ರಾಜ್ - ಎಂ. ರಂಗರಾವ್ ಜೋಡಿಯಿಂದ ಮೂಡಿಬಂದ ಅಮರ ಗೀತೆಗಳು.. | M Ranga Rao | Ep 03

  Рет қаралды 7,396

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

5 ай бұрын

#mrangarao
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 59
@umashankarsrinivasiah
@umashankarsrinivasiah 5 ай бұрын
ಕಣ್ಣೀರ ಧಾರೆ..ಹಾಡಿನ ಬಗ್ಗೆ ವಿವರಣೆ ನೀಡಿದಕ್ಕೆ ಧನ್ಯವಾದಗಳು..ಜಗಜೀತ್ ಸಿಂಗ್ ರವರ ಹಾಡು ಅಮೋಘವಾಗಿದೆ
@sravi4895
@sravi4895 5 ай бұрын
ಸೂಪರ್ ನಿರೂಪಣೆ ಹಾಗೂ ಅಪರಿಮಿತ ಮಾಹಿತಿ ನೀಡಿದ್ದೀರಿ ಸ್ವಾಮಿ. ನಿಮಗೆ ಧನ್ಯವಾದಗಳು ಹಾಗೂ ಪ್ರಣಾಮಗಳು ಹಾಗೂ ವಂದನೆಗಳು. 'Versatile' ಅಂತ ನಿಮ್ಮನ್ನು ಕರೆಯುವುದು ಸಾರ್ಥಕವಾಯಿತು....
@shantalakshami8832
@shantalakshami8832 5 ай бұрын
ತುಂಬ ತುಂಬಾ ಆಪ್ತವಾದ ಗೀತೆಗಳ ಸಂಗ್ರಹದೊಂಡಿಗೆ ಬಂದ ಈ ಸಂಚಿಕೆ ವಿಪರೀತ ಇಷ್ಟವಾಯಿತು! ಎಂತೆಂತಹ ಅದ್ಭುತ ಗೀತೆಗಳನ್ನು ಶ್ರೀಯುತ ರಂಗರಾಯರು ನೀಡಿದ್ದಾರೆ,so sweet to hear,ನಿಜವಾಗಿಯೂ ಮಧೂರಾತಿ ಮಧುರ ಹಾಡುಗಳು.Thank you soooooo much for this wonderful sharing sir 👌👃👌👃👌👃👌👃👌👃👌.
@subhashyaraganavi8910
@subhashyaraganavi8910 5 ай бұрын
Beutiful Episode sir nimma nirupane chennagide
@zaravind
@zaravind 5 ай бұрын
Sir After you mentioned Koye pass ayaha savere savere I listened to it What a song sir❤
@varalakshmim8559
@varalakshmim8559 5 ай бұрын
Kaviratna kalidasa wonderful movie ❤❤❤
@chandrikar8892
@chandrikar8892 5 ай бұрын
Kaviratna kalidasa o priyatama Raj vani jayram Sada kannali Raj vani jayram Shravana Bantu Shravana masa bandaga Raj vanijayram Ide ragadalli Raj vanijayram Vasanta Geeta Aata veno Noto veno Raj vanijayram Kallu veeneyu nudi etu Nanna devana Vani jayram Olavina jodi Vanijayram Vishnu Vanijayram has renderd 100 s of song in m ranga roa music all was super hit song s
@rajeshsmusical
@rajeshsmusical 5 ай бұрын
Susheelamma mrangarao combination has beautiful songs
@deepakshashikumar
@deepakshashikumar 5 ай бұрын
ಸರ್ ವಸಂತ ಗೀತ ಚಿತ್ರ ತೆರೆಕಂಡಿದ್ದು 1980 ರಲ್ಲಿ!
@PrasadBSK
@PrasadBSK 5 ай бұрын
ಹೌದು
@lokeshm7550
@lokeshm7550 5 ай бұрын
ರಾಜ್ ಕುಮಾರ್ ಅವ್ರ ಸಂಗೀತ ಯಾನದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@DharmaDispatch
@DharmaDispatch 5 ай бұрын
ಮಹನೀಯರೆ, ಹೇಳುವುದು ಒಂದು ಹಾಡು ಚಕ್ರವಾಕ ರಾಗದಲ್ಲಿದೆ. ಮಾಲ್ಕೌನ್ಸ ಅಥವಾ ಹಿಂದೋಳ ಅಲ್ಲ.
@vasudevaa3055
@vasudevaa3055 5 ай бұрын
A great and talented music director comes to know more by your detailed statistics collected by you. Hat's off to your effort.
@jayaramgowdavh6554
@jayaramgowdavh6554 5 ай бұрын
What a great music composer We are all lucky to have such a melodious music director
@ananthamurthyps1968
@ananthamurthyps1968 5 ай бұрын
ಸಿಐಡಿ ರಾಜಣ್ಣ ಚಿತ್ರ ದಲ್ಲಿ spb ರಾಜ್ ಅವರಿಗೆ ಒಂದು ಹಾಡು ಹಾಡಿದ್ದಾರೆ *ಇಲ್ಲಿ ಆಡುವ ಮಾತು ಕನ್ನಡ* ಅಂತ ಹಾಡು ಪ್ರಾರಂಭ ಆಗುತ್ತೆ
@muralidharnaik1
@muralidharnaik1 5 ай бұрын
ಇದೆ ರಾಗದಲ್ಲಿ ಹಾಡು ದುರ್ಗಾ ರಾಗ
@manjunathnath8931
@manjunathnath8931 5 ай бұрын
The tune of Teredide mane....has shades of Rajan Nagendra composition Poojisalende hoogala tande from Eradu Kanasu snd and Baale Prema geete has shades of title track of hindi movie Tere mere Sapne sung Md Rafi Saab. Kogile haadide song is sung by S.Janaki and not Vani Jayram.
@shrikantgodakhindi3351
@shrikantgodakhindi3351 5 ай бұрын
Yes you are right
@manjunathnath8931
@manjunathnath8931 5 ай бұрын
Even the BGM made by Sri.M.Rangarao in some of the films resembles that of Rajan Nagendra.
@vinayg2594
@vinayg2594 5 ай бұрын
Fyi that Mr M. Rangarao was attending veena musical bit and assisting other musical composers for the song without thinking them as co competitors. This is been discussed by others in their interview. Hence we find shades of similarity
@chandrikar8892
@chandrikar8892 5 ай бұрын
Arathi olle Nati kannadati dayavittu avara bagge episode s madi
@amazer6915
@amazer6915 5 ай бұрын
Agree 💯
@yashodhaks7384
@yashodhaks7384 5 ай бұрын
ಒಂದೊಂದು ಹಾಡಿನ ಹಿನ್ನೆಲೆಯಲ್ಲಿಯೂ ಬಹಳ ಸ್ವಾರಸ್ಯಕರ ವಿಷಯಗಳಿವೆ.
@sriramchandrashekar4557
@sriramchandrashekar4557 5 ай бұрын
But after 'jwalamukhi' m.ra.ga rao did not compose music for rajkumar films. It was only 'upemdra kumar' all hjrough the way .
@vishwanathmn1751
@vishwanathmn1751 5 ай бұрын
Welcome sir
@user-el7qm7pb3h
@user-el7qm7pb3h 5 ай бұрын
👌👍
@sriramchandrashekar4557
@sriramchandrashekar4557 5 ай бұрын
But, in the title card the name of the character artist pergorming kali matha is written as AANANDI. But i also know she is nalini.
@sudheerkumarlkaulgud7521
@sudheerkumarlkaulgud7521 5 ай бұрын
ಒಳ್ಳೆಯ ಮಾಹಿತಿ..... ಧನ್ಯವಾದಗಳು
@chandrikar8892
@chandrikar8892 5 ай бұрын
Samayada gombe Kogile hadide Janakamma renderd this song not vanijayram
@basubiradar9290
@basubiradar9290 5 ай бұрын
🙏🙏
@somannads5094
@somannads5094 5 ай бұрын
Swayamvara,ee jagavondu nyayalaya spb song a raj action.,
@madhukumar305
@madhukumar305 5 ай бұрын
👍🙏🙏
@kumarkumar0987-gf2xy
@kumarkumar0987-gf2xy 5 ай бұрын
🎉🎉🎉
@Dhakshinakannada-1966
@Dhakshinakannada-1966 5 ай бұрын
🙏🌷🙏
@user-ht7cu9jk6b
@user-ht7cu9jk6b 5 ай бұрын
🎉🎉❤❤🎉🎉
@kumarkumar0987-gf2xy
@kumarkumar0987-gf2xy 5 ай бұрын
Yeko yeno song bahala manasige ethavannu koduva hadu
@subramanyakrishnarao1398
@subramanyakrishnarao1398 5 ай бұрын
No Autoraja came much before vasantha geetha. Vasantha geetha came in 1981. Auto raja in 1979.
@deepakshashikumar
@deepakshashikumar 5 ай бұрын
Vasanta geeta, 1980 but Auto Raja was released first. But Gayatri first movie in Kannada was Vasanta Geera.
@subramanyakrishnarao1398
@subramanyakrishnarao1398 5 ай бұрын
@@deepakshashikumar no gayathri was introduced in auto raja. Title card also it is mentioned.
@prajy895
@prajy895 5 ай бұрын
GayAthri first movie is auto raja..S.A srinivas told in kalamadyama ​@@deepakshashikumar
@ravindrabyakod2416
@ravindrabyakod2416 5 ай бұрын
ಎಸ್ ಪಿ ಬಿ ಯವರು ರಾಜ್ ಅವರ ಅಭಿನಯಕ್ಕೆ ಹಿನ್ನೆಲೆಯಲ್ಲಿ ಹಾಡಿದ ಇನ್ನೊಂದು ಮಧುರ ಗೀತೆ " ನೀ ಮೊದಲು ಮೊದಲು ನನ್ನ ನೋಡಿದಾಗ..." ಚೂರಿ ಚಿಕ್ಕಣ್ಣ ಚಿತ್ರದಲ್ಲಿದೆ.( ಸಂಗೀತ ನಿರ್ದೇಶನ: ಸತ್ಯಂ). ಧನ್ಯವಾದಗಳು.
@PrasadBSK
@PrasadBSK 5 ай бұрын
ಅದರಲ್ಲಿ ರಾಜ್ ಅಭಿನಯ (ಲಿಪ್ ಸಿಂಕ್) ಇರಲಿಲ್ಲ, SPB ಹಾಡು ರೇಡಿಯೋದಲ್ಲಿ ಬರುತ್ತಿರುತ್ತದೆ..ಅಷ್ಟೇ
@shrikantgodakhindi3351
@shrikantgodakhindi3351 5 ай бұрын
​@@PrasadBSK ಹೌದು
@puttannam322
@puttannam322 5 ай бұрын
Dr. Raj. Greata
@babisrinivas3678
@babisrinivas3678 5 ай бұрын
ವಾಂತಿಮಾಡ್ಕೋ ತಗಡು
I CAN’T BELIEVE I LOST 😱
00:46
Topper Guild
Рет қаралды 106 МЛН
когда повзрослела // EVA mash
00:40
EVA mash
Рет қаралды 4,3 МЛН
路飞被小孩吓到了#海贼王#路飞
00:41
路飞与唐舞桐
Рет қаралды 66 МЛН
ಬೇರೆ ಭಾಷೆ ಹಾಡು ಹಾಡಿದರೆ ಹೊಡೆಸ್ಕೊಂಡು ಬರಬೇಕಾಗಿತ್ತು..!! | Sudarshan | Ep 5
18:10
Не плавайте тут! 🏊🚫
0:24
Взрывная История
Рет қаралды 1,8 МЛН
Попалась за конфету 🍭🙃
0:20
НЕБО - СПОРТ И РАЗВЛЕЧЕНИЯ
Рет қаралды 1,9 МЛН
Найди Влада на стадионе
0:26
ЛогикЛаб
Рет қаралды 4,2 МЛН