂದೊಂದು ಸಾಲೂ ಆಹಾ!!ಎಷ್ಟು ಅರ್ಥಗರ್ಭಿತವಾಗಿದೆ. ನಿಮ್ಮ ಗಾಯನವಂತೂ ಹೇಳಲಾಗದ ಅದ್ಭುತ ಅನುಭವ ನೀಡಿತು. ಕಣ್ಮುಚ್ಚಿ ಕೇಳಿದಾಗ ತೇಲಿಹೋದ ರಸಾನುಭವ.
@karthikkote408
@karthikkote408 2 ай бұрын
ತುಂಬ ದಿನಗಳ ನಿರೀಕ್ಷೆಯಲ್ಲಿದ್ದೆ ಈ ಹಾಡಿಗೆ. ಬಹಳ ಚೆಂದ ಆಗಿದೆ❤❤
@b.lakshminarayananaik832
@b.lakshminarayananaik832 2 ай бұрын
ಸುಂದರ ಸಾಹಿತ್ಯದ ಸುಮಧುರ ರಾಗಸಂಯೋಜನೆಯ ಗಾಯನದೊಡನೆ ಪ್ರಕೃತಿಯ ಸೊಬಗನ್ನು ನೋಡಲು ತುಂಬಾ ಖುಷಿ ಆಯಿತು...❤🎉🎉🎉
@sujatharai-no3zu
@sujatharai-no3zu 2 ай бұрын
ಸಾಹಿತ್ಯ ,ಗಾಯನ ಅದ್ಭುತ ಸರ್👌👌👌👌👌
@archanahebbar6557
@archanahebbar6557 2 ай бұрын
ಸೊಗಸಾದ ಸಾಹಿತ್ಯ-ರಾಗ-ಗಾಯನ , ಪೂರಕ ದೃಶ್ಯಗಳು... 👌🙏👏👏👏
@jayarampaniyadi615
@jayarampaniyadi615 2 ай бұрын
ಹೊಸ ರಾಗ, ಹೊಸ ಹುಟ್ಟು, ಹೊಸ ಚೈತನ್ಯ.... ಕವಿಗಳ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುವಂತಹದ್ದು 👌👌
@prabhumallesh2917
@prabhumallesh2917 2 ай бұрын
ಸುಮದುರಾ, ಸಾಲು ಮನಸು ಹೃದಯ, ಆಗುರವಾಗಿತು ❤🙏
@PreethiAshokMusic
@PreethiAshokMusic 2 ай бұрын
Beautiful...Very nice singing and lyrics..👌👌👍🙂
@sudharanig1115
@sudharanig1115 2 ай бұрын
ಚೈತ್ರದ ಹಸಿರಿಗೆ ಬದುಕಿನ ಭರವಸೆಯ ಅರಿವು ನೀಡುವ ಅದ್ಭುತ ನಿಮ್ಮ ಸಾಹಿತ್ಯದ ಸಾಲುಗಳು 💐
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@radhikaananth3042
@radhikaananth3042 2 ай бұрын
ಆಹಾ.... ಎಂಥಾ ಸು - ಮಧುರ ಗಾಯನ , ಅರ್ಥಪೂರ್ಣ ಸಾಹಿತ್ಯ ... ಅದಕ್ಕೆ ತಕ್ಕದಾದ ಸಂಗೀತ....👏👏👏🙏
@Ravindranayaksannakkibettu
@Ravindranayaksannakkibettu 2 ай бұрын
ಇದು ಸಂಭ್ರಮ❤️ ಕಾವ್ಯರಸಿಕರ ಎದೆಕದವನ್ನು ತಟ್ಟಿದ ಕವಿತೆ ಧನ್ಯ❤️
@bhargavipurohit3412
@bhargavipurohit3412 2 ай бұрын
👍🏻👍🏻Superb, Ganesh, ಸಾಹಿತ್ಯ, ರಾಗ ಸಂಯೋಜನೆ, ತುಂಬಾ ನೆ ಸೊಗಸಾಗಿದೆ 👏🏻👏🏻👏🏻👏🏻👌🏻👌🏻👌🏻👌🏻awesome 😊
@user-ew9cb3hv5z
@user-ew9cb3hv5z 2 ай бұрын
ನೇಗಿಲ ಗೆರೆ ಗೆರೆ ಗಳಲ್ಲೂ.... ವಾವ್ 😊
@sangamasuta9954
@sangamasuta9954 2 ай бұрын
ನಿಂತ ನೀರಿಗೆ ಹೊಸ ಹರಿವು, ಕೇಳುಗರ‌ ಮನಕ್ಕೆ ಹೊಸ ಚೆಲುವು, ತುಂಬಾ ಚೆನ್ನಾಗಿದೆ ಸರ್
@vinayakjeppu5672
@vinayakjeppu5672 2 ай бұрын
ಸಾಹಿತ್ಯ, ಗಾಯನ, ಸಂಗೀತ ತುಂಬಾ ಸೊಗಸಾಗಿದೆ 👌🏼👌🏼👌🏼👍🏼👍🏼💐💐💐❤️
@swaralayacreationofficial2307
@swaralayacreationofficial2307 2 ай бұрын
ಸುಮಧುರವಾದ ಗೀತೆ. ಅದ್ಭುತ ಸಾಹಿತ್ಯ, ಗಾಯನ👌🏻👌🏻👌🏻👌🏻👌🏻😍❤❤❤
@abhiruchi8598
@abhiruchi8598 2 ай бұрын
ತುಂಬಾ ಸೊಗಸಾಗಿದ್ದು ಗಣೇಶಣ್ಣ 🤝🌹
@priya7639
@priya7639 2 ай бұрын
ಸೂಪರಾಗಿದೆ ಗಣೇಶಣ್ಣ🎉
@shivalingapparajapur722
@shivalingapparajapur722 2 ай бұрын
Thumbba adbhut sir great singer and great composer Ganesh Desai sir 🙏🙏🙏🙏🙏
@pattarveeranna
@pattarveeranna 2 ай бұрын
ವ್ಹಾ ಬ್ಯೂಟಿಫುಲ್ ಕ್ಯಾ ಬಾತ್ ಹೈ 👌
@btsusheela1183
@btsusheela1183 2 ай бұрын
Abbaa barii eee election news noodi besara aagittu nimma haadu keli tangaali beesidaa anubavaa manassige❤❤❤❤❤❤❤
@prajnayanevanil8032
@prajnayanevanil8032 2 ай бұрын
ಎಂಥ ಸಾಲುಗಳು ಸರ್. ಅಧ್ಬುತ ವಾಗಿದೆ ಗಾಯನ ಕೂಡ ಮನ ತಣಿಸಿತು.
@chennakumara2696
@chennakumara2696 2 ай бұрын
Beautiful 🌷🌷🌷🌹🌹🌹
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@suparnasudhakar32
@suparnasudhakar32 2 ай бұрын
ಹಾಡು, ಸಾಹಿತ್ಯ, ಸಂಗೀತ, ದೃಶ್ಯ, ಗಾಯನ ಎಲ್ಲವೂ ಅತ್ಯದ್ಭುತವಾಗಿದೆ sir
@bindu7247
@bindu7247 2 ай бұрын
Tumba sogasagide sundra haadige dhanyavaadagalu💖💖💖💖💖💖💖💖
@satishhegde1
@satishhegde1 2 ай бұрын
ಬೀಜ ಮೊಳಕೆಯೊಡೆದರೆ ಹುಟ್ಟು ಎಂಥ ಸಂಭ್ರಮ ವಾಹ್!
@GaniKaAdda
@GaniKaAdda 2 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್.
@mallikasnayak6318
@mallikasnayak6318 2 ай бұрын
ಸೊಗಸಾದ ಸಂಭ್ರಮ..❤ ಕವಿತೆಗೆ ಹೊಸ ಗಾಯನದ ಹರಿವು ❤👌
@Ravindranayaksannakkibettu
@Ravindranayaksannakkibettu 2 ай бұрын
ನಿಮ್ಮ ನಿರಂತರವಾದ ಪ್ರೀತಿಪ್ರೋತ್ಸಾಹ ಸದಾ ಹೊಸತನ್ನು ನೀಡುವಲ್ಲಿ ಸ್ಫೂರ್ತಿ❤️
@jagadeeshnaik257
@jagadeeshnaik257 2 ай бұрын
Aaha… sundara saalugalu gurugale🙏🏻
@raghudesai1875
@raghudesai1875 2 ай бұрын
Beautiful song. All the best sir
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@ShaliniD-nt6nd
@ShaliniD-nt6nd 2 ай бұрын
👌👌
@nalinakanthraj7052
@nalinakanthraj7052 2 ай бұрын
Sahitya sooooper🎉❤
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ❤️
@kushakb
@kushakb 2 ай бұрын
ಅರ್ಥಗರ್ಭಿತವಾಗಿದೆ.. ಭಾವಯುಕ್ತವಾಗಿದೆ.. 🙏🙏🙏
@Ravindranayaksannakkibettu
@Ravindranayaksannakkibettu 2 ай бұрын
ಬಹಳಷ್ಟು ಧನ್ಯವಾದ❤️ ಪ್ರೀತಿಯಿರಲಿ❤️
@vinayakmokashi4313
@vinayakmokashi4313 2 ай бұрын
Mind-blowing lyrics sir and music composer handoff you❤
@satishhegde1
@satishhegde1 2 ай бұрын
ಮಧುರ ಗಾಯನ. ಶ್ರೇಷ್ಠ ಸಾಹಿತ್ಯ. ಸಂಕಲನವೂ ಚಂದ
@leelavathikl1448
@leelavathikl1448 2 ай бұрын
ತುಂಬಾ ಸುಂದರ ಸಲುಗಳು❤
@vaninayakparkala5227
@vaninayakparkala5227 2 ай бұрын
ತುಂಬಾ ಚೆನ್ನಾಗಿದೆ❤
@phanivenisn4877
@phanivenisn4877 2 ай бұрын
So beautiful n melodious..... Tnqq Sir❤
@user-yx9fq1xz3z
@user-yx9fq1xz3z 2 ай бұрын
ಸೂಪರ್...🎉🎉
@bharathipejattaya9612
@bharathipejattaya9612 2 ай бұрын
ತುಂಬಾ ಸೊಗಸಾಗಿ ಮೂಡಿಬಂದಿದೆ.
@amateureditor4459
@amateureditor4459 2 ай бұрын
ಸೊಗಸಾದ ಸಾಹಿತ್ಯ ಹಾಗೂ ಸಂಗೀತ ಅದ್ಬುತ
@vmusicpictures
@vmusicpictures 7 күн бұрын
👌🏾🙏🏾💐💐💐💐💐💐💐
@Ravindranayaksannakkibettu
@Ravindranayaksannakkibettu 6 күн бұрын
Thank you for your love and support ❤️
@deepak_kodical
@deepak_kodical 2 ай бұрын
Loved it ❤
@Ravindranayaksannakkibettu
@Ravindranayaksannakkibettu 2 ай бұрын
Thank you ❤️
@Saviashu
@Saviashu 2 ай бұрын
👌👌👌👌👌
@shrinivasanayakbhavageethe9199
@shrinivasanayakbhavageethe9199 2 ай бұрын
ಶ್ರೀ ಗಣೇಶ್ ದೇಸಾಯಿಯವರು ತಮ್ಮ ಸುಂದರ ಸಂಯೋಜನೆ ಹಾಗೂ ಅದ್ಭುತ ಗಾಯನದಿಂದ ಹಾಡನ್ನು ಬಹಳ ಎತ್ತರಕ್ಕೇರಿಸಿದ್ದಾರೆ. ಎಂದಿನಂತೆ ಚೆಂದ ಕವಿತೆ ಮತ್ತು ಒಳ್ಳೆಯ ಹಾಡು.
@satishjoshi1937
@satishjoshi1937 2 ай бұрын
heart touching,.. nice melody,..
@geetarwalikar5262
@geetarwalikar5262 Ай бұрын
👌👌💐💐
@Ravindranayaksannakkibettu
@Ravindranayaksannakkibettu Ай бұрын
Thank you ❤️
@vadiv6534
@vadiv6534 2 ай бұрын
👌🏻🙏🏻
@nagarathnabr1603
@nagarathnabr1603 2 ай бұрын
ಅರ್ಥಪೂರ್ಣ ವಾದಸಾಹಿತ್ಯ..ಸುಶ್ರಾವ್ಯವಾದ...ಗಾಯನ. ಹಾಗೂ ಪೂರಕ...ಹಿನ್ನೆಲೆಯಲ್ಲಿ ನ..ವಾದ್ಯ ಸಹಕಾರ...ತುಂಬಾ ..ಚೆನ್ನಾಗಿ ಮೂಡಿಬಂದಿದೆ... ಧನ್ಯವಾದಗಳು
@Ravindranayaksannakkibettu
@Ravindranayaksannakkibettu 2 ай бұрын
ಸ್ಫೂರ್ತಿ ತುಂಬಿತು ನಿಮ್ಮ ಈ ಪ್ರೋತ್ಸಾಹದ ಮಾತು❤️
@gurupadanisa2543
@gurupadanisa2543 2 ай бұрын
ಅದ್ಭುತ
@basavkiranhosallimath6450
@basavkiranhosallimath6450 2 ай бұрын
Super voice and lyrics beautiful ❤️❤️❤️❤️ melody
@shwethamh7771
@shwethamh7771 2 ай бұрын
ಕೇಳುತ್ತಿರಲು ಮನಸಿಗೆ ಅದೇನು ಹಿತವೊ.... ಆದ್ಬುತ ಗಾಯನ
@chandrakalaa.s4111
@chandrakalaa.s4111 2 ай бұрын
Nice Melodious song 💐💐❤❤
@OMKARSRINAND
@OMKARSRINAND 2 ай бұрын
ಸೂಪರ್ ಸರ್ 🌹❤️💐❤️❤️❤️
@mahalaxmihegde748
@mahalaxmihegde748 2 ай бұрын
ವಾವ್, ಸೂಪರ್, ಸುಂದರ ವಾದ ದೃಶ್ಯ, ಸುಮಧುರ ಗೀತೆ. ಧನ್ಯವಾದಗಳು, ತಂಡಕ್ಕೆ ❤
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ಪ್ರೀತಿಯಿರಲಿ❤️
@shivalingapparajapur722
@shivalingapparajapur722 2 ай бұрын
Super singing 🙏🙏🙏
@shyamalasirsi
@shyamalasirsi 2 ай бұрын
ಆಹಾ, ಕೇಳ್ತಾ ಇದ್ರೆ ತಂಪು ತಂಪು
@kathyayinit.c.9552
@kathyayinit.c.9552 2 ай бұрын
ಮಧುರವಾದ, ಸುಂದರ ಗಾಯನ, ಗಣೇಶ್ ಸರ್ ಕಂಠದಲ್ಲಿ ಹಾಡು ಮನಸ್ಸು ಮಿಡಿಯುವಂತೆ ಮೂಡಿ ಬಂದಿದೆ 🎉
@Ravindranayaksannakkibettu
@Ravindranayaksannakkibettu 2 ай бұрын
ಮತ್ತಷ್ಟು ಶಕ್ತಿ ತುಂಬಿದ್ದೀರಿ ನಿಮ್ಮ ಪ್ರೋತ್ಸಾಹದ ಮಾತುಗಳಿಂದ. ತುಂಬಾ ತುಂಬಾ ಧನ್ಯವಾದ. ಈ ಚಾನೆಲ್ ನಲ್ಲಿ 50+ ಇಂತಹ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ. ನಿಮ್ಮ ಆಪ್ತರಿಗೂ ಶೇರ್ ಮಾಡಿ. ಪ್ರೀತಿಯಿರಲಿ❤️
@ChethuLambani-zd6nl
@ChethuLambani-zd6nl 2 ай бұрын
ಸೂಪರ್ ಸರ್ ❤
@bhagyatj4499
@bhagyatj4499 2 ай бұрын
ಆಹಾ ಯಂತಹ ಅದ್ಭುತ ಸಾಲುಗಳು ನಯನ ಮನೋಹರ ದೃಶ್ಯಗಳು ಪಾವನ ನಮ್ಮ ಕರ್ಣಗಳು ನಿಮಗೆ ನಮ್ಮ ಧನ್ಯವಾದಗಳು 🙏
@VISHWA7MEDIA
@VISHWA7MEDIA 2 ай бұрын
Super team work
@poornimahegde9015
@poornimahegde9015 2 ай бұрын
ಎಂತಾ ಅದ್ಭುತ ಸಾಲುಗಳು ಸರ್ ಪಲ್ಲವಿ ಸಾಲುಗಳೇ 👌👌🙏🙏🙏
@Ravindranayaksannakkibettu
@Ravindranayaksannakkibettu 2 ай бұрын
ಸ್ಫೂರ್ತಿ ತುಂಬಿದ್ದೀರಿ ಪ್ರೋತ್ಸಾಹದ ಈ ಮಾತುಗಳಿಂದ❤️ ಬಿಡುವಿದ್ದಾಗ ಕೇಳಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@pallavibhat800
@pallavibhat800 2 ай бұрын
ವೆರೀ ನೈಸ್👌👍🌷
@Ravindranayaksannakkibettu
@Ravindranayaksannakkibettu 2 ай бұрын
ಥ್ಯಾಂಕ್ಯೂ❤️
@vedavathibirao4201
@vedavathibirao4201 2 ай бұрын
Namaste ಗಣೇಶ್ sar ನಿಮ್ಮ ಗಾಯನ ಕೇಳ್ತಾ ಇದೇನಿ ಮೊದಲು ನಿಮ್ಮ ಸಾಕಷ್ಟು ಗಾಯನಗಳನ್ನು ಕೇಳಿದ್ದೀನಿ ನಿಮ್ಮ ರಚನೆಯಲ್ಲೂ ಅದ್ಬುತ ಸಾಹಿತ್ಯ ಗಾಯನ super super ಬೇರೆ ಮಾತೆ ಇಲ್ಲ ನಿಮಗೆ ನೀವೇ ಸಾಟಿ ಒಳ್ಳೆಯದಾಗಲಿ ನಿಮಗೆ ನಿಮ್ಮ ಸಾಧನೆಗೆ ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿ ಪುರಸ್ಕಾರ ನಿಮ್ಮನ್ನು ಹುಡುಕಿ ಕೊಂಡು ಬರಲಿ 🌹🙏🙏👌👌👌👌👍👍👍👍👍
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ ❤️
@indushreenath
@indushreenath 2 ай бұрын
Superidde Sir
@sushmabhat211
@sushmabhat211 2 ай бұрын
ಸುಂದರ ರಚನೆ, ಇಂಪಾದ ಗಾಯನ ಚೆಂದದ ಸಂಯೋಜನೆ 😍👌👌👌💐💐👏👏🙏🏻
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ
@shankarambika352
@shankarambika352 Ай бұрын
Wow....❤
@deepikahebbar5361
@deepikahebbar5361 2 ай бұрын
ಅರ್ಥಗರ್ಭಿತವಾದ ಸಾಲುಗಳು.. ಅದ್ಬುತ ಗಾಯನ...👌
@Ravindranayaksannakkibettu
@Ravindranayaksannakkibettu 2 ай бұрын
ನೀವು ಕೇಳಿ ಹೀಗೆ ಪ್ರತಿಕ್ರಿಯೆ ಕೊಟ್ಟಾಗಲೇ ಸಾರ್ಥಕ ನಮ್ಮ ಪ್ರಯತ್ನಕ್ಕೆ❤️
@sanju_see5302
@sanju_see5302 2 ай бұрын
Nice 👌🏻👌🏻
@Lachamanna.1975
@Lachamanna.1975 2 ай бұрын
ಗುರುಗಳೇ 🙏🏼🙏🏼
@krishnamoorthinayakasj9257
@krishnamoorthinayakasj9257 2 ай бұрын
Super song sir👌
@premayt2999
@premayt2999 2 ай бұрын
ಸುಮಧುರ ಗಾಯನ ಗಣೇಶ ಸರ್
@shreelatabhat673
@shreelatabhat673 2 ай бұрын
ತುಂಬಾ ಖುಷಿ ಆಗತ್ತೆ ಸರ್ ನಿಮ್ ಹಾಡ್ ಕೇಳಲಿಕ್ಕೆ..ಕಾಯ್ತಾ ಇರ್ತೇನೆ ಹಾಡಿಗಾಗಿ🙏🙏♥️♥️
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಖುಷಿ ನೀವು ಕೇಳಿ ಬರೆದ ಪ್ರತಿಕ್ರಿಯೆ ಹೊಸ ಪ್ರಯತ್ನಗಳಿಗೆ ಸ್ಫೂರ್ತಿ❤️
@mangalaprabhu346
@mangalaprabhu346 2 ай бұрын
Super
@premayt2999
@premayt2999 2 ай бұрын
ಮತ್ತೆ ಸಾಹಿತ್ಯವು ಚೆನ್ನಾಗಿದೆ
@ossammob5730
@ossammob5730 2 ай бұрын
Nice
@Ravindranayaksannakkibettu
@Ravindranayaksannakkibettu 2 ай бұрын
Thank you ❤
@deepagh8339
@deepagh8339 2 ай бұрын
Wow❤
@Hdgfjfgfgrvcdhc
@Hdgfjfgfgrvcdhc 2 ай бұрын
Super 🎉
@chaitragowda2771
@chaitragowda2771 Ай бұрын
Nimma vioce matte ha video nija tumba kushi agute sir Navu chikkoru eddaga chandana channel li nodtidvi e rithi bhavageethegallana ha moment nenpu agtu 😊
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️❤️❤️
@vishalhiremath9088
@vishalhiremath9088 2 ай бұрын
👌👌🎉🎉🙏🙏
@sangupatil965
@sangupatil965 23 күн бұрын
ಪ್ರತಿ ಬಾರಿಯೂ ಮೊಡಿ ಮಾಡುವ ನಿಮ ಸಾಹಿತ್ಯ ಸಂಗೀತ,....
@bhagyatj4499
@bhagyatj4499 2 ай бұрын
ರಾಗ ತಾಳ ಹಾಕಿ ಸರ್ 🙏
@kishorperla4373
@kishorperla4373 2 ай бұрын
Ghazal kelidagaithu
@Ravindranayaksannakkibettu
@Ravindranayaksannakkibettu 2 ай бұрын
Thank you ❤️
Challenge matching picture with Alfredo Larin family! 😁
00:21
BigSchool
Рет қаралды 40 МЛН
How I Did The SELF BENDING Spoon 😱🥄 #shorts
00:19
Wian
Рет қаралды 36 МЛН
Советы на всё лето 4 @postworkllc
00:23
История одного вокалиста
Рет қаралды 5 МЛН
Smart Sigma Kid #funny #sigma #comedy
00:40
CRAZY GREAPA
Рет қаралды 38 МЛН
Challenge matching picture with Alfredo Larin family! 😁
00:21
BigSchool
Рет қаралды 40 МЛН