ಮಕ್ಕಳು ಚುರುಕಾಗಲು ಜ್ಞಾನ ವಂತರಾಗಲು ಈ ರೀತಿ ಗಣಪತಿಯ ಆರಾಧನೆ ಮಾಡಿಸಿ Makkalige buddivantaragalu

  Рет қаралды 50,790

Veena Joshi

Veena Joshi

11 ай бұрын

Пікірлер: 334
@hemacb9471
@hemacb9471 11 ай бұрын
ನಮಸ್ತೆ ಅಮ್ಮ ನೀವು ಹೇಳಿ ಕೊಟ್ಟಂತಹ ಅಧಿಕ ಮಾಸದ ಕುಬೇರ ಲಕ್ಷ್ಮಿ ಪೂಜೆ ಮಾಡಿದ್ದರಿಂದ ಇಷ್ಟು ವರ್ಷ ಒಂದು ಗ್ರಾಂ ಚಿನ್ನವನ್ನು ತಗೊಳ್ಳೋಕೆ ಆಗಿರಲಿಲ್ಲ ಪೂಜೆ ಮಾಡಿದ ಕೆಲವೇ ದಿನಗಳಲ್ಲಿ ಒಂದು ಸರ ತಗೊಂಡು ಬಂದೆ ಒಂದು ಚಿಕ್ಕದು ಎರಡು ಗ್ರಾಂ ಎರಡುವರೆ ಗ್ರಾಂ ಎಂದು ಇಷ್ಟು ಲಕ್ಷ್ಮಿ ಹೊಲಿಯುವುದಕ್ಕೆ ಕಾರಣ ನಿಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತೊಮ್ಮೆ ಮಗದೊಮ್ಮೆ ಕೋಟಿ ಕೋಟಿ ಧನ್ಯವಾದಗಳು ಇದೇ ತರ ಪೂಜೆ ಹೇಳಿಕೊಡಿ ❤❤❤❤
@shilpashilpa2375
@shilpashilpa2375 11 ай бұрын
ಅಮ್ಮ ನೀವು ಹಾಕಿರುವ ರಂಗವಲ್ಲಿ ನೋಡಿದಾಗ ನಾವು ದೇವಸ್ಥಾನ ಕೆ ಹೋಗಿ ದೇವರನ್ನು ನೋಡಿದಾಗ ಬರುವ ಭಕ್ತಿ ಭಾವ ಬಂತು, ಸಂತೋಷ ಆಯ್ತು ನೀವು ಹಾಕಿರುವ ರಂಗವಲ್ಲಿ ನೋಡಿದಾಗ ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮ್ಮಗೆ 🙏🙏🙏
@umamaheshwari866
@umamaheshwari866 11 ай бұрын
ತುಂಬಾ ಥ್ಯಾಂಕಸ್ ಅಕ್ಕ ನೀವು ಹಾಕಿದ ಕಾರ್ತವಿರ್ಯರ್ಜುನ ಮಂತ್ರ ಹೇಳಿಕೊಟ್ಟ ಹಾಗೆ ತುಪ್ಪದ ದೀಪ ಹಚ್ಚಿ 21ಬಾರಿ ಮಂತ್ರ ಪಠಣ ಮಾಡಿದ 2 ದಿನ ದಲಿ ಕಳುವಾಗಿದ್ಧ ಗಾಡಿ ಸಿಕ್ಕಿದೆ. ತುಂಬಾ ಖುಷಿ ಆಯ್ತು ತುಂಬಾ ಧನ್ಯವಾದಗಳು.ಅಕ್ಕ.
@likith15
@likith15 11 ай бұрын
ನಿಮ್ಮ ಕಲಾ ನೈಪುಣ್ಯಕ್ಕೆ ಕೋಟಿ ಕೋಟಿ 🙏🏼... ಅಮ್ಮ... ಎಷ್ಟು ಅದ್ಭುತ ವಾಗಿ ರಂಗೋಲಿ ಹಾಕುತ್ತೀರಾ... ನೋಡಲು ಎರಡು ಕಣ್ಣು ಸಾಲದು.... ಹರಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 😊
@nandadevis5686
@nandadevis5686 11 ай бұрын
ಮಾ ನಿಮ್ಮ ರಂಗೋಲಿ ನಾ ನೋಡ್ತಾ ಇದ್ರೆ ನೋಡ್ತಾ ಇರಬೇಕು ಅನಿಸ್ತಾ ಇದೆ ತುಂಬಾಧನ್ಯವಾದಗಳು🌹🌹🙏🙏
@umaambig7762
@umaambig7762 11 ай бұрын
ತುಂಬಾ ಚೆನ್ನಾಗಿ ವಿವರಿಸಿ ಹೇಳಿದಿರ ನಾವು ಗೋಕರ್ಣ ರಸ್ತೆ ಹತ್ತಿರ ಇರೋದು ಒಂದು ಸಲ ಬನ್ನಿ ಅಮ್ಮ ನಿಮ್ಮ ದರ್ಶನ ಮಾಡೋ ಭಾಗ್ಯ ಸಿಗಲಿ ನನಗೆ, ನಿಮ್ಮ ಹತ್ತಿರ ಆಶೀರ್ವಾದ ಪಡೆಯುತ್ತಿನೀ ನನ್ನ ಕಷ್ಟ ನೋವು ದೂರ ಆಗಬಹುದು
@padmaramesh7448
@padmaramesh7448 11 ай бұрын
ನಮಸ್ತೆ ವೀಣಾ ಅವರಿಗೆ ಶಂಖ ಚಕ್ರ ರಂಗೋಲಿಯನ್ನ ಅಮವಾಸ್ಯೆ ಹಿಂದಿನ ದಿನ ಮುಗಿಸಿ ಅಕ್ಷತೆ ಹಾಕಬೇಕ ಅಥವಾ ಅಮವಾಸ್ಯೆ ದಿನವೂ ರ ೦ಗೋಲಿ ಹಾಕಬೇಕ ನಾನು ತುಂಬಾ ದಿನಗಳಿಂದ ನಿಮ್ಮನ್ನು ಕನಕಧಾರ ಸ್ತೋತ್ರ ಬಗ್ಗೆ ಕೇಳುತ್ತದ್ದೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಸಂತೋಷ ವಾಯಿತು🙏🙏🌹🤗
@sprv3604
@sprv3604 11 ай бұрын
ಅಮ್ಮ ನೀವು ರಂಗನೋಲಿವನೋ ರಂಗೋಲಿಗೆ ಅಂತ ಹೇಳ್ತೀರಾ...ನಿಮ್ಮ ಈ ರಂಗೋಲಿಯಲ್ಲಿ ರಂಗನ ಕಳೆ ಕನಿಸ್ತಿದೆ 🙏🙏🙏🙏🙏
@chethanauk3417
@chethanauk3417 11 ай бұрын
AA hadu heli ma pls
@manjunathn2637
@manjunathn2637 11 ай бұрын
Akka namaskar akka wich one shlok akka
@manjunathn2637
@manjunathn2637 11 ай бұрын
Wich one shlok akka
@shilpapa6516
@shilpapa6516 11 ай бұрын
ತುಂಬಾ ಒಳ್ಳೆಯ ವಿಷಯ ಅಮ್ಮ ಧನ್ಯವಾದಗಳು 🙏🙏
@sudharajendrakumar3579
@sudharajendrakumar3579 11 ай бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಆಶೀರ್ವಾದ ಇರಲಿ ತಾಯಿ 🙏
@shobhapujar8729
@shobhapujar8729 11 ай бұрын
ನಾನು ಇದನ್ನ ನನ್ನ ಮಕ್ಕಳಿಗೆ ಮಾಡಿಸ್ತಿನಿ ಅಕ್ಕ thank you akka 🙏🙏🙏 first wive akka
@appusiruniquepersonality9576
@appusiruniquepersonality9576 11 ай бұрын
Madam without watching full video i wil hit the like button Confidentely bcoz ur video information so Genuine and works like Magic❤.
@shubhaprakash
@shubhaprakash 11 ай бұрын
ಬಹಳಚೆನ್ನಾಗಿದೆ ಅಮ್ಮ ರಂಗೋಲಿ 🙏🙏🙏💐💐💐
@varshatadas5518
@varshatadas5518 11 ай бұрын
ನಿಮ್ಮ ರಂಗೋಲಿಗೆ ನನ್ನ ಕಡೆಯಿಂದ ನಮಸ್ಕಾರ 🙏🙏🙏
@VeenaJoshi
@VeenaJoshi 10 ай бұрын
Thanks to all
@advaitha183
@advaitha183 11 ай бұрын
🙇‍♀️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹 Thank you so much amma, it is very helpful amma, Padabhi vandanamulu amma 🙇‍♀️🙏🏻🌹
@roopaprasad8170
@roopaprasad8170 11 ай бұрын
Thank you for this wonderful video
@ps644
@ps644 11 ай бұрын
🙏🙏ಅಮ್ಮ ತುಂಬಾ ಧನ್ಯವಾದಗಳು.
@akshatabhavani4088
@akshatabhavani4088 11 ай бұрын
Thanku very much akka 🌺🌼🌸🌻✨🥀🌷🌼💕🙏🏼🙏🏼🙏🏼🙏🏼
@sudhan371
@sudhan371 11 ай бұрын
ಶುಭ ರಾತ್ರಿ 🌼🪔🪔🪔🌼 ರಂಗೋಲಿ ತುಂಬಾ ಚೆನ್ನಾಗಿದೆ
@poornima20099
@poornima20099 11 ай бұрын
ಅಮ್ಮ ನಿಮ್ಮ ರಂಗೋಲಿ ನೋಡಿದ್ರೆ ಎಷ್ಟೂ ಸಂತೋಷವಾಗುತ್ತೆ ಸೂಪರ್ ಅಮ್ಮ ನೀವು ದೇವತೆ ನೀವು 🙏 🙏
@deepas3441
@deepas3441 11 ай бұрын
ಒಳ್ಳೆ ಮಾಹಿತಿ ಅಮ್ಮ 🙏🙏
@divyad8752
@divyad8752 11 ай бұрын
ನಮಸ್ತೇ ಮ.. Thank you so much❤😊
@sumamendon3914
@sumamendon3914 11 ай бұрын
ಧನ್ಯವಾದಗಳು ಅಮ್ಮ 🙏🙇‍♀️❤
@hemanthbp9415
@hemanthbp9415 11 ай бұрын
Tq amma i have seen vaikunta loka in your rangoli
@parugnaik-oe4ty
@parugnaik-oe4ty 11 ай бұрын
Amma namaskargalu ❤❤❤❤❤❤ rangoli tumbaaaaaaaaa super amma ❤❤❤❤
@bhuvaneshwarivr1416
@bhuvaneshwarivr1416 11 ай бұрын
ಧನ್ಯವಾದಗಳು ಗುರುಜಿ 🙏🙏🙏🙏🙏🙏🙏
@aambuja89
@aambuja89 11 ай бұрын
Super amma
@annappaeannappae8051
@annappaeannappae8051 11 ай бұрын
Super Rangoli amma🎉
@varalaxmikulkarni7752
@varalaxmikulkarni7752 11 ай бұрын
Thanks Amma 🙏🙏
@nandininandini2782
@nandininandini2782 11 ай бұрын
Thanks amma 🎉🙏
@vijiravi-gx6mb
@vijiravi-gx6mb 11 ай бұрын
Thnk u amma ❤
@tusharbg2073
@tusharbg2073 11 ай бұрын
☀️ JaiMaShakthi🌹 ✨ ಶುಭೋದಯ ಅಮ್ಮ 💐❤️
@maitravatim.g673
@maitravatim.g673 11 ай бұрын
ಧನ್ಯವಾದಗಳು ಅಮ್ಮ ♥️
@NYworld
@NYworld 11 ай бұрын
ಅಮ್ಮ ನಿಮ್ಮ ಆಶೀರ್ವಾದ ನನ್ನ ಮಗಳ ಮೇಲೆ ಇರಲಿ, 🙏🙏🙏
@ravirajuvp2244
@ravirajuvp2244 11 ай бұрын
Danyavadagalu akka
@archanakvarchanakrishnaraj7376
@archanakvarchanakrishnaraj7376 11 ай бұрын
Amma 1st view amma nanna magalu churukagalu aashirwada Maadi amma
@AnjaneyaH-nb4wy
@AnjaneyaH-nb4wy 11 ай бұрын
ಅಮ್ಮ ರಂಗೋಲಿ ತುಂಬಾ ಚೆನ್ನಾಗಿದೆ 🙏🙏🙏🙏💐😍
@barbeedoll7268
@barbeedoll7268 11 ай бұрын
Tnq Amma😊
@latadevadiga8480
@latadevadiga8480 11 ай бұрын
Shree ganeshaya namaha🙏🙏🙏🙏🙏🌹
@meenashekarmeena921
@meenashekarmeena921 10 ай бұрын
Namste Amma danyavadagalu nimge
@roopashreeangadi1989
@roopashreeangadi1989 11 ай бұрын
ಅಮ್ಮ ಧನ್ಯವಾದ ನಿಮಗೆ.
@guttalveena1562
@guttalveena1562 11 ай бұрын
Veena mamiyavarige dhanyavadagalu 🙏🌺
@supsharag7916
@supsharag7916 11 ай бұрын
Namasthe Amma ❤
@Kd-zg4pp
@Kd-zg4pp 11 ай бұрын
Thank you Amma. Nanna Akka Magalige idu help agutte
@latavchoukimath8761
@latavchoukimath8761 11 ай бұрын
🙏🏻🙏🏻ಕಣ್ಣುಮನಸ್ಸುಪಾವನ ತಾಯಿ
@geetharaju2235
@geetharaju2235 11 ай бұрын
Thanku amma ❤❤❤❤
@HappyyHappy-vb5gq
@HappyyHappy-vb5gq 11 ай бұрын
ಹರೇ ಶ್ರೀ ನಿವಾಸ ಅಮ್ಮ🙏🙏
@sunitharamesh3780
@sunitharamesh3780 11 ай бұрын
Namaste amma❤❤
@roopaprasad8170
@roopaprasad8170 11 ай бұрын
Every day we recite the Ganesha shloka which you had taught us during Gurupushyamruta yoga pooja
@jahnavidhananjay9963
@jahnavidhananjay9963 11 ай бұрын
Thanku amma
@sunandagolabhavi1015
@sunandagolabhavi1015 11 ай бұрын
Thank you thank you👌👌👌🙏🙏🙏
@AshashyamAshashyam
@AshashyamAshashyam 11 ай бұрын
ನಮಸ್ಕಾರ ಅಮ್ಮ 🙏🙏🙇🏼‍♀️🙇🏼‍♀️
@renukamadiwalar778
@renukamadiwalar778 11 ай бұрын
First view amma namaste
@AshsBadiger-lg5gs
@AshsBadiger-lg5gs 11 ай бұрын
ಹರೇ ಶ್ರೀನಿವಾಸ 🙏🌹🙏🌹🙏🌹🙏🌹🙏💞❤️🙏
@anithasiddesh791
@anithasiddesh791 11 ай бұрын
Amma Nanna makkala Mele ashirvada irali Tai🙏🙏🙏
@parinithk1587
@parinithk1587 11 ай бұрын
Amma we are blessed to have you 🙏🙏🙏🙏🙏🙏🙏🙏🙏🙏🙏🙏🙏
@roopavallinath2400
@roopavallinath2400 5 ай бұрын
So nice mythology story telling Amma
@ParvatiParu-ue9be
@ParvatiParu-ue9be 11 ай бұрын
Tq so much amma🙏🙏🙏🙏
@poornimarajashekar4168
@poornimarajashekar4168 11 ай бұрын
Amma thanks 🙏🙏🙏🙏🙏🙏
@sharanumpatil7528
@sharanumpatil7528 11 ай бұрын
Amma padavindagalige namaste Amma 🙏🙏🌺🌺🙏🙏🌺🌺🙏🙏🌺🌺🙏🙏🌺🌺
@user-du2bs2jp4j
@user-du2bs2jp4j 11 ай бұрын
Amma namaste amma tumba dhanyavadagaluamma
@Harshitshilpa
@Harshitshilpa 11 ай бұрын
Namaskar gurugale 🙏🙏🙏🙏🙏❤️❣️❤️❣️❤️
@shubharani1673
@shubharani1673 11 ай бұрын
Thankyou Amma🙏
@geethas1996
@geethas1996 11 ай бұрын
Thank you so much
@manjunathadvg6072
@manjunathadvg6072 11 ай бұрын
Om gum ganapataye namaha.🌺🙏🙏🙏🌺
@chandrikashivanandar8611
@chandrikashivanandar8611 11 ай бұрын
Namaste amma 🙏🙏🙏🙏🙏🙏🙏🙏🙏🙏❤❤❤❤❤❤❤❤❤
@vaijayanthirao6066
@vaijayanthirao6066 11 ай бұрын
Hare srinivasa namaskara
@geethanjaligeetha1012
@geethanjaligeetha1012 11 ай бұрын
OM SRI GANAPATI NAMA 🙏🙏🙏
@sunithasuni7948
@sunithasuni7948 11 ай бұрын
Namaste amma 🙏🙏🙏🙏🙏
@padamajakulkarni5390
@padamajakulkarni5390 11 ай бұрын
🙏 akka first comment
@rajeshwarikale3896
@rajeshwarikale3896 11 ай бұрын
🙏🙏🌺🌺 amma nim rangoli gi nan koti naskar galu amma🙏🙏
@yogeshanu2644
@yogeshanu2644 11 ай бұрын
🙏🙏🙏🙏🙏 ನಿಮ್ಮ ರಂಗೋಲಿ 😍😍😍😍😍😍♥️♥️♥️♥️
@balulikhi4534
@balulikhi4534 11 ай бұрын
🙏🏻🙏🏻🙏🏻🙏🏻❤❤❤👌👌👌ಅಮ್ಮ ರಂಗೋಲಿ
@anithaanu2655
@anithaanu2655 11 ай бұрын
Namasthe amma
@yoogitamane4149
@yoogitamane4149 11 ай бұрын
ಹರೇ ಶ್ರೀನಿವಾಸ
@bharatinagarali9234
@bharatinagarali9234 11 ай бұрын
Namaste amma 🙏 good night
@vedaveda3029
@vedaveda3029 11 ай бұрын
Thank you amma🙏🙏🙏🙏🙏
@sharadasharada2678
@sharadasharada2678 11 ай бұрын
Namaste amam. 🙏🏼🙏🏼
@soumya5356
@soumya5356 11 ай бұрын
Amma nannagu kadalekalu hara ganapathi thumba ne vale pala kothide thumba thumba danyavadagalu🙏🙏🙏🙏
@soumya5356
@soumya5356 11 ай бұрын
Nanna maga second pic pass hada hidanu madedamele
@ratnayankanchi9761
@ratnayankanchi9761 11 ай бұрын
ನಮಸ್ಕಾರ🙏🙏🙏🙏🙏 ಅಮ್ಮಾ😍
@rohinihunasikatti615
@rohinihunasikatti615 11 ай бұрын
ಅಮ್ಮ ನಮಸ್ಕಾರಗಳು ಅಮ್ಮ 🙏🙏🙏🙏🙏
@ushahiremath9009
@ushahiremath9009 11 ай бұрын
💐🙏Heri Om 🙏🌹🙏
@user-fc6wx3yz5w
@user-fc6wx3yz5w 11 ай бұрын
Namaste amma
@umaambig7762
@umaambig7762 11 ай бұрын
🙏🙏 ಅಮ್ಮ
@SavithaMNsavi
@SavithaMNsavi 11 ай бұрын
Abbha nimma rangolige naanaa shirasastanga namaskaragallu
@nalini7190
@nalini7190 11 ай бұрын
Namaste mam nivu helid pooje madi nanage tumba olledagide tumba thanks 🙏 pls nav hubli yalli plot registration madlikke ondo olle date kodi ma pls ivella nivu helid pooja phal 🙏🙏
@anushanushashwath6838
@anushanushashwath6838 11 ай бұрын
Amma namasthe
@marutiyaligar3146
@marutiyaligar3146 11 ай бұрын
First' view
@shreeyauma829
@shreeyauma829 11 ай бұрын
Nivu rangoli tumbane channagi hakuttira
@VIJAYALAKSHMIKT-si5rn
@VIJAYALAKSHMIKT-si5rn 11 ай бұрын
ನಮಸ್ತೆ amma
@akshatabirajdarakshata3695
@akshatabirajdarakshata3695 11 ай бұрын
Ty Akka
@gunavathid6742
@gunavathid6742 11 ай бұрын
ಹರೆ ರಾಮ ಹರೆ ಕೃಷ್ಣ
@vidyaradderattiradderatti7862
@vidyaradderattiradderatti7862 11 ай бұрын
Namsthe amma
@sunitharamesh5403
@sunitharamesh5403 11 ай бұрын
ನಮಸ್ತೆ ಅಮ್ಮ 🙏🙏
@akashanjutagi3695
@akashanjutagi3695 11 ай бұрын
Amma gayatri mantra bagge heli kodi amma
@BasuAgasar-qz6tf
@BasuAgasar-qz6tf 11 ай бұрын
ಅಮ್ಮ thanks 🙏🙏🙏🙏🙏 ಅಮ್ಮ
@SS-qk9np
@SS-qk9np 11 ай бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ.ಕುಬೇರ ಪೂಜೆಯನ್ನು ಶ್ರಾವಣ ಮಾಸದಲ್ಲಿ ಮುಂದೆ ವರೆಸಬಹುದ ಅಮ್ಮ ತಿಳಿಸಿ
@GeethaGeetha-ty5ri
@GeethaGeetha-ty5ri 11 ай бұрын
Madbhuda madi Amma helidre
@naguks1472
@naguks1472 8 ай бұрын
Om ganeshayanma
@mmadeshmmadesh6458
@mmadeshmmadesh6458 11 ай бұрын
Thumbu hrudayada dhanyavada amma nanna makkalu vidyavantharagali endu ashirvada madi amma please
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 530 М.
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,7 МЛН
DO YOU HAVE FRIENDS LIKE THIS?
00:17
dednahype
Рет қаралды 88 МЛН
Balaji Mane - Menthe hittu preparation
5:30
Balaji Mane
Рет қаралды 1,2 М.
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 530 М.