ಎಲ್ಲ ಮಂಗಲಕಾರ್ಯಗಳು ಆಗಬೇಕು ಅಂದ್ರೆ ಮಂಗಳ ಚಂಡಿಕಾ ವೃತ ಮಾಡಿ..Veena joshi

  Рет қаралды 69,644

Veena Joshi

Veena Joshi

3 жыл бұрын

#ಮಂಗಳ_ಚಂಡಿಕಾ_ವೃತ
ಸ್ನೇಹಿತರೇ .. ಈ ವ್ರತ ಯಾವಾಗ ಬೇಕಾದರೂ ಯಾರ ಬೇಕಾದರೂ ಜಾತಿ ಮತ ಪಂತ ಭೇಧವಿಲ್ಲದೆ ಮಾಡಬಹುದು... ಈ ವ್ರತ ಯಾಕ ಮಾಡಬೇಕು ಎನು ಫಲವಿದೆ ಅಂದರೆ ಮಂಗಳ ವ್ರತ ಅಂದರೆ ಯಾರಿಗೆ ಮದುವೆಯ ವಿಷಯದಲ್ಲಿ ವಿಘ್ನ ಬರುತ್ತಿದೆಯೊ , ಮದುವೆ ವಿಳಂಬವಾಗುತ್ತಿದೆ (ಹೆಣ್ಣು ಮಕ್ಕಳು ಮತ್ತು ಗಂಡು ಹುಡುಗರು ಮದುವೆ )ಅವರು ಮತ್ತು ಯಾರಿಗೆ ಪದೆ ಪದೆ ವ್ಯವಹಾರ ದಲ್ಲಿ ನಷ್ಟ ಆಗುತ್ತಿದ್ದರೆ , ಎಷ್ಟು ಹುಡುಕಿದರೂ ಉದ್ಯೋಗ ಕ್ಕಾಗಿ ಪರದಾಡುವವರು , ಮಂಗಲಕಾರ್ಯದಲ್ಲಿ ವಿಘ್ನ ಬರುತ್ತಿದ್ದರೆ , ಎಲ್ಲವಿದ್ದೂ ಮನೆ ಕಟ್ಟೊಕೆ ಆಗುತ್ತಿಲ್ಲ ಅಂತ ನೊಂದುಕೊಳ್ಳುವವರು ಈ ವ್ರತವನ್ನು ಮಾಡಿ ಮಂಗಳ ಮಯ ಫಲ ಖಂಡಿತಾ ದೊರೆಯುತ್ತದೆ.... ಈ ವ್ರತ ನಾನು ಮಾಡಿದೆ ಅದಕ್ಕಾಗಿ ನಿಮಗೂ ಹೇಳಿ ಕೊಡುತ್ತಿದ್ದೇನೆ... ಈ ವ್ರತದ ಫಲ ಅನಂತವಾಗಿದೆ...ಇದು ನಾರದ ಮತ್ತು ನಾರಾಯಣ ಸಂವಾದದಲ್ಲಿ ಮಂಗಳೊಪಾಖ್ಯಾನದಲ್ಲಿ ಹೇಳಿದೆ
#ಮಾಡುವವಿಧಾನ
ನಲವತ್ತು ದಿನ ಮಾಡಬೇಕು ಈ ವ್ರತ .. ಮಂಗಳವಾರವೇ ಈ ವ್ರತ ಧಾರಣ ಮಾಡಬೇಕು . ಆದಿನ ಎಣ್ಣೆ ಸ್ಕಾನ ಮಾಡಿ ನಮ್ಮ ನಿತ್ಯದ ಪೂಜೆ ಜೊತೆಗೂ ಮಾಡಬಹುದು. ದೇವರ ಮನೆಯಲ್ಲಿ ಒಂದು ಕಡೆ ರಂಗವಲ್ಲಿ ಹಾಕಿ ಒಂದು ಸಣ್ಣ ತಟ್ಟೆಯಲ್ಲಿ , ದೇವರಿಗೆ ಉಪಯೋಗಿಸುವ ತಟ್ಟೆ ,ಅಥವಾ ಬಟ್ಟಲು ಎರಡು ಅರಿಶಿನ ಬೇರು (ಅರಿಷಿನ ಕೊಂಬು) ಇಟ್ಟು , ನೆನಪಿರಲಿ ಅರಿಷಿಣ ಬೇರುಗಳಿಗೆ ಕುಡಿ ಅಂದರೆ ಗಂಟಿರಬೇಕು ,ಅಮ್ಮ ಹೇಳುತ್ತಿದ್ದರು ಅದು ಮಕ್ಕಳ ಬೇರು ಅಂತ ಅಂದರೆ ಅದನ್ನ ಪೂಜಿಸಿದರೆ ವಂಶ ವೃದ್ಧಿಯಾಗುತ್ತೆ ಅಂತ, ಸಾಮಾನ್ಯವಾಗಿ ಅರಿಷಿಣಕ್ಕೆ ಹರಿದ್ರಾ ಅಂತ ಅಂದರೆ ದಾರಿದ್ರ್ಯವನ್ನು ದೂರಮಾಡುವ ದೇವಿ ಸನ್ನಿಧಾನ ಇರುತ್ತದೆ ಅಂತ . ನಾವು ಯಾವುದೇ ಕಾರ್ಯವನ್ನು ಮಾಡುವ ಮುನ್ನ ಅರಿಶಿನ ಕುಟ್ಟುವ ಶಾಸ್ತ್ರವನ್ನು ಮಾಡುತ್ತೇವೆ , ಮಂಗಳಕಾರ್ಯಗಳಲ್ಲಿ ಅರಿಶಿನ ನೀರು ಹಾಕುತ್ತೇವೆ , ವಧು ಅಕ್ಷತೆ ಸಮಯದಲ್ಲಿ ಅರಿಷಿಣ ಪತ್ತಲವನ್ನು ಉಡಬೇಕು ಅಂತ ಶಾಸ್ತ್ರದಲ್ಲಿದೆ . ಅಷ್ಟೊಂದು ಶ್ರೇಷ್ಠ ಅರಿಷಿಣ ಸಾಕ್ಷಾತ್ ದೇವಿ ಸನ್ನಿಧಾನ... ಅದಕ್ಕೆ ಈ ಬೇರುಗಳಲ್ಲಿ ಈಶ್ವರ ಸಹಿತ ಮಂಗಳ ಚಂಡಿಕೆಯನ್ನು ಆಹ್ವಾನ ಮಾಡಿ ನಂತರ ಸಂಕಲ್ಪ ಮಾಡಿ ನಿಮ್ಮ ಮನದ ಇಷ್ಟಾರ್ಥ ಎನು ಯಾವ ಉದ್ದೇಶಕ್ಕಾಗಿ ಈ ಪೂಜೆ ಮಾಡುತ್ತಿದ್ದೀರಾ ಅಂತ ಸಂಕಲ್ಪ ದೇಶ ಕಾಲ ನಕ್ಷತ್ರ ರಾಶಿ ಗೋತ್ರ ಹೇಳಿಕೊಂಡು .. ನಂತರ ಗಣೇಶ ನಿಗೆ ಕೈಮುಗಿದು ಗಣಪತಿ ಸ್ತೋತ್ರ ಹೇಳಿ ಶುರುಮಾಡಿ
ಆಹ್ವಾನಾರ್ಥೇ ಅಕ್ಷತಾಮ್ , ಆಸನಾರ್ಥೇ ಅಕ್ಷತಾಮ
ಹೂವಿನಿಂದ ಪಾದ , ಅರ್ಘ್ಯ , ಆಚಮನ , ಸ್ನಾನ , ಗೆಜ್ಜೆ ವಸ್ತ್ರ , ಗಂಧ , ಅಕ್ಷತೆ ಕೆಂಪುಹೂ , ಕನಕಾಂಬರ , ಏರಿಸಿ ಧೂಪ ದೀಪ ಮಾಡಿ , ಅನ್ನ ಪಾಯಸ ನೈವೇದ್ಯ ಮಾಡಿ , ಆರತಿ ಮಾಡಿ , ಮಂತ್ರಾಕ್ಷತೆ ಹಾಕಿ .....ನಂತರ ಮಂಗಳ ಚಂಡಿಕೆ ಸ್ತೋತ್ರ ಹನ್ನೊಂದು ಸಲ ಹೇಳಬೇಕು...
ಪ್ರತಿದಿನ ಪೂಜೆ ಇರಲ್ಲ ಮಂಗಳವಾರಕ್ಕೊಮ್ಮೆ ಮಾತ್ರ ಮಾಡಬೇಕು . ಅಂದರೆ ಒಟ್ಟು ಐದು ಮಂಗಳವಾರ ಪೂಜೆ ಆಗಬೇಕು.. ಶ್ಲೋಕದಲ್ಲಿ ಹೇಳಿದ ಹಾಗೆ ಐದು ಮಂಗಳವಾರದಲ್ಲಿ ಇಷ್ಟಾರ್ಥ ಗಳು ಸಿದ್ಧಿಸುತ್ತದೆ.. ಉಳಿದ ದಿನ ಅರಿಷಿಣ ಕುಂಕುಮ ಎರಿಸಿ ಹೂ ಏರಿಸಿ ತುಪ್ಪದ ದೀಪ ಹಚ್ಚಿ ಪ್ರತಿದಿನ ಹನ್ನೊಂದು ಸಲ ಈ ಮಂತ್ರ ಪಠಿಸಬೇಕು...ಆದರೆ ಪೂಜೆ ಮಾಡಿ ಇಟ್ಟದ್ದನ್ನ ನಾಲವತ್ತೊಂಬತ್ತನೇ ದಿನವೇ ತೆಗೆಯಬೇಕು , ಒಂದು ಸಲ ಪೂಜೆ ಮಾಡಿದ ಮೇಲೆ ಆ ಜಾಗದಿಂದ ಕದಲಿಸಬಾರದು....✍️ Veena joshi
#ಮಂಗಳಚಂಡಿಕೆಸ್ತೋತ್ರ
ರಕ್ಷ ಜಗನ್ಮಾತಾ ದೇವೀ ಮಂಗಳಚಂಡಿಕೇ ।
ಹರಿಕೇ ವಿಪದಾಂ ರಾಶೋ ಹರ್ಷಮಂಗಳಕಾರಿಕೇ ॥
ಹರ್ಷಮಂಗಳದಕ್ಷೇ ಚ ಹರ್ಷಮಂಗಳ ದಾಯಿಕೇ ।
ಶುಭೇ ಮಂಗಳದಕ್ಷೇ ಚ ಶುಭಮಂಗಳಚಂಡಿಕೇ ॥
ಮಂಗಳೇ ಮಂಗಳಾರ್ಹೇ ಚ ಸರ್ವಮಂಗಳಮಂಗಳೇ
ಸದಾ ಮಂಗಳೆ ದೇವಿ ಸರ್ವೇಷಾಂ ಮಂಗಳಾಲಯೇ ॥
ಪೂಜ್ಯೇ ಮಂಗಳವಾರೇ ಚ ಮಂಗಲಾಭೀಷ್ಟ ದೇವತೇ ।
ಪೂಜ್ಯೇ ಮಂಗಳ ಭೂಪಸ್ಯ ಮನುವಂಶಸ್ಯ ಸಂತತಮ್ ॥
ಮಂಗಲಳಾದೀ ಶಾಂತಿದೇವಿ ಮಂಗಲಾನಾಂ ಚ ಮಂಗಳೇ ।
ಸಂಸಾರ ಮಂಗಳಾಧಾರೇ ಮೋಕ್ಷಮಂಗಳದಾಯಿನಿ ॥
ಸಾರೇ ಚ ಮಂಗಲಾಧಾರೇ ಪಾರೇಚ‌ ಸರ್ವಕರ್ಮಣಾಮ್ ।
ಪ್ರತಿಮಂಗಳವಾರೇ ಚ ಪೂಜ್ಯೇ ಮಂಗಸುಖಪ್ರದೇ ॥
ಪ್ರಥಮೇ ಪೂಜಿತಾ ದೇವೀ ಶಂಭೂನಾ ಸರ್ವಮಂಗಲಾ ।
ದ್ವಿತಿಯೇ ಪೂಜಿತಾ ದೇವೀ ಮಂಗಲೇನ ಗ್ರಹೇಣ ಚ ॥
ತೃತಿಯೇ ಪೂಜಿತಾ ಭದ್ರಾ ಮಂಗಲೇನ ನೃಪೇಣ ಚ ।
ಚತುರ್ಥೇ ಮಂಗಲೇ ವಾರೇ ಸುಂದರೀಭಿಶ್ಚ ಪೂಜಿತಾ ।
ಪಂಚಮೇ ಮಂಗಲಾಕಾಂಕ್ಷೈರ್ನರೈರ್ಮಂಗಲಚಂಡಿಕಾ ll
॥ ಇತಿ ಶ್ರೀ ಬ್ರಹ್ಮವೈವರ್ತೇ ದ್ವಿತೀಯೇ ಪ್ರಕೃತಿಖಂಡೇ
ನಾರದ ನಾರಾಯಣಸಂವಾದೇ ಮಂಗಲೋಪಾಖ್ಯಾನೇ
ಮಂಗಲಚಂಡಿಕಾ ಸ್ತೋತ್ರಂ ಸಮ್ಪೂರ್ಣಮ್ ॥

Пікірлер: 396
@lavanya3019
@lavanya3019 5 ай бұрын
ಉಪವಾಸ ಇರಬೇಕು ವೀಣಾ ಮಾ
@VidhyaShree-uj8ky
@VidhyaShree-uj8ky 8 ай бұрын
Amma nive namma amma
@KK-tk1mb
@KK-tk1mb 3 жыл бұрын
ತುಂಬಾ ಧನ್ಯವಾದಗಳು 🙏
@anvitapw2917
@anvitapw2917 2 жыл бұрын
Thank u amma
@ambujas8450
@ambujas8450 3 жыл бұрын
Thanks Mam
@dr.d.meenakshi9797
@dr.d.meenakshi9797 Жыл бұрын
Thanq mam😊👍👍
@chakravarthikallesh7477
@chakravarthikallesh7477 3 жыл бұрын
Thank you Madam🙏
@sindhubj7138
@sindhubj7138 Ай бұрын
Namaste Amma ,5mangalavara Ada nanthara mundina mangalavara kuda nyvedya madbeka ella bedava thappu thiliyabedi karana48dina complete hago astrali ennu hecchu mangalavara bharuthe
@user-tt3sg3zr8g
@user-tt3sg3zr8g 6 ай бұрын
Stothra baredu haki pl, early.
@srilakshmi6992
@srilakshmi6992 3 жыл бұрын
Very very thanks amma
@ashwinishabalad140
@ashwinishabalad140 3 жыл бұрын
Tumba dhanyavadgalu akka nimage 🙏🙏
@shobhan1037
@shobhan1037 3 жыл бұрын
Thank you so much madam 🙏🙏
@poornimarajashekar4168
@poornimarajashekar4168 3 жыл бұрын
Thanks a lot
@veenasairam9622
@veenasairam9622 2 жыл бұрын
ಧನ್ಯವಾದ..
@vinafragrances5743
@vinafragrances5743 3 жыл бұрын
Thank you madam
@rooparaghd3881
@rooparaghd3881 3 жыл бұрын
Ok madam thank you
@deepahosur4893
@deepahosur4893 3 жыл бұрын
Thank you so much veena Amma... Tumba jana andre udupi haagu Mangalore kade iro arachakarela kuja doshakke idanne maadistasre hantaadannu saralavaagi tilsi kottiddira 🙏🙏🙏🙏🙏
@surekhashetty3646
@surekhashetty3646 3 жыл бұрын
Thank you mam🙏
@kushalkushal9890
@kushalkushal9890 3 жыл бұрын
Thank you mam 🙏💝
@radharamesh7199
@radharamesh7199 3 жыл бұрын
Thanks a lot mam
@AshaRani-cu2wn
@AshaRani-cu2wn 2 жыл бұрын
Thank you amma
@bhagyalakshmi2653
@bhagyalakshmi2653 2 жыл бұрын
ಧನ್ಯವಾದಗಳು 🙏🙏
@maheshwarik2836
@maheshwarik2836 3 жыл бұрын
Sister, today I performed this varth, as per your guidance ,feel happy. Tq
@mayashenoy1771
@mayashenoy1771 2 жыл бұрын
Madam thank you very much.
@nagarathnan2594
@nagarathnan2594 3 жыл бұрын
Thank you madam 🙏🙏🙏🙏🙏🙏
@sripriyapriya7727
@sripriyapriya7727 3 жыл бұрын
Thank u sooo much mam😍❤️❤️🙏🏻🙏🏻🙏🏻 thumba ne danyavadagalu tilisadake 😍🙏🏻
@asharaghu9659
@asharaghu9659 2 жыл бұрын
ಧನ್ಯವಾದಗಳು 🙏
@reshmakallimani4290
@reshmakallimani4290 3 жыл бұрын
Thanks 🙏🙏
@chaitrabellary6857
@chaitrabellary6857 3 жыл бұрын
Tumbha thanks madam helikotidake Tqqq sooooooo muchhhhhh madam 🙏🙏🙏🙏🙏🌹💐
@medlerismarithaveeresha3799
@medlerismarithaveeresha3799 3 жыл бұрын
TQ akka..
@nagaraja3628
@nagaraja3628 3 жыл бұрын
Thanks akka
@SM-kk4qc
@SM-kk4qc 3 жыл бұрын
Tq veena madam ❤️
@ushamirji6210
@ushamirji6210 3 жыл бұрын
🙏🙏ಧನ್ಯವಾದಗಳು
@user-nr1xt1ic8i
@user-nr1xt1ic8i 8 ай бұрын
Nan Nanna tammanigoskar Tavaru maneyalli madbhuda Mangal Warhammer hogi Madi baruttene dinad poojeyannu Nanna tammanige heluttene dayavittu Tbilisi Amma
@kalarrianand1453
@kalarrianand1453 3 жыл бұрын
This is super pooja mam
@guruanishwaranish3960
@guruanishwaranish3960 3 жыл бұрын
Well explained akka..super information akka, 🙏🙏
@malininagaraja5693
@malininagaraja5693 Жыл бұрын
Very nice explanation of Pooja 🙏🏾
@SS-qk9np
@SS-qk9np 3 жыл бұрын
Thank you madam mangala chandika varthda bagge thilisi kottidakke ಧನ್ಯವಾದಗಳು ಅಮ್ಮ
@priyasrinivas3267
@priyasrinivas3267 3 жыл бұрын
Madem nanu mangal chandika vreta madta iddaynay 3 week aitu innu 2 week iday but manay khali madta iidivi mam yen madodu please please dari torisi mam
@sujathamalagi1869
@sujathamalagi1869 3 жыл бұрын
Thanking you sooooooo much medam idannu prayatna madon avagladru nanna tangiyar maduve agali anta prarthane maduttene
@dentaleducorner2737
@dentaleducorner2737 2 жыл бұрын
Thank you madam for sharing your knowledge.naanu pooja start madidini. thanks again
@sanjanasanju7894
@sanjanasanju7894 2 жыл бұрын
Ayta niv ankodiddu last ali Poje madidduna en Madbku anta?
@rajanirao724
@rajanirao724 3 жыл бұрын
ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು.
@veenasaraswathi8350
@veenasaraswathi8350 3 жыл бұрын
🙏🙏
@piouskerur
@piouskerur Жыл бұрын
Om Mangala chandikayei namah
@user-nr1xt1ic8i
@user-nr1xt1ic8i 8 ай бұрын
Amma e poojeyanna sayankal madbahuda
@kalpanan2235
@kalpanan2235 3 жыл бұрын
Tq very much loving Akka. 🙏🌹
@user-bi8hk7zm8i
@user-bi8hk7zm8i 8 ай бұрын
Namaste, naanu nimma ella videos nodutene Nanna maganige kannada Ala kudibarutilla,never helida bahala shlokagalu poojegalu maadidene aadaru tumba kastagalu . Nanna Marana d.o.b 26.5.1985 .dayavittu enadru primary heli hangu
@jayalakshmi3025
@jayalakshmi3025 2 жыл бұрын
Amma udyapana hege maadabeku 🙏🙏🙏
@vishivani821
@vishivani821 3 жыл бұрын
🙏🏻🙏🏻🙏🏻
@rajeshreedani8026
@rajeshreedani8026 5 ай бұрын
Madam you have told it is 5 weeks Pooja but you are telling to complete 48 days .after 5 weeks what we have to continue Pooja like before .one more mangalwar will come so what to do .plz little bit confuse.can you guide us .48means it will become 7 weeks.
@ushasheelvant6844
@ushasheelvant6844 7 ай бұрын
48 Dina Puja mugida mele Akki tatteyanna yenu maadbeku tilisikodi akka
@gayathrimp7646
@gayathrimp7646 Жыл бұрын
bless me amma🙏🙏🙏🤲
@namishradhakrishnaseva2941
@namishradhakrishnaseva2941 3 жыл бұрын
🙏sarva Mangala mangalye shive sarvartha sadike sharanye trayambake devi Narayane Namosthute 🙏🙏🙏🙏🙏...nice pooje amma❣
@tejaswinisudheer2562
@tejaswinisudheer2562 3 жыл бұрын
Nice information... ಪಕ್ಕದಲ್ಲಿ ಅಷ್ಟು ರಂಗೋಲಿ ಚುಕ್ಕೆಗಳು ಯಾಕೆ? ತಿಳಿಸಿ ಕೊಡಿ 🙏 ಧನ್ಯವಾದಗಳು 🙏
@shashikala8761
@shashikala8761 2 жыл бұрын
🙏🙏🙏
@soujanyashankarappagowda755
@soujanyashankarappagowda755 3 жыл бұрын
Well explained thank you mam🙏
@kavithab597
@kavithab597 2 жыл бұрын
🙏🏻🙏🏻
@sandhyadeshpande9407
@sandhyadeshpande9407 3 жыл бұрын
Thank you so much Veena madam 🙏⚘
@rajashreekulkarni1418
@rajashreekulkarni1418 3 жыл бұрын
Nice
@ravikumarrr190
@ravikumarrr190 Жыл бұрын
Om Servamangal Mangalyei Shive Sarvartha Saadhike Sharnyei Trayambike Devi Naaraayani 🙏🙏🙏🙏🙏🙏Namosthuthe -🙌🙌🙌🙌🙌
@vinuthakulakarni9774
@vinuthakulakarni9774 3 жыл бұрын
🙏🙏🙏🙏
@SanjeevKumar-ut5yk
@SanjeevKumar-ut5yk 2 жыл бұрын
Aarogya kke yava vrtha madbeku pls tilisi
@umab.rumab.r6454
@umab.rumab.r6454 3 жыл бұрын
Super ma
@shreeshree8760
@shreeshree8760 3 жыл бұрын
Ok mam nanu e vratha maduttene
@parvathiachar8147
@parvathiachar8147 3 жыл бұрын
🙏🙏🙏🙏🙏❤️🌹
@KomalabsKomalabs
@KomalabsKomalabs Жыл бұрын
🙏🙏🙏🙏🙏🙏🙏 Amma
@damayanthik8072
@damayanthik8072 3 жыл бұрын
ತಾವು ಪೂಜೆಯ ವಿವರವನ್ನು ಸವಿಸ್ತಾರವಾಗಿ ತಿಳಿಸಿದಕ್ಕೆ ತಮಗೆ ಧನ್ಯವಾದಗಳು
@bhagyalakshminagendra9178
@bhagyalakshminagendra9178 Жыл бұрын
Tq madam for your best performance
@vibhashirekar9650
@vibhashirekar9650 2 жыл бұрын
🙏🙏💕💕🙏🙏
@Tejas_fashion_1616
@Tejas_fashion_1616 Жыл бұрын
Amma🌹🙏🌹🙏🌹🙏❤️❤️
@KK-tk1mb
@KK-tk1mb 3 жыл бұрын
ನಮಸ್ಕಾರ ಮೇಡಂ 🙏
@prasannaanil5695
@prasannaanil5695 2 жыл бұрын
🙏🏻🙏🏻🙏🏻🙏🏻🙏🏻
@VeenaJoshi
@VeenaJoshi 3 жыл бұрын
Thanks to all
@kavitakolhar869
@kavitakolhar869 3 жыл бұрын
ಕೋಟಿ ಕೋಟಿ ಧನ್ಯವಾದಗಳು
@sanjanasanju7894
@sanjanasanju7894 2 жыл бұрын
mam last ge Poje madidduna en madodu
@brainybuddyrishagoli1016
@brainybuddyrishagoli1016 3 жыл бұрын
Namaste madam hegiddira 🙏🙏
@ashashetty6469
@ashashetty6469 2 жыл бұрын
Thank u amma navu e pooje madabekadare 48 dinanu vruthadalle erabeka nonveg thinnade ella mangalavara matra vrutha madidre saka
@veenagangaraju9
@veenagangaraju9 Жыл бұрын
Veena Amma naanu we vrathavannu maduthiddini....nanage santhosha agide...... Vratha mugida nanthara visarjane bagge thilisi Kodi...
@sujayaanantha687
@sujayaanantha687 3 жыл бұрын
Thank you so much 🙏🙏🙏
@GeethaGeethA-zx9sm
@GeethaGeethA-zx9sm 2 жыл бұрын
🙏🙏🙏🙏🙏🙏🙏🙏🙏🙏
@neerajaml4086
@neerajaml4086 3 жыл бұрын
ಮೇ ಡುಂ. 🙏🙏 ಒಳ್ಳೆಯ ಪೂಜೆ ತೋರಿಸಿ ದಕ್ಕ 🙏🙏 ನೀ ರಜ ದಾವಣಗೆರೆ 🙏🙏
@shraddhagawda6752
@shraddhagawda6752 2 жыл бұрын
Amma morning and uning two time helabeka pls tilisi 🙏🙏🙏🙏
@vishnuujjinakopp9904
@vishnuujjinakopp9904 3 жыл бұрын
Karyasiddhi ganesh pooja.vidhan tilasi koodi pls mam
@VeenaJoshi
@VeenaJoshi 3 жыл бұрын
ಓಕೆ ಖಂಡಿತಾ ತಿಳಿಸಿ ಕೊಡುವೆ
@shilpapatil2444
@shilpapatil2444 3 жыл бұрын
Thank you Amma,, niva heli koduva yalla poojelu nanage tumbane ista vadavu,, nimma prathiyodu video gallanu nodidrene manasige eno ond nemmadi sigutte 🙂.. thanku so much ma'am.. Amma nivu yalla devar pooje ga bagge helidiraa,, but nanu shri Anjaneyana bhakte bcoz nanage yavadadru Anjaneya Swami pooje montra iddare heli kodi plzzzz 🙏🙏🙏🙏 Amma.....
@preetiumesh8706
@preetiumesh8706 3 жыл бұрын
Pls ಎಲ್ಲರೂ ವೀಡಿಯೋಸ್ ನೋಡಿ ಕಾಮೆಂಟ್ಸ್ ಮಾಡಿದ ಮೇಲೆ likes ಮಾಡಿ.ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುತ್ತಿರುವ ಈ ಅಮ್ಮನಿಗೆ ನಮ್ಮದೊಂದು likes ಕೊಡೋಣ.ನಮ್ಮಲ್ಲಿ ಹಲವಾರು problems ಇದ್ದರು ಅದಕ್ಕೆ ಪರಿಹಾರ ಗೊತೀರಲ್ಲಿಲ್ಲ.ಅಂತ ಸಮಯದಲ್ಲಿ ಕೈ ಹಿಡಿದವರು ಇ ಅಮ್ಮ.ಅಲ್ಲವಾ ?
@VeenaJoshi
@VeenaJoshi 3 жыл бұрын
Thanq
@revathishetty7129
@revathishetty7129 3 жыл бұрын
Exactly
@preetiumesh8706
@preetiumesh8706 3 жыл бұрын
@@revathishetty7129 thanku ಮೇಡಂ
@Nandini-91120
@Nandini-91120 3 жыл бұрын
@@VeenaJoshi ಮೇಡಂ ನಾನು ಪೂಜೆ ಮಾಡಕ್ಕತ್ತೀನಿ ಎರಡನೇ ವಾರ ಆದರೆ ನಾನು ಗೊತ್ತಾಗಲಿಲ್ಲ 18 ಗೆಜ್ಜೆ ವಸ್ತ್ರ ಹಾಕೆನಿ ಮೇಡಂ ನೀವು ಹೇಳಿದ ಎಲ್ಲಾ ಕರೆಕ್ಟ್ ಮಾಡನಿ ನಾನು ವಿಡಿಯೋ ಮತ್ತೊಮ್ಮೆ ನೋಡಿದೆ ಅದಕ್ಕೆ ಮುಂದಿನವಾರ 20 ಗೆಜ್ಜೆ ವಸ್ತ್ರ ಹಾಕುತ್ತೇನೆ ನಡೆಯುತ್ತಾ ಮೇಡಂ ನಾನು ನಂಬಿಕೆಯಿಂದ ಪೂಜೆ ಮಾಡತಿನಿ ಮೇಡಂ ಅದಕ್ಕೆ ಹೇಳಿ
@amruthadhanavantri1510
@amruthadhanavantri1510 3 жыл бұрын
@@VeenaJoshi Mami nimga facebook naaga henga hudukudri
@jayanthikrishna
@jayanthikrishna 3 жыл бұрын
Namaskaragalu
@thanushree4900
@thanushree4900 3 жыл бұрын
Stotra ebru patisabahuda tilici
@dentaleducorner2737
@dentaleducorner2737 2 жыл бұрын
Namaste madam, naanu nanna thammanigoskara ee pooja madbahuda.avanige kuja Dosha ide
@prabhavelhal3259
@prabhavelhal3259 3 жыл бұрын
Mangala chandika pujeya udyapane hege madabeku please tilisi kodi. Baruva mangalavara shuru madabeku anta iddini.
@sharadar5187
@sharadar5187 2 жыл бұрын
Uses about swastik teach me Madam
@bharatikudari9313
@bharatikudari9313 3 жыл бұрын
Mam. 5..ne.var..hage..mugesbeku
@shilpaanil2785
@shilpaanil2785 Жыл бұрын
🙏🏻🙏🏻🙏🏻🙏🏻🙏🏻💕💕💕💕💕
@rajashreehirve7473
@rajashreehirve7473 3 жыл бұрын
Pl give details of rangoli in Mangal chandika puja separate drawing how to do it
@yashodamk2731
@yashodamk2731 3 жыл бұрын
E pooje 48 day tappade madabeka mam ondu Dinanu miss madabarada pls tilisi
@hemantrane73
@hemantrane73 2 жыл бұрын
Akka ravare Nov Mumbai enda mesg madutta edini mantra na belige sayanka two time helabeka tilisi ❤️🙏🏻🙏🏻🙏🏻🙏🏻🙏🏻🙏🏻
@ydkaradakalyallu4056
@ydkaradakalyallu4056 2 жыл бұрын
Madi mailige non veg uta madoru heg aharane madbeku dayavittu tilisi kodi
@rajunaregal5022
@rajunaregal5022 Жыл бұрын
Medam harishan bere matta akkikalu 48 dina pooje madida mele ena madabeku medam
@yashodamk2731
@yashodamk2731 3 жыл бұрын
48 dinavu 11bari mantra help elabeka pls heli mam
@VijayaLakshmi-rw3mp
@VijayaLakshmi-rw3mp 2 жыл бұрын
Nanu vande kade irakkagalla kelasadsaluvagi hogbekagutte enu madbeku tilisi
@nirmalanimmy797
@nirmalanimmy797 3 жыл бұрын
Mam nana gandana arogya mattu magala aaroghy thumbane kedutide yenu madli mam nange gothagthilla
@lakshmivenkateshlakshmiven1574
@lakshmivenkateshlakshmiven1574 3 жыл бұрын
Mam navu nonveg madteve maneli aadre eega vrata nanu madbeku anta irodrinda maga avarige madbekagutte puje madidre nanu tinnodilla madabahude mam please tilisi
@sandhyaranimahadeva4625
@sandhyaranimahadeva4625 3 жыл бұрын
Thank u mam....vrata maduvage brahmacharya follow madibeka...
@bhagyalakshmi3418
@bhagyalakshmi3418 3 жыл бұрын
After last pooja....what should we do with the rice ... Anna payasa...only or chitranna and payasa chutney
@muktayareshimi571
@muktayareshimi571 2 жыл бұрын
Yava payasa madabeku madam
Secret Experiment Toothpaste Pt.4 😱 #shorts
00:35
Mr DegrEE
Рет қаралды 32 МЛН
Double Stacked Pizza @Lionfield @ChefRush
00:33
albert_cancook
Рет қаралды 100 МЛН