No video

kannada onde ಕನ್ನಡ ಒಂದೆ | kannada dindima |Sunitha murali |Ravindra nayak sannakkibettu |Akash parva

  Рет қаралды 703

Ravindra nayak sannakkibettu

Ravindra nayak sannakkibettu

Күн бұрын

ಕನ್ನಡ ಒಂದೇ ನಮಗೆ
Kannada onde namage
Best Kannada song
ಕನ್ನಡ ಸಮೂಹ ಗೀತೆ
ಕನ್ನಡ ನಾಡಗೀತೆ
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ: ಜೋಗಿ ಸುನೀತಾ
ಗಾಯನ: ಓಮಾನ್ ಕನ್ನಡ ಮಕ್ಕಳು
ಸಂಗೀತ ಸಹಕಾರ: ಆಕಾಶ್ ಪರ್ವ ಮತ್ತು ಭರತ್ ಆತ್ರೇಯಸ್
ಶಬ್ದ ತಂತ್ರಜ್ಞ: ಸುಮಂತ್ ಆರಾಧ್ಯ
ದೃಶ್ಯ ಸಂಕಲನ: ಕಿಶೋರ್ ಕುಮಾರ್ ಮತ್ತು ಹೇಮಂತ್
ಸಾಹಿತ್ಯ:
ಕನ್ನಡ ಒಂದೇ ನಮಗೆ
ಹೃದಯಕೆ ಒಪ್ಪುವ ಮಾತು
ಕನ್ನಡ ನೆಲವೆ ನಮಗೆ
ನಮ್ಮ ಅಸ್ಮಿತೆಯ ಗುರುತು
ದೇಶದೇಶಗಳ ಸುತ್ತಿ ಬಂದರೂ
ಬದುಕಲು ಇಲ್ಲಿಯೆ ಇಷ್ಟ
ಕನ್ನಡ ಜನಮನವೇ ಎಂದೂ
ಪರಿಮಳ ಬೀರುವ ಪುಷ್ಪ
ಒಗ್ಗಟ್ಟೆನ್ನುವ ಮಾತೇ ಇಲ್ಲಿ
ಶಾಂತಿಯ ಪಠಿಸುವ ಮಂತ್ರ
ಕನ್ನಡ ಜನ ಒಂದೆನ್ನುವ ಅರಿವೇ
ಸಮತೆಯ ಸಾರುವ ಸೂತ್ರ
ಎಲ್ಲೇ ಇದ್ದರೂ ಹೇಗೆ ಇದ್ದರೂ
ಭಾಷೆಯೆ ನಮ್ಮ ಮನೆ
ಕನ್ನಡ ಸೂರಿನ ಕೆಳಗೇ ನಿಂತರೆ
ಕರ್ನಾಟಕ ತಾನೇ.
~ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#karnataka
#patriotic
#kannada
#kannadabhavageethegalu
#november
#naadageethe
#ನಾಡಗೀತೆ
#ರಾಜ್ಯೋತ್ಸವ
Kannada dindima
ಕನ್ನಡ ಡಿಂಡಿಮ

Пікірлер: 19
@gururajasr6207
@gururajasr6207 2 жыл бұрын
ಬಹಳ ಸೊಗಸಾಗಿದೆ ರವೀಂದ್ರ ಸರ್ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 💖💖💐💐🙏🙏
@mallikasnayak6318
@mallikasnayak6318 2 жыл бұрын
ತುಂಬಾ ಚೆನ್ನಾಗಿತ್ತು.... ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ❤🙏
@gari1068
@gari1068 2 жыл бұрын
ಚೆಂದದ ಸಾಹಿತ್ಯ, ಸಂಗೀತ ಗಾಯನ ಆಪ್ತವಾಗಿದೆ.‌ ರಾಜೋತ್ಸವದ ಶುಭಾಶಯಗಳು.
@sandhyanayak6821
@sandhyanayak6821 2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯ 😍
@veenasrinivas487
@veenasrinivas487 Жыл бұрын
ಕನ್ನಡಮ್ಮನಿಗೆ ಚಂದದ ಪೂಜೆ 🙏💛❤
@ramyayk4809
@ramyayk4809 2 жыл бұрын
ಕನ್ನಡ ❤❤❤ ಸೂಪರ್ ಸರ್ 👌👌
@Lachamanna.1975
@Lachamanna.1975 2 жыл бұрын
ಜೈ ಕರ್ನಾಟಕ 🌷 ಜೈ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು 🙏
@shashikantkhot4273
@shashikantkhot4273 Жыл бұрын
ಸುಂದರ ಸುಮಧುರ ಗಾಯನ ಸಂಗೀತ, ತುಂಬಾ ಚೆನ್ನಾಗಿದೆ.. 👍 ಎಲ್ಲಾ ಗಡಿನಾಡ, ಹೊರನಾಡ ಕನ್ನಡಿಗರೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐
@5c-04sanvi4
@5c-04sanvi4 2 жыл бұрын
ಕನ್ನಡ ❤
@dhruvanayak9635
@dhruvanayak9635 2 жыл бұрын
ಕನ್ನಡ ಕನ್ನಡ ❤
@vanishreek.gurumurthy6119
@vanishreek.gurumurthy6119 Жыл бұрын
ನಮ್ಮ ಹೆಮ್ಮೆಯ ಕರ್ನಾಟಕ..... ನಮ್ಮ ಹೆಮ್ಮೆಯ ಕನ್ನಡ❤❤❤
@Ravindranayaksannakkibettu
@Ravindranayaksannakkibettu Жыл бұрын
ಹೃದಯಕ್ಕೆ ಹತ್ತಿರ ❤️
@raa108
@raa108 2 жыл бұрын
ಕನ್ನಡದ ಕಸ್ತೂರಿ ಸೂಸುವ ಈ ಭಾಷೆಯನ್ನು ಗಲ್ಫ್ ರಾಷ್ಟ್ರಗಳ ಮೂಲೆ ಮೂಲೆಗಳಲ್ಲಿ ಪಸರಿಸುವಲ್ಲಿ ನಮ್ಮ ಕರಾವಳಿಗರ ಶ್ರಮ ತುಂಬಾ ಇದೆ.
@tejaswiniar7617
@tejaswiniar7617 9 ай бұрын
Well penned and rendered 🎉
@Ravindranayaksannakkibettu
@Ravindranayaksannakkibettu 6 ай бұрын
Thank you ❤️
@ashwininayak8734
@ashwininayak8734 Жыл бұрын
👌👌👌👌👌
@Ravindranayaksannakkibettu
@Ravindranayaksannakkibettu Жыл бұрын
ಧನ್ಯವಾದ ❤
@supriyadeepak7220
@supriyadeepak7220 Жыл бұрын
Very nice
Чёрная ДЫРА 🕳️ | WICSUR #shorts
00:49
Бискас
Рет қаралды 4,5 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 51 МЛН
Gli occhiali da sole non mi hanno coperto! 😎
00:13
Senza Limiti
Рет қаралды 16 МЛН
Kannada Gazal # Ninnade Dhyana
8:30
Sur-Taal
Рет қаралды 7 М.
Чёрная ДЫРА 🕳️ | WICSUR #shorts
00:49
Бискас
Рет қаралды 4,5 МЛН