Kannada bhavageethe |Mucchibidu manasina kadavannu |Ravindra Nayak sannakkibettu|Raghavendra Beejadi

  Рет қаралды 1,034,895

Ravindra nayak sannakkibettu

Ravindra nayak sannakkibettu

3 жыл бұрын

ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
Kannada bhavageethe
Subscribe:
/ ravindranayaksannakkib...
Facebook:
/ ravindrawecan
Lyrics: Ravindra Nayak sannakkibettu
Music: Raghavendra Beejadi
Orchestration: Sammer Rao
Singer: Raghavendra Beejadi
Keyboard: Sangeeth Thomas
Tabla: Gurumurthy vaidya
Sitar: Shruthi kamath
Flute: Sameer rao
Pad: Varadaraj
Sound engineer: Nagaraj
Aravinda studio, Bangalore
For more Ravindra nayak sannakkibettu songs:
Nooru novina naduve ಸೂರು ನೋವಿನ ನಡುವೆ
• ನೂರು ನೋವಿನ ನಡುವೆ |Noor...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
ಕವಿತೆ ಹುಟ್ಟುವ ಸಮಯ
• Ravindra nayak sannakk...
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು;
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ,
ಹೃದಯ ಕೇಳಲಿ ಈಗ ಬಳಿಯೆ ಕೂತು.
ಮೆಚ್ಚಿಸುವ ಹಂಗಿಲ್ಲ;ವಂಚನೆಯ ಸೊಂಕಿಲ್ಲ,
ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ;
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ
ಎದೆಗೊಳವು ಕದಡುವ ಭಯವು ಇಲ್ಲ.
ನಿನ್ನೊಂದಿಗಿರು ನೀನು ಮರೆತುಹೋಗಲಿ ಹಾಡು
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು;
ಕೋಶದೊಳಗೇ ಕೂತು ಕಾಯುವ ಸಹನೆಗೆ
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು.
Video credits: Raghavendra Beejadi
#spiritual
#ಭಾವಗೀತೆ
#bhavageethe
#million
#poetry R-tJB2KdlQ

Пікірлер: 1 000
@Ravindranayaksannakkibettu
@Ravindranayaksannakkibettu Жыл бұрын
ಕಾವ್ಯ ರಸಿಕರ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.ನಿಮ್ಮ ಮಾತುಗಳು ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ತುಂಬಿದೆ. ಈ ಚಾನೆಲ್‌ನಲ್ಲಿ 80+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ ಪ್ರತಿಕ್ರಿಯೆ ನೀಡಿ 💐💐💐 9900584495 ನನ್ನ WhatsApp no. ನಿಮ್ಮ ಪ್ರತಿಕ್ರಿಯೆಗಾಗಿ ಸದಾ ಸ್ವಾಗತ❤ For more updates please SUBSCRIBE THIS CHANNEL kzfaq.info
@abhins9367
@abhins9367 Жыл бұрын
Yestu bari ಕೇಳಿದರೂ ಮತ್ತೆ ಮತ್ತೆ ಕೇಳುವ ಹಂಬಲ 👌👌👌👌👌👌👌👌👌🙏🙏🙏🙏🙏🙏💐💐💐💐
@vanishreek.gurumurthy6119
@vanishreek.gurumurthy6119 Жыл бұрын
ನಿಮ್ಮನ್ನು ಆನೇಕಲ್ ನಲ್ಲಿ ಭೇಟಿ ಮಾಡಿದ್ದೇ ಅತ್ಯಂತ ಖುಷಿಯ ಸಂಗತಿ.... ನೇರವಾಗಿ ಮಾತನಾಡಿದಾಗಲೇ ಗೊತ್ತಾಯಿತು ನೀವೆಷ್ಟು ಸರಳ ಸ್ವಭಾವದವರೆಂದು....❤❤
@Ravindranayaksannakkibettu
@Ravindranayaksannakkibettu Жыл бұрын
@@vanishreek.gurumurthy6119 ಥ್ಯಾಂಕ್ಯು ಮೇಡಮ್...ಖುಷಿ ಆಯ್ತು.ಸಣ್ಣ ಭೇಟಿ.ಮತ್ತೆ ಮಾತಿಗೆ ಸಿಗ್ಲಿಲ್ಲ ನೀವು.ನಿಮ್ಮ ಈ ನಿರಂತರವಾದ ಪ್ರೋತ್ಸಾಹ ಮತ್ತೆ ಮತ್ತೆ ಬರೆಸುತ್ತಿದೆ. ಪ್ರೀತಿಯಿರಲಿ❤
@Vinutha2368
@Vinutha2368 Жыл бұрын
ನೀವು ರಚಿಸಿದ ಅಧ್ಬುತ ಕವಿತೆಗಳಲ್ಲಿ ಇದು ನನಗೆ ತುಂಬಾ ಇಷ್ಟವಾದದ್ದು.❤👌ಅದೆಷ್ಟು ಬಾರಿj ಆಲಿಸಿದ್ದೇನೋ ಲೆಕ್ಕವಿಲ್ಲ.ಎಷ್ಟು ಒಳ್ಳೆಯಅರ್ಥ ತುಂಬಿದೆ ಸರ್ ಈ ಭಾವಗೀ ತೆಯಲ್ಲಿ. . ರಾಘವೇಂದ್ರ ಸರ್ ಅವರು ಅಧ್ಬುತ ವಾಗೀ ಹಾಡಿದ್ದಾರೆ 👌👌ಒಳ್ಳೆಯ ಸಾಹಿತ್ಯಕ್ಕೆ ನಿಮಗೆ ಅಭಿನಂದನೆಗಳು🙏🙂
@Mallikarjunvedio
@Mallikarjunvedio Жыл бұрын
, \
@shashikumar-hi9ut
@shashikumar-hi9ut Жыл бұрын
ಸಹಿಸುವಷ್ಟು ಸಹಿಸುವರು ಭಾವಜೀವಿಗಳು... ಸಹನೆಯ ಕಟ್ಟೆ ಒಡೆದಾಗ ಮೂಡಿಬರುವುದು ಇಂಥದ್ದು ಒಂದೆರಡು ಪದಗಳು ... ನಿಮಗೆ ನಮ್ಮದೊಂದು ಸಲಾಮ್ .... ಗುರುಗಳೆ ...😍👑💝🌹🌻💐💐💐💐
@Ravindranayaksannakkibettu
@Ravindranayaksannakkibettu Жыл бұрын
ಇಂತಹ ಪ್ರತಿಕ್ರಿಯೆಗಳೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ... ಥ್ಯಾಂಕ್ಯು..ಥ್ಯಾಂಕ್ಸು ❤❤❤
@hanumanthappac3326
@hanumanthappac3326 Жыл бұрын
@@Ravindranayaksannakkibettu ಸರ್.. ನಿಮ್ಮ ರಚನೆ ನನ್ನ ಪಾಲಿನ ಅತ್ಯಂತ ಅದ್ಭುತ ಸಾಹಿತ್ಯ 🙏🙏ಒಂದೊಂದು ಪದಗಳು, ಅದರ ಭಾವಗಳು ಹೃದಯ ತುಂಬಿ ಕಣ್ಣಲ್ಲಿ ಭಾಷ್ಪ ಜಿನುಗಿಸುತ್ತವೆ. ದಿನಕ್ಕೆ ಅದೆಷ್ಟು ಬಾರಿ ಕೇಳುತ್ತೇನೆಂದರೆ.. ಅದು ನನ್ನ ಹೃದಯ ಮಿಡಿಯುತ್ತ 😌😌😌😌
@sanjuss985
@sanjuss985 Жыл бұрын
Nija
@sidduholal748
@sidduholal748 11 ай бұрын
ತೂಕದ ಸಾಲುಗಳು ..ತುಂಬಾ ಧನ್ಯವಾದಗಳು..
@preetha6976
@preetha6976 11 ай бұрын
Super❤❤❤
@kumarswamykavalur7368
@kumarswamykavalur7368 3 ай бұрын
2024❤..ಯಾರ್ ಕೇಳಿರಿ.. ಕೆಳಾಕುಂತಿರಿ.....
@Ravindranayaksannakkibettu
@Ravindranayaksannakkibettu 3 ай бұрын
ಥ್ಯಂಕ್ಯೂ❤️
@bbhagyalakshmibbhagyalaksh6048
@bbhagyalakshmibbhagyalaksh6048 3 ай бұрын
ನಾವು ಕೇಳುತ್ತಿರುತ್ತೇವೆ ಆಗಾಗ ಸರ್ ....
@kumarswamykavalur7368
@kumarswamykavalur7368 3 ай бұрын
@@bbhagyalakshmibbhagyalaksh6048 .🙏👍
@muttuht-xu5ir
@muttuht-xu5ir Күн бұрын
My
@sumastalent3279
@sumastalent3279 3 ай бұрын
ಯಾರದೋ ಸ್ಟೇಟಸ್ ಅಲ್ಲಿ ಒಂದು ಲೈನ್ ಕೇಳಿ ಇಲ್ಲಿ ಬಂದು ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ.... ಮನಮುಟ್ಟುವ ಹಾಡು ಧನ್ಯವಾದಗಳು ನಿಮಗೆ🎉
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ❤️ ಈ ಚಾನೆಲ್ ನಲ್ಲಿ +50 ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@lifeisgreat3393
@lifeisgreat3393 3 ай бұрын
Me
@shivakumarkumar306
@shivakumarkumar306 27 күн бұрын
Iam also same
@dharmahm7565
@dharmahm7565 27 күн бұрын
I am also one
@shobhahegde.7117
@shobhahegde.7117 23 күн бұрын
Same here 😊
@Crickannada24
@Crickannada24 3 жыл бұрын
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ ಎದೆಗೊಳವು ಕದಡುವ ಭಯವು ಇಲ್ಲ.. ತುಂಬಾ ಕಾಡಿದ ಸಾಲು.
@shashikalavaradaraju7561
@shashikalavaradaraju7561 Жыл бұрын
Yes
@jagadeeshjaga2002
@jagadeeshjaga2002 2 жыл бұрын
ತನ್ನ ಮಾತೃಭಾಷೆಯಲ್ಲಿ ಇಂತಹ ಅದ್ಭುತ ಸಾಹಿತ್ಯ+ಸಂಗೀತ+ಶಾರೀರ ಸಮ್ಮಿಲನವನ್ನು ಸವಿಯುವ ಅವಕಾಶ ಎಲ್ಲರಿಗೂ ಸಿಗುವುದೋ!!!!? ಕನ್ನಡಿಗರಿಗೆ ನೀಡಿದುದಕ್ಕೆ🙏
@Ravindranayaksannakkibettu
@Ravindranayaksannakkibettu 2 жыл бұрын
ನಿಮ್ಮ ಮಾತೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ನೀಡಿದೆ.ಧನ್ಯವಾದ ಸರ್ ❤
@shivuvr7123
@shivuvr7123 Жыл бұрын
👍❤️🙏
@adrianneil9216
@adrianneil9216 Жыл бұрын
The singer is so humble he replied so beautifully may God bless u sir❤
@rangaswamyks8287
@rangaswamyks8287 11 ай бұрын
bhava geethegalu kannadadhalli mathra iruvudhhu bhavageethegalu.. sugama sangeetha bere yava bhashelu illa illa illa.. kannadiganendhu hemmepadi
@user-hj2of4dm2u
@user-hj2of4dm2u 24 күн бұрын
ಇಂಪು ಕಂಪುಗಳ ಸಂಗಮ
@aparnanataraj8292
@aparnanataraj8292 Жыл бұрын
ಜೊತೆ ಯಾರು ಇಲ್ಲದೆ ಒಂಟಿಯಾದಾಗ ಈ ಹಾಡು ಒಂದೇ ಸಾಕು..ನಮ್ಮನ್ನು ಗುರುವಾಗಿ ದಾರಿ ದೀಪವಾಗಿ ಮನಸ್ಸಿಗೆ ನೆಮ್ಮದಿ ಕೊಟ್ಟು ಮುಂದೆ ಸಾಗಲು ಶಕ್ತಿ ಕೊಡುತ್ತದೆ...❤
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ ಈ ತರಹದ ಪ್ರತಿಕ್ರಿಯೆಗಳೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿಯನ್ನು ತುಂಬುವ ಟಾನಿಕ್ ❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಕವಿತೆಗಳಿವೆ. ಬಿಡುವಿದ್ದಾಗ ಕೇಳಿ. ಪ್ರತಿಕ್ರಿಯಿಸಿ
@shivumakati2391
@shivumakati2391 8 ай бұрын
Super ಮಾತು ರಿ🎉
@anandgowda5662
@anandgowda5662 3 ай бұрын
Yes estu adbutavagite salugalu ❤
@ravikiranguruappu936
@ravikiranguruappu936 3 ай бұрын
Super songs
@raa108
@raa108 3 жыл бұрын
ಏನೆಂದು ಹೇಳಬೇಕು !? ಬರೀ ಕೇಳಬೇಕು. ಏನೆಂದು ಅರ್ಥೈಸಲಿ!? ಅಥ೯ವನ್ನುಡುಕಬೇಕು. ಎಷ್ಟೊಂದು ಪದಗಳು!? ನೂರೆಂಟು ಭಾವಗಳು.
@Ravindranayaksannakkibettu
@Ravindranayaksannakkibettu 3 жыл бұрын
ನಿಮ್ಮ ಪ್ರೋತ್ಸಾಹ ಸದಾ ಇರಲಿ 💐
@subhashggadiyar4136
@subhashggadiyar4136 3 жыл бұрын
ಅಂತರ್ಮುಖಿಗಳು ಬರೆದರೆ ಓದುವುದೇ ಚಂದ
@raa108
@raa108 3 жыл бұрын
@@Ravindranayaksannakkibettu ನಿಮಗೆ ಪ್ರೋತ್ಸಾಹ ನಮಗೆ ಆಶೀರ್ವಾದ:
@noorahmednaganoor2017
@noorahmednaganoor2017 3 жыл бұрын
ಗಜಲ್ ಲಹರಿಯನ್ನು ಹೊಂದಿದ ಸಾಲುಗಳು ಸರ್ ಜಿ ತುಂಬಾ ಭಾವನಾತ್ಮಕ ಹೊಂದಿದ ಜಗವು...
@nagarajnayakanagarajnayaka1109
@nagarajnayakanagarajnayaka1109 4 ай бұрын
it's nice innu two line's nangoskara
@hamsab6163
@hamsab6163 3 жыл бұрын
ಪ್ರತಿಯೊಬ್ಬ ಭಾವನಾಜೀವಿಗೂ ಅಂತರ್ಮುಖಿಯಾಗಿ ಆನಂದವನ್ನು ಅನುಭವಿಸುವ ಈ ಗೀತೆ ಸೊಗಸಾಗಿದೆ ಧನ್ಯವಾದಗಳು.
@Ravindranayaksannakkibettu
@Ravindranayaksannakkibettu 3 жыл бұрын
ಮತ್ತೆ ಮತ್ತೆ ಇಂತಹ ಮತ್ತಷ್ಟು ಪ್ರಯೋಗಗಳಿಗೆ ನಿಮ್ಮ ಮಾತು ಸ್ಫೂರ್ತಿ 💐
@ravikumartm4638
@ravikumartm4638 2 жыл бұрын
ಹೌದು ನಿಜ
@shailakamath6522
@shailakamath6522 Жыл бұрын
ನೊಂದ ಮನಸ್ಸಿಗೆ ಸಾಂತ್ವನ ನೀಡಬಲ್ಲ ಈ ಹಾಡು ತುಂಬಾ ಚೆನ್ನಾಗಿದೆ.ತುಂಬ ಇಷ್ಟ ಆಯ್ತು.ಮುಚ್ಚಿ ಬಿಡು ಮನಸ್ಸಿನ ಕದವನ್ನು ಬೇಗ ಈ ಮೊದಲ ಸಾಲು ತುಂಬಾ ಇಷ್ಟ ಆಯ್ತು .
@Ravindranayaksannakkibettu
@Ravindranayaksannakkibettu Жыл бұрын
ಸ್ಫೂರ್ತಿ ತುಂಬಿದೆ ನಿಮ್ಮ ಮಾತು ❤ kzfaq.info/get/bejne/pZ2mqbiovcfQXX0.html ಬಿಡುವಿದ್ದಾಗ ಕೇಳಿ
@Crickannada24
@Crickannada24 2 жыл бұрын
ಬದುಕನ್ನು ಮೂರೇ ಮೂರು ಪ್ಯಾರಾದಲ್ಲಿ ಹೇಳುವುದಾದರೆ ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲ‌. ಭಾವಗೀತೆಗಳ ಪ್ರೇಮಿಯಾಗಿದ್ದಕ್ಕೆ ಜೀವಮಾನದ ಧನ್ಯತೆಯನ್ನೊದಗಿಸಿತು ನಿಮ್ಮಿಬ್ಬರ ಈ ಹಾಡು. ಧನ್ಯೋಸ್ಮಿ.
@manjurajhn2790
@manjurajhn2790 23 күн бұрын
ಜೀವಾಮೃತ ಸರ್‌ ಇದು. ನಮ್ಮ ಪುಣ್ಯ. ಸಂಗೀತದ ನೆಪದಲ್ಲಿ, ನೆನಪಲ್ಲಿ ಸಾಹಿತ್ಯವಿಲ್ಲಿ ಬದುಕಿನೋಪನಿಷತ್ತಾಗಿದೆ! ವಿವರವಾಗಿ ಬರೆಯಬೇಕೆನಿಸಿದೆ......ಕೇಳುತ್ತಲೇ ಇರಬೇಕೆನಿಸಿದೆ......😍👏🙏
@Ravindranayaksannakkibettu
@Ravindranayaksannakkibettu 23 күн бұрын
ಸರ್ ❤️ ಕವಿತೆಗೆ ಸಾರ್ಥಕ್ಯ❤️
@user-zb1gx8uw8d
@user-zb1gx8uw8d 5 ай бұрын
ನನ್ನ ಮನಸಿನ ಕದವು ಮುಚ್ಚಿ ತುಂಬಾ ವರ್ಷಗಳೇ ಕಳೆದಿವೆ, ಇನ್ನು ನನ್ನ ಹೃದಯದ ಕದ, ಈ ಬಾಳಿನ ಕದ ಮುಚ್ಚುವುದೊಂದೇ ಬಾಕಿ ಇದೆ
@Ravindranayaksannakkibettu
@Ravindranayaksannakkibettu 5 ай бұрын
kzfaq.info/get/bejne/iN-jo62ott7LpaM.htmlsi=thOWuuFpZchpeMVC "ಬದುಕು ಬೆರಗಿನರಮನೆ" ಒಂದು ಭಾವಗೀತೆ ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಗಾಯನ: ರಾಘವೇಂದ್ರ ಬೀಜಾಡಿ ನಮಸ್ತೆ ಬಿಡುವಿದ್ದಾಗ ಕೇಳಿ💐 ಯಾವುದೋ ಒಂದು ನೆಪ ಬೇಕು ನಮಗೆ ಇಲ್ಲಿ ಅಂಟಿಕೊಂಡು ಬದುಕ್ಲಿಕ್ಕೆ.
@Sadanandgk
@Sadanandgk 4 ай бұрын
ಕಷ್ಟ ನೋವು ಗಳಿಲ್ಲದ ಬದುಕೊಂದು ಬದುಕೇ ಬದುಕು ಸಂಘರ್ಷ ಮಯ ವಾಗಿರಬೇಕು ಆವಾಗಲೇ ಅದರ ಸವಿಯನ್ನು ಸವಿಯಲು ಸಾಧ್ಯ. ಬದುಕನ್ನು ಅಷ್ಟು ಬೇಗ ಕೈ ಚೆಲ್ಲಬೇಡಿ
@ramchandrapai7581
@ramchandrapai7581 3 жыл бұрын
ಪಲ್ಲವಿಯ ಸಾಲುಗಳೇ ಮೋಡಿ ಮಾಡುವಂತಿವೆ ರಾಗ ಸಂಯೋಜನೆ ಮತ್ತೆ ಮತ್ತೆ ಆಲಿಸುವಷ್ಡು ಹಿತಕರವಾಗಿದೆ ಸರ್... ಪ್ರಶಂಸಾರ್ಹ ಪ್ರಯತ್ನ.
@sowmyasowmya4239
@sowmyasowmya4239 2 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ನಮನ 🙏🙏
@ranjithab4367
@ranjithab4367 2 жыл бұрын
ಕೋಶದೊಳಗೆ ಕೂತು ಕಾಯುವ, ಸಹನೆಗೆ, ದಕ್ಕುವುದೇ ಚಿಟ್ಟೆಯ ಹಾರುವ ಗುಟ್ಟು..... Amazing voice sir.. 👏👏👏
@Ravindranayaksannakkibettu
@Ravindranayaksannakkibettu 2 жыл бұрын
Thank you ❤
@vijayalaxmikoulagi3945
@vijayalaxmikoulagi3945 3 жыл бұрын
ಕೇಳುಗರನ್ನು ಸೋಲಿಸುತ್ತದೆ ..ತನ್ನೆಡೆಗೆ ಸೆಳೆಯುವ ಧ್ವನಿ.. ಅದ್ಭುತ ಸಾಹಿತ್ಯ ..ಸುಂದರ ಅತೀ ಸುಂದರ
@sandhyanayak6821
@sandhyanayak6821 3 жыл бұрын
ಇಷ್ಟದ ಪದ್ಯ ❤
@user-oz1bk2ut6f
@user-oz1bk2ut6f Жыл бұрын
ಅದ್ಭುತ!! ನೋವು ಉಂಡ ಮನಸಿಗೆ ಔಷದಿ ನಿಮ್ಮ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ನಿಜಕ್ಕೂ ಇಂತ ಸಾಹಿತ್ಯ ನೀಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು ♥️🙏
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ ಪ್ರೋತ್ಸಾಹ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ❤ ಈ ಚಾನೆಲ್‌ನಲ್ಲಿ 50+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ kzfaq.info/get/bejne/bqyPq6yAsamaiHk.html ದೂರ ಹೋಗು ನೆನಪೇ.... kzfaq.info/get/bejne/bqyPq6yAsamaiHk.html
@thripuranthakam3734
@thripuranthakam3734 3 жыл бұрын
👏👏 ನಿನ್ನೊಂದಿಗಿರು ನೀನು, ಮರೆತು ಹೋಗಲಿ ಹಾಡು, ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು 👌👌👌 ಚೆಂದದ ಸಂಯೋಜನೆ, ಭಾವಪೂರ್ಣ ಗಾಯನ. Excellent orchestration🎵🎶💐😊
@Ravindranayaksannakkibettu
@Ravindranayaksannakkibettu 3 жыл бұрын
ಸರ್ 😍
@santhoshashwini9589
@santhoshashwini9589 2 жыл бұрын
ಅದ್ಭುತವಾದ ಸಂಗೀತ ಸುಂದರ ಸಾಲುಗಳು ಧನ್ಯವಾದಗಳು. 🙏🙏🙏🙏
@leelakrishan3442
@leelakrishan3442 2 жыл бұрын
@@Ravindranayaksannakkibettu aaqqqo
@Ravindranayaksannakkibettu
@Ravindranayaksannakkibettu 2 жыл бұрын
@@leelakrishan3442 ಹೇಳಿ‌ ಮೇಡಮ್ 💐
@shobhac.b4091
@shobhac.b4091 2 жыл бұрын
P"0hip cry b
@bbhagyalakshmibbhagyalaksh6048
@bbhagyalakshmibbhagyalaksh6048 2 жыл бұрын
ಮತ್ತೆ ಮತ್ತೆ ಕೇಳಬೇಕೆನಿಸುವ, ಸಂಪೂರ್ಣವಾಗಿ ಮನೋವೈಜ್ಞಾನಿಕ ವಾದ ಈ ಗೀತೆ ಅದ್ಭುತವಾಗಿದೆ.👏👏👏
@Ravindranayaksannakkibettu
@Ravindranayaksannakkibettu 2 жыл бұрын
ಸೂಕ್ಷ್ಮವಾಗ ಗ್ರಹಿಕೆ ನಿಮ್ಮದು ❤
@jayakavimysoredrjayappahon6208
@jayakavimysoredrjayappahon6208 3 жыл бұрын
ಚನ್ನಾಗಿದೆ... ಆಲಿಸಿ ಆನಂದಿಸಿದೆ..!!! ಆತ್ಮಪೂರ್ವಕ ಅಭಿನಂದನೆಗಳು ಕವಿಗಳೆ... ಮಮತೆಯ ಮಧ್ಯಾಹ್ನ..!
@shivanandhu2267
@shivanandhu2267 3 жыл бұрын
ಕರಗಿಯೆ ಹೋದೆನು ನಿಮ್ಮ ಹಾಡನ್ನು ಕೇಳಿ. ಗಾಯನ ಸಂಗೀತ ಸಂಯೋಜನೆ ಲಿರಿಕ್ಸ್ ಅಬ್ಬಾ ಹೊಸ ಲೋಕಕ್ಕೆ ಕರೆದೊಯ್ಯುತ್ತೆ. ಅಭಿನಂದನೆಗಳು 🙏💐💐💐
@Ravindranayaksannakkibettu
@Ravindranayaksannakkibettu 3 жыл бұрын
ಹೊಸ ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ನಿಮ್ಮ ಮಾತು 😍😍😍
@manjunathdc5488
@manjunathdc5488 25 күн бұрын
ಒಳ್ಳೆಯ ಸಾಹಿತ್ಯ, ಮಧುರವಾದ ಸಂಗೀತ, ಸುಮಧುರವಾದ ಹಾಡುಗಾರಿಕೆ... ❤❤❤
@udayakumarbarki5679
@udayakumarbarki5679 19 күн бұрын
ಅದ್ಭುತ ಸಾಹಿತ್ಯ, ಮನಮುಟ್ಟುವ ಸಂಗೀತ, ಮತ್ತೆ ಕೇಳಬೇಕೆನಿಸುವ ಭಾವ ತುಂಬಿದ ಧ್ವನಿ..... ಕನ್ನಡದ ಶ್ರೀಮಂತ ಸಾಹಿತ್ಯದ ಎಳೆಗಳು ಇನ್ನೂ ಅಲ್ಲಲ್ಲಿ ಇದೆ ಎನ್ನುವುದೇ ಸಮಾಧಾನ ❤❤❤❤❤❤
@hemasr26
@hemasr26 2 жыл бұрын
ಹೇಳಲು ಪದಗಳೇ ಸಾಲದು, ಹಾಡಿನ ಒಂದೊಂದು ಪದಗಳು ಕೂಡ ಅಮೂಲ್ಯ ವಾದುದ್ದು, ಅರ್ಥಪೂರ್ಣ ವಾಗಿದೆ 🙏🏻
@sridhardevarahallisridhard565
@sridhardevarahallisridhard565 3 жыл бұрын
ಸೂಪರ್.ಸಾಹಿತ್ಯ ಸಂಗೀತ ಗಾಯನ ಎಲ್ಲವೂ
@user-ws8fv2tk1o
@user-ws8fv2tk1o 28 күн бұрын
ಕಾಡುವ ಹಳೆ ನೆನಪುಗಳಿಗೆ ಕಣ್ಣೀರು ವರೆಸುವ ಹಾಡು ಅದ್ಬುತ ಭಾವ ಸಂಯೋಜನೆ
@siddarajus8065
@siddarajus8065 5 күн бұрын
ಒಬ್ಬ ಮನುಷ್ಯ ಜೀವನದಲ್ಲಿ ತಾನು ಒಂಟಾಯಾದೆ ನನಗೆ ಅಂತ ಯಾರೂ ಇಲ್ಲ ಒಬ್ಬಂಟಿಯಾದೇ ನಾನು ಸೋತು ಹೋದೆ ಎಂದು ಕೊರಗುತ್ತಿರುವಾಗ ಈ ಹಾಡನ್ನ ಕೇಳಿದರೆ ಖಂಡಿತ ಅವನ ಜೀವನಕ್ಕೆ ಹೊಸ ಚೈತನ್ಯ ಸಿಕ್ಕಂತಾಗುತ್ತೆ.
@DannyN555
@DannyN555 3 жыл бұрын
ಸರ್ just amazing. Song repeat ಹಾಕಿ ಕೇಳ್ತಾನೆ ಇದಿನಿ. ಶಬ್ದಗಳ ಜೋಡನೆಗಳಿಗೆ ಹೊಗಳಲು ಪದಗಳು ಸಾಲುವುದಿಲ್ಲ, ಒಂದೊಂದು ಹೃದಯಕ್ಕೆ ತಾಕುವಂತಿವೆ. ಇಡಿ ತಂಡಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಒಳ್ಳೆಯ ಸಂಗೀತ ನಿಡಿದ್ದಕ್ಕೆ.
@Ravindranayaksannakkibettu
@Ravindranayaksannakkibettu 3 жыл бұрын
ಪ್ರೇಮದ ಶರಧಿಯಿಂದ ಜೊತೆಗಿದ್ದವರು ನೀವು...ನಿಮ್ಮ ನಿರಂತರ ಪ್ರೋತ್ಸಾಹ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಸದಾ ನಮ್ಮೊಡನಿರಿ 💐💐💐
@govindagonda1698
@govindagonda1698 3 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ
@artarati3133
@artarati3133 3 жыл бұрын
ಅಂತರಂಗದ ಮಾತು ಹಾಡಾಗಿದೆ ಸರ್.🙏
@gururajasr6207
@gururajasr6207 3 жыл бұрын
ಮನೋಜ್ಞವಾಗಿದೆ ರವೀಂದ್ರ ಸರ್ ನಿಮ್ಮಭಿಮಾನಿ. 👏👏👌👌💖💖🌹🌹🙏🙏
@ashwinisonykulkarni2519
@ashwinisonykulkarni2519 2 жыл бұрын
ಅಬ್ಬಾ ಎಂತಹ ಅರ್ಥಪೂರ್ಣ ಸಾಹಿತ್ಯ ಒಂದೊಂದು ಸಾಲುಗಳು ನೀಡುವ ಸಾಂತ್ವನ ಕೊಡುವ ಸಮಾಧಾನ ನಿಜಕ್ಕೂ ಭಾವಗಳಿಂದ ತುಂಬಿದ ಸುಂದರ ಭಾವಗೀತೆ👌👌👌👌
@Ravindranayaksannakkibettu
@Ravindranayaksannakkibettu 2 жыл бұрын
ಸ್ಫೂರ್ತಿ ತುಂಬಿದವು ನಿಮ್ಮ ಮಾತು ❤
@yadavcreation7676
@yadavcreation7676 Жыл бұрын
supar
@shrinivasanayakbhavageethe9199
@shrinivasanayakbhavageethe9199 3 жыл бұрын
ತುಂಬಾ ಚೆನ್ನಾಗಿ ಬಂತು ಹಾಡು. ಸಾಹಿತ್ಯ , ಸಂಯೋಜನೆ ಎಲ್ಲವೂ ಬಹಳ ಸೊಗಸಾಗಿದೆ 👌
@nagarathnabr1603
@nagarathnabr1603 11 күн бұрын
ಸೂಪರ್.. ಆಗಾಗ್ಗೆ ಮೆಲಕು ಹಾಕುವಂತಿದೆ..ಧನ್ಯವಾದಗಳು...
@Vinutha2368
@Vinutha2368 Жыл бұрын
👌😥
@mealsandmemoriesarchanapra6695
@mealsandmemoriesarchanapra6695 3 жыл бұрын
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ ಎದೆಗೊಳವು ಕದಡುವ ಭಯವೂ ಇಲ್ಲ..... ಮನ ಕಾಡಿದ ಸಾಲುಗಳು ಸರ್....
@Ravindranayaksannakkibettu
@Ravindranayaksannakkibettu 3 жыл бұрын
ನಿಮ್ಮ ಮಾತು ಸ್ಫೂರ್ತಿ ತುಂಬಿದೆ ❤
@soumya.sudhindra
@soumya.sudhindra 3 жыл бұрын
ಗೌಪ್ಯ ಅಂತರಾಳದ ಸರಳ ಮಾತುಗಳು 👏🏻👏🏻👏🏻👏🏻
@Ravindranayaksannakkibettu
@Ravindranayaksannakkibettu 3 жыл бұрын
ಧನ್ಯವಾದ 💐
@gururajasr6207
@gururajasr6207 25 күн бұрын
ಮನವನ್ನು ಸಂತೈಸುವ ಭಾವಗೀತೆ, ಸೊಗಸಾಗಿದೆ ಸಾಹಿತ್ಯ, ಗಾಯನ, ಸಂಗೀತ ಮತ್ತು ರಾ.ಸಂ. 👏👏👌👌👍💐💐💖💖🙏🙏
@kusha2704
@kusha2704 Ай бұрын
Yentha adhubhutha sallu lyrics is so nice😊thanks for sharing
@Ravindranayaksannakkibettu
@Ravindranayaksannakkibettu Ай бұрын
Thank you for your love and support ❤️ kzfaq.info/get/bejne/m7d9icto08Dbc4k.htmlsi=bnnOgN9abZO7PqZl ಬಿಡುವಿದ್ದಾಗ ಕೇಳಿ
@myworldmybro949
@myworldmybro949 3 жыл бұрын
Hrudaya muttuva saahitya 🙏🙏🙏🙏🙏 nimma prathi sahityada dodda abhimaani naanu ravindra sir 😍😍😍😍 omme kelidare mattomme kelabekanisuvaa adbutha kanta ragavendra sir 🙏🙏 Idi sangeetha thandakke dhanyavaadagaluu 🙏🙏🙏🙏🙏
@Ravindranayaksannakkibettu
@Ravindranayaksannakkibettu 3 жыл бұрын
ನಿಮ್ಮ ಮಾತುಗಳು ನಮ್ಮಲ್ಲಿ ಮತ್ತಷ್ಟು ಬಲ ತುಂಬಿವೆ...ಪ್ರೋತ್ಸಾಹ ಸದಾ ಇರಲಿ 💐💐
@hemalathagowda8055
@hemalathagowda8055 3 жыл бұрын
ಮತ್ತೊಮ್ಮೆ ನಿಮ್ಮ ಸಾಹಿತ್ಯ ಸೂಪರ್.. ಸಂಗೀತ ಗಾಯನ ಚಿತ್ರೀಕರಣ 👌. ಒಂದೊಳ್ಳೆ ಪರಿಪೂರ್ಣ ಹಾಡಿಗಾಗಿ ಅಭಿನಂದನೆಗಳು
@latabaddi1545
@latabaddi1545 25 күн бұрын
ಆಹಾ ಎಂಥ ಅದ್ಭುತ ಸಾಹಿತ್ಯ ರಾಗ ಹಾಡಿದ್ದು ಎಲ್ಲವೂ ಅದ್ಭುತ ಸರ್
@prajwalshinge5088
@prajwalshinge5088 29 күн бұрын
ಯಾವ ಹೃದಯದ ಮುಂದೆ ಹೇಳಲಿ ಬಚ್ಚಿಟ್ಟ ಮಾತುಗಳನ್ನು
@hemasonu3984
@hemasonu3984 2 жыл бұрын
ಆಹಾಃ ಅದ್ಭುತ ಸಂಯೋಜನೆ
@rudreshirudreshi7430
@rudreshirudreshi7430 3 жыл бұрын
ಗಾಯನ ಅದ್ಭುತ ಗೆಳೆಯ
@basavarajpatil3819
@basavarajpatil3819 Ай бұрын
ಅದ್ಭುತ ಸಾಲುಗಳು ಭಾವಾಂತರಂಗದಿಂದ ಬಂದ ಸಾಲುಗಳು❤❤
@shashikuppast4481
@shashikuppast4481 2 ай бұрын
Manamuttuvanta bhavageete sir.superr❤
@Ravindranayaksannakkibettu
@Ravindranayaksannakkibettu Ай бұрын
ಬಹಳಷ್ಟು ಧನ್ಯವಾದ❤️ ನಿಮ್ಮ ಆಪ್ತ ಬಳಗಕ್ಕೂ Share ಮಾಡಿ
@gururajasr6207
@gururajasr6207 3 жыл бұрын
ಅದ್ಭುತ ಸರ್, ಸಾಹಿತ್ಯ, ಸಂಗೀತ ಹಾಗೂ ಗಾಯನ 👏👏👍👍👌👌💕💕🌹🌹🙏🙏
@Lachamanna.1975
@Lachamanna.1975 3 жыл бұрын
ಸರ್ ಸೂಪರ್ ಸರ್ ನಿಮ್ಮ ಸಾಹಿತ್ಯ
@Ravindranayaksannakkibettu
@Ravindranayaksannakkibettu 3 жыл бұрын
Thank you so much sir ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐
@Ravindranayaksannakkibettu
@Ravindranayaksannakkibettu 3 жыл бұрын
ಒಲವ ಶ್ರಾವಣ ಹಾಡುಗಳನ್ನು ಕೇಳಿ kzfaq.info/sun/OLAK5uy_n0ui3eErCe5v5g-ftcVFXpVkUEYjW3-Eo
@sumitrashankar1070
@sumitrashankar1070 20 күн бұрын
ಅದ್ಬುತವಾದ ಭಾವ ಗೀತೆ❤
@Ravindranayaksannakkibettu
@Ravindranayaksannakkibettu 20 күн бұрын
ಧನ್ಯವಾಯ್ತು ಕವಿತೆ❤️
@savithashetty1908
@savithashetty1908 2 ай бұрын
ನೊಂದ ಜೀವಕೆ ಸಾಂತ್ವನದ ನುಡಿಯಂತಿದೆ ಸಾಹಿತ್ಯ ♥️
@Ravindranayaksannakkibettu
@Ravindranayaksannakkibettu 2 ай бұрын
ನಿಮ್ಮ ಪ್ತೀತಿಗೆ ಶರಣು❤️
@ShashikiranAnekar
@ShashikiranAnekar 3 жыл бұрын
ಎಕ್ಸಲೆಂಟ್.. 👌👌👌 ವಾವ್.. ಕವಿತೆ ಹಾಗೂ ಗಾಯನ ಮನಮುಟ್ಟುವಂತಿದೆ..
@basavaraj4896
@basavaraj4896 3 жыл бұрын
ಅತ್ಯದ್ಭುತವಾಗಿದೆ ತುಂಬಾ ಮನಮೋಹಕವಾಗಿದೆ....
@Ravindranayaksannakkibettu
@Ravindranayaksannakkibettu 3 жыл бұрын
ಧನ್ಯವಾದ ಸರ್
@rashmimanasagal2567
@rashmimanasagal2567 3 жыл бұрын
Adhbutavada salugala jotigina hudugarike nayak sir
@mallikarjunmbsgkd6206
@mallikarjunmbsgkd6206 Ай бұрын
ಸ್ವಾರ್ಥ ಮತ್ತು ಗುಲಾಮತನವನ್ನು ಮನಸಿನಿಂದ ಹೋಗಲಾಡಿಸುವ ಗೀತೆ
@Ravindranayaksannakkibettu
@Ravindranayaksannakkibettu Ай бұрын
ತುಂಬಾ ಖುಷಿ ಆಯ್ತು ನಿಮ್ಮ ಪ್ರತಿಕ್ರಿಯೆಗೆ❤️
@bindhuhiremath7827
@bindhuhiremath7827 2 жыл бұрын
ರಾಘವೇಂದ್ರ ಬೀಜಾಡಿಯವರೆ ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ...
@chethanshetty365
@chethanshetty365 3 жыл бұрын
ಅದ್ಭುತ
@shivarajshivaraj3278
@shivarajshivaraj3278 29 күн бұрын
ಅತ್ತ್ಯುತ್ತಮ ಸಾಹಿತ್ಯ ಬರೆದವರಿಗೆ ಕೋಟಿ ನಮನಗಳು ❤
@Ravindranayaksannakkibettu
@Ravindranayaksannakkibettu 29 күн бұрын
ತುಂಬಾ ತುಂಬಾ ಧನ್ಯವಾದ ❤️ ನಿಮ್ಮ ಪ್ರೀತಿಪ್ರೋತ್ಸಾಹವೇ ನನಗೆ ಸ್ಫೂರ್ತಿ❤️ ಬಿಡುವಿದ್ದಾಗ ಕೇಳಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@poornimasuresh1515
@poornimasuresh1515 3 жыл бұрын
ಅರ್ಥಪೂರ್ಣ ಸಾಹಿತ್ಯ. ಸುಂದರ ಸಂಗೀತ
@DannyN555
@DannyN555 2 жыл бұрын
ರವೀಂದ್ರ ಸರ್ ಇವತ್ತೇನು ಗೊತ್ತಿಲ್ಲ. ಬೆಳಿಗ್ಗೆ ಇಂದ ಈ ಭಾವಗೀತೆಯನ್ನ ಕೇಳ್ತಾನೆ ಇದ್ದಿನಿ. ಯಾಕೋ ಗೊತ್ತಿಲ್ಲ ನಿಮ್ಮ ಸಾಹಿತ್ಯ ಅತಿಯಾಗಿ ಮನಸ್ಸನ್ನ ಹಗುರವಲ್ಲದೆ ಭಾರ ಕೂಡ ಮಾಡ್ತಾ ಇದೆ. ನಿಜವಾಗ್ಲು ನಿಮ್ಮ ಈ ಪದ-ಜೋಡಣೆಗಳಿಗೆ ನನ್ನ ಅನಾಂತಾನಂತ ನಮಸ್ಕಾರಗಳು.
@Ravindranayaksannakkibettu
@Ravindranayaksannakkibettu 2 жыл бұрын
ತುಂಬಾ ತುಂಬಾ ಪ್ರೀತಿ 😍😍😍 ತುಂಬಾ ದಿನ ಆಗಿತ್ತು ನಿಮ್ಮ ಮಾತಿಲ್ಲದೆ.ಇವತ್ತು ಅದು ಸಂಪನ್ನಗೊಂಡಿತು ❤❤❤ ನೀವು ಸದಾ ನನಗೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದೀರಿ ಧನ್ಯವಾದ ❤❤❤
@khushin1043
@khushin1043 2 жыл бұрын
ಪ್ರತಿಯೊಂದು ಪದವೂ ಮನ ಮುಟ್ಟಿತು ಸ್ವಾಮಿ ಧನ್ಯವಾದ 🙏🙏🙏
@vishwa_from_dharwad
@vishwa_from_dharwad 4 ай бұрын
ನನ್ನ ಎಷ್ಟೋ ನೋವುಗಳನ್ನು ಈ ಹಾಡು ಕೇಳಿ ಕೇಳಿ ಮರೀತಾ ಇದೀನಿ, ನಿಮ್ಮ ಜ್ಞಾನಕ್ಕೆ ನನ್ನ ಅನಂತ ಶರಣು, ಸಾಹಿತ್ಯ ಅಮೋಘವಾಗಿದೆ
@Ravindranayaksannakkibettu
@Ravindranayaksannakkibettu 4 ай бұрын
ಇದಕ್ಕಿಂತ ಮತ್ತೆ ದೊಡ್ಡ ಧನ್ಯತೆ ಹಾಡಿಗೇನಿದೆ?
@agrishiva8502
@agrishiva8502 3 жыл бұрын
Super summary
@subramanyakp6954
@subramanyakp6954 3 жыл бұрын
ಎಂತಾ ಪದಗಳ ಜೋಡಣೆ sir nimmadu....hats up....
@mealsandmemoriesarchanapra6695
@mealsandmemoriesarchanapra6695 3 жыл бұрын
ಪ್ರತಿ ಬಾರಿ ಕೇಳಿದಾಗಲೂ ಹೊಸ ಅನುಭವ ಸರ್....hats off sir..
@Ravindranayaksannakkibettu
@Ravindranayaksannakkibettu 3 жыл бұрын
Thank you Thank you 💐💐💐
@rajutmasavallirajutmasaval9666
@rajutmasavallirajutmasaval9666 2 жыл бұрын
ತುಂಬಾ ಸೊಗಸಗಿ ಮೂಡಿ ಬಂದಿದೆ 🙏🙏🙏👍🌹 ಧನ್ಯವಾದಗಳುಸರ್
@venkappatalageri6227
@venkappatalageri6227 2 ай бұрын
ಅದ್ಭುತ ಸಾಹಿತ್ಯ ಸರ್.....
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಧನ್ಯವಾದ ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ💐
@goudanayaka5478
@goudanayaka5478 2 жыл бұрын
🌿🌿🌿🌿❤️ * ಕೋಶದೊಳಗೆ ಕೂತು, ಕಾಯುವ ಸಹನೆಗೆ...!! ದಕ್ಕುವುದು ಚಿಟ್ಟೆಯಾ ಹಾರುವ ಗುಟ್ಟು.....!!!! * 🌿🌿🌿🌿❤️
@Ravindranayaksannakkibettu
@Ravindranayaksannakkibettu 2 жыл бұрын
ಥ್ಯಾಂಕ್ಯೂ ❤💐💐💐
@shankarcreations2821
@shankarcreations2821 3 жыл бұрын
ಇದೂ ಕೂಡಾ ಕೇಳಿರುವೆ ಸರ್... ತುಂಬಾ ಅರ್ಥಗರ್ಭಿತವಾದ ಹಾಡು.. ನಿಮ್ಮ ಈ ಸಾಧನೆ ಹಿಗೆಯೇ ಸಾಗುತ್ತ ಇರಲಿ..
@vishalparthanalli7044
@vishalparthanalli7044 26 күн бұрын
ಮನಸಿನ ಮಾತನ್ನು ಕೇಳುವವ್ರಿಲ್ಲ ಆದ್ರೂ ಕೇಳುತ್ತಾರೆ ಎಂಬ ನಂಬಿಕೆಯಲ್ಲಿದ್ದೀನಿ.. ಅದಕ್ಕೆ ಮನಸಿನ ಕದ್ದವನ್ನು ಮುಚ್ಚಿಬೇಡಲೇ ಎಂದು ವಿಚಾರಿಸುತ್ತಿದ್ದೇನೆ🥹
@gururajasr6207
@gururajasr6207 2 жыл бұрын
ಎಷ್ಟುಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಗೀತೆ👌👍
@rangannamaster6623
@rangannamaster6623 11 ай бұрын
ಪ್ರತಿ ಸಾಲುಗಳು ಹೃದಯದ ಕ್ಕಿಚ್ಚು ಹೆಚ್ಚಿಸುವ ಸಾಲು...ನಿಮ್ಮ ಸಾಹಿತ್ಯ ನನ್ನನ್ನು ಬಡಿದೆಬ್ಬಿಸಿದೆ...🙏🙏🙏🙏
@Ravindranayaksannakkibettu
@Ravindranayaksannakkibettu 4 ай бұрын
ಶಕ್ತಿ ತುಂಬಿತು ನಿಮ್ಮ ಪ್ರತಿಕ್ರಿಯೆ❤️
@Vinutha2368
@Vinutha2368 Жыл бұрын
ವಾವ್...... ಎಷ್ಟು ಸುಂದರ ಸಾಹಿತ್ಯ ಗಾಯನ ಕೂಡ ತುಂಬಾ ಮಧುರವಾಗಿದೆ. ಸರ್👌👌👌👌❤️TQ. Sir ಪೂರ್ತಿ ಹಾಡು ಕೇಳಬೇಕು ಅಂತ ಅನ್ನಿಸ್ತಿದೆ.ಆದರೆ ಸಿಗಲಿಲ್ಲ ಸರ್.
@Ravindranayaksannakkibettu
@Ravindranayaksannakkibettu Жыл бұрын
ಇದು ಪೂರ್ತಿ ಹಾಡು...ಮೊದಲು ನೀವು ಕೇಳಿದ್ದು Reel ಇರ್ಬಹುದು.ಎರಡು ಚರಣ Play ಆಗ್ಲಿಲ್ವಾ?
@sandhyanayak6821
@sandhyanayak6821 11 ай бұрын
100 Times ❤❤❤
@sunifromkarunaadu3132
@sunifromkarunaadu3132 Жыл бұрын
ವ್ಹಾವ್ ಫೆಂಟಾಸ್ಟಿಕ್ 👏
@karthikkote659
@karthikkote659 3 жыл бұрын
ಆಹಾ ❤️❤️
@Ravindranayaksannakkibettu
@Ravindranayaksannakkibettu 3 жыл бұрын
ಸರ್ 😍😍😍
@rpraghothama1990
@rpraghothama1990 3 жыл бұрын
ಅದ್ಭುತವಾಗಿದೆ ಸರ್
@ganeshagowdagk9450
@ganeshagowdagk9450 Ай бұрын
ನೊಂದ ಜೀವಕ್ಕೆ ನೆಮ್ಮದಿ ತರುವಂತಹ ಹಾಡು🎉🎉🎉🎉🎉
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಥ್ಯಾಂಕ್ಯೂ❤️❤️❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@PraveenBanakar
@PraveenBanakar 2 жыл бұрын
ಹೃದಯದ ಮೂಲೆ ಮೂಲೆಗಳಲ್ಲಿ ಭಾವನಾಂಕುರ
@ramesham3218
@ramesham3218 3 жыл бұрын
ಮನಕೆ ಹಿತ ನೀಡುವ ಗಾಯನ...
@gururajasr6207
@gururajasr6207 2 жыл бұрын
ನನಗೆ ಬಹಳ ಇಷ್ಟವಾದ ಗೀತೆ ಇದು ರವೀಂದ್ರ ಸರ್ 👏👏👌👌👍👍 ❤️❤️🙏🙏
@pksharathsharath6683
@pksharathsharath6683 3 жыл бұрын
😍ಆಪ್ತವಾದ ಸಾಹಿತ್ಯ
@muktasatyampet5598
@muktasatyampet5598 2 жыл бұрын
Tumbane chenagide
@mahan9799
@mahan9799 3 жыл бұрын
ಎಷ್ಟು ಭಾರೀ ಕೇಳಿದರು ಈ ಹಾಡು ತುಂಬದೀ ಮನದ ದಾಹ!! 💖👌👌⚘⚘🙏🏻🙏🏻
@Ravindranayaksannakkibettu
@Ravindranayaksannakkibettu 3 жыл бұрын
ತುಂಬಾ ತುಂಬಾ ಧನ್ಯವಾದ ಸರ್ ಈ channel subscribe ಮಾಡಿ ಮೂವತ್ತಕ್ಕೂ ಹೆಚ್ಚು ಭಾವಗೀತೆಗಳಿವೆ.
@mahan9799
@mahan9799 3 жыл бұрын
@@Ravindranayaksannakkibettu ಸರ್, ಕಳೆದ ಎರಡು ದಿನಗಳಿಂದ ನಿಮ್ಮ ಎಲ್ಲಾ ಹಾಡುಗಳ ಹಬ್ಬ ನಮ್ಮ ಮನೆಯಲ್ಲಿ. ನನ್ನ ಎಲ್ಲಾ ಸಂಬಂಧಿಕರಿಗೆ, ದೇಶ ಮತ್ತು ವಿದೇಶಗಳಲ್ಲಿ ಇರುವ ಎಲ್ಲಾ ಸ್ನೇಹಿತರಿಗೆ ತಮ್ಮ ಅದ್ಭುತವಾದ ಹಾಡು ಕವಿತೆಗಳ ಹಂಚಿಕೊಂಡಿದ್ದೇನೆ. 💖🙏🏻🙏🏻
@mahan9799
@mahan9799 3 жыл бұрын
@@Ravindranayaksannakkibettu ಅದರಲ್ಲೂ ಶ್ರೀ ರಾಘವೇಂದ್ರ ಬೀಜಾಡಿ ಯವರ ಸಂಗೀತ, ಗಾಯನ ಮತ್ತು ನಿಮ್ಮ ಸಾಹಿತ್ಯ ಅತ್ಯದ್ಭುತವಾದ ಸಂಗಮ 🙏🏻💖
@Ravindranayaksannakkibettu
@Ravindranayaksannakkibettu 3 жыл бұрын
ತುಂಬಾ ತುಂಬಾ ಧನ್ಯವಾದ ಸರ್...ನಿಮ್ಮ ಪ್ರೋತ್ಸಾಹದಿಂದ ಬಹಳಷ್ಟು ಸ್ಫೂರ್ತಿ ಸಿಕ್ಕಿದೆ ಇವತ್ತು...ಹೊಸ ಹೊಸ ಹಾಡುಗಳನ್ನು ಕೊಡುವ ಸಂಕಲ್ಪ ನಮ್ಮದು... ನಿಮ್ಮ ಪ್ರತಿಕ್ರಿಯೆ ಈ ಸಂಜೆಯನ್ನು ಬೆಳಗಿಸಿತು. ಒಲವ ಶ್ರಾವಣ ಹಾಡುಗಳು ನನ್ನ channel ನಲ್ಲಿ ಇನ್ನಷ್ಟೇ Upload‌ ಮಾಡ್ಬೇಕಾಗಿದೆ...ಈ ಹಾಡುಗಳನ್ನು ಕೇಳ್ಲಿಲ್ಲ ಅಂದ್ರೆ ಲಿಂಕ್ ಇದೆ ಇಲ್ಲಿ.ಇದು ನಮ್ಮ combination ನ latest Album. Link kzfaq.info/sun/OLAK5uy_n0ui3eErCe5v5g-ftcVFXpVkUEYjW3-Eo
@prajwalhosmath5724
@prajwalhosmath5724 8 ай бұрын
ಅದ್ಭುತ ಸಾಲುಗಳು ಹಾಗೂ ಗಾಯನ ಕೂಡ ತುಂಬಾ ಚೆನ್ನಾಗಿದೆ ಸರ್ ಒಳ್ಳೆಯದಾಗಲಿ ತಂಡಕ್ಕೆ 🙏
@Ravindranayaksannakkibettu
@Ravindranayaksannakkibettu 6 ай бұрын
ಸರ್❤️ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ 💐 kzfaq.info/get/bejne/iN-jo62ott7LpaM.htmlsi=thOWuuFpZchpeMVC "ಬದುಕು ಬೆರಗಿನರಮನೆ" ಒಂದು ಭಾವಗೀತೆ ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಗಾಯನ: ರಾಘವೇಂದ್ರ ಬೀಜಾಡಿ ಬಿಡುವಿದ್ದಾಗ ಕೇಳಿ💐
@sandhyanayak6821
@sandhyanayak6821 2 жыл бұрын
ಇವತ್ತು ಮತ್ತೊಂದು ಸಲ ❤
@gangaganga5541
@gangaganga5541 2 ай бұрын
ಅದ್ಬುತ ಭಾವಗೀತೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ . ಎಷ್ಟು ಅರ್ಥ ಪೂರ್ಣ ಗೀತೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ . ಧನ್ಯವಾದಗಳು ಸರ್ 💐💐
@Ravindranayaksannakkibettu
@Ravindranayaksannakkibettu 2 ай бұрын
ಧನ್ಯ ನಾನು ಧನ್ಯ ಕವಿತೆ❤️ ನಿಮ್ಮ ಪ್ರತಿಕ್ರಿಯೆ ಸ್ಫೂರ್ತಿ ತುಂಬಿತು. ಬಿಡುವಿದ್ದಾಗ ಕೇಳಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@Vinutha2368
@Vinutha2368 Жыл бұрын
ಅಹಾ .. ಎಂಥಹ ಸಾಹಿತ್ಯ. 👌👌👌👌👌ಮತ್ತೆ ಮತ್ತೆ ಕೇಳಬೇಕೇನಿಸುವ ನನ್ನ ಮೆಚ್ಚಿನ ಭಾವಗೀತೆ ಇದು ❤️🥺.. ಕವಿತೆಯ ಪ್ರತಿಯೊಂದು ಸಾಲುಗಳೂ ಅರ್ಥಗರ್ಭೀತ. 👌👌👌👌ನಿಮ್ಮ ಮನದಾಳದಿಂದ ಮೂಡಿಬಂಧ ಈ ಸುಂದರ ರಚನೆಗೆ ಅನಂತ ಅಭಿನಂದನೆಗಳು ಸರ್.🙂 🙏🙏 ರಾಘವೇಂದ್ರ ಸರ್ ಅವರ ಅಧ್ಬುತ ರಾಗ ಸಂಯೋಜನೆ, ಹಾಗೂ ಅವರ ಧ್ವನಿಯಲ್ಲಿ ಈ ಗೀತೆ ತುಂಬಾ ಸುಂದರವಾಗಿ ಮೂಡಿಬಂದಿದೆ. ರವೀಂದ್ರ ಸರ್, ಈ ಭಾವಗೀತೆಯನ್ನು ಕೇಳಿದಾಕ್ಷಣದಿಂದ ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿಬಿಟ್ಟೆ❤ ಇಷ್ಟು ಒಳ್ಳೆಯ ಸಾಹಿತ್ಯ ನೀಡಿದ್ದಕ್ಕೆ ನಿಮಗೆ ನನ್ನ ಅನಂತ ಧನ್ಯವಾಧಗಳು 🙂🙏🙏🙏🙏🙏
@santoshnaikar2016
@santoshnaikar2016 10 ай бұрын
Hi plz reply madi
@Ravindranayaksannakkibettu
@Ravindranayaksannakkibettu 5 ай бұрын
ತುಂಬು ಪ್ರೀತಿ❤
@Ravindranayaksannakkibettu
@Ravindranayaksannakkibettu 5 ай бұрын
ತುಂಬು ಪ್ರೀತಿ❤
@Vinutha2368
@Vinutha2368 Жыл бұрын
ಆಹಾ ಈ ಹಾಡು ಕೇಳುತ್ತಿದ್ದರೆ ಕಣ್ಣಂಚಲಿ ಹಾಗೆ ನೀರು ಬರುತ್ತದೆ.😥😥😥😥. ಅದೆಷ್ಟು ಬಾರಿ ಕೆಳಿದ್ನೋ ಈ ಹಾಡು l gottilla. ಎಷ್ಟು ಸಾರಿ ಕೇಳಿದ್ರೂ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ. ನಿಮ್ಮ ಧ್ವನಿಯಲ್ಲಿ ಅಷ್ಟು ಸುಂದರವಾಗಿ ಮೂಡಿಬಂದಿದೆ sir ಈ ಭಾವಗೀತೆ ತುಂಬಾ ಹೃದಯಕ್ಕೆ ಮುಟ್ಟು ವಂತಿದೆ. Very nice sir..👌👌🥰🥰💗🐰🐰TQ. So much.🙏🙏🙏🙏
@leelavathikl1448
@leelavathikl1448 29 күн бұрын
ನಿಮ್ಮ ಎಲ್ಲಾ ಹಾಡುಗಳು ತುಂಬಾ ಅರ್ಥ ಪೂರ್ಣವಾಗಿದೆ ದಿನ ಕ್ಕೆ ಒಂದು ಬಾರಿ ಕೇಳುತ್ತೆನೆ❤❤❤
@gururajasr6207
@gururajasr6207 2 жыл бұрын
ಆಹಾ ಆಹಾ ಮಾತಿಲ್ಲ ಸರ್ ನಿಶಬ್ದದಲ್ಲಿ ಒಂಟಿಯಾಗಿ ear phone ಹಾಕಿಕೊಂಡು ಕೇಳುತ್ತಿದ್ದರೆ ಸೂಪರ್ ಸರ್ ನಿಮ್ಮ ಅಭಿಮಾನಿ 👌👌🙏🙏❤️❤️🌹🌹
@vidyagayakwad6263
@vidyagayakwad6263 Жыл бұрын
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ ಹೃದಯ ಕೇಳಲಿ ಈಗ ಬಳಿಯೇ ಕೂತು.. ಅದ್ಬುತವಾದ ಸಾಲುಗಳು 💞
@Ravindranayaksannakkibettu
@Ravindranayaksannakkibettu Жыл бұрын
ತುಂಬಾ ತುಂಬಾ ಧನ್ಯವಾದ 💐💐💐 kzfaq.info ನನ್ನ ಈ‌ ಚಾನೆಲ್ ನಲ್ಲಿ 50+ Gazal,ಭಾವಗೀತೆ, ಕವಿತೆಗಳಿವೆ.ಬಿಡುವಿದ್ದಾಗ ಕೇಳಿ. ಪ್ರತಿಕ್ರಿಯೆ ಕೊಡಿ ಸಾಧ್ಯ ಆದ್ರೆ....ನನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಬಹಳ ಸಹಕಾರಿ 💐💐💐
@gurumurthysh4883
@gurumurthysh4883 2 жыл бұрын
ಗೀತೆ ಭಾವನಾತ್ಮಕವಾಗಿದೆ ತುಂಬಾ ಸುಂದರವಾಗಿ ಮೂಡಿಬಂದಿದೆ
@sumathib1493
@sumathib1493 Жыл бұрын
ನಿಮ್ಮ ಎಲ್ಲಾ ಹಾಡುಗಳನ್ನು ಕೇಳಿ ಖುಷಿ ಪಟ್ಟಿದ್ದೇನೆ.ಎಲ್ಲವು ಸೂಪರ್
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ. ಖುಷಿ❤️
@gangaputra750
@gangaputra750 26 күн бұрын
ಅದ್ಭುತ ಅತ್ಯದ್ಭುತವಾದ ಭಾವಗೀತೆ.
@nalinibc1392
@nalinibc1392 3 жыл бұрын
ಮನಸಿಗೆ ಹತ್ತಿರವಾಗುತ್ತದೆ.ಸಾಹಿತ್ಶ ಸಂಗೀತ ಎರಡೂ.
@Ravindranayaksannakkibettu
@Ravindranayaksannakkibettu 3 жыл бұрын
Thank you madam... ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐
@mallikasnayak6318
@mallikasnayak6318 3 жыл бұрын
ಆಹಾ...... ಚೆನ್ನಾಗಿದೆ 😍 ಅನುಭಾವ 👌
@shwethashetlic1013
@shwethashetlic1013 Жыл бұрын
Sothiruve nim sahithyake nim dvanige nim bhavanege adare prathi sala e hadu keluvaga manasu aluthe kannir hakuthe . Ennu hege vyaktha padisali ❣️
@Divina-qr2hu
@Divina-qr2hu 3 ай бұрын
Omg super song 💖 daily keltini e song.
@Ravindranayaksannakkibettu
@Ravindranayaksannakkibettu 3 ай бұрын
ಧನ್ಯವಾಯ್ತು ಕವಿತೆ❤️❤️❤️
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 546 М.
Red❤️+Green💚=
00:38
ISSEI / いっせい
Рет қаралды 37 МЛН
마시멜로우로 체감되는 요즘 물가
00:20
진영민yeongmin
Рет қаралды 25 МЛН
Karmoda Maleyagi
3:54
Release - Topic
Рет қаралды 269 М.
Kannada Gazal # Ninnade Dhyana
8:30
Sur-Taal
Рет қаралды 6 М.
Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada
6:55
Lahari Bhavageethegalu & Folk - T-Series
Рет қаралды 377 М.
Janona
4:09
Release - Topic
Рет қаралды 2,1 МЛН
Sadraddin - Jauap bar ma? | Official Music Video
2:53
SADRADDIN
Рет қаралды 11 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 1,7 МЛН
Zattybek & ESKARA ЖАҢА ХИТ 2024
2:03
Ескара Бейбітов
Рет қаралды 325 М.
Iliyas Kabdyray ft. Amre - Армандадым
2:41
Amre Official
Рет қаралды 1 МЛН
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 1,9 МЛН