No video

ವೇದಾಂತ ರಹಸ್ಯ... ಮಾಂಡೂಕ್ಯ ಉಪನಿಷತ್ ಭಾಗ - 01 ... ದೇವರು ಯಾರು ? ಎಲ್ಲಿದ್ದಾನೆ ? / secrets of Upanishads

  Рет қаралды 61,594

Mind Mechanism

Mind Mechanism

Күн бұрын

ವೇದಾಂತ ರಹಸ್ಯ...
ಮಾಂಡೂಕ್ಯ ಉಪನಿಷತ್ ಭಾಗ - 01
ದೇವರು ಯಾರು ? ಎಲ್ಲಿದ್ದಾನೆ ? / secrets of Upanishads . ..part -01
in dis kannada vidio i simply explained vedanta and upanishads with it's secrets So ,pls watch the video.
ಈ ವಿಡಿಯೋ ದಲ್ಲಿ ವೇದಾಂತ ಮತ್ತು ಉಪನಿಷತ್ತುಗಳು ಮುಖ್ಯವಾಗಿ ಮಾಂಡೂಕ್ಯಉಪನಿಷತ್ ನ ರಹಸ್ಯ ಗಳನ್ನು ಅನಾವರಣ ಮಾಡಲಾಗಿದೆ.
Pls subscribe my channel -
MIND MECHANISM🇮🇳
/ @shrinathshetty
E-mail 💌shettysmindmechanism@gmail.com
Follow my fb page -
MIND MECHANISM
Instagram
shrinath_shetty __
www.instagram....
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
For Any Assistance or Quaries --
watsup No.
9535539341 / 7483814401
#upanishads
#mandukyaupanishad
#god
#sleep
#mindmechanism
#shrinathshetty
#meditation
#om
#hinduism
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...

Пікірлер: 254
@shivappa520
@shivappa520 Ай бұрын
ನನ್ನ ಪೂರ್ವ ಜನ್ಮದ ಪುಣ್ಯ ನಿಮ್ಮ ಸಾನಿಧ್ಯ, ನಿಮ್ಮ ವಿಡಿಯೋ, ನಿಮ್ಮ ಕನೆಕ್ಷನ್ ಸಿಕ್ಕಿದೆ.gurugale. ನಿಮ್ಮ ಪಾದ ಗಳಿಗೆ ನಮಸ್ಕಾರ .
@Channabasava_Patil
@Channabasava_Patil 5 ай бұрын
ಸರ್ ವಿಡಿಯೋ ಎಷ್ಟು ಉದ್ದ ಆದ್ರು ಇರಲಿ, ನೀವು ಹೇಳೋ ವಿಷಯ ಮುಖ್ಯ ನಮ್ಗೆ,, ಒಂದೇ ದಿನ ೨ ವಿಡಿಯೋ ಹಾಕಿ ನಮ್ಗೆ ಹಬ್ಬ ಆಗಿದೆ ಇದೇ ತರ ಮುಂದೆ ವಿಡಿಯೋಸ್ ಮೂಲಕ ನಮ್ಗೆ ನಿಜವಾದ ಜ್ಞಾನವನ್ನ ಹಂಚಿ.. ವಾರಕ್ಕೊಂದು ಆದ್ರೂ ಬಾರ್ಲಿ ಸರ್ ಈ ಮಾಂಡೂಕ್ಯ ಉಪನಿಷದ್ ಡೈಲಿ ಒಂದೊಂದು ಭಾಗ ಬರ್ಲಿ ಸರ್ 🙏🏻
@chandrupujar7996
@chandrupujar7996 5 ай бұрын
Houdu sir daily video haki sir
@kavithaskanchan1940
@kavithaskanchan1940 5 ай бұрын
ಹೌದು ಸರ್, ವಿಡಿಯೋ ಎಷ್ಟು ಉದ್ದ ಆದ್ರೂ ನಮಗೆ ನಿಮ್ಮ ವಿಡಿಯೋ ನೋಡುವುದಂದ್ರೆ ಖುಷಿ.
@user-ld5ub5if6s
@user-ld5ub5if6s 5 ай бұрын
No words to say about your knowledge ❤ excellent information, waiting for the next video....❤
@ramamanirama2626
@ramamanirama2626 5 ай бұрын
ನನ್ನ ಮೆದುಳಿಗೆ ಆನಂದದ ಆಹಾರವನ್ನು ನೀಡಿದ ಶ್ರೀನಾಥ್ ಸರ್ ಅವರಿಗೆ ರಮಾಮಣಿಯ ಹೃದಯಪೂರ್ವಕ ನಮನಗಳು
@bhavyakrishnappa187
@bhavyakrishnappa187 5 ай бұрын
ಒಬ್ಬ ತಾಯಿ ತನ್ನ ಪುಟ್ಟ ಮಗುವಿಗೆ ತನ್ನ ಎಲ್ಲಾ ಜ್ಞಾನ ಸಂಪತ್ತು ಕರುಣೆ ಪ್ರೀತಿ ನಿಸ್ವಾರ್ಥವಾಗಿ ಕೊಡುತ್ತಾಳೋ ಹಾಗೆ ನೀವು ನಮಗೆ ಎಲ್ಲವನ್ನು ನೀಡುತ್ತಿದ್ದೀರಾ ಗುರುಗಳೇ ನಮ್ಮ ಹೃದಯದಿಂದ ನಮಸ್ಕಾರ ಮಾಡುತ್ತೇನೆ ❤👌
@mrp4681
@mrp4681 4 ай бұрын
ಪುನಃ ಪುನಃ ನೋಡಿದರೂ ಹೊಸ ಹೊಸ ಅನುಭವವನ್ನು ಕೊಡುವ ನಿಮ್ಮ ಈ ವಿವರಣೆ ಗೆ ಸಾಷ್ಟಾಂಗ ಪ್ರಣಾಮಗಳು 🙏
@roopashriguddanda729
@roopashriguddanda729 5 ай бұрын
ನಮೋ ಗುರುದೇವ 🙏🙏🙏 ಅದ್ಬುತ ವಾದ ವಿಚಾರ ವನ್ನ ತಿಳಿಸಿ ದಕ್ಕಾಗಿ ಧನ್ಯವಾದಗಳು ಗುರುದೇವ. ನಿಮ್ಮನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು.. ಏಳೇಳು ಜನ್ಮಕೂ ನೀವೇ ನನ್ನ ಗುರುಗಳಾಗಿ ಜೀವನದ ಮೊದಲ ಹೆಜ್ಜೆಯಲ್ಲಿಯೆ ಕರುಣಿಸು ಅಂತ ತಾಯಿಯಲ್ಲಿ ದಿನಾ ಬೇಡುತ್ತಿದ್ದೇನೆ ಗುರುದೇವ 🙏🙏🙏
@MohanKumar-uz4og
@MohanKumar-uz4og 2 ай бұрын
ಕೇವಲ ನಿಮಗೆ ಮಾತ್ರ ಇಷ್ಟು ಸರಳವಾಗಿ ಸತ್ಯವನ್ನು ವಿವರಿಸಲು ಸಾಧ್ಯ ಆಗುವುದು ಸರ್ 🙏🏻
@sudharanimr-gj7uz
@sudharanimr-gj7uz 5 ай бұрын
🙏ಜೀವನದಲ್ಲಿ ನಿರಂತರ ಸುಖದ ಹುಡುಕಾಟದಲ್ಲಿ ಸಿಕ್ಕಿದ್ದೆ ನಿಮ್ಮ ವೀಡಿಯೋಸ್, ಖಂಡಿತ ನಾವು ಈಗ ಸುಖವಾದ ದಾರಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದೇವೆ ❤
@thilakamin3756
@thilakamin3756 5 ай бұрын
2 great vedios released in a single day...thank you ❤
@SanjeevKumar-vt1ry
@SanjeevKumar-vt1ry 5 ай бұрын
ಸಣ್ಣ ಮಕ್ಕಳಿಗೆ ಅರ್ಥ ವಾಗುವ ಹಾಗೆ ವಿವರಿಸುತ್ತಿದ್ದೀರಾ. ಅಭಿನಂದನೆಗಳು 👌👍🙏
@user-pp5ys3nl3g
@user-pp5ys3nl3g 5 ай бұрын
ತುಂಬಾ ಧ್ಯವಾದಗಳು ಸರ್.. ಮಕ್ಕಳಿಗೆ ಹೇಳಿ ಅರ್ಥ ಮಾಡಿಸುವ ಹಾಗೆ ಅರ್ಥ ಮಾಡಿಸಿದಿರಿ 🙏 ಶ್ರೀ ಶಂಕರ ಭಗತ್ಪಾದರ ಅಹಂ ಬ್ರಹ್ಮಾಸ್ಮಿ ತತ್ವ ನೆ ಅರ್ಥ ಆಯ್ತೇನೋ ಅನುವಷ್ಟು ಆನಂದ ಆಯ್ತು❤🙏
@hemalathahemalatha7672
@hemalathahemalatha7672 5 ай бұрын
ಧನ್ಯವಾದಗಳು ಸರ್, ಬೆಳಿಗ್ಗೆ ನಿಮ್ಮ ವೀಡಿಯೋ ಇರುವುದನ್ನು ನೋಡಿಯೇ ತುಂಬಾ ಖುಷಿ ಆಯ್ತು, ಪ್ರತಿಯೊಂದು ವಿಷಯಗಳು ತುಂಬಾ ಅದ್ಭುತ ಮತ್ತು ಆರ್ಥ ಪೂರ್ಣ, ಪವರ್ ಫುಲ್ ಆಗಿದೆ, ನಮ್ಮನ್ನು ನಾವು ತಿದ್ದಿಕೊಳ್ಳಲು ತುಂಬಾ ಸಹಾಯ ಆಗ್ತದೆ ಸರ್, ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏🙏🙏🙏
@manojnd4246
@manojnd4246 5 ай бұрын
You know the truth.. this generation needs you the most..people wil always think this is out of syllabus.. they want fake gurus who tell my religion is supreme... People are lucky one who can understand you.. love you BOSS❤
@kavitha.B1815
@kavitha.B1815 5 ай бұрын
ಗುರುಗಳೇ ನೀವು ನಮಗೆ ತುಂಬಾ ಅರ್ಥಪೂರ್ಣವಾಗಿ ಜ್ಞಾನವನ್ನು ಹಂಚುತ್ತಾ ಇದ್ದೀರಿ ಅನಂತ ಧನ್ಯವಾದಗಳು ಗುರುಗಳೇ✨...🙏...✨💐
@soumyabhuvith535
@soumyabhuvith535 5 ай бұрын
Sir nimma video galannu nodi nan life nali thumba positive energy bandide,🤝🤝 sir🙏🙏
@SanjeevKumar-vt1ry
@SanjeevKumar-vt1ry 5 ай бұрын
ಈ ರೀತಿ ಯಾರು ಕೂಡ ಅರ್ಥವಾಗುವ ರೀತಿ ಹೇಳುವವರನ್ನ ನಾನು ನೋಡಿಲ್ಲ. ಸುಮ್ಮನೆ ಅವರು ಜ್ಞಾನಿಯ ತರ ಹೇಳುತ್ತ ಹೋಗುತ್ತಾರೆ. ನಿಮ್ಮ ವಿವರಣೆ ಇದೆಯಲ್ಲ ಸಣ್ಣ ಮಕ್ಕಳಿಗೂ ಅರ್ಥವಾಗುತ್ತೆ 👌👍🙏
@bsb8329
@bsb8329 5 ай бұрын
ತಮ್ಮ ಮಾತು ಕೇಳಲು ಖುಷಿಯಾಗುತ್ತದೆ. ನಿಮ್ಮ ಅಪಾರ ಜ್ಙಾನವನ್ನು ಹಂಚಿ ಉಪಕಾರ ಮಾಡುತ್ತಿದ್ದೀರಿ. ಧನ್ಯವಾದಗಳು ಸರ್🙏🙏🙏
@prashanthshetty1525
@prashanthshetty1525 9 күн бұрын
Artha aaythu Sir
@prasannas7698
@prasannas7698 5 ай бұрын
Namaste sir
@premasrinivas4892
@premasrinivas4892 4 ай бұрын
ನಾನು ಕೂಡ south canara ಹುಟ್ಟೂರು..ಈಗ ಬೆಂಗಳೂರು ಆಸ್ಟ್ರೇಲಿಯ .ನನಿಗೆ ನಿಮ್ಮ viduos ತುಂಬಾ use aitu.. ನನಿಗೆ ಆಶೀರ್ವಾದ ನೀಡಿ🙏
@ambujaganiger9300
@ambujaganiger9300 5 ай бұрын
🙏 ಸರ ನೀವು ಹೇಳಿ. ಕೆಲವಂದು ಜನಾ ಏನೇ ಅಂದರು ತಲೆ ಕೆಡಿಸಿಕೊಬೇಡಿ ಯಾಕೆಂದರೆ ಜನಾ ಹೀಗೆ ತಾವು ಸುಧಾರಿಸಲ್ಲಾ ಶುಭರಿಸೋರನ್ನು ಬಿಡಲ್ಲಾ ನೀವೇ ಧ್ಯನಾ ನಮಗೆ 🙏🙏
@kasidesh660
@kasidesh660 Ай бұрын
Liked, very Good information
@dhananjaysalian5109
@dhananjaysalian5109 5 ай бұрын
ನಿಮ್ಮಿಂದ ತುಂಬಾ ವಿಷಯ ಜ್ಞಾನವೋದಯ ಆಗಿದೆ ತುಂಬಾ ಧನ್ಯವಾದಗಳು... Sir
@PremaPrema-rj9zc
@PremaPrema-rj9zc 5 ай бұрын
U r great soul namma sowbhagya sir pl ..
@nayan514
@nayan514 5 ай бұрын
Gurugale nivu namge sikirodu namge namma jevana sarthaka aetu ansute . Nimma ondu ondu mathuna tumbha artha puranavagide 🎉❤
@rsgbs5233
@rsgbs5233 5 ай бұрын
ನಮ್ಮ ಪಾಲಿನ valuable book. ನಿವು ನೆಡೆದಾಡುವ ವಿಶ್ವ ವಿದ್ಯಾಲಯ ನನ್ನ ಅನುಭವ ಹಾಗೂ ಅನಿಸಿಕೆ The world 🌎🌎🌎🌎🌎 Best u tuber. ❤❤❤❤❤🎉🎉🎉🎉🎉
@basavarajud263
@basavarajud263 5 ай бұрын
ತಮಗಿದೋ ನನ್ನ 🙏🙏🙏
@ashwinishetty4501
@ashwinishetty4501 5 ай бұрын
How spirituality is connected to us,nicely explained sir,we are blessed to have guru like you sir,thank you 🙏🙏
@dattatraywaddar9212
@dattatraywaddar9212 5 ай бұрын
ನೀವು ಹೇಳಿದ್ದು ನಿಜ ಆಗಿದೆ ಗುರುಗಳೆ. ಧನ್ಯವಾದಗಳು ಸರ.
@srinathba5193
@srinathba5193 4 ай бұрын
ಭಾರತದ ದಾರ್ಶನಿಕತೆಯ ಬಗ್ಗೆ ತುಂಬಾ ಕುತೂಹಲಕಾರಿಯಾಗಿ ವಿವರಣೆಯನ್ನು ನೀಡಿದ್ದೀರಿ, ಧನ್ಯವಾದಗಳು. ಇನ್ನು ಹೆಚ್ಚೆಚ್ಚು ಸಂಚಿಕೆಗಳು ಮೂಡಿ ಬರಲೆಂದು ಆಶಿಸುತ್ತೇನೆ
@ushapatil1286
@ushapatil1286 5 ай бұрын
Please explain all 12 Mantras in detail and their concepts. Beautiful explanation. Namaste 🙏
@Eagle_Eye_Tech
@Eagle_Eye_Tech 4 ай бұрын
ಗಿರಿಮನೆ ಪ್ರಕಾಶನದ ಗಿರಿಮನೆ ಶ್ಯಾಮರಾವ್ ಬರೆದ ಮೂಢನಂಬಿಕೆ ಮತ್ತು ದೇವರು, ವೇದಮಂತ್ರಗಳ ಅದ್ಭುತ ರಹಸ್ಯ ಪುಸ್ತಕದಲ್ಲಿ ಕೂಡ ಈ ವಿಷಯ ಇದೆ
@GopalKrishna-mz6cw
@GopalKrishna-mz6cw 5 ай бұрын
ನಮಸ್ಕಾರ ಗುರುಗಳೇ ಉತ್ತಮವಾದ ವಿಚಾರಗಳನ್ನು ತಿಳಿಸಿದ ನಿಮಗೆ ಅನಂತ ಧನ್ಯವಾದಗಳು
@niceinternetzone1271
@niceinternetzone1271 5 ай бұрын
Really great explanation sir..
@vismayasridhara567
@vismayasridhara567 5 ай бұрын
Happy to see one more video in same day. Thank you sir . Full of knowledge
@smitakulkarni5
@smitakulkarni5 5 ай бұрын
Thank you sir. Waiting for the next episode,🙏
@basavarajAkalawadi-qy1qw
@basavarajAkalawadi-qy1qw 5 ай бұрын
ಗುರಜಿ ತುಂಬಾ ಸತ್ಯವಾದ ವಿಷಯ. ಆದ್ಯಾತ್ಮಿಕ ಚಿಂತಕರಿಗೆ ಹಸು ನಿಗಿಸುವ, ಹೊಟ್ಟೆ ತುಂಬಿದಷ್ಟು ಸಂತೋಷ ಗುರೂಜಿ 🙏🌹
@kavita3333
@kavita3333 5 ай бұрын
ಅನಂತ ಕೃತಜ್ಞತೆಗಳು ಅದ್ಭುತ ವಾದ ಜ್ಞಾನ ನಿಮ್ಮದು.
@manasamysore8271
@manasamysore8271 5 ай бұрын
ಅಧ್ಭುತ 🎉
@jayaprakashshetty6511
@jayaprakashshetty6511 Ай бұрын
ಧನ್ಯವಾದಗಳು ಗುರುಗಳೇ 🙏🙏🙏
@shrilakshmijaya5693
@shrilakshmijaya5693 5 ай бұрын
ನೀವು ಹೇಳಿದ್ದು ಸ್ಪಷ್ಟ ವಾಗಿ ಅರ್ಥವಾಯಿತು ಸರ್ ಧನ್ಯೋಸ್ಮಿ. 🙏
@user-nq2rr1bc9g
@user-nq2rr1bc9g 5 ай бұрын
Thank u so much guruji for spending precious knowledge in a simple way 🙏 I am eagerly waiting to meet u guruji ❤
@raghugn7
@raghugn7 19 күн бұрын
🙏🏻🙏🏻🙏🏻
@RajuRaj-h7z
@RajuRaj-h7z Ай бұрын
❤super.anubhava.channagide.m unduvarsi..tha k..u
@ashokapoojariatalilanthila4185
@ashokapoojariatalilanthila4185 5 ай бұрын
Nimmindha thubhaa olle Jyana siguthidhe. Danyavaada sir.🙏🙏🙏🙏
@mamathasalimat9446
@mamathasalimat9446 5 ай бұрын
Olleya mahiti kottiddira anna, thank you so much anna. Nanage tumba kashta ide, mind tumba disturb agide. Jeevana bedavagide, adare nimma maatu mattu nivu heluva vishaya tumba artha ide anna, nimma jote matadabeku anna dhanyavadagalu anna
@btbharathi5418
@btbharathi5418 5 ай бұрын
Guruji Namaste 🙏🙏🙏 ನಮಗೆಲ್ಲ ಸರಿಯಾದ ಸತ್ಯ ದರ್ಶನ ತಿಳಿಸುವ ಮೂಲಕ ನಮ್ಮೆಲ್ಲರಿಗೂ ಸರಿ ಯಾದ ನಿಜ ವಿಚಾರದ ಸತ್ಯ ತಿಳಿಸಿ ಕೊಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು guruji 🙏🙏🙏❤ thank you sooooooooooo much Guruji 🙏🙏🙏❤
@sudhakarakundar672
@sudhakarakundar672 5 ай бұрын
🙏🙏🙏ಸಾಷ್ಟಾಂಗ ನಮಸ್ಕಾರಗಳು ಸರ್ ತುಂಬಾ ಧನ್ಯವಾದಗಳು
@vishuvishu5586
@vishuvishu5586 5 ай бұрын
🙏🕉️ ಧನ್ಯವಾದಗಳು ಗುರುಗಳೆ 🕉️🙏
@rathnammahr2247
@rathnammahr2247 3 ай бұрын
Sir nimma talking style pronouncetion Adbhuta nange thumba esta nimma vibarane kelalu thank u
@user-sm9tl3je6n
@user-sm9tl3je6n 5 ай бұрын
Namma bhunta samudayadalli adyarhamdalli istondu knowledge padedavaru neeve pratham
@sharmilasureshshetty3098
@sharmilasureshshetty3098 5 ай бұрын
Nimma video kelalikke eno ondu Kushi sir thank you made a knowledge video 🙏
@Bhaaagya
@Bhaaagya 5 ай бұрын
Thank you❤
@NandaKishore-xd1mw
@NandaKishore-xd1mw 5 ай бұрын
I am waiting for your videos sir thank you sir
@jayashreegaonkar3288
@jayashreegaonkar3288 3 ай бұрын
Supper Sir You Great You God Bless you💐🙏🙏🙏🙏🙏💐
@venugopalbangalore3021
@venugopalbangalore3021 5 ай бұрын
Your speech. Is super super really super nice
@sevanthikashetty3851
@sevanthikashetty3851 5 ай бұрын
May God give you more strength, health and life to share your wonderful knowledge with us❤thank you so much🙏
@bhavyakrishnappa187
@bhavyakrishnappa187 5 ай бұрын
👌👌👌
@shakushetty7716
@shakushetty7716 5 ай бұрын
ಧನ್ಯವಾದಗಳು ಗುರುಗಳೇ ಸೂಪರ್ 🙏🏽🙏🏽🙏🏽🙏🏽🙏🏽🙏🏽🙏🏽👌👌
@gurumurthy5845
@gurumurthy5845 5 ай бұрын
Very nice Facts and truth ❤too good
@sujathapoojary531
@sujathapoojary531 5 ай бұрын
Feel happy to listen ur explanation
@ag12363
@ag12363 4 ай бұрын
ಅದ್ಬುತ ❤
@user-ib3tw3gp4h
@user-ib3tw3gp4h 4 ай бұрын
ನಿತ್ಯ ಸತ್ಯ,
@areefaca2055
@areefaca2055 5 ай бұрын
Much awaited video sir. Thank you so much.
@MamathaShetty-s
@MamathaShetty-s 5 ай бұрын
Supreme knowledge and content sir..🙏🙏. The way u explained about the great subject and make us to understand is really really superb sir. Heartly gratitude for you to sharing worthy Knowledge. Thanks a lot sir.🙏🙏
@shrinathshetty
@shrinathshetty 5 ай бұрын
Keep watching
@parameshwarachinnanna7798
@parameshwarachinnanna7798 5 ай бұрын
Excellent sir, thank you sharing these through your videos. Your simplistic explanation are nice
@venusudheer280
@venusudheer280 5 ай бұрын
ಅದ್ಭುತ 🙏
@newstatusvideos2414
@newstatusvideos2414 4 ай бұрын
Honest speeching sir
@mynaponnanna6903
@mynaponnanna6903 5 ай бұрын
Tq so much for sharing this information ❤
@lalithambaa3307
@lalithambaa3307 5 ай бұрын
Very good information sir
@shobhakb6145
@shobhakb6145 5 ай бұрын
Adbhuta.sir
@hitechhitech7876
@hitechhitech7876 4 ай бұрын
🙏 Pleasure to have you Guru jii You have reached solvation Awesome 🙏🙏🙏
@RIZWANAHAMED2001
@RIZWANAHAMED2001 5 ай бұрын
❤. Shetre edde vishaya panpaar. Dever edde palpad.
@arvindantony227
@arvindantony227 5 ай бұрын
Everything made out of energy,all things just vibrating on its own frequency(Aaaaaauuuuummmmm)
@Gmamatha-cc1ky
@Gmamatha-cc1ky 5 ай бұрын
Sir nijavada habba nimma abhimani weekly one video barli🎍🦚🌳🌴🌻🖼🙏🏻👏💐🎆
@madhurbandekar3416
@madhurbandekar3416 5 ай бұрын
Heartly gratitude...🙏🙏for u to sharing worthy knowledge.... Sir you giving us precious knowledge in simple way... Thank you soooooo much for your explanation method..🙏🙏🙏🙏 waiting for next part..😊 From BOMBAY
@user-cj2xw4oi6b
@user-cj2xw4oi6b 5 ай бұрын
Super jii ....🙏🙏🙏
@Narsimha444
@Narsimha444 5 ай бұрын
ಅದ್ಬುತವಾಗಿದೆ ಸರ್....ವಿಡಿಯೋ‌ ಎರಡನೇ ಭಾಗಕ್ಕಾಗಿ waiting...❤
@baligar9500
@baligar9500 5 ай бұрын
Thank you veru much Gurugale long videos also no issue kinldy do more videos waiting for your videos sir
@girishchadichal6689
@girishchadichal6689 5 ай бұрын
Super Guruji❤
@anandmysore91
@anandmysore91 5 ай бұрын
im waiting for you to meet sir..
@meenakshimahadev7365
@meenakshimahadev7365 2 ай бұрын
🙏guruji
@ChandraShekar-oh5vu
@ChandraShekar-oh5vu 5 ай бұрын
❤❤❤🙌
@nagajyotibhat3445
@nagajyotibhat3445 5 ай бұрын
Dhanyavadagalu 💐💐🙏🙏🙏
@clientsinfo
@clientsinfo 5 ай бұрын
Please continue sir tqu
@eshwaraacharya7797
@eshwaraacharya7797 5 ай бұрын
Thankyou gurugale
@jayashreegaonkar3288
@jayashreegaonkar3288 5 ай бұрын
Thanku Sir💐🙏🙏💐👌👍
@bestfacts113
@bestfacts113 5 ай бұрын
Sir one hour aadre thumba useful iruthhe 😊
@shamalashetty6336
@shamalashetty6336 5 ай бұрын
🙏🙏🙏🙏🙏 Amazing 👌🙏
@prasannagk7811
@prasannagk7811 5 ай бұрын
🙏🙏🙏 waiting for your next video
@ashapraveen6884
@ashapraveen6884 5 ай бұрын
Pls continue sir 🙏
@arpithas6973
@arpithas6973 5 ай бұрын
Namaste sir thank you so much ❤🎉no words only grateful gratitude ur knowledge and ur concern
@PavanKumar-si8fx
@PavanKumar-si8fx 5 ай бұрын
Thank you so much 🙏 Sir,
@vanithamahesh1366
@vanithamahesh1366 5 ай бұрын
Thank you🙏
@ASHOKA.KRISHNA
@ASHOKA.KRISHNA 5 ай бұрын
Very beautiful sir ❤️
@kusumakp1410
@kusumakp1410 5 ай бұрын
🙏🏻🙏🏻🙏🏻👌👌👌
@varadarajunaidu4974
@varadarajunaidu4974 4 ай бұрын
🎉 Super sir ❤
@vasanthnaik5978
@vasanthnaik5978 5 ай бұрын
ನಮಗೆ ಅರ್ಥ ಆಗುತ್ತೆ
@supcrazyraj7626
@supcrazyraj7626 5 ай бұрын
Thanks for the info ❤
@HassainarPA-ek4wf
@HassainarPA-ek4wf 4 ай бұрын
Very good sir.❤❤❤
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН
Joker can't swim!#joker #shorts
00:46
Untitled Joker
Рет қаралды 41 МЛН
Meet the one boy from the Ronaldo edit in India
00:30
Younes Zarou
Рет қаралды 19 МЛН
I Took a LUNCHBAR OFF A Poster 🤯 #shorts
00:17
Wian
Рет қаралды 10 МЛН
What does it mean to be a human?
11:53
YogiKrishHealing
Рет қаралды 5
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН