Рет қаралды 12,401
Vimala G P
ಗೋಧಿ ಶ್ಯಾವಿಗೆ ಅತಿ ಸಣ್ಣ ಅಥವಾ ಮಧ್ಯಮ ಇರಬಹುದು. ಎರಡರಲ್ಲೂ ಉಪ್ಪಿಟ್ಟು ಮಾಡಬಹುದು. ದಪ್ಪನಾದ ಶ್ಯಾವಿಗೆಯನ್ನು ಹುರಿದು ನಂತರ ಉಪ್ಪಿಟ್ಟು ತಯಾರಿಸಬೇಕು.