ಮುಸುರಿ ನಂಬಿದ್ದು ಯಾರನ್ನ... ಮಕ್ಕಳು ಮಾಡಿದ್ದೇನು? | Musuri Krishna Murthy | Gurudutt | Jayasimha Musuri

  Рет қаралды 166,735

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಲ್ಲೊಬ್ಬರಾದ ಮುಸುರಿ ಕೃಷ್ಣಮೂರ್ತಿ ಅವರಿಗೆ ಜೋತಿಷ್ಯದಲ್ಲಿ ನಂಬಿಕೆ ಹೆಚ್ಚಾಗಿತಂತೆ. ಏನೇ ಮಾಡಬೇಕಾದ್ರೂ ಜೋತಿಷ್ಯರನ್ನ ಸಂಪರ್ಕಿಸುತ್ತಿದ್ದರು ಎಂದು ಅವರ ಮಗ ಜಯಸಿಂಹ ಮುಸುರಿ ತಿಳಿಸಿದ್ದಾರೆ. ಜೋತಿಷ್ಯ ನಂಬಿ ತಗೊಂಡ ಮನೆಗೆ ಏನಾಯ್ತು ಎಂದು ವಿವರಿಸುತ್ತ ಅಪ್ಪ ಮಾಡಿದ ಸಂಪಾದನೆಯನ್ನ ಅವರು ಮತ್ತು ಅವರ ಅಣ್ಣ ಗುರುದತ್ ಮುಸುರಿ ಏನು ಮಾಡಿದರು ಎಂದು ವಿವರಿಸಿದ್ದಾರೆ ಜಯಸಿಂಹ ಮುಸುರಿ.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #jayasimhamusuri #musuriproperties #murusihouse #musurileftovers #musurifamily #musurikrishnamurthy #musriproperties #musarifinance #happybithdayJayasimha
Also Watch
ಲಾಸ್ ಆಗಿದ್ದ ಮುಸುರಿಗೆ ರಾಜ್ ನೆರವು ನೀಡಿದ್ದು ಯಾವ ರೀತಿ? | Musuri Krishnamurthy Life Story Ep 01 • ಲಾಸ್ ಆಗಿದ್ದ ಮುಸುರಿಗೆ ರ...
ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy • ಕವಿರತ್ನ ಕಾಳಿದಾಸ ಚಿತ್ರಕ...
ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3 • ಕನೆಕ್ಷನ್ ಕಾಳಪ್ಪ ಮುಸುರಿ...
ಮಾಸ್ಟರ್ ಹಿರಣ್ಣಯ್ಯಗೆ ಮುಸುರಿ ಸವಾಲ್ ಹಾಕಿದ್ದು ಯಾಕೆ ? | Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
ನಟ ಚಾಣಕ್ಯ ಮುಸುರಿ ಚಿತ್ರವಾಗಿದ್ದೇಗೆ ? Jayasimha Recalls Musuri Stories - Ep 05 | Musuri Krishnamurthy • ನಟ ಚಾಣಕ್ಯ ಮುಸುರಿ ಚಿತ್ರ...
ಮೈಸೂರು ಗಣಪತಿ ಸಚಿದಾನಂದಸ್ವಾಮಿಜಿಗಳು ಮುಸುರಿಗೆ ಕೊಟ್ಟಿದ್ದೇನು? | Jayasimha Musuri Stories - Ep 06 • ಮೈಸೂರು ಗಣಪತಿ ಸಚಿದಾನಂದಸ...
ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy • ಮುಸುರಿ ಬಗ್ಗೆ ಆಪ್ತ ಪರಮಶ...
ಶಂಕರ್ ನಾಗ್ ರ ರಾಜಾಸಿಂಹ ಚಿತ್ರದಲ್ಲಿ ಬಂದಿದ್ದು ಕೇವಲ 13 ರೂ!! ನಟಚಾಣಕ್ಯ ಮುಸುರಿ ಆಗಿದ್ದೇಗೆ? | Jayasimha Musuri • ಶಂಕರ್ ನಾಗ್ ರ ರಾಜಾಸಿಂಹ ...
ಉಪ್ಪಿ ಸ್ಕ್ರಿಪ್ಟ್, ಪ್ರಭಾಕರ್ ಸಾಥ್, ಸಿನಿಮಾ ಡಮಾರ್, ಕಾರಣವೇನು? Upendra | Prabhakar | Jayasimha Musuri • ಉಪ್ಪಿ ಸ್ಕ್ರಿಪ್ಟ್, ಪ್ರಭ...
ಜಯಸಿಂಹ ಮತ್ತು ಪ್ರಭಾಕರ್ ಸ್ವೇಹಕ್ಕೆ ಬೆಂಕಿ ಇಟ್ಟವರು ಯಾರು? | Friends | Tiger Prabhakar | Jayasimha Musuri • ಜಯಸಿಂಹ ಮತ್ತು ಪ್ರಭಾಕರ್ ...
ಜಯಸಿಂಹ ಕಾರು ಆಕ್ಸಿಡೆಂಟ್ ಆಗಿದ್ದೇಗೆ... ಪ್ರಭಾಕರ್ ಹೇಳಿದ್ದೇನು? | Tiger Prabhakar | Jayasimha Musuri • ಜಯಸಿಂಹ ಕಾರು ಆಕ್ಸಿಡೆಂಟ್...
ಮುಖ್ಯಮಂತ್ರಿ ಚಂದ್ರು ಕಣ್ಣಿಗೆ ಗನ್ ಬುಲೆಟ್ ಪಿಸಿರು ತಗುಲಿದ್ದೇಗೆ? | Gun Bullet | Jayasimha Musuri • ಮುಖ್ಯಮಂತ್ರಿ ಚಂದ್ರು ಕಣ್...
ಸುಂದರ್ ಕೃಷ್ಣ ಅರಸು ಹೊಡೆದಾಗ ವಿಷ್ಣುಗೆ ಆಗಿದ್ದೇನು? ಪ್ರಭಾಕರ್ ಗೆ ಈಜು ಬರುತ್ತಿರಲಿಲ್ಲ | Prabhakar | Vishnu • ಸುಂದರ್ ಕೃಷ್ಣ ಅರಸು ಹೊಡೆ...
ಪ್ರಭಾಕರ್ ಮೇಲೆ ಪೊಲೀಸ್ ಕಂಪ್ಲೇಂಟ್ ಆಗಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ದೇಕೆ? Vikram Prabhakar | Jayasimha • ಪ್ರಭಾಕರ್ ಮೇಲೆ ಪೊಲೀಸ್ ಕ...
ಸಾಂಗ್ಲಿಯಾನಗೆ ಅಂಬಿ ಬೇಡ ಅಂದಿದ್ದೇಕೆ ಆ ನಿರ್ದೇಶಕ? | Sangliyana | Ambareesh | Shankar Nag | Jayasimha • ಸಾಂಗ್ಲಿಯಾನಗೆ ಅಂಬಿ ಬೇಡ ...
ರಾಜಣ್ಣ ಚೆನ್ನೈ ಮನೆ ಹೇಗಿದೆ ಗೊತ್ತಾ? | Rajkumar Chennai House | Home Tour | Jayasimha Musuri • ರಾಜಣ್ಣ ಚೆನ್ನೈ ಮನೆ ಹೇಗಿ...
ಪಂಡರಿಬಾಯಿ ಚನ್ನೈನಲ್ಲಿ ಕಟ್ಟಿರುವ ಪಾಂಡುರಂಗ ಆಶ್ರಮ ಹೇಗಿದೆ? | Panduranga Ashrama | Jayasimha Musuri • ಪಂಡರಿಬಾಯಿ ಚನ್ನೈನಲ್ಲಿ ಕ...
ಶೃತಿ ಸಾರಿಕಾಗೆ ಬೈದಿದ್ದೇಕೆ? | Durgashakthi | Shruthi | Sarika Raje Urs | Ghost | Jayasimha Musuri • ಶೃತಿ ಸಾರಿಕಾಗೆ ಬೈದಿದ್ದೇ...
ಜಯಸಿಂಹ ಮುಸುರಿ ಬೆವರಿದ್ದೇಕೆ? ನಂದಿ ಬೆಟ್ಟದಲ್ಲಿ ಆ ರಾತ್ರಿ ನಡೆದಿದ್ದೇನು? | Nandhi Hills | Jayasimha Musuri • ಜಯಸಿಂಹ ಮುಸುರಿ ಬೆವರಿದ್ದ...
ಅಂಬಿ - ಶಂಕರ್ ಬಗ್ಗೆ ಜಯಸಿಂಹ ಸುಳ್ಳು ಹೇಳಿದ್ರಾ? | Ambareesh | Shankarnag | Jayasimha Musuri • ಅಂಬಿ - ಶಂಕರ್ ಬಗ್ಗೆ ಜಯಸ...
ಜಯಸಿಂಹ ಹಣ ಕೊಟ್ಟಿದ್ದು ಸುಧೀರ್ ಹೆಂಡ್ತಿಗೆ ಗೊತ್ತಾಗಲಿಲ್ಲ.. ಯಾಕೆ? | Sudhir | Malathi | Jayasimha Musuri • ಜಯಸಿಂಹ ಹಣ ಕೊಟ್ಟಿದ್ದು ಸ...
ಮಂಗಳಾದೇವಿ ದೇವಸ್ಥಾನಕ್ಕೆ ಅರಳಿಮರ ತಂದಿದ್ದು ಹೇಗೆ? | Mangalore Mangaladevi Temple | Peepul Tree Shifting • ಮಂಗಳಾದೇವಿ ದೇವಸ್ಥಾನಕ್ಕೆ...
ಚಿತ್ರಲೋಕ ಜೊತೆ ಕೈ ಜೊಡಿಸಿದ ಜಯಸಿಂಹ - ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು | Chitraloka | KM Veeresh • ಚಿತ್ರಲೋಕ ಜೊತೆ ಕೈ ಜೊಡಿಸ...
ಮುಸುರಿ ಬಿಟ್ಟು ಹೋದ ಆಸ್ತಿ ಎಷ್ಟಿದೆ? ಬಾಕ್ಸ್ ನಲ್ಲಿರುವ ರಹಸ್ಯಗಳೇನು? | Musuri Krishnamurthiy | Jayasimha • ಮುಸುರಿ ಬಿಟ್ಟು ಹೋದ ಆಸ್ತ...

Пікірлер: 97
@varadarajaluar2883
@varadarajaluar2883
ಮುಸುರಿ ಕೃಷ್ಣಮೂರ್ತಿ ಅತ್ಯುತ್ತಮ ನಟರಲ್ಲಿ ಒಬ್ಬರು. ಒಬ್ಬ ಯಶಸ್ವಿ ನಟ ಹಿಂದೆ ಅನೇಕ ಆಸಕ್ತಿದಾಯಕ ಕಥೆಗಳಿವೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಹಂಚಿಕೆಯಲ್ಲಿ ಹಲವು ಉಪಯುಕ್ತ ಮಾಹಿತಿಗಳಿವೆ. ಧನ್ಯವಾದಗಳು ಸರ್ ಮತ್ತು ನಮಸ್ತೆ ಸರ್. ಒಳ್ಳೆಯದಾಗಲಿ.
@girishldoddamani7646
@girishldoddamani7646
ತಮಗೆ ಹುಟ್ಟುಹಬ್ಬದ ಶುಭಾಶಯಗಳು, ತಾವು ತಮ್ಮ ತಂದೆಯವರ ನೆನಪುಗಳನ್ನು ಹಂಚಿಕೊಳ್ಳುತ್ತಿರುವುದು ತುಂಬಾ ಸಂತೋಷ, ಇದರ ಜೊತೆಗೆ ಅವರು ಮಾಡಿದ ಸಿನಿಮಾದ ಕೆಲ ಹಾಸ್ಯ ಸನ್ನಿವೇಶಗಳನ್ನು ಪ್ರಸಾರ ಮಾಡಿದ್ರೆ ಇನ್ನೂ ಹೆಚ್ಚು ಸಂತೋಷ ಆಗುತ್ತೆ. ಧನ್ಯವಾದಗಳು 🙏🏻
@mysteriousHands_MPS
@mysteriousHands_MPS
ಮುಸುರಿ ಸಾರ್ ಅದ್ಬುತ ಕಲಾವಿದ.
@srinivashkvsrinivashkv2058
@srinivashkvsrinivashkv2058 Жыл бұрын
ಮುಸುರೆ ಕ್ರೀಸ್ನಮೂರ್ತಿ ಒಬ್ಬ ಅದ್ಭುತ ಕಲಾವಿದರು 👏
@babumanjunath3395
@babumanjunath3395 Жыл бұрын
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಸರ್ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
@lokeshalokigowda9174
@lokeshalokigowda9174
ಜನ್ಮದಿನದ ಶುಭಾಶಯಗಳು 🌹
@gowrilakshmiamruthmahal6319
@gowrilakshmiamruthmahal6319 Жыл бұрын
ನಿಜ sir ಎಲ್ಲದಕ್ಕೂ ಶಾಸ್ತ್ರ ಕೇಳು ಬಾರದು
@kavyashree5845
@kavyashree5845
Legend ಮುಸುರಿ
@karnatakadasampathu754
@karnatakadasampathu754 Жыл бұрын
Happy birthday jayasimha musuri sir....feel proud to be the son of a great kannada actor musuri sir...
@Noname-fs1qd
@Noname-fs1qd Жыл бұрын
Because of his villan character I used to hate him when I was young(child). Such a nice actor
@manjurayanna26
@manjurayanna26 Жыл бұрын
ಹುಟ್ಟು ಹಬ್ಬದ ಶುಭಾಶಯಗಳು ಸರ್ ❤🌹
@pandithateam4342
@pandithateam4342 Жыл бұрын
ನಿಮ್ಮ ಸಲಹೆ ಸೂಪರ್ 🤗🤗🤗🤔🤗🤗
@PapegowdruYouTubechannel6711
@PapegowdruYouTubechannel6711 Жыл бұрын
ಉಟ್ಟು ಹಬ್ಬದ ಶುಭಾಶಯಗಳು ಸರ್
@srikanthdalavai9288
@srikanthdalavai9288 Жыл бұрын
ಜನ್ಮ ದಿನದ ಶುಭಾಶಯಗಳು ಅಣ್ಣಾ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ,
@ajazahmed5111
@ajazahmed5111 Жыл бұрын
We Muslim respect musari Krishna murthy
@shyla1739
@shyla1739 Жыл бұрын
I met u people after mussuri appaji left to God ur family is so humble always u fed people with affection we were ur neighbor in basavesh nagar
@Rajashekhar7221
@Rajashekhar7221
Happy birthday 🎂🎂🎂🎂🎂 Sir 🎂🎂🎂🎂🎂
@sunilkm4482
@sunilkm4482 Жыл бұрын
ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಣ್ಣ 🎂🎊🎉🎊🎉💫😊😊
@sudheerme6507
@sudheerme6507 Жыл бұрын
Wish you happy birthday 🎂 jayasimha sir God bless you with lot of happiness....
@nagarajarao1732
@nagarajarao1732
MUSURI KRISHNA MURTHY IS ONE OF THE GREAT ARTIST OF KANNADA FILM INDUSTRIES.HIS ACTING IS VERY GOOD IN EVERY FILM HE ACTED.
БОЛЬШОЙ ПЕТУШОК #shorts
00:21
Паша Осадчий
Рет қаралды 9 МЛН
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,7 МЛН
Каха и суп
00:39
К-Media
Рет қаралды 4,3 МЛН