ಈ ಆಧುನಿಕ ಯುಗದಲ್ಲಿ ಆಯ್ಕೆಗೆ ಮುಖ್ಯ ಅರ್ಹತೆ ಎಂದರೆ..!!I main qualification for selection is..!!

  Рет қаралды 58

Surag

Surag

25 күн бұрын

ಮೊದಲನೆಯ ಉತ್ತರ: 'ನಾನು ಬಹುಕಾಲದಿಂದ ನಿರುದ್ಯೋಗಿ, ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದೇನೆ. ಈ ಹುದ್ದೆಗೆ ನನ್ನನ್ನು ಆಯ್ಕೆ ಮಾಡುವುದರಿಂದ ಅನ್ನ ಕೊಟ್ಟ ಪುಣ್ಯ ನಿಮಗೆ ಬರುತ್ತದೆ.
ಎರಡನೆಯ ಉತ್ತರ: 'ನನ್ನ ವಿದ್ಯಾರ್ಹತೆಗೆ ಇದಕ್ಕಿಂತ ಒಳ್ಳೆಯ ಕೆಲಸ ಸಿಗುವುದು ಕಷ್ಟ ನನ್ನ ವಯಸ್ಸಿನ ಮಿತಿಯೂ ಮೀರುತ್ತಿದೆ. ಆದ್ದರಿಂದ ನನ್ನನ್ನು ಆಯ್ಕೆ ಮಾಡಬೇಕು'.
ಮೂರನೆಯ ಉತ್ತರ: 'ನಾನು ಸ್ವಾಮೀಜಿಯವರ ಜಾತಿಗೇ ಸೇರಿದವನು. ನನ್ನ ವಂಶಸ್ಥರೆಲ್ಲ ಸ್ವಾಮೀಜಿಯವರಿಗೆ ನಿಷ್ಠೆಯಿಂದ ನಡೆದು ಕೊಂಡಿರುವವರು. ಈ ಕಾರಣಕ್ಕಾಗಿ ನನ್ನನ್ನೇ ಆಯ್ಕೆ ಮಾಡಬೇಕು'.
ನಾಲ್ಕನೆಯ ಉತ್ತರ: 'ನನಗೆ ಶಿಕ್ಷಕ ವೃತ್ತಿಯ ಬಗ್ಗೆ ಬಹಳ ಪ್ರೀತಿ, ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುವುದು, ಅವರಿಗೆ ಮಾರ್ಗದರ್ಶನ ಮಾಡುವುದು ನನಗೆ ಇಷ್ಟವಾದ ಕೆಲಸ. ನನ್ನನ್ನು ಆಯ್ಕೆ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆಯನ್ನು ಮಾಡುವ ಅವಕಾಶ ನನಗೆ ಕೊಟ್ಟಂತಾಗುತ್ತದೆ.
First answer: 'I have been unemployed for a long time, struggling for food. By choosing me for this post, you will be blessed with food.
Second answer: 'It is difficult to get a better job for my qualification and I am beyond my age limit. So I should be chosen'.
Third answer: 'I belong to Swamiji's caste. All my descendants are loyal to Swamiji. For this reason I must choose myself'.
Answer four: 'I love teaching, spending time with students and guiding them. If I am selected it will give me a chance to do well in the field of education.
#motivational #inspiration #teacher
...............................................................................................................
Note : Some of the pictures used in this video belongs to the real owners. We don't have any authority / right on the pictures used.
Disclaimer : This Channel doesn't promote or encourage any illegal activities, all contents provided by This channel is meant for EDUCATIONAL PURPOSE under fair use.
Copyright Disclaimer
Under Section 107 of the Copyright Act 1976, allowance is made for 'Fair Use' for purposes such as criticism, comment, news reporting, teaching, scholarship, and research, Fair use is a permitted by copyright statute that might otherwise be infringing, Non-profit, educational or personal use tips the balance in favor of fair use.
Music Credits :
Music : youtube library
if any issue please contact me on my email
ID - surag1724@gmail.com
Also if any problem with picture used in visualizer, I will removed immediately.
Visual Credits :
Visual : Pixabay , Pexels ,Google̤ AI, Tool ninja Canva
ಈ ಒಂದು ಕಥೆಯು ಅದ್ಭುತ್‌ ಬರಹಗಾರರಾದ ಎಸ್‌ ಷಡಕ್ಷರಿರವರ ಪುಸ್ತಕದಿಂದ ಪ್ರೇರೆಪಿಸ್ಪಟ್ಟಿದೆ.

Пікірлер: 2
@shridharvernekar7296
@shridharvernekar7296 12 күн бұрын
Good
@Surag17
@Surag17 8 күн бұрын
😊
Дибала против вратаря Легенды
00:33
Mr. Oleynik
Рет қаралды 5 МЛН
Мы никогда не были так напуганы!
00:15
Аришнев
Рет қаралды 6 МЛН
Дибала против вратаря Легенды
00:33
Mr. Oleynik
Рет қаралды 5 МЛН