No video

Yenintha naviru ಏನಿಂಥ ನವಿರು |Ravindra nayak sannakkibettu |Raghavendra beejadi| Varsha B suresh

  Рет қаралды 6,061

Ravindra nayak sannakkibettu

Ravindra nayak sannakkibettu

Күн бұрын

(ಕನ್ನಡ ಭಾವಗೀತೆ)
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ರಾಗ ಸಂಯೋಜನೆ: ರಾಘವೇಂದ್ರ ಬೀಜಾಡಿ
ವಾದ್ಯ ಸಂಯೋಜನೆ: ಸಮೀರ್ ರಾವ್
ಗಾಯನ: ವರ್ಷಾ ಬಿ ಸುರೇಶ್
Lyrics: Ravindra nayak sannakkibettu
music: Raghavendra beejadi
Orchestration: Sameer rao
Singer: Varsha B suresh
Keyboard: Sangeeth Thomas
Tabla: Venugopal raju
Sitar: Shrinivas
Flute: Sameer rao
Rhythm Pad: Vinay rangadhol
Sound engineer: Nagaraj
Aravinda studio, Bangalore
ಸಾಹಿತ್ಯ:
ಏನಿಂಥ ನವಿರು ಮೈಯೆಲ್ಲ ಪೊಗರು
ಸುಳಿಗಾಳಿ ಬೀಸುತಿರಲು
ಕಟ್ಟಿಟ್ಟ ನದಿಯು ಭೋರ್ಗರೆದು ಹರಿದು
ಕಡಲನ್ನು ಸೇರುತಿರಲು
ಅಲ್ಲೆಲ್ಲೊ‌ ಮಿಂಚಿ ಮತ್ತೆಲ್ಲೊ ಬೆಂಕಿ
ಉರಿಯೆದ್ದು ಬೂದಿ ಹಾರಿ
ಬಿರುಕೆದ್ದ ನೆಲಕೆ ಕವಿದಿದ್ದ ಮೋಡ
ಕನಸಲ್ಲು ಕಾಡುತಿಹುದು
ಮಣ್ಣಲ್ಲಿ ಬಿದ್ದ ಹನಿಯೆಲ್ಲ ಕರಗಿ
ಬೆಳಕೊಂದು ಮೊಳಕೆಯೊಡೆದು
ಆ ಹುಚ್ಚು ಮಳೆಗೆ ತೆನೆಹಾಲು ತುಂಬಿ
ಗುಬ್ಬಚ್ಚಿ ತೂಗುತಿಹುದು
ಹಚ್ವಿಟ್ಟ ದೀಪ ಸೆಳೆತಕ್ಕೆ ಮಣಿದು
ಹಾರುವುದು ಚಿಟ್ಟೆ ಅಲ್ಲಿ
ಬಿರುಗಾಳಿ ನಿಂತು ಹಸಿ ಬಯಲ ತುಂಬ
ಹಬ್ಬೀತೆ ಸುಖದ ಬಳ್ಳಿ?
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#bhavageete
#ಭಾವಗೀತೆ
#lonely
#lovepoetry
#basanni
#varshasuresh

Пікірлер: 44
@user-up7gw5qd1w
@user-up7gw5qd1w 2 жыл бұрын
ಅರ್ಥಪೂರ್ಣ ಸಾಹಿತ್ಯದ ಸಾಲುಗಳಲ್ಲಿ ಮೂಡಿದ ಮನದವಲೋಕನಕೆ,ಸೊಗಸಾದ ಸಂಯೋಜನೆ ಇಂಪಾದ ವಾದ್ಯಗಳ ಆಟ ಸುಮಧುರ ಗಾಯನ. ಹೀಗೆ ಎಲ್ಲಾ ವಿಭಾಗದಲ್ಲಿ ಭಾವಗೀತೆ ಮುದ ನೀಡುತ್ತದೆ ರವೀಂದ್ರ ಸರ್.ತುಂಬು ಮನದ ಅಭಿನಂದನೆಗಳು ಗೀತೆಯ ಕರ್ತೃಗಳಿಗೆ.
@janardhanhs2062
@janardhanhs2062 2 жыл бұрын
Wat a beautiful voice....
@gururajasr6207
@gururajasr6207 2 жыл бұрын
ಇದೊಂದು ವಿಭಿನ್ನಗೀತೆ ನೀವು ಈವರೆಗೂ ಬರೆದಂತಹ ಗೀತೆಗಳಲ್ಲಿ ರವೀಂದ್ರ ಸರ್, ಬಹಳ ಚೆನ್ನಾಗಿದೆ ಸಾಹಿತ್ಯ, ಸಂಗೀತ, ಗಾಯನ ಹಾಗೂ ಚಿತ್ರಗಳು, ಅದ್ಭುತವಾಗಿದೆ ಸರ್, ನಿಮ್ಮ ಅಭಿಮಾನಿ 👏👏👌👌👍👍🌹🌹♥️♥️🙏🙏
@Vinutha2368
@Vinutha2368 Жыл бұрын
ಆಹಾ... ಎಷ್ಟು ಸುಂದರ ಸಾಹಿತ್ಯ. ಭಾವಪೂರ್ಣವೆನಿಸಿತು.👌👌ಸಾಹಿತ್ಯಕ್ಕೆ ತಕ್ಕ ರಾಘವೇಂದ್ರ ಸರ್ ಅವರ ಸಂಗೀತ ಸಂಯೋಜನೆ, ವರ್ಷ ಅವರ ದ್ವನಿಯಲ್ಲಿ ಸವಿಯಾಗಿ ಮೂಡಿಬಂದಿದೆ.👌 ದೃಶ್ಯಗಳೂ ಸುಂದರ😍❤️👌ಇಷ್ಟು ಅಧ್ಬುತ ಕವಿತೆಯ ರಚನೆಗೆ ನಿಮಗೆ ಅಭಿನಂದನೆಗಳು ಸರ್🙏🙏🙏🙏
@Lachamanna.1975
@Lachamanna.1975 2 жыл бұрын
ಸೂಪರ್ ಸರ್.........
@nagarathnag1636
@nagarathnag1636 2 жыл бұрын
ಭಾವ ಶರಧಿಯಲಿ ನಾವೆ ತೇಲಿದಂತೆ.....
@dhruvanayak9635
@dhruvanayak9635 2 жыл бұрын
ಆಹಾ ❤❤❤
@shyamsundartirunagaridevar5798
@shyamsundartirunagaridevar5798 2 жыл бұрын
Super video song very much enchanting photography.
@prajithbirwa3923
@prajithbirwa3923 2 жыл бұрын
❤️😍
@ChidambaraKalamanji
@ChidambaraKalamanji 2 жыл бұрын
ಚೆನ್ನಾಗಿದೆ ಪರಿಪೂರ್ಣ ಗೀತೆ ಸಾಹಿತ್ಯ, ಗಾಯನ, ಸಂಯೋಜನೆ, ವಾದ್ಯಸಂಗೀತ
@sandhyanayak6821
@sandhyanayak6821 2 жыл бұрын
SUPER 😍😍😍
@5c-04sanvi4
@5c-04sanvi4 2 жыл бұрын
Super song 💐
@vasumoily2852
@vasumoily2852 2 жыл бұрын
Superr 👌👌👌
@vanishreek.gurumurthy6119
@vanishreek.gurumurthy6119 Жыл бұрын
ಬಿರುಕೆದ್ದ ನೆಲಕೆ ಕವಿದಿದ್ದ ಮೋಡ.... ಕೇವಲ ಕನಸಿನಲ್ಲಿ ಮಾತ್ರ ಅಲ್ಲ ಕನಸು-ಮನಸಲ್ಲಿ ಕಾಡೋ ಭಾವಗೀತೆ.... ಯಾಕಿಷ್ಟು ಭಾವನಾತ್ಮಕವಾಗಿ ಬರೀತೀರಾ ನೀವು.... ಭಾವಲೋಕದಲ್ಲೇ ಇರಬೇಕೆನಿಸುವಂತೆ❤❤❤❤
@parimalagowda1992
@parimalagowda1992 Жыл бұрын
💕💕💕
@sandhyanayak6821
@sandhyanayak6821 2 жыл бұрын
ಎದೆಯ ಹಾಡು 😍
@krishnamoorthinayakasj9257
@krishnamoorthinayakasj9257 2 жыл бұрын
Sundara sahitya
@touchcomevlogs9670
@touchcomevlogs9670 2 жыл бұрын
Super 👌
@praveenrijikanavar6081
@praveenrijikanavar6081 2 жыл бұрын
Wonderful
@mythilisram6077
@mythilisram6077 Жыл бұрын
Awesome song wonderful singing amazing music composition &lyrics beautiful video graphics overall fantastic
@prabhurajgpatil808
@prabhurajgpatil808 2 жыл бұрын
👌👍🙏❤️❤️💐
@sanju_see5302
@sanju_see5302 2 жыл бұрын
ಸೂಪರ್ ರವಿ
@vishnubhat3842
@vishnubhat3842 2 жыл бұрын
ಆಹ್ಲಾದಕರ
@ravitirakannanavara4910
@ravitirakannanavara4910 2 жыл бұрын
Super sir
@chandrashekharamurthynagar8936
@chandrashekharamurthynagar8936 2 жыл бұрын
Super bro
@anupamakhare1867
@anupamakhare1867 2 жыл бұрын
Soooper 👌👌
@shivashankar1880
@shivashankar1880 2 жыл бұрын
Excellant AV 🙏❤️.Pl up load more .
@sandhyanayak6821
@sandhyanayak6821 Жыл бұрын
😍😍😍😍😍😍😍
@PaniniDeraje
@PaniniDeraje 2 жыл бұрын
ಚೆನ್ನಾಗಿದೆ 🙂
@prajnayanevanil8032
@prajnayanevanil8032 Жыл бұрын
Birukidaa nelakke kavididaa moda kanasagi kaduvudu hege mudithu sir e salu.yestu arthapurnavagide.
@Ravindranayaksannakkibettu
@Ravindranayaksannakkibettu Жыл бұрын
ಥ್ಯಾಂಕ್ಸು 😍😍😍
@_kasuti_kairuchi1024
@_kasuti_kairuchi1024 2 жыл бұрын
ಸಾಹಿತ್ಯ ಸಂಗೀತ ಎಲ್ಲವೂ ಒಂದಕ್ಕಿಂತ ಒಂದು ಚಂದ😍👌👌
@sandhyanayak6821
@sandhyanayak6821 2 жыл бұрын
ಇಷ್ಟ ಇಷ್ಟ ಈ ಹಾಡು
@jayakavibhavageetha7145
@jayakavibhavageetha7145 2 жыл бұрын
ಚನ್ನಾಗಿದೆ... ಆಲಿಸಿ ಆನಂದಿಸಿದೆ..! ಆತ್ಮಪೂರ್ವಕ ಅಭಿನಂದನೆಗಳು..! ಮಮತೆಯ ಮಧುರ ಮುಂಜಾನೆ...
@vighneshwaraudupa801
@vighneshwaraudupa801 2 жыл бұрын
ರಚನೆ, ಗಾಯನ, ಸಂಗೀತ,ದೃಶ್ಯ ಸಂಯೋಜನೆ ಎಲ್ಲವೂ ಸೂಪರ್! ಸರ್
@shrinivasanayakbhavageethe9199
@shrinivasanayakbhavageethe9199 2 жыл бұрын
ಭಾವಗೀತೆಗಳಲ್ಲಿ ಒಂದು ವಿಭಿನ್ನ ಗೀತೆ. ಚೆನ್ನಾಗಿ ಮೂಡಿ ಬಂದಿದೆ. ಗಾಯನ 👌👌
@ShashikiranAnekar
@ShashikiranAnekar 2 жыл бұрын
ತುಂಬಾ ಚೆನ್ನಾಗಿ ಬಂದಿದೆ.. ಸಾಹಿತ್ಯ ಸಂಗೀತ ಗಾಯನ ಎಲ್ಲವೂ ಸೂಪರ್.. 👌👌👌
@prajnayanevanil8032
@prajnayanevanil8032 Жыл бұрын
ಎಷ್ಟು ಸಲ ಕೇಳಿದರು ಸಾಲುತ್ತಿಲ್ಲವೇ 🙏🙏🙏🙏
@jalajakshipadar257
@jalajakshipadar257 2 жыл бұрын
ಸೂಪರ್. ತುಂಬಾ ಇಂಪಾಗಿದೆ 💔❤💕
@RoopasCreations
@RoopasCreations 2 жыл бұрын
Soothens mind and heart.
@AkshaykumarKA37
@AkshaykumarKA37 2 жыл бұрын
Wow sir what a beautiful composition and singing 👌. Sir one request ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೆನು ಬೆಲೆ ಇದೆ. Please record this song and release in this channel sir, it's not available anywhere please sir. Thank you sir
@mallikasnayak6318
@mallikasnayak6318 2 жыл бұрын
ನವಿರಾಗಿದೆ...😍👌
@kannadapadyapaata3882
@kannadapadyapaata3882 2 жыл бұрын
ಸೊಗಸಾಗಿದೆ 👌👌
@keertanav9962
@keertanav9962 2 жыл бұрын
Beautiful💐💐
Prank vs Prank #shorts
00:28
Mr DegrEE
Рет қаралды 6 МЛН
Bony Just Wants To Take A Shower #animation
00:10
GREEN MAX
Рет қаралды 7 МЛН
ಸಿರಿವಂತನಾದರೂ sirivanthanaadaroo
6:15
shailajav65
Рет қаралды 478 М.