No video

ಮಂಡಿ ನೋವು ಇದ್ಯಾ? ಯಾಕಿದು ಬರ್ತಿದೆ - 'ಡಾಕ್ಟರ್' ಬಿಚ್ಚಿಟ್ರು ಮಂಡಿನೋವಿನ ಕರಾಳ ಸತ್ಯ... | Knee Pain Treatment

  Рет қаралды 104,689

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

10 ай бұрын

ಮಂಡಿ ನೋವು ಇದ್ಯಾ? ಯಾಕಿದು ಬರ್ತಿದೆ - 'ಡಾಕ್ಟರ್' ಬಿಚ್ಚಿಟ್ರು ಮಂಡಿನೋವಿನ ಕರಾಳ ಸತ್ಯ... | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zu...
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #knee_pain #knee_pain_treatment #Mandinovu
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 133
@HeggaddeStudio
@HeggaddeStudio 10 ай бұрын
Please Subscribe & Support #Heggadde_Studio
@dctechvlogs4830
@dctechvlogs4830 9 ай бұрын
Sir come to the point is Ro water safe or not which water is safe to drink
@srikanthshadakshari5147
@srikanthshadakshari5147 10 ай бұрын
ಸುಮ್ಮನೆ ಒಂದು ನಿಮಿಷ ಕೇಳೋಣ ಅಂತ ಓಪನ್ ಮಾಡಿದೆ ಆದರೆ ಪೂರ್ಣ ನೋಡಿದೆ. ಅದ್ಬುತ ಮಾಹಿತಿ ತಿಳಿದುಕೊಂಡಂತಾಯಿತು
@girija4714
@girija4714 10 ай бұрын
ಒಳ್ಳೆಯ ಸಲಹೆಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್
@sudhahegde5072
@sudhahegde5072 10 ай бұрын
ಧನ್ಯವಾದಗಳು ಡಾಕ್ಟರ್ ನಮ್ಮ ಮನೆಯಲ್ಲೂ ವಾಟರ್ ಫಿಲ್ಟರ್ ಹಾಕಿ ತುಂಬಾ ಆರೋಗ್ಯ ಸಮಸ್ಯೆ ಉಂಟಾಗಿ ಅದನ್ನು ತೆಗೆಸಿದ್ದ,,,, ಮುಖ್ಯವಾಗಿ ಕಿಡ್ನಿ ಸಮಸ್ಯೆ ತುಂಬಾ ಆಯಿತು
@RenukaDJ-te7yg
@RenukaDJ-te7yg 10 ай бұрын
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ videos. Thank you Sandeep Shettyavare
@user-hr6wm3vs7x
@user-hr6wm3vs7x 10 ай бұрын
Sir,pls one more video about which type of water required to drink
@sunithat5993
@sunithat5993 10 ай бұрын
Water purifiers bagge ondu doctor jothe video maadi.
@user-fz6tr3qx7z
@user-fz6tr3qx7z 10 ай бұрын
Purfect explaination sir satyavada maatu ❤🙏
@poornimasabhahit4101
@poornimasabhahit4101 10 ай бұрын
ತುಂಬಾ ಉಪಯುಕ್ತ ಮಾಹಿತಿ, ತುಂಬಾ ಧನ್ಯವಾದಗಳು.
@pralhadjalihal5437
@pralhadjalihal5437 10 ай бұрын
Suuuuuuuuuper vedios❤❤
@devakikotian3984
@devakikotian3984 10 ай бұрын
ಈಗೀಗ ಎಲ್ಲಿ ಕೇಳಿದ್ರು ಮಂಡಿನೋವು, ಒಳ್ಳೆಯ ಮಾಹಿತಿ,ದಿನಾಲೂ ಕುತೂಹಲದಿಂದ ಹೊಸ ಹೊಸ ವಿಷಯದ ಬಗ್ಗೆ ನಿಮ್ಮ vedios ಗೆ ಕಾಯುತ್ತೇವೆ
@prasannadesai7138
@prasannadesai7138 10 ай бұрын
ಸರ್ ಮಂಡಿ ನೋವಿಗೆ ಪರಿಹಾರ ಹೇಳಲಿಲ್ಲ ಹಾಗು RO ನೀರು ಬೇಡಾ ಅಂದರೆ ಯಾವ ನೀರು ಕುಡಿಯಬೇಕು ತಿಳಿಸಲಿಲ್ಲ ? ಚರ್ಚೆ ಆಯಿತು ಪರೀಹಾರ ವಿಲ್ಲದೆ ಇನ್ನಷ್ಟು ಸಮಸ್ಯೆ ಗೊಂದಮಯವಾಯಿತು ಅನಿಸಿತು ನನಗೆ.
@pradeepathreya
@pradeepathreya 10 ай бұрын
Normal tap water filtered in steel filter is absolutely ok.... Don't go for UV or RO filters
@mahavirbuddha5982
@mahavirbuddha5982 9 ай бұрын
Normal tap water, store it in mud pot overnight and immerse copper plate and drink in morning
@syednayeemulla6948
@syednayeemulla6948 10 ай бұрын
Nice and informative video thankyou to both of you
@srikanthshadakshari5147
@srikanthshadakshari5147 10 ай бұрын
Very helpful Interview..🙏
@madappamadar6708
@madappamadar6708 10 ай бұрын
Super Information thank u sir 🙏
@shillymallanna7890
@shillymallanna7890 10 ай бұрын
Very meaningfull expression & explanation.very worthfull.
@shivap5532
@shivap5532 10 ай бұрын
ಪರಿಹಾರ ಹೇಳಲಿಲ್ಲ ಟೈಂ ಪಾಸ್ ಆಯ್ತು ಅಷ್ಟೇ
@parvatipati4817
@parvatipati4817 8 ай бұрын
Nim information ge .....🙏🏻 ...tqs so much sir....💐💐
@vijaykumar-ws3wm
@vijaykumar-ws3wm 10 ай бұрын
Good program 👍
@ashametre2764
@ashametre2764 9 ай бұрын
Super sir
@shivakumars5738
@shivakumars5738 10 ай бұрын
Very informative episode
@GurUPrasad-dt9dc
@GurUPrasad-dt9dc 9 ай бұрын
Very good health explanation today.
@GurUPrasad-dt9dc
@GurUPrasad-dt9dc 9 ай бұрын
Very good health explanation today
@somupujari9292
@somupujari9292 10 ай бұрын
ನಾವು ತಿನ್ನುವ ತರಕಾರಿಗಳಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ನಾವು ತಿನ್ನುವ ಆಹಾರದಲ್ಲಿ ವಿಷವನ್ನು ಸೇವನೆ ಮಾಡುತ್ತಿದ್ದೇವೆ ಹಾಗಾಗಿ ಅತಿಯಾದ ರೋಗಗಳು ಬರುತ್ತಿದ್ದವೇ ಅಂತ ನನ್ನ ಅನಿಸಿಕೆ ದಯವಿಟ್ಟು ಇದರ ಮೇಲೆ ಒಂದು ವಿಡಿಯೋ ಮಾಡಿ ಸಾವಯವ ಆಹಾರ ಪದ್ಧತಿ ಮತ್ತು ರಾಸಾಯನಿಕ ಆಹಾರ ಪದ್ಧತಿಗೂ ಎಂತಹ ವ್ಯತ್ಯಾಸ ಇದೆ ಅಂತ ಗೊತ್ತಾಗುತ್ತದೆ ಎಲ್ಲರಿಗೂ
@vinodhasupersmartpess6776
@vinodhasupersmartpess6776 6 ай бұрын
ಆದ್ರೂ ಸೂಪರ್.nimma ಮಾತ್
@vk-iu5tm
@vk-iu5tm 10 ай бұрын
ಬೋರಿನ ನೀರಿನಲ್ಲಿ ಸುಣ್ಣದ ಅಂಶ ಬಹಳ ಇರುತ್ತೆ ಸರ್ ಅದಕ್ಕೆ ಏನು ಮಾಡಬೇಕು ಕುಡಿಯ ಬೇಕು ಬೇಡ ಸರ್ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು ಒಳ್ಳೆಯದು
@abhilashan5441
@abhilashan5441 10 ай бұрын
Sandeep anna ee axty panic depression bagge vido madi pls
@shreyasrs6444
@shreyasrs6444 10 ай бұрын
ತಲೆ ಡ್ಯಾಂಡ್ರಫ್ ಇನ್ನ ಬಗ್ಗೆ ಒಂದು ವಿಡಿಯೋ ಮಾಡಿ peace
@shwetharajholeyar7245
@shwetharajholeyar7245 10 ай бұрын
Sir, nimma channel li baruva yella Vedio nodtaa eddini. Uttamavada maahitigalu bartaa ede. Shubhavagali nimge.
@shashidara8991
@shashidara8991 10 ай бұрын
Ee vidio nereekshe ittu thanks sir
@shreemm
@shreemm 10 ай бұрын
ಸರ್ AVN ಹೆಚ್ಚಾಗಿದೆ ಇದರ ಬಗ್ಗೆ ಮಾತಾಡಿ ಏನಾದ್ರೂ ಪರಿಹಾರ ಇದ್ರೆ ತಿಳಿಸಿ
@anushapatil
@anushapatil 10 ай бұрын
Sir nimma videos regularly nodirthivi hosa hosa mahithi galu sigthivi thumba chennagi nadisi kodthidiri dhanyavada galu. Navu irodu uttara bharatha dalli illi siguva neeru hardwater adake ro ilade bere solution illa alternative enadru idre please heli.
@shanthkumar2336
@shanthkumar2336 10 ай бұрын
Thyroid problem bagge matadi sir
@benoy288
@benoy288 10 ай бұрын
ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
@veenaraj7093
@veenaraj7093 8 ай бұрын
🙏🙏 thank you dr good information but which water should we drink?
@user-qd7io4ud8w
@user-qd7io4ud8w 7 ай бұрын
Pittakoshada kallina bagge tilisi
@user-fk1xg2ob4o
@user-fk1xg2ob4o 9 ай бұрын
Super ❤
@PankajaAM
@PankajaAM 10 ай бұрын
Sir positive thinking hege madodu sir
@shashikumarss4451
@shashikumarss4451 7 ай бұрын
Can we get a permanent cure for sciatica
@sunandam7338
@sunandam7338 10 ай бұрын
Very. Nice
@nandishnandu7497
@nandishnandu7497 10 ай бұрын
ನಿಮ್ಮ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು ಹರ್ಬಲ್ ಲೈಫ್ ಇದು ಆರೋಗ್ಯಕ್ಕೆ ಒಳ್ಳೆಯದ ಕೆಟ್ಟದ ತಿಳಿಸಿ
@thebestonlineproduct4107
@thebestonlineproduct4107 10 ай бұрын
Sir please heli direct kaveri water kudibaudha? Adhrali acidic jaasthi idhya...
@kiranms1910
@kiranms1910 10 ай бұрын
He is a gem litarely he is my famous doctor and features toooo
@maratheml382
@maratheml382 9 ай бұрын
Thanks sir
@shanaya.mendon8486
@shanaya.mendon8486 10 ай бұрын
Heart attack information plz sir
@vidyasri.g5263
@vidyasri.g5263 10 ай бұрын
Super
@manjunatha.m3138
@manjunatha.m3138 13 күн бұрын
Sir Ringworm ge aahaara paddati tilisi sasyahaari and white hairs
@shailajapujari3932
@shailajapujari3932 10 ай бұрын
🙏🙏
@anandnaik686
@anandnaik686 8 күн бұрын
@shivasharangaudpatil6232
@shivasharangaudpatil6232 10 ай бұрын
Rheumatoid arthritis explane about this disease sir please 🙏🙏🙏🙏🙏🙏
@mydursarvamangala5957
@mydursarvamangala5957 9 ай бұрын
I also need this bcz I am suffering this from 30 years
@mahadevaswamybmmahadevaswa8419
@mahadevaswamybmmahadevaswa8419 10 ай бұрын
Hai sir namaste
@RajaR-fo2de
@RajaR-fo2de 10 ай бұрын
RO ನೀರು ಕುಡಿಯುಹುದು ಉತ್ತಮ ವಲ್ಲ ಅಂತ ಯೇಳಿದರೆ ಸಲದು, ಯವ ನೀರು ಕುಡಿಯುಹುದು ಉತ್ತಮ ಎಂದು ತಿಳಿಸಿ ಕೋಡಿ.
@rekha8835
@rekha8835 10 ай бұрын
Urticaria and migraine bagge video madi sir please
@sureshmc194
@sureshmc194 6 ай бұрын
hi
@harishharishgowda368
@harishharishgowda368 10 ай бұрын
Noni juice bagge tilisi
@ramanid1276
@ramanid1276 9 ай бұрын
Sir I have skin problem past 30 years Treatment are not working Will you please suggest
@user-gs7tu6gx1d
@user-gs7tu6gx1d 5 ай бұрын
Ega navu yava neeru kudibeku sir en madodu anta gottagtilla
@VENUS-hq1sd
@VENUS-hq1sd 10 ай бұрын
I also facing this...
@shashijayanth8791
@shashijayanth8791 9 ай бұрын
What is the perfect medicine sir please explain to home remedy
@Errormakesmarter
@Errormakesmarter 10 ай бұрын
Sir yav neer kudiyadu heli sir In yavthara neer clean madadu
@Bharatiya1907
@Bharatiya1907 10 ай бұрын
Sciatic nerve treatment bagge helri
@vanithashabrish13
@vanithashabrish13 10 ай бұрын
Face pimples bagge video madde sir
@ashokswathi846
@ashokswathi846 10 ай бұрын
Hi sir ನಂಗೆ 2ns delavrili ಪ್ರಾಬ್ಲಂ ಆಗಿ ಗರ್ಭಕೋಶ thagidare nangu thumba mandi nov plz eddu bagge heali.placcenta full hotte olge antikondu urin paip ge yella suthkondu prablam agi delivari tim nali kasta agithu lz eddu bagge heali sir
@rekhapathangi2446
@rekhapathangi2446 10 ай бұрын
Sir Chapati Or mude Or roti
@sureshshekar4967
@sureshshekar4967 10 ай бұрын
Which water is good plz say sir
@pavanshettypavi5948
@pavanshettypavi5948 10 ай бұрын
ಅದು ಯಾವ ಸೀಮೆ ನಗು ನಿಂದು ಅಯ್ಯೋ sandp
@user-iq9zb3fb5f
@user-iq9zb3fb5f 9 ай бұрын
ನನಗೆ ಪಾದಗಳು ಉರಿ ನೊವು ತುಂಬಾ ನೋವಾಗಿದೆ
@rajeshwarihtthaniyappa2663
@rajeshwarihtthaniyappa2663 9 ай бұрын
Mule savedidake medicine heli sir
@pavithral5988
@pavithral5988 10 ай бұрын
Sir nanage c section ageede thumba sonta novide parihara tilisi kodi
@user-fz6tr3qx7z
@user-fz6tr3qx7z 10 ай бұрын
Body edrene naavu Ella andre boomi mele badukokagalla dehada bele gottirovnu dehana haal madkolalla janagalu artha madkolalla sir 🙏❤️
@vastrabharanbr7043
@vastrabharanbr7043 10 ай бұрын
So now v know the reasons let us know treatments also instead of allopathy if v take ayurveda / homeopathy it takes long time
@sarojaswamy472
@sarojaswamy472 10 ай бұрын
ಶುದ್ದ ಗಂಗಾ
@sudhamasiddesh5569
@sudhamasiddesh5569 10 ай бұрын
Constipation bagee ತಿಳಿಸಿ please
@parvatiml9760
@parvatiml9760 10 ай бұрын
Wisdom teeth tegitare dentist no use anta,,,, pls discuss on this Dr,
@sharada.pkotyan6040
@sharada.pkotyan6040 10 ай бұрын
Normal bore water na kudisi aarisi kudibahuda
@shahinmrafic8884
@shahinmrafic8884 10 ай бұрын
Heel pain ge yanunmaddu heli sir
@user-cj6cu7qo9p
@user-cj6cu7qo9p 10 ай бұрын
❤❤
@ganapathikr7706
@ganapathikr7706 10 ай бұрын
Nenu obba Dr❓
@veeruveeru9028
@veeruveeru9028 10 ай бұрын
ಸರ್ ಸಯಾಟಿಕದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
@HeggaddeStudio
@HeggaddeStudio 10 ай бұрын
ನಾಳೆ
@krishnakumari1753
@krishnakumari1753 9 ай бұрын
Aadare 20varsha nanu chennagidde ega monakalu novvagide
@krishnakumari1753
@krishnakumari1753 9 ай бұрын
Vitamin d illadirbahudu
@krishnakumari1753
@krishnakumari1753 9 ай бұрын
Utress tegediddare nanage
@chayasri3721
@chayasri3721 10 ай бұрын
Navu caopration ninda biduv Nadi niru koditidivi sir paravagilva
@radhikakr2012
@radhikakr2012 10 ай бұрын
Wisdom teeth ಬಗ್ಗೆ ಕೂಡ ಹೇಳಿ. ಯಾಕಂದ್ರೆ ಅದು ಬರುವಾಗ ತುಂಬಾ ನೋವು ಇರತ್ತೆ. ಮತ್ತೆ ಬಾಯಲ್ಲಿ wisdom teeth ಗೆ ಹೆಚ್ಚಿನವರಲ್ಲಿ ಜಾಗ ಇರುವುದಿಲ್ಲ. Dentist ಕೇಳಿದ್ರೆ wisdom teeth ಕೀಳಿಸುವುದೇ ಪರಿಹಾರ ಅಂತ ಹೇಳ್ತಾರೆ.
@sujathasuju9745
@sujathasuju9745 10 ай бұрын
Means after 30th barutala davade hallu ada.
@felcyfernandes1807
@felcyfernandes1807 10 ай бұрын
Yanu prihara ava water kudiyabekku, yannu tinbekku helalila
@felcyfernandes1807
@felcyfernandes1807 10 ай бұрын
Bangalore water No gd Quality compre to Udupi mangalore water,Bangalore water consist more chlorine mny hv kidding stons
@raghureddy2541
@raghureddy2541 10 ай бұрын
👍👍👌👌♥️♥️💐💐
@ravimravi9548
@ravimravi9548 10 ай бұрын
ನೀವು ಯಾವ ನೀರು ಉಪಯೋಗಸ್ತೀರಾ ಹೇಳಿ
@janakids2934
@janakids2934 10 ай бұрын
Mandi novide enu parihara tilisi kent niru kuditive
@narendrar1459
@narendrar1459 9 ай бұрын
Mobile numebr not connecting
@user-oi6ch7nn1w
@user-oi6ch7nn1w 10 ай бұрын
ಯಾವ ನೀರು ಕುಡಿಬೇಕು ಅಂತ ಹೇಳಿ ಸರ್
@wisdom8763
@wisdom8763 10 ай бұрын
Sandeep pls skip intro its very long 🙄
@shivakumar-mr5ni
@shivakumar-mr5ni 10 ай бұрын
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬಹುದಾ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ
@sunithabg2277
@sunithabg2277 10 ай бұрын
kiwi sound barthide stop agalu yen madbeka pls
@user-ox6do5or1s
@user-ox6do5or1s 10 ай бұрын
ಮುದ್ರೆ ಯಲ್ಹಿ ಆಕಾಶಮುದ್ರೆ. ಶೂನ್ಯಮುದ್ರೆ . ಮಾಡಿರಿ
@krishnakumari1753
@krishnakumari1753 9 ай бұрын
Aadare a
@veenamalur342
@veenamalur342 9 ай бұрын
ಸರ್ ದಯವಿಟ್ಟು ಡಾಕ್ಟರ್ ರವರ ಫೋನ್ ನಂಬರ್ ಹಾಗೂ ಅವರ ವಿಳಾಸ ಕೊಡಿ
@TheIMPOS_ER
@TheIMPOS_ER 9 ай бұрын
Description nalli ede, more anta ede alli ththi.
@ramaprakash830
@ramaprakash830 9 ай бұрын
Pl doctor no kodi. Sir
@ravindrag8277
@ravindrag8277 9 ай бұрын
ಸರ್ಕಾರ ಏನು ಕತ್ತೆ ಕಾಯುತ್ತ ಇದೆಯಾ ?
@_bkvlogs
@_bkvlogs 10 ай бұрын
Psoriasis clear agutte.. nang ittu .. ivag clear agide completely
@geethas5499
@geethas5499 10 ай бұрын
ಹೇಗ್ ಸರಿ ಹೋಯ್ತು ದಯವಿಟ್ಟು ತಿಳಿಸಿ
@RameshRamesh-je2lk
@RameshRamesh-je2lk 10 ай бұрын
👏👏👏👏👏👏👏🙏🙏🙏🙏🙏🙌🙌🙌🙌🙌🙌
路飞太过分了,自己游泳。#海贼王#路飞
00:28
路飞与唐舞桐
Рет қаралды 42 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 17 МЛН
My Cheetos🍕PIZZA #cooking #shorts
00:43
BANKII
Рет қаралды 22 МЛН
Live: Times Network India Health Awards 2024
2:29:09
TIMES NOW
Рет қаралды 1,9 М.