Рет қаралды 20,310
With the commencement of Shravana month, the festival season is about to begin. Smt. Leelamma has shared the first ever delicacy for the festivities.
ಶ್ರಾವಣ ಮಾಸ ಬರುತ್ತಿದ್ದಂತೆ ಹಬ್ಬಗಳ ಸಾಲು ಶುರುವಾಗುತ್ತದೆ. ಮೊಟ್ಟಮೊದಲನೆಯ ಖಾದ್ಯ ವಾಗಿ ಶ್ರೀಮತಿ ಲೀಲಮ್ಮ ನವರು ಕರಿಗಡುಬು ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ. ನೋಡಿ ತಿಳಿಯಿರಿ, ಮಾಡಿ ಕಲಿಯಿರಿ.
Please share with your friends.🙏🙏
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು ಒಂದು ಬಟ್ಟಲು
ಚಿರೋಟಿ ರವೆ 1 ಬಟ್ಟಲು
ಹುರಿಗಡಲೆ ಪುಡಿ 1 ಬಟ್ಟಲು
ಸಕ್ಕರೆ ಮುಕ್ಕಾಲು ಬಟ್ಟಲು
ಬೆಣ್ಣೆ ಸ್ವಲ್ಪ
ಒಣಕೊಬ್ಬರಿ ಒಂದು ಸಣ್ಣ ಬಟ್ಟಲು
ಲಟ್ಟಿಸಲು ಮೈದಾಹಿಟ್ಟು
ಕರಿಯಲು ಎಣ್ಣೆ
Ingredients
All purpose flour 1 bowl
Chiroti rava 1 bowl
Gram Flour 1 bowl
Sugar 3/4 bowl
Butter
Dry coconut small bowl
Cardamom few
Maida / all purpose flour for rolling
Oil for frying