Рет қаралды 9,652
ಅವಲಕ್ಕಿ ಪುರಿ ತಯಾರಿಸಲು
ಬೇಕಾಗುವ ಪದಾರ್ಥಗಳು
ಗಟ್ಟಿ ಅವಲಕ್ಕಿ ಎರಡುವರೆ ಕಪ್
ಹುರಿದ ಶೇಂಗಾ ಬೀಜ ಅರ್ಧ ಕಪ್
ಗೋಡಂಬಿ ಅರ್ಧ ಕಪ್
ಹುರಿಗಡ್ಲೆ ಅರ್ಧ ಕಪ್
ಹೆಚ್ಚಿದ ಒಣಕೊಬ್ಬರಿ ಸ್ವಲ್ಪ
ಹಿದುಕಿದ ಅವರೆ ಬೇಳೆ
ಸಾರಿನ ಪುಡಿ 2 ಚಮಚ
ಒಣಮಣಸಿನಕಾಯಿ 23
ಕರಿಬೇವು, ಸಾಸಿವೆ
ಉಪ್ಪು, ಅರಿಶಿನ, ಕರಿಯಲು ಎಣ್ಣೆ.
Ingredients
Poha 2 1/2 cup
Roasted ground nuts 1/2 cup
Cashew nuts 1/2 cup,
De-skinned flat bean
Fried gram dal 2 1/2 cup
Sliced dry coconut1/2 cup
Rasam powder Red chillies
Curry leaves
Mustard seeds
Hing
Turmeric
Salt
Oil for deep frying