Рет қаралды 120,611
ನಾವು ಅರೋಗ್ಯಕರ ಜೀವನ ಶೈಲಿ ಮತ್ತು ಉತ್ತಮವಾದ ಆಹಾರ ಕ್ರಮ ಅನುಸರಿಸದಿದ್ದರೆ ನಮಗೆ ಗೊತ್ತಿರಲಾರದೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಬೆಳೆದಿರುತ್ತದೆ. ಕೊಲೆಸ್ಟ್ರಾಲ್ ಬಗ್ಗೆ ಅತ್ಯಂತ ಅಪಾಯಕಾರಿ ವಿಷಯವೆಂದರೆ, ಇದು ಅಪಾಯಕಾರಿ ಮಟ್ಟ ತಲುಪುವವರೆಗೆ ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುವವರೆಗೆ ಈ ಸ್ಥಿತಿಯು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ನಿಯಮಿತ ರಕ್ತ ತಪಾಸಣೆ ಮಾಡಿಸುವ ಮೂಲಕ ಅದನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಸಾಧ್ಯ. ಹಾಗಾದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಡಾ. ಶರತ್ ಕುಲಕರ್ಣಿ ಅವರಿಂದ.
Our Website : Vijaykarnataka.com
Facebook: / vijaykarnataka
Twitter: / vijaykarnataka