Рет қаралды 14,309
Brinjal gojju is a hot and sweet side dish. It has a unique flavour and taste. Smt. Leelamma has demonstrated an easy way of preparing the same.
ಶ್ರೀಮತಿ ಲೀಲಮ್ಮನವರು ಸುಲಭ ರೀತಿಯಲ್ಲಿ ಬದನೆಕಾಯಿಯಿಂದ ಒಂದು ಗೊಜ್ಜು ತಯಾರಿಸುವುದನ್ನು ತಿಳಿಸಿಕೊಟ್ಟಿದ್ದಾರೆ. ನೀವೂ ಮಾಡಿ ನೋಡಿ. ರುಚಿಯನ್ನು ಆಸ್ವಾದಿಸಿ..
Ingredients
Brinjal - 2
Tamarind - lemon size
Green chillies - 4
Jaggery - small piece
Salt - 1 tsp
Oil, Mustard seeds,
Coriander leaves,
Curry leaves
Asafoetida
ಬೇಕಾಗುವ ಸಾಮಗ್ರಿಗಳು
ಬದನೆ ಕಾಯಿ 2
ಹುಣಸೆಹಣ್ಣು
ಬೆಲ್ಲ - ಸ್ವಲ್ಪ
ಉಪ್ಪು- 1 ಟೀಚಮಚ
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ, ಇಂಗು,
ಕೊತ್ತಂಬರಿ ಸೊಪ್ಪು ಸ್ವಲ್ಪ