No video

ಟೀ, ಕಾಫಿ ಕುಡಿತೀರಾ!? ಅಬ್ಬಾ ಎಷ್ಟು ಡೇಂಜರ್ - ಡಾಕ್ಟರ್ ಹೇಳಿದ ಮಾತಿದು | Dr. Vinay Kumaar | Heggadde Studio

  Рет қаралды 252,330

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

10 ай бұрын

ಟೀ, ಕಾಫಿ ಕುಡಿತೀರಾ!? ಅಬ್ಬಾ ಎಷ್ಟು ಡೇಂಜರ್ - ಡಾಕ್ಟರ್ ಹೇಳಿದ ಮಾತಿದು | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #Tea #coffee #health_effects #healthvideostelugu
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 207
@HeggaddeStudio
@HeggaddeStudio 10 ай бұрын
Please Subscribe & support #Heggadde_Studio
@priyanandanbhat
@priyanandanbhat 10 ай бұрын
ತುಂಬಾ ತುಂಬಾ ಧನ್ಯವಾದಗಳು 😊 ನಮ್ಮ ಅಜ್ಜ ದನಿಯ ಜೀರಿಗೆ ಮೆಂತ್ಯ ಮೆಣಸು ಯಲ್ಲ ಪವಡರ್ ಮಾಡಿ ಬೆಲ್ಲ ಹಾಕಿ ಕುಡಿತಾರೆ ಇವಾಗಲು ಹಳ್ಲಿಲಿ ಇದ್ದಾರೆ ಅವ್ರಿಗೆ 90 age 😊
@minisminis4496
@minisminis4496 10 ай бұрын
ಸರ್, ಅದ್ಕೆ ಹಾಲು ಹಾಕ್ತಾರಾ
@ChandanKumar-yj7ko
@ChandanKumar-yj7ko 10 ай бұрын
Yes
@NishmithaNishu-v
@NishmithaNishu-v 10 ай бұрын
Naanu haage Daniya, Jeera, Methi Kashaya kudiyodhu daily morning tea coffee kudiyalla it's very healthy drink.
@mahaveerjiragal8505
@mahaveerjiragal8505 9 ай бұрын
Adannu yav Tara madbeku anta heli medam plz
@RupaDK-wi5jt
@RupaDK-wi5jt 9 ай бұрын
Pigmentation remedy video madi sir
@vineeth9s
@vineeth9s 10 ай бұрын
ಈ ಡಾಕ್ಟರ್ ನಮಗೆ ದೇವರ ತರ ಸಿಕ್ಕಿಧಾರೆ. ಇವರ ಪ್ರತಿಯೊಂದು interview ತುಂಬಾ imformative ಆಗಿದೆ. Thanks to Heggadde studios.
@chandrashekarbhat7673
@chandrashekarbhat7673 10 ай бұрын
🙏🙏🙏🙏✝️k😂kkk✝️k😂k✝️✝️k✝️😂k✝️k😂ki✝️k✝️k😂k✝️k😂k😂😂k😂😂k😂k😂k😂k😂✝️k✝️k😂k✝️k✝️k✝️kokk k ok kokkarne k ik KKK jk kokk k ok kokk KGS ✝️kokk k ok kokk jio kokk kk ok kokk kkkkkkkkkk✝️kkkkkkkkkkkkk✝️kk ok kokk kk kkk✝️kkk✝️k✝️kkk✝️ok kokk kkkkkkkkkkkkkk✝️kkkkk✝️kkkk😮kkk✝️k✝️k✝️kk✝️kk😮kk✝️✝️kk✝️k✝️kkkkk✝️kkkk✝️kkkkkk😜😊9😊l9😊😊😊99😊9😜😊99😊
@nandinir577
@nandinir577 10 ай бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರಾ ತುಂಬಾ ಧನ್ಯವಾದಗಳು ಹಾಗೆ ಕಣ್ಣಿನ ದೃಷ್ಟಿ ಹೆಚ್ಚಿಸಲು ಸಲಹೆಗಳನ್ನು ಕೊಡಿ please
@padmag6770
@padmag6770 10 ай бұрын
you are not only doctor sir you are the historian also sir🙏
@hmanjulanagarajhmanjulanag4088
@hmanjulanagarajhmanjulanag4088 10 ай бұрын
ಪಿತ್ತ ಪ್ರಕೃತಿ ದೇಹ ಇರುವವರು ಯಾವ ರೀತಿಯ ಆಹಾರ ಪದಾರ್ಥಗಳು ಸೇವಿಸಬೇಕು ಎಂದು ತಿಳಿಸಿಕೊಡಿ.ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ ಧನ್ಯವಾದಗಳು ಸರ್ 🎉
@udvith2826
@udvith2826 10 ай бұрын
Super very nice 👍👍👍
@venkateshakg3200
@venkateshakg3200 10 ай бұрын
Sir, your program is excellent, every information is very useful and helpful to all, now I hereby request to kindly give information about premature white hairs and white beards, with Dr, Vinaykumar sir, this problem most common in now a days in youths and middle aged people, and also give information about hair dye uses and its reality.
@chaitradiguchaitradigu3661
@chaitradiguchaitradigu3661 10 ай бұрын
ಅತಿ ಮುಖ್ಯವಾದ ಮಾಹಿತಿ ತಲಿಪಿಸಿದ್ದೀರಾ ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿ 🙏🙏🙏
@praveenn3282
@praveenn3282 10 ай бұрын
Hatsoff to you Doctor. Precautions is Better than Cure.
@user-nh4es7yt9r
@user-nh4es7yt9r 5 ай бұрын
ಉತ್ತಮವಾದ ಮಾಹಿತಿ ತುಂಬಾ ಧನ್ಯವಾದಗಳು ❤️
@pps8506
@pps8506 10 ай бұрын
Again a wonderful and informative video by Dr Vinay. Thanks a lot sir. Thank you for bringing this information shettre
@anilkala9275
@anilkala9275 10 ай бұрын
I am addicted to both tea and coffee
@shalininag4845
@shalininag4845 10 ай бұрын
Thank you for this discussion. Please talk about Tea Bags as well
@Msn295
@Msn295 10 ай бұрын
Hormonal imbalance in women's home remedies ಬಗ್ಗೆ ಮಾಹಿತಿ ತಿಳಿಸಿ
@darshanh5045
@darshanh5045 10 ай бұрын
Stop eating junk and simple carbs and frequent meals. Try intermittent fasting.. it worked for my wife
@kalleshamurthyn4380
@kalleshamurthyn4380 10 ай бұрын
ಉತ್ತಮ ಮಾಹಿತಿ, ತಮಗೆ ಧನ್ಯವಾದಗಳು.
@kavyakhot2054
@kavyakhot2054 10 ай бұрын
Valle mahiti kodtira sir tq❤❤❤❤❤
@srudramurthy5173
@srudramurthy5173 10 ай бұрын
Excellent.heart touching. Thanks
@JayaRaj-me3hc
@JayaRaj-me3hc 13 күн бұрын
Good information sir 🙏🙏🙏🙏🙏
@Jaya-my3sf
@Jaya-my3sf 10 ай бұрын
ಸರ್ ನಮಸ್ಕಾರ ಸರ್ ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿದೆ. ಜನರಿಗೆ ಒಳ್ಳೊಳ್ಳೆ ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿದ್ದೀರಾ ಹಾಗೆ ನಂದು ಒಂದು ಕ್ವೆಶ್ಚನ್ ಇದೆ ಸರ್ ನಮ್ ತಂದೆಯವರು ಒಂದು ದಿನಕ್ಕೆ ಮೂರ್ ಸಾರಿ ಬಾತ್ರೂಮಿಗೆ ಹೋಗಿ ಬರ್ತಾರೆ ಸರ್, ಆದ್ರೂನು ಅವರಿಗೆ ತುಂಬಾ ಗಾಳಿ ಹೋಗ್ತಿರುತ್ತೆ ಇದು ಯಾಕ್ ಆಗುತ್ತೆ ಅಂತ ಸ್ವಲ್ಪ ತಿಳಿಸಿ ಕೊಡಿ ಸರ್ ಇದು ತುಂಬಾ ಕೆಲವರು ಮನೆಯಲ್ಲಿ ಇರುತ್ತೆ ಸರ್ ಕೇಳೋದಕ್ಕೆ ಮುಜುಗರ ಆರೋಗ್ಯದಲ್ಲಿ ಏನಾದ್ರು ಏರುಪೇರು ಆಗಿರುತ್ತಾರೆ ಏನು ಅಂತ ಸ್ವಲ್ಪ ತಿಳಿ ಕೊಡಿ ಸರ್
@geethaswamy9435
@geethaswamy9435 10 ай бұрын
4:09
@geethaswamy9435
@geethaswamy9435 10 ай бұрын
😊
@NagarajBK-zl9em
@NagarajBK-zl9em 9 ай бұрын
Arogyakesambadhapattageuttamavicharathilstidira,danyavadagalusir,,andhegaddestudio❤
@rameshjyothi7278
@rameshjyothi7278 9 ай бұрын
Thank you Guruji Thank you chanel thank you Universe
@shivakumar-mr5ni
@shivakumar-mr5ni 10 ай бұрын
Please continue this episode
@nitkfmit6773
@nitkfmit6773 10 ай бұрын
Very informative Thank you❤
@gopalshetty9339
@gopalshetty9339 10 ай бұрын
Namskra sir🙏🏻 woow tumba channagi tilisikottidira sir tq so much. Green T bage tilisi kodi adu kudibahuda bedawa anta.. ❤️
@darshanjaack7287
@darshanjaack7287 9 ай бұрын
First ban maadbeku tea coffee na india dalli thank you so much sir for giving wonderful information
@saidappahattimai3990
@saidappahattimai3990 10 ай бұрын
Thank you sir. ..green tea hege kudibeku weight loss madodakke anta tilisi please. .
@ashok.gijikatte
@ashok.gijikatte 9 ай бұрын
ಟೀ ❤️ ಕಾಫಿ ❤️ ನಿಮ್ಮ ಚಾನಲ್ ❤️ ನಮ್ಮ ಡಾಕ್ಟರ್ ❤️
@dategginamani7747
@dategginamani7747 7 ай бұрын
Very good information sir
@girisweetputani
@girisweetputani 10 ай бұрын
Sir teeth pain ge heli nim video mis madala sir gud information thumba thank you sir.....❤
@Nagaveni-lm2lw
@Nagaveni-lm2lw 10 ай бұрын
Sir pcod bagge heli please nimma program thumba chennagide hige munduvareyali god bless you sir
@shrur3527
@shrur3527 10 ай бұрын
ಧನ್ಯವಾದಗಳು 🙏🙏
@dharmashreedcshree4037
@dharmashreedcshree4037 10 ай бұрын
Super sir . thyroidge tablet bittu bhadukabhuda tilisi sir
@SumaBhat-xy8jd
@SumaBhat-xy8jd 10 ай бұрын
Very good information👍👍
@vedashekhar9202
@vedashekhar9202 10 ай бұрын
ನಾವು ಪ್ರತಿದಿನ ಕಾಫಿ ಟೀ ಬೇಕೆನ್ನುವ ಕುಡುಕರಲ್ಲ
@mahadevaswamybmmahadevaswa8419
@mahadevaswamybmmahadevaswa8419 10 ай бұрын
Good afternoon sir namaste thamage 💐💐🎉🎉🙏🙏🎉🎉💐💐
@bharathcarrom2159
@bharathcarrom2159 10 ай бұрын
ಸರ್, ಅಕ್ಕಿ ಗೋದಿ ಕೂಡ ನಮಗೆ ಒಳ್ಳೇದಲ್ಲ ಅಂತೀರ; ಹಾಗಾದರೆ ನಾವು ಏನು ತಿನ್ನಬೇಕು, ನಮಗೇನು ಒಳ್ಳೆಯದು? (by the by, ಕಾಫಿ ಟೀ ಕುಡಿದರೆ ನನಗೆ ನಾಲ್ಕೇ ದಿನದಲ್ಲಿ ಅಸಿಡಿಟಿ ಆಗಿ ಬಾಯಿ ಹುಣ್ಣು ಆಗಿ ದೇಹಕ್ಕೆ ಎಲ್ಲಾತರ ಸಮಸ್ಯೆನೂ ಆಗುತ್ತೆ).
@bajarangi1283
@bajarangi1283 10 ай бұрын
ತುಂಬಾ ಧನ್ಯವಾದಗಳು ಸರ್
@pavithrapavi6404
@pavithrapavi6404 10 ай бұрын
Mulavyadi bagge heli sir
@snrn4084
@snrn4084 10 ай бұрын
Heggade sir Herbal life products bagge keli sir plz
@HeggaddeStudio
@HeggaddeStudio 10 ай бұрын
ಯಾವುದೇ ಪ್ರಾಡಕ್ಟ್ ನೇಮ್ ಗಳನ್ನ ನಾವು ಬಳಸುವ ಹಾಗಿರಲ್ಲ ಸರ್...
@sanjanar-mp1oy
@sanjanar-mp1oy 10 ай бұрын
Sir , please let us know how to remove skin tags or warts on skin which is keep increasing
@nila5000
@nila5000 10 ай бұрын
ನಾವು ಯಾವ ಪ್ರಕೃತಿ ಎಂದು ನಾವು ಹೇಗೆ ತಿಳಿದುಕೊಳ್ಳುವುದು ಸರ್ ಹೇಳಿ ಈ ಪ್ರಕೃತಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಧನ್ಯವಾದಗಳು 🙏🙏
@Laxmangudda
@Laxmangudda 8 ай бұрын
Good sir
@swimmingprakashpoojary2857
@swimmingprakashpoojary2857 10 ай бұрын
ಸತ್ಯ ಯಾವತ್ತು ಕಹಿ ಧನ್ಯವಾದಗಳು sir ❤️
@subhashkc1551
@subhashkc1551 10 ай бұрын
Good information to the Society Tq ❤
@chinnaswamy5193
@chinnaswamy5193 10 ай бұрын
Thank you boss
@royalroy6667
@royalroy6667 9 ай бұрын
advance coffee is "David off" + coffeemate is equal to osam taste....
@meenakshiputtaraju4520
@meenakshiputtaraju4520 10 ай бұрын
Super sr
@jayapadmats5565
@jayapadmats5565 10 ай бұрын
ಸರ್ ಬ್ಲಾಕ್ ಟೀ ಅಥವಾ ಬ್ಲಾಕ್ ಕಾಫಿ ಬಗ್ಗೆ ಮಾಹಿತಿ ತಿಳಿಸಿ ಗ್ರೀನ್ ಟೀ ಬಗ್ಗೆ ಮಾಹಿತಿ ತಿಳಿಸಿ
@KishorekumarSrinivasan
@KishorekumarSrinivasan 10 ай бұрын
Sir why can't you media people make a video on alcohol and its effects on health.
@meenaabnm4881
@meenaabnm4881 10 ай бұрын
Which intake drink is healthy to detoxification of our internal systems to through the toxins from our body,not only for adults ,aged, young people but we need for children to come out of from all thses too... thank you 🙏
@beevaidya
@beevaidya 10 ай бұрын
Superb sir ❤
@DrNature-xp5gr
@DrNature-xp5gr 10 ай бұрын
Super 🎉
@user-bg9yo8ys4p
@user-bg9yo8ys4p 10 ай бұрын
Thanks bro thanks doctor
@sandeshsm1995
@sandeshsm1995 10 ай бұрын
Useful information regarding Tea and coffee
@nithishms1321
@nithishms1321 10 ай бұрын
Nange 50 years nanu daily 10 cup tea kudithini i have no health problem.
@nagarajgowdrum2559
@nagarajgowdrum2559 10 ай бұрын
Wonderful imparmesision
@happymanvb9064
@happymanvb9064 10 ай бұрын
Follow this Dr for better health
@MegaSrikantha
@MegaSrikantha 9 ай бұрын
What about green tea and black coffee consumption
@vedashekhar9202
@vedashekhar9202 10 ай бұрын
ಇನ್ನು ಮೈಸೂರ್ ಹಳ್ಳಿ ಕಡೆ ವಿಪರೀತವಾಗಿ ಟೀ ಕುಡಿಯುತ್ತಾರೆ ಆದರೂ ನಮಗೆ ಯಾವುದೇ ಕಾಯಿಲೆ ಇಲ್ಲ ಎನ್ನುತ್ತಾರೆ
@rajeshwarinelagudd382
@rajeshwarinelagudd382 10 ай бұрын
ರಾತ್ರಿ pain killee tablet ನುಂಗಿ ಮಲಗುತ್ತಾರೆ.
@bvaishnavi4243
@bvaishnavi4243 10 ай бұрын
Sir good
@geethaanand9601
@geethaanand9601 9 ай бұрын
Sir please asthma cure madodr bagge heli plz
@netravatinaikar5360
@netravatinaikar5360 10 ай бұрын
Herbal Nutrition li Afresh valledu ant helatare adar bagge video madi heggade brothr.
@veereshb191
@veereshb191 10 ай бұрын
Good thank you
@radhikap1730
@radhikap1730 10 ай бұрын
Egha a habit bedoke agolla so early morning water one bottle water tagoyndu amale cfe ok na ??;
@lepakshit2048
@lepakshit2048 10 ай бұрын
Very good information sir 🙏🙏🙏
@ramakrishnaiah647
@ramakrishnaiah647 10 ай бұрын
Thank you sir
@anupamasharadhi7416
@anupamasharadhi7416 10 ай бұрын
Excellent doctor
@sowmyap7999
@sowmyap7999 10 ай бұрын
Neuro Developmental disorders, Autism bagge programme madi sir.
@ashok.gijikatte
@ashok.gijikatte 9 ай бұрын
ನಮ್ಮ ಗಲ್ಲಿಗಳಲ್ಲಿ ನಮ್ಮ ಗೆಳೆಯರಿಗೆ ಬಾಂಧವ್ಯ ಅರ್ಧ ಟೀ ಒಂದು ಬನ್ ಟೀ ಗೆಳೆಯರೆಲ್ಲಾ ಒಂದು 👍ಕೊಡಿ
@kamalakshishetty657
@kamalakshishetty657 10 ай бұрын
Thanks
@sukanyayadukumar4855
@sukanyayadukumar4855 10 ай бұрын
ಧನ್ಯ ವಾದಗಳು ಸಾರ್
@harshithaganesh6984
@harshithaganesh6984 9 ай бұрын
Hai sir.... please inform about one kidney person's lifestyle, removed one kidney operation done.... one kidney was good... now how to maintain the health please doctor 🙏 do video related
@shalushivu9632
@shalushivu9632 10 ай бұрын
Herbalife bagge episode madi sir
@user-ns9vd1ds8v
@user-ns9vd1ds8v 9 ай бұрын
Thank sir 🙏🙏 Sugar & Maida bagge details kodi sir please ( both 100 % slow poison) 👏👏
@beerappaballatagi5268
@beerappaballatagi5268 10 ай бұрын
ನಮ್ಮ ಮನೇಲಿ.ಟೀ..ನೇ.ಮಾಡಲಬೀಡಿ
@sharathkodlipet6001
@sharathkodlipet6001 10 ай бұрын
Coffe history helu swamy bari tea bagge heludri
@nainaprabhakar29
@nainaprabhakar29 10 ай бұрын
In TV 9 kannada channel once they showed 90 year old man driving auto rickshaw one day headache was not there. HE used to drink 6 cup or more goes on very healthy sir
@darshanh5045
@darshanh5045 10 ай бұрын
There are many people who smoke and are very healthy even after 70 80.. do you say it is safe?
@wccplayermsg174
@wccplayermsg174 10 ай бұрын
ಕಾಫೀ ಕುಡಿದರೆ ನಿದ್ದೆ ಬರಲ್ಲ ಅಂತ ನಿಮ್ಮಲ್ಲೇ ಕೇಳಿದ್ದು. ಕಾಫಿ ಕುಡಿಯುವವರು ಯಾರು ಕೂಡ ನಿದ್ದೆ ಬರಲ್ಲ ಅಂತ ಯಾರೂ ಹೇಳಿದ್ದು ನಾನು ಕೆಳಿಲ್ಲ. ಕಾಫೀ ಕುಡಿದರೆ ನಿದ್ದೆ ಚೆನ್ನಾಗಿ ಬರುತ್ತೆ ಅಂತ ಹೇಳೋರನ್ನ ನೋಡಿದ್ದೇನೆ.
@mijardumachadvu
@mijardumachadvu 10 ай бұрын
ನಾವು ಕೊತ್ತಂಬರಿ, ಜೀರಿಗೆ, ಮೆಂತೆ,ಹೆಸರು, ರಾಗಿ, ಹುರಿದು ದಿನಾಲೂ ಕಷಾಯ,ಮಾಡಿ ಕುದಿಯೂತೀವೆ.
@sangeetanigadi5196
@sangeetanigadi5196 10 ай бұрын
Sir teleli henu hogodakke yav oil use madbeku heli plz tumbha problem aktide
@umapattabhi3255
@umapattabhi3255 10 ай бұрын
I have read in one of prabhupads book abt tea it is right
@savithaputtaswamy1303
@savithaputtaswamy1303 10 ай бұрын
Hormone changes in ladies.. Menopause.. Bodyache... Plz refer this for further videos
@TempmailLost
@TempmailLost 10 ай бұрын
Sir gastric bagge information Kodi please
@harishhegde845
@harishhegde845 5 ай бұрын
🙏🙏🙏
@user-cq2du6rc6r
@user-cq2du6rc6r 10 ай бұрын
Tq Tq sir 🙏🙏🙏
@sushmaht2849
@sushmaht2849 10 ай бұрын
Sir nimna ella informations gu nanna ಧನ್ಯವಾದಗಳು 🙏🙏 Sir pregnancy timeli b.p Jaasthi aaguthe,adanna hege control maadodu annodra bagge heli Sir,yaakandre edrinda thumba garbiniyarige thondre aagthide dhayavittu edakke mahithi thilsi Sir plzzz🙏🙏
@SathishSathish-wm3zu
@SathishSathish-wm3zu 10 ай бұрын
ಆಲ್ಕೋಹಾಲ್ ಕುಡಿತದ ಚಟ ಬಿಡಿಸುವ ಬಗ್ಗೆ ವಿಡಿಯೋ ಮಾಡಿ ಸರ್
@rameshramu1378
@rameshramu1378 6 ай бұрын
Sir green tea bagged Heli please
@sandhyalakshmi9996
@sandhyalakshmi9996 10 ай бұрын
ನಮ್ಮ ತಂದೆ 82 ವರ್ಷ ಕಾಫಿ ಕುಡಿದು ಆರೋಗ್ಯವಾಗಿದ್ದರು, ನಾನೂ 67 ವರ್ಷದಿಂದ ದಿನಕ್ಕೆ 3 ಬಾರಿ ತಪ್ಪದೆ ಕಾಫಿ ಕುಡಿಯುತ್ತಾ ಆರೋಗ್ಯವಾಗಿದ್ದೇನೆ. ಕಂಪನಿಯ ಬೇರೆ ಬೇರೆ ಬ್ರಾಂಡ್ ಪಾನೀಯ ಮಾರುಕಟ್ಟೆಗೆ ಬಂದಾಗ ಕಾಫಿ ಬಗ್ಗೆ ಅಪಪ್ರಚಾರ ಪ್ರಾರಂಭವಾಯಿತು ಅಷ್ಟೇ.
@naveennking8633
@naveennking8633 9 ай бұрын
Correct bro
@Peaceful_Soul.....
@Peaceful_Soul..... 8 ай бұрын
now a days all the edible things cant find without adulteration, cant help consumption should be moderate
@arpithashine1803
@arpithashine1803 10 ай бұрын
I'm addicted to coffee, i know its not good for health but even i was drinking it.. So I'm quiting now after watching this.
@jagadeeshaneerligi7277
@jagadeeshaneerligi7277 10 ай бұрын
Herbalife products bagge tilisi Sir plz..
@veenam9319
@veenam9319 10 ай бұрын
Herbal Life annodu buisness,arogya illa adralli
@nagavenin7418
@nagavenin7418 5 ай бұрын
Then wat about naswiz
@keerthankumar4739
@keerthankumar4739 10 ай бұрын
ನಾನು ಕಾಫಿ ಟಿ ಕುಡಿಯೋದೇ ಇಲ್ಲ....
@veereshshattar2446
@veereshshattar2446 10 ай бұрын
ಕೊರೊನಾ ಸಮಯದಲ್ಲಿ ಕಾಫೀ ಟೀ..ಕುಡಿಯದೇ ಇದ್ದೋರೇ ಹೊಗೆ ಹಾಕ್ಸಕೊಂಡ್ರು....ಎಣ್ಣೆ ಹೊಡೆಯೋರು ಬದುಕಿ ಬಂದ್ರು....😛😛🤑
@ravindrag8277
@ravindrag8277 10 ай бұрын
ನೀನು ಕಾಫಿ, ಟೀ ಬಿಡಬೇಡ ಹೊಟ್ಟೆ ತುಂಬ ತೊಗೊ, ಊಟ ತಿನ್ನಬೇಡ, ಏನೂ ತೊಂದರೆ ಇಲ್ಲ, 😁😁😁
@veereshshattar2446
@veereshshattar2446 10 ай бұрын
@@ravindrag8277 ದಿನಕ್ಕೆ ಮೂರು ತರ ನೀರು ಕುಡಿತಿನಿ...ಮನೇಲಿ ಮಿನರಲ್ ವಾಟರ್..ಆಫೀಸ್ನಲಿ ನಲ್ಲಿ ನೀರು..ಹೋಟೇಲ್ ಗೆ ಹೋದ್ರೆ ಬೋರ್ ವೆಲ್ ನೀರು...ನೀನು ತಿನ್ನುವ ಊಟ ಕ್ಕೆ ಕುಡಿಯುವ ನೀರಿಗೆ ಪ್ರೀತಿ ಧನ್ಯವಾದ ಹೇಳು...ಊಟದ ಬಗ್ಗೆ complaint ಕಡಿಮೆ ಮಾಡು ...ನಾಲ್ಕು ಜನರ ನಡುವೆ ಇದ್ದ‍ಾಗ ಪ್ರೀತಿಯಿಂದ ಇರು..ಒಬ್ಬನೇ ಇದ್ದಾಗ ಒಳ್ಳೆಯ ಯೋಚನೆಗಳನ್ನೇ ಮಾಡು....ಒಂದೇ ಸತ್ಯ ಗೊತ್ತಾ ಮಗು....ನಮ್ಮೆಲ್ಲರ ಕಾಯಿಲೆಗಳಿಗೆ ನಮ್ಮ ಮನಸ್ಸಿನಲ್ಲಿ ಯೋಚನೆಗಳೇ ಪ್ರಮುಖ ಕಾರಣ....ಜ್ಞಾನೋದಯ ಆಗಿರಬೇಕು ಅನ್ಕೋತೀನಿ
@smithamanju4030
@smithamanju4030 10 ай бұрын
Hi sir Sir hasi akki thinnuva habit annu hege biduvudu antha video madi sir please sir
@harishhegde845
@harishhegde845 5 ай бұрын
Doctore nimmge e ajji kathegalella yaarri helidhu Ajjine helidha alla neevu Odhi thilkondidha 😁👌👌👌
@jyothivasudevarao6329
@jyothivasudevarao6329 9 ай бұрын
Vandu helthini friends my husband ondu example daily 3 to 4 times coffee kudithare , 3 times rice thinthare madya dalli yenadru hotte hasidre thinthare morning 4:30 ge one hour walking madthare . Sunday ondu Dena swimming ge hogthare evara sugar level before 98 after 127 . Naanu chikkavasinindalu ondu chocolate , coffe tea yenu kudilalla . Swalpa rice Andre eshta afternoon thuppa hakondu oota madthini morning egathu tiffen bitte night 2 chapathi thinthene rice thinnalla nan sugar level 3 months du 8.8 ede . Sunday yoga , daily usually walking jothege working women . Edella nan hane bharaha
@user-dz3st6se7k
@user-dz3st6se7k 7 ай бұрын
👏👏
@laxmigaddigoudar2742
@laxmigaddigoudar2742 10 ай бұрын
tq ri
@gururajn9308
@gururajn9308 10 ай бұрын
👌🙏dr
Comfortable 🤣 #comedy #funny
00:34
Micky Makeover
Рет қаралды 15 МЛН
Я не голоден
01:00
К-Media
Рет қаралды 10 МЛН
Home Eye Test! If you fail, see an EYE DOCTOR!
6:17
Michael Chua, MD
Рет қаралды 2,9 МЛН
Comfortable 🤣 #comedy #funny
00:34
Micky Makeover
Рет қаралды 15 МЛН