ಮಕ್ಕಳಲ್ಲಿ ಜ್ಞಾನ ಜ್ಞಾಪಕ ಶಕ್ತಿ ಅಭಿವೃದ್ಧಿಗೆ ಈ ರಂಗೋಲಿ ಹಾಕಿ ಸ್ತೋತ್ರ ಪಾರಾಯಣ ಮಾಡಿ improve knowledge

  Рет қаралды 141,175

Veena Joshi

Veena Joshi

Жыл бұрын

#ಮಕ್ಕಳ ವಿದ್ಯಾಭ್ಯಾಸ ಕ್ಕೆ ವಿಶೇಷ ರಂಗೋಲಿ ಮತ್ತು ಸ್ತೋತ್ರ link ede nodi 👇
• ಮಕ್ಕಳ ಉತ್ತಮ ವಿದ್ಯಾಭ್ಯಾ...

Пікірлер: 579
@jayashreesure5268
@jayashreesure5268 Жыл бұрын
ನಮಸ್ಕಾರ ಅಮ್ಮ 🙏 🙏 ಕಳೆದ 1 ವರ್ಷ ದಿಂದ ನನ್ನ ಮಗ ನೀವು ಹೇಳಿ ದ ಹಾಗೇ ಬುಧವಾರ ಗಣೇಶ ನಿಗೆ 11 ಎಕ್ಕದ ಹೂ ಗಳನ್ನು ಏರಿಸಿ ಪೂಜೆ ಮಾಡಿ, ಶ್ಲೋಕ ವನ್ನು ಪಾರಾಯಣ ಮಾಡುತ್ತಿದ್ದಾನೆ. ವಿದ್ಯಾಭ್ಯಾಸ ದಲ್ಲಿ ತುಂಬಾ ಬೆಳವಣಿಗೆ ಯಾಗಿದೆ. ಇದು ನಿಮ್ಮ ಆಶೀರ್ವಾದ & ಗಣೇಶನ ಅನುಗ್ರಹ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಅಮ್ಮ 🙏 🙏 ನಿಮ್ಮನ್ನು ಪಡೆದ ನಾವೇ ಧನ್ಯ. 🙏 🙏
@divyanarendra3868
@divyanarendra3868 Жыл бұрын
Yava pooje yava shloka
@umahonnali8376
@umahonnali8376 Жыл бұрын
Details ಹಾಕಿ please
@bhagyasareekuchucreation9741
@bhagyasareekuchucreation9741 Жыл бұрын
Link share madi please 🙏
@VeenaJoshi
@VeenaJoshi Жыл бұрын
kzfaq.info/get/bejne/gMiEerdz2NOxY30.html
@VeenaJoshi
@VeenaJoshi Жыл бұрын
kzfaq.info/get/bejne/gMiEerdz2NOxY30.html
@rajanivenkatesh3208
@rajanivenkatesh3208 Жыл бұрын
ನೀವು ನಮ್ಮೆಲ್ಲರನ್ನೂ ದೇವತಾ ಕಾರ್ಯ ಮಾಡುವಂತೆ ಮಾಡುತ್ತೀರಿ ಎಂದು ಕೇಳಿದಾಗ ನಾನು ಸಂತೋಷದಲ್ಲಿ ಮುಳುಗಿದೆ ಮತ್ತು ನನ್ನ ಕಣ್ಣಲ್ಲಿ ನೀರು ಬಂತು, ನನ್ನ ಹೃತ್ಪೂರ್ವಕ ಧನ್ಯವಾದಗಳು ಅಮ್ಮ🙏🙏🙏🙏🙏🙏 🙏
@tejaswini8339
@tejaswini8339 Жыл бұрын
ಅಕ್ಕ 🙏 ಎಷ್ಟು ಧನ್ಯವಾದ ಹೇಳಿದರೂ ಸಾಲದು... ಮೊದಲನೇ ಶುಕ್ರುವಾರದಲ್ಲೇ ಪದ್ಮಾವತಿ ವ್ರತ ನೀವು ಹೇಳಿಕೊಟ್ಟ ಸಂಕಲ್ಪದ ಪ್ರಕಾರ ಪೂಜೆ ಮಾಡಿದೆ... ವ್ರತ ಹಿಡಿದ ಐದು ದಿನದಲ್ಲಿ ಎಂತ ಪವಾಡ ಆಯ್ತು🙏 ಅಂದ್ರೆ ನಮ್ಮ ಆಸ್ತಿ ನಮಗೆ ದೊರಕಿತು.. ತುಂಬಾ ತೊಂದರೆಗಳಿಂದ ಮಧ್ಯದಲ್ಲಿ ನಿಂತು ಹೋಗಿತ್ತು.... ಇವತ್ತು ರಿಜಿಸ್ಟರ್ ಕೂಡ ಆಯ್ತು.... ನಿಜವಾಗಲೂ ಶಕ್ತಿಯುತವಾದದ್ದು ಪದ್ಮಾವತಿ ವ್ರತದ ಪೂಜೆ ಅಕ್ಕ 🙏 ನಿಮಗೂ ನಿಮ್ಮ ಮನೆಯವರಿಗೂ ಆ ತಾಯಿ ಚೆನ್ನಾಗಿಟ್ಟಿರಲಿ... ❤️ ದೇವರ ಇನ್ನೊಂದು ರೂಪ ನೀವೇ ಅಕ್ಕ 🙏🙏 ಅಕ್ಕ ಮನಸ್ಸು ಪೂರ್ತಿಯಾಗಿ ನಿಮಗೆ ಧನ್ಯವಾದಗಳು.... 🙏🙏❤️❤️
@VeenaJoshi
@VeenaJoshi Жыл бұрын
ತುಂಬಾ ಸಂತೋಷ ಒಳ್ಳೆಯದಾಗಲಿ
@nagarathnanagugj3998
@nagarathnanagugj3998 Жыл бұрын
congratulations sister
@tejaswini8339
@tejaswini8339 Жыл бұрын
@@VeenaJoshi 🙏🙏🙏❤️
@tejaswini8339
@tejaswini8339 Жыл бұрын
@@nagarathnanagugj3998 Tq sis
@bharadwajl8838
@bharadwajl8838 Жыл бұрын
🙏🙏🌺
@savitharavi8385
@savitharavi8385 Жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ ಹಾಗೂ ನಿಮಗೂ ನಿಮ್ಮ ಕುಟುಂಬದವರಿಗೂ ಹೋಳಿ ಹಬ್ಬದ ಶುಭಾಶಯಗಳು 🙏🙏🙏💐💐
@pramodagc851
@pramodagc851 Жыл бұрын
ತುಂಬಾ ಉತ್ತಮವಾದ ಉಪಯುಕ್ತವಾದ ಮಾಹಿತಿ. ಮಕ್ಕಳಲ್ಲಿ ಜ್ಞಾನಾಭಿವೃದ್ಧಿಗೆ ಸ್ತೋತ್ರವನ್ನು ರಂಗೋಲಿಯನ್ನು ಹಾಕಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.🤝👍👍🙏🙏
@rameshalur1262
@rameshalur1262 Жыл бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏ನಾವು ನಮ್ಮ ಜೀವ ಇರುವವರೆಗೆ ನಾವು ನೀವು ಹೇಳಿದ ಹಾಗೆ ದೇವರ ಪೂಜೆ ಮತ್ತು ದೇವರ ನಾಮಸ್ಮರಣೆ ಮಾಡುತ್ತ ಹೋಗುವೆವು ಅಮ್ಮ 🙏🙏
@jayashreekumbar6644
@jayashreekumbar6644 Жыл бұрын
ಮಕ್ಕಳಿಗೆ ಈಗ ಪರಿಕ್ಷೆ ಗೆ ಇದು ಸ್ತೋತ್ರ ತುಂಬಾ ಉಪಯುಗವಾಗುತ್ತದೆ mam tq so.... much 🙏🙏
@preethiyindakalachannel4925
@preethiyindakalachannel4925 Жыл бұрын
ತುಂಬಾ ಧನ್ಯವಾದಗಳು ವೀಣಾ ಅವರೇ 🙏😊 ನನಗೆ ತುಂಬಾ ಅವಶ್ಯಕತೆ ಇದ್ದಂತಹ ವಿಡಿಯೋ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@kaveriasode7712
@kaveriasode7712 Жыл бұрын
Thanks a lot man. Niv tumba olleyavru nimge devaru olleyad madli
@sudhan371
@sudhan371 Жыл бұрын
ತುಂಬಾ ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ
@Rakesh-qz9ro
@Rakesh-qz9ro Жыл бұрын
ತುಂಬಾ ಸಹಾಯ ಆಯಿತು ಅಮ್ಮ ಮಕ್ಕಳಿಗೆ ದನ್ಯವಾದಗಳು ಅಮ್ಮ 🙏🙏🙏🙏🙏
@geethahc2739
@geethahc2739 Жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ🙏🙏🙏🙏
@Lavanya19791
@Lavanya19791 Жыл бұрын
Amma Koti pranamagalu, good to hear that ur health is fine. Navu saha nimmannu hagu nivu helida devara pooje usiru eru va varigu mareyalla Amma, Namma hitaishi hagu Guruma avarige Koti pranamagalu 🙏🙇🏻‍♀️
@kavithahreallypoi3878
@kavithahreallypoi3878 Жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏
@preethiyaunnathi1155
@preethiyaunnathi1155 Жыл бұрын
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು
@premasrinivas6634
@premasrinivas6634 Жыл бұрын
ನಮಸ್ತೆ ಅಮ್ಮ, 🙏🙏🙏 🙏🙏 ಆ ತಾಯಿ ಜಗನ್ಮಾತೆ ಸ್ವರೂಪಿಯಾಗಿ ನಮ್ಮೆಲ್ಲರ ದಾರಿದೀಪ ಆಗಿರುವ ನಿಮಗೆ ಹ್ಯಾಪಿ ವುಮೆನ್ಸ್ ಡೇ ಅಮ್ಮ ಲವ್ ಯು ಮಾ 🥰🥰🥰🥰🥰
@premasrinivas6634
@premasrinivas6634 Жыл бұрын
ಅಮ್ಮ ನಿಮ್ಮ ಜೊತೆ ಸ್ವಲ್ಪ ದಿನ ಮಾತಾಡಿಲ್ಲ ಅಂದ್ರೆ ನಿಮ್ಮನ್ನ ತುಂಬಾ ತುಂಬಾ ತುಂಬಾನೇ ಮಿಸ್ ಮಾಡ್ಕೋತಿದೀನಿ ಅನ್ಸುತ್ತೆ ಅಮ್ಮ ಯಾವ ಜನ್ಮದ ಅನುಬಂಧನೋ ಏನು ಗೊತ್ತಿಲ್ಲ ಅಮ್ಮ ನಿಮ್ ಜೊತೆ ಮಾತಾಡಿಲ್ಲ ಅಂದ್ರೆ ಮನಸ್ಸಿಗೆ ತುಂಬಾ ಕಸಿವಿಸಿ ಅನಿಸ್ತಾ ಇರುತ್ತೆ ಅಮ್ಮ ಲವ್ ಯು ಮಾ 🥰 ಅಮ್ಮ ನಿಮ್ಮ ವಾಯ್ಸ್ ಅಲ್ಲಿ ಏನು ಚೇಂಜಸ್ ಕಾಣಿಸುತ್ತಿದೆ ಹುಷಾರಾಗಿದ್ದೀರಾ ಮಾ
@shashikala1505
@shashikala1505 Жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮಗೆ ಅಮ್ಮ ನಿಮ್ಮ ಸಲಹೆಗಳು ನಮ್ಮಲೇರ ಜೀವನದ ನದಿ ಪ್ರತೀ ಒಬ್ಬರಿಗೂ ಬೇಕು
@ushamgowdaushamgowda4803
@ushamgowdaushamgowda4803 Жыл бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏
@shrustichinnamalla
@shrustichinnamalla Жыл бұрын
Thank you so much Amma 🙏 nanage idar avashy Kate ittu , nimminda tumba kalita idini 🙏🙏
@sumainamdar3775
@sumainamdar3775 Жыл бұрын
ತುಂಬಾ ಧನ್ಯವಾದಗಳು ಅಮ್ಮ.🙏🙏🙏🙏🙏💐
@radhikam1062
@radhikam1062 Жыл бұрын
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@vidyadhar4840
@vidyadhar4840 Жыл бұрын
ಮೇಡಂ ನಮಸ್ಕಾರ ನಿಮ್ಮೀಂದಾ ತುಂಬಾ ಒಳ್ಳೆಯದು ಆಗಿದೆ ಹಾಗಾಗಿ ನಿಮ್ಮನ್ನು ಕೂಡಾ ಜೀವ ಇರೋ ತನಕ ಮರೆಯಲ್ಲ ಮೇ ಡಂ ತುಂಬಾ ಧನ್ಯವಾದಗಳು ಮೇಡಂ.
@VeenaJoshi
@VeenaJoshi Жыл бұрын
Thanq
@ashwinikulkarni1584
@ashwinikulkarni1584 Жыл бұрын
ಅಮ್ಮ ತುಂಬ ಹೃದಯ ಧನ್ಯವಾದಗಳು ..🙏🙏🙏
@vedavathin2891
@vedavathin2891 Жыл бұрын
Thank you so much amma for sharing this video definitely try this for my son nd give you feedback 😊 😀
@nayandavda3075
@nayandavda3075 Жыл бұрын
Feedback mam
@sudharajendrakumar3579
@sudharajendrakumar3579 Жыл бұрын
ತುಂಬು manasina ವಂದನೆಗಳು 🙏🏻🙏🏻🙏🏻🙏🏻🙏🏻ಯಾವುದೋ ಜನ್ಮದ ಅನುಬಂಧ 🙏🏻🙏🏻
@latapatil2903
@latapatil2903 Жыл бұрын
ಅಮ್ಮನವರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏
@RohiniBRAchar
@RohiniBRAchar Жыл бұрын
Happy womens day mam .thank u soo much 🙏🙏🙏🙏🙏
@chinnu.c.vpoojar.6778
@chinnu.c.vpoojar.6778 Жыл бұрын
ಧನ್ಯವಾದಗಳು ಗುರುಮಾತೆ 🙏🙏🏻🙏🏻🙏🙏🏻
@sandhyag5467
@sandhyag5467 Жыл бұрын
Namaste Amma thumbaa dhanyvad Happy Holi🙏🙏❣️🌹
@savitahalemani3277
@savitahalemani3277 Жыл бұрын
Thank you Veena Sister 🙏🙏
@sangeethamg3572
@sangeethamg3572 Жыл бұрын
Amma thumba thanks nimage thank you so much
@hemavathij4575
@hemavathij4575 Жыл бұрын
Dhanyavadagalu Amma 🙏🙏🙏
@Adithi-lz3gk
@Adithi-lz3gk Жыл бұрын
Ishtu helthiralla nave dhanyavantharu. Thank you
@tsnrao9841
@tsnrao9841 Жыл бұрын
Namaskara Amma. Thank you so much for teaching us so many pujas for our success and upliftment. We are really so blessed to be under your guidance 🙏🙏🙏
@varshabhaskar8044
@varshabhaskar8044 Жыл бұрын
Dhanyavaadagalu amm 🙏🙏🙏🙏🙏🙏
@shashipunde2012
@shashipunde2012 Жыл бұрын
Namaste amma🙏🙏🙏 tumba dhanyavaad galu🙏🏻🙏🏻🙏🏻
@hemanthbp9415
@hemanthbp9415 Жыл бұрын
Amma what you said about tirupati by listing it was very happy and Amma i have done padmavati poja and padmavati Stotram it was very relaxed and happy amma and also padmavati amma gave her blessings TQ amma please reply madi
@meenakshisavadi9350
@meenakshisavadi9350 Жыл бұрын
ನಮಸ್ಕಾರ ಅಮ್ಮ holi habbada subashayagalu 🙏🙏ಅಮ್ಮ ನಾನು ಪದ್ಮಾವತಿ ವ್ರತ ಹಾಗೂ astotara ಪೂಜೆ ಶುಕ್ರವಾರ hidididdene ninna hunive ದಿನ ಬೆಳ್ಳಿಯ ವಿಷ್ಣು ದೇವರ ಫೋಟೋ ಗಿಫ್ಟ್ ಬ೦ದಿದೆ ಅಮ್ಮ ತುಂಬಾ ಕುಸಿ aitu thanks ಅಮ್ಮ
@nagarathnanagugj3998
@nagarathnanagugj3998 Жыл бұрын
ತುಂಬಾ ಒಳ್ಳೆಯದು ಶುಭವಾಗಲಿ
@renukakolli6952
@renukakolli6952 Жыл бұрын
Amma 🙏🙏1st like
@yashutanu4355
@yashutanu4355 Жыл бұрын
Namaste amma..tumba thanks🙏
@bharatiangadi2369
@bharatiangadi2369 Жыл бұрын
Amma nimma padakke nanna koti 🙏🙏amma nimma ashivrada sada namma kutumbadavara mele irali🌹🌹🌹🌹🙏🙏🙏🙏 amma.....
@mohit9017
@mohit9017 Жыл бұрын
Tq you amma good information
@vijayalakshmipotdar3628
@vijayalakshmipotdar3628 5 ай бұрын
Tq ಅಮ್ಮ ತುಂಬಾ ಧನ್ಯವಾದಗಳು ಚೆನ್ನಾಗಿ ವಿವರಿಸಿದ್ದೀರಿ
@savitrisutar5496
@savitrisutar5496 Жыл бұрын
TQ so much akka. Happy women's day 🙏🙏🌹
@ramabhukebag6928
@ramabhukebag6928 Жыл бұрын
Tumba dhanyavadgalu 🙏🏻🙏🏻
@akshatabhavani4088
@akshatabhavani4088 Жыл бұрын
Thanku very much akka 🌷🌷🌷🌷🌷🌷🌷🌷🌷✨✨✨🙏🙏🙏🙏🙏
@nagarathnanagugj3998
@nagarathnanagugj3998 Жыл бұрын
ಧನ್ಯವಾದಗಳು ಅಮ್ಮ🙏🙏🙏
@shilpapatil2444
@shilpapatil2444 Жыл бұрын
🙏🙏 Amma,, Happy holi Amma...
@lelavathileela410
@lelavathileela410 Жыл бұрын
Mam tqssss a lot for wonderful tips
@kavitharaju2448
@kavitharaju2448 Жыл бұрын
Tumba danyvadagalu Amma🙏
@kavitatotad9012
@kavitatotad9012 Жыл бұрын
ತುಂಬಾ khushi aytu ಅಮ್ಮ ನೀವು ಹೇಳಿದ rangoli nodi ನಾನು ನೀವು helikotta Saraswati mandal hakutiddene nan maga ega chenngi odatidane.ennodu pavad andre nan mag sainik coaching tagoltidda ki answer bantu 180 marks bantu mansige swalp bejaru ಆಯ್ತು amele school enda result bantu 195ant ತುಂಬಾ santosh patte mansinnle veena ಅಮ್ಮ ge namsakra madide. Tumbu huradyad dhanyvad Tayi ನಿಮಗೆ 🙏🙏
@suvarna264
@suvarna264 Жыл бұрын
ತುಂಬಾ ಧನ್ಯವಾದಗಳು ಅಕ್ಕ
@poornimakulkarni695
@poornimakulkarni695 Жыл бұрын
Hare Srinivasa Veena avrige nale inda start madtini e rangoli haklikke nimma prerane inda Vishu sahasra naam bayat hrlalu kalite Mattu dinslu heltini tappade . Gajendra moksha da hadannu helalu kslitidde idella nimma prerane inda . Nimage koti koti namaskar
@roopashreeds6499
@roopashreeds6499 Жыл бұрын
Dhanyavaadagalu 🙏
@pavanipatil7420
@pavanipatil7420 Ай бұрын
Hare Srinivasa nivu heludu tumba changide vidya bhysakkagi eshttondu heliri yavdu hakli rangoli nannna maga madlu tumba changgi ooda idda iga sittu madatane
@veerendraprasad27
@veerendraprasad27 Жыл бұрын
Amma Namaskaaragalu🙏🙏🙏 💐💐💐✨✨✨...
@prathimahm8783
@prathimahm8783 Жыл бұрын
ಧನ್ಯವಾದಗಳು ಅಮ್ಮ. 🙏🙏🙏
@user-id6dp8yh9b
@user-id6dp8yh9b 3 ай бұрын
ದೇವರು ನೀವು. ಅಮ್ಮ. ❤❤😊😊
@nagashreekiran9466
@nagashreekiran9466 Жыл бұрын
Thank you so much 🙏🙏
@geetajavali2026
@geetajavali2026 Жыл бұрын
ಅಮ್ಮ ನೀವು ಏಷ್ಟು ಚೆಂದ ಎಲ್ಲರಿಗೂ ತಿಳಿಯುವ ಹಾಗೆ ವಿವರವಾಗಿ ಹೇಳುತ್ತೀರಾ .ನಿಮಗೆ ಎಷ್ಟು ಧನ್ಯವಾದಗಳು ಹೇಳಿದ್ರು ಕಡಿಮೆ ಅಮ್ಮ
@maitravatim.g673
@maitravatim.g673 Жыл бұрын
ಧನ್ಯವಾದಗಳು ಅಮ್ಮ ♥️
@ashar7441
@ashar7441 Жыл бұрын
🙏 Thankyou amma
@akshobhyaanandinamdar7013
@akshobhyaanandinamdar7013 Жыл бұрын
Thank you so much amma🙏🙏🙏
@rajeshwaramma1755
@rajeshwaramma1755 Жыл бұрын
Thank you Amma 💐🙏🙏🙏💐
@jayabhandari2429
@jayabhandari2429 Жыл бұрын
Thanks amma nimminda mane mane devastana aguthide devaru gudi infant horage baruthiddare danyavadagalu🙏
@greeshmaraj9945
@greeshmaraj9945 Жыл бұрын
Happy women's day amma tb so mach🙏🙏🙏💐💐❤❤❤
@sharanumpatil7528
@sharanumpatil7528 Жыл бұрын
Amma padavindagalige namaste Amma 🙏🙏🌺🌺🙏🙏🌺🌺
@rajeswarikantu6247
@rajeswarikantu6247 Жыл бұрын
Namaste Veena Amma,nanage ee shlokada avashyakathe ithu,nanna maga eega 9ne class nalli odatha iddane oddiddu marth hogthane exam nalli enu bareyade barthane nanu , neevu helikotta Saraswati rangoli haktha iddini Amma ashirwada madi nanna maga chennagi odallike.thanx Amma,🙏🙏
@sharvariupadyaya-qm1br
@sharvariupadyaya-qm1br Жыл бұрын
Dhanyavadagalu nivu yella tarahada vishayada bagge mahiti needuttiri.....nimma video nodalu tumba santhosha aguttade Dayavittu Amma nanu helidara baggeyu video madi Navu ishta patta vyakti jote maduveyagalu yavadadaru shloka athava pooje iddare tilisi Mundina videodalli dayavittu idara bagge mahiti needi Dhanyavadagalu....
@VeenaJoshi
@VeenaJoshi Жыл бұрын
ಖಂಡಿತಾ ಹಾಕುವೆ
@sharvariupadyaya-qm1br
@sharvariupadyaya-qm1br Жыл бұрын
@@VeenaJoshi thank you
@geethashesharaj7849
@geethashesharaj7849 Жыл бұрын
Thank you so much akka 🙏
@sangeethapatil7346
@sangeethapatil7346 Жыл бұрын
Tqu so much amma 🙏🙏🙏🙏🙏
@sharadar5187
@sharadar5187 Жыл бұрын
Thank you Madam
@basavanneppatkuberappa8636
@basavanneppatkuberappa8636 Жыл бұрын
ಧನ್ಯವಾದಗಳುಅಮ್ಮ.
@VeenaJoshi
@VeenaJoshi Жыл бұрын
Thanks to all
@roopagana3492
@roopagana3492 Жыл бұрын
ಶುಭಸಂಜೆ ಅಮ್ಮ 🙏🙏
@bharathikc6111
@bharathikc6111 Жыл бұрын
Thank you so much Amma
@vedasamskara3222
@vedasamskara3222 Жыл бұрын
Hare Shrinivas ri Veena🙏🙏...I am an ayurveda doctor...I am ur great follower....when u r having voice discomfort Plz take Yastimadhu churna 1/2 tsf with honey 2 times a day (Baidhyanath or B.V.pandit company)...
@VeenaJoshi
@VeenaJoshi Жыл бұрын
Ok thanq
@ashwinikirank3730
@ashwinikirank3730 7 ай бұрын
Thank you so much Ma'am for this information..my daughter she studies well but still can I do this pooja..
@kmmadhavi3446
@kmmadhavi3446 Жыл бұрын
Amma namaskar nivu helida Padmavati Amma na avara Pooja stotra parayana madide. I pooje yinda nange tumba olledu agide Amma I pooje helikottidakje dhanyvad 🙏🙏🙏🙏🙏
@VeenaJoshi
@VeenaJoshi Жыл бұрын
ತುಂಬಾ ಸಂತೋಷ ಒಳ್ಳೆಯದಾಗಲಿ
@nethravathibm5288
@nethravathibm5288 5 ай бұрын
🙏🏻 nimage Dhanyavadagalu amma
@shanthag9607
@shanthag9607 Жыл бұрын
🙏 Amma, ನನಗೆ ಬ್ರಾಹ್ಮಣರ ಪೂಜೆ ನಿಯಮಗಳ ಬಗ್ಗೆ ಅಷ್ಟು ಗೊತ್ತಿರಲಿಲ್ಲ ಅಮ್ಮ,ನಮ್ಮ ಮದುವೆ ಆದಾಗ ನನಗೆ ಎಲ್ಲವು ಹೊಸತು, ಆಮೇಲೆ ಸ್ವಲ್ಪ ಸ್ವಲ್ಪ ತಿಳ್ಕೊಂಡ್ ಮಾಡ್ತಾ ಇದ್ದೆ,, ನಿಮ್ಮ ವಿಡಿಯೋ ನೋಡ್ತಾ ನೋಡ್ತಾ ಎಲ್ಲ ಪೂಜೆಯ ಬಗ್ಗೆ ತಿದು ಮಾಡ್ತಾ ಇದೀನಿ ಅಮ್ಮ, ನಿಮಗೆ ನನ್ನ ಅನಂತ ಅನಂತ ನಮಸ್ಕಾರಗಳು ಅಮ್ಮ 🙏
@RekhaRekha-pb9ws
@RekhaRekha-pb9ws Жыл бұрын
ಈ ಶ್ಲೋಕ & ರಂಗೋಲಿ ಹಾಕುವುದರಿಂದ ಮಾಂಸಹಾರ ಸೇವಿಸಿಬಾರದ ಅಮ್ಮ 🙏🏻🙏🏻🙏🏻💐
@VeenaJoshi
@VeenaJoshi Жыл бұрын
ತಿನ್ನುವ ಕ್ಕಿಂತ ಮುಂಚೆ ಹಾಕಿ ವಂತರ ತಿನ್ನಿ
@RekhaRekha-pb9ws
@RekhaRekha-pb9ws Жыл бұрын
Tq 💐🙏🏻🙏🏻
@jyothigs2331
@jyothigs2331 Жыл бұрын
Namaste Amma 🙏
@priyarayadurga7619
@priyarayadurga7619 Жыл бұрын
Thank you 🙏🙏🙏🙏🙏
@rajeshwarihhittinamath9053
@rajeshwarihhittinamath9053 Жыл бұрын
🙏🙏🙏🙏🙏 amma tumba danyavadaglu
@aratichoudhari5224
@aratichoudhari5224 Жыл бұрын
Thanks akka 🙏
@pragatikulkarnikulkarni3940
@pragatikulkarnikulkarni3940 Жыл бұрын
Namaste Amma👏
@sujatask344
@sujatask344 Жыл бұрын
ಅಮ್ಮ ತುಂಬಾ ಧನ್ಯವಾದಗಳು ಅಮ್ಮ ಈವಾಗ ನನ್ನ ಮಗನ ಎಕ್ಸಾಮ್ ನಡೀತಿದೆ ಅವನಿಗೆ ಆಶೀರ್ವಾದ ಮಾಡಿ ಅಮ್ಮ🙏🙏🙏
@ushavenki6675
@ushavenki6675 Жыл бұрын
Thankyou veenamma
@_abhi729
@_abhi729 Жыл бұрын
Thanks amma 🙏🙏
@shantamanidh9299
@shantamanidh9299 Жыл бұрын
Thank you so much amma
@shankar4461
@shankar4461 Жыл бұрын
Thankyou ma'am🌹🌹🌹
@gowrisathish674
@gowrisathish674 Жыл бұрын
Amma nimge tumbu hrudhayadha dhanyavadhagalu Amma 🙏🙏🙏 Nan maglu sslc vodya edale maga 2 ne tharagathi avra saluvagi ee rongoli pooje madthini Amma 🙏
@mahalakshmisuresh6251
@mahalakshmisuresh6251 Жыл бұрын
Tq amma 💐 🙏
@vinuthatc3022
@vinuthatc3022 Жыл бұрын
Amma makkala vidyabhayasakke kela beku andukondidde ade time ge neeve pooje bagge tilisidri thumba thnx amma
@deepashivapur618
@deepashivapur618 Жыл бұрын
Tq amma......
@anilsinghrajput255
@anilsinghrajput255 Жыл бұрын
Tumbu hrudayada dhanyavaadagalu Amma 🙏🙏🙏🙏
@shailaangadi380
@shailaangadi380 Жыл бұрын
Thank you so much madam
@sunandagolabhavi1015
@sunandagolabhavi1015 Жыл бұрын
Nimma Rangoli artha Purna vagirittave navu nimminda yastondu Rangoli kallisiddiri nimge nanna🙏🙏🙏🙏👌👌♥️🌹🌹 namskaglu
@vinoda8190
@vinoda8190 Жыл бұрын
First view and first like amma
@gayatripotdar4294
@gayatripotdar4294 Жыл бұрын
Thank you Mam 🙏🙏
Дибала против вратаря Легенды
00:33
Mr. Oleynik
Рет қаралды 4,6 МЛН
The child was abused by the clown#Short #Officer Rabbit #angel
00:55
兔子警官
Рет қаралды 23 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 8 МЛН
Survival skills: A great idea with duct tape #survival #lifehacks #camping
00:27
Дибала против вратаря Легенды
00:33
Mr. Oleynik
Рет қаралды 4,6 МЛН