No video

ನನ್ನ ಆತ್ಮವು | Nanna atmavu | Kannada Hymn Song

  Рет қаралды 10,362

HALLE LUIA

HALLE LUIA

Күн бұрын

ಎನ್ನ ಆತ್ಮವೂ........
ಕರ್ತನ.......
ಸ್ತುತಿಸುತ್ತಿದೆ...
ನನ್ನ ಜೀವವೂ.....
ಹರ್ಷದಿ....
ತುಳುಕುತ್ತಿದೆ..
ನನ್ನ ಆತ್ಮವೂ ಕರ್ತನ ಸ್ತುತಿಸುತ್ತಿದೆ
ನನ್ನ ಜೀವವೂ ಹರ್ಷದಿ ತುಳುಕುತ್ತಿದೆ ||೨||
ತನ್ನ ಸೇವಕಿಯಾ ದೀನಾತೆಯನ್ನು
ಕರ್ತನ್ನು ನೆನೆದಿಹಾನು
ನಾ ಧನ್ಯಳೆಂದು
ಜನ ಎಂದೆಂದಿಗೂ
ಹಾಡಿ ಹೊಗಳುವರು
ಸರ್ವಶಾಕ್ತನು
ಮಹತ್ಕಾರ್ಯವನು
ನನಗೆಸಗಿಹನ್ನು
ಆತ ಪಾವನನ್ನು
ಭಯ ಭಕ್ತಿಯುಳ್ಳ
ತನ್ನ ಜನರ ಮೇಲೆ
ಪ್ರೀತಿ ತೋರಿಹನು
ಆತ ಪೂಜ್ಯನು
ನನ್ನ ಆತ್ಮವೂ ಕರ್ತನ ಸ್ತುತಿಸುತ್ತಿದೆ
ನನ್ನ ಜೀವವೂ ಹರ್ಷದಿ ತುಳುಕುತ್ತಿದೆ
ಬಹು ಬಲಗಳಲ್ಲಿ ಶಕ್ತಿ ತೋರಿಹನು
ಗರ್ವವ ಇಳಿಸಿಹನು....
ಧನ ಅಧಿಪತಿಗಳ ಕೆಳ ತಳಿಹನು
ದಲಿತರ ಎತ್ತಿಹನು
ತೃಪ್ತಿ ಪಡಿಸಿಹನು
ಹಸಿದವರನ್ನು
ಹೊರ ದೂಡಿಹನು
ಸಿರಿವಂತರನು
ಇಸ್ರಾಯೇಲನಿಗೆ ನೆರವಾಗಿಹನು
ಅಬ್ರಹಾಮನಿಗೆ ದಯೆ ತೋರಿಹನ್ನು
ನನ್ನ ಆತ್ಮವೂ ಕರ್ತನ ಸ್ತುತಿಸುತ್ತಿದೆ
ನನ್ನ ಜೀವವೂ ಹರ್ಷದಿ ತುಳುಕುತ್ತಿದೆ ||೨||
🄷🄰🄻🄻🄴 🄻🅄🄸🄰
Please like and subscribe and click the bell icon to get new video updates.
/ halleluia
Follow Our Instagram ...
© 𝐀𝐥𝐥 𝐫𝐢𝐠𝐡𝐭𝐬 𝐫𝐞𝐬𝐞𝐫𝐯𝐞𝐝

Пікірлер: 3
@prashanthprash2990
@prashanthprash2990 Жыл бұрын
,,god bless u
@sunithamt5947
@sunithamt5947 Жыл бұрын
Praise the lord
@vinishapinto5814
@vinishapinto5814 Жыл бұрын
😍😍😍😍💞💞
Секрет фокусника! #shorts
00:15
Роман Magic
Рет қаралды 43 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
🩷🩵VS👿
00:38
ISSEI / いっせい
Рет қаралды 27 МЛН
ಯೇಹೋವ ಯೀರೆ - Yehova Yire - Alfydi
4:40
Prema
3:53
Bro. T K George - Topic
Рет қаралды 469
ಲೋಕದ ಆಸೆಯೂ | Lokada aseyu
4:16
HALLE LUIA
Рет қаралды 5 М.
Секрет фокусника! #shorts
00:15
Роман Magic
Рет қаралды 43 МЛН