No video

Bhavageethe | Baduku beraginaramane |Ravindra nayak sannakkibettu |Raghavendra beejadi | Sameer Rao

  Рет қаралды 29,577

Ravindra nayak sannakkibettu

Ravindra nayak sannakkibettu

Күн бұрын

ಬದುಕು ಬೆರಗಿನರಮನೆ
Baduku beraginaramene
ಕನ್ನಡ ಭಾವಗೀತೆ
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ರಾಗ ಸಂಯೋಜನೆ ಮತ್ತು ಗಾಯನ:
ರಾಘವೇಂದ್ರ ಬೀಜಾಡಿ
ವಾದ್ಯ ಸಂಯೋಜನೆ: ಸಮೀರ್ ರಾವ್
ಕೀಬೋರ್ಡ್: ಸಂಗೀತ್ ಥಾಮಸ್
ತಬಲ: ಕಾರ್ತೀಕ್ ಭಟ್
ರಿದಂ ಪ್ಯಾಡ್: ವಿನಯ್ ರಂಗಧೋಳ್
For more songs
ನೂರು ನೋವಿನ ನಡುವೆ Nooru novina naduve
• ನೂರು ನೋವಿನ ನಡುವೆ |Noor...
Lyrics : Ravindra nayak sannakkibettu
Music and Singer : Raghavendra beejadi
Orchestration : Sameer rao
Keyboard : Sangeeth thomas
Tabala : Karthik bhat
Rhytham pad : vinay rangadhol
Flute : Sameer rao
ಕಾಣದ ಕಡಲು
Kanada kadalu
#bhavageethegalu
#motivation
#kannadakavanagalu
#music
#sugamasangeetha
#yoga
#youtube
#millionviews
#thumbnail
#life
#lifestyle
#kannadasongs
#kannada
#trending
#kuvempu
#bendre
#poetry
#poem
#trending
#trendingvideo
New Kannada song on KZfaq

Пікірлер: 110
@Ravindranayaksannakkibettu
@Ravindranayaksannakkibettu 4 ай бұрын
ಧನ್ಯವಾದಗಳು ನಿಮ್ಮ ನಿರಂತರವಾದ ಪ್ರೀತಿಯ ಪ್ರೋತ್ಸಾಹಕ್ಕೆ❤ ಈ ಭಾವಗೀತೆಯನ್ನು ಸಮಯ ಮಾಡಿಕೊಂಡು ಪೂರ್ತಿಯಾಗಿ ಕೇಳಿ. ಕೊನೆಯ ಚರಣದ ಸಾಲುಗಳು ಕೇಳಿದ ನಂತರವಷ್ಟೇ ಈ ಕವಿತೆ ನಿಮ್ಮಲ್ಲಿ ಹೆಚ್ಚು ಅರ್ಥಗಳನ್ನು ತೆರೆದುಕೊಳ್ಳಬಹುದು.
@shashikantpdesai2840
@shashikantpdesai2840 8 ай бұрын
ನಮ್ಮನ್ನು ನಾವು ಸಂತೈಸಿಕೊಂಡು, ಎಲ್ಲ ಸವಾಲುಗಳ ಎದುರಿಸಿಕೊಂಡು, ಕಣ್ಣೀರು ಕಾಣಿಸದ ಮೊಗವ ಪ್ರದರ್ಶಿಸುತ್ತ ಸಾಗುವುದೇ ಬದುಕಾಗಿದೆ ರವೀಂದ್ರ ಅವರೇ, ಮತ್ತೊಂದು ಮನ ತಟ್ಟಿದ ಗೀತೆಗೆ ಅಭಿನಂದನೆಗಳು. ❤
@Ravindranayaksannakkibettu
@Ravindranayaksannakkibettu 8 ай бұрын
ಸರ್ ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ❤
@shashinayak2793
@shashinayak2793 Ай бұрын
❤ ಮಾಸ್ಥ ಸೂಪರ್ ಆಸ್ಸಾ ರವಿ ಅಣ್ಣ ನೋವು ಓಮ್ಮೆ ನೋವ ಪಟ್ಟು ನೋವ ಸುಖವ ಕಂಡರೆ❤ ,,,,,,, ರಾಘು ಅಣ್ಣ,, ಚೆ, ಧ್ವನಿ ಭಾವಗೀತೆ ಸ್ ಮುಡಿಪು ದೇವು ಚೋಕೋಟ್ ಕರಿಂದೇ ❤
@Amruthashmitha
@Amruthashmitha 8 ай бұрын
ಎಷ್ಟೊಂದು ಭಾವನಾತ್ಮಕ ಪದಗಳ ಪ್ರಯೋಗ ರವಿ ಸರ್ , ಅತ್ಯದ್ಭುತ ಅಮೋಘವಾದ ದೃಶ್ಯ ಕಾವ್ಯ ಕಟ್ಟಿದ್ದೀರಿ ನೀವು............. :: ಮನದ ಭಾವ ಕ್ಷಣಿಕ ಜಗವ ಮೀರಿ ನಿಲುವುದಾದರೆ, ನಡೆವ ಹಾದಿ ಸಿಗುವ ಗಮ್ಯ ಎಲ್ಲಾ ಇಲ್ಲಿ ಮಾನ್ಯವೇ :: ನಿಮ್ಮಂತಹ ಕವಿಗಳ ಕವಿತೆಗಳನ್ನು ಕೇಳುವ ಸೌಭಾಗ್ಯ ನಮ್ಮೆದಾಗಿರುವುದು ನಮ್ಮ ಪುಣ್ಯ.
@Ravindranayaksannakkibettu
@Ravindranayaksannakkibettu 7 ай бұрын
ಕಾವ್ಯದ ಧ್ವನಿ ಅರಿತ ಸೂಕ್ಷ್ಮಜ್ಞರು ನೀವು. ನಿಮ್ಮ ಪ್ರತಿಕ್ರಿಯೆ ನನಗೆ ಮುಖ್ಯ ❤
@sandhyanayak6821
@sandhyanayak6821 8 ай бұрын
Keltha keltha ista aguva haadu ❤
@mahadevykful
@mahadevykful 8 ай бұрын
Very nice🎉🎉🎉🎉
@nsubrayabhat6435
@nsubrayabhat6435 8 ай бұрын
ದೂರ ನಿಂತು ನಗುವ ಮನಕೆ... ಮತ್ತೊಮ್ಮೆ ನಮ್ಮನಿಂತು ತಟ್ಟಿದ ಭಾವಗೀತೆ , ಎಂದಿನಂತೆ ಅತ್ಯುತ್ತಮ , ಬಹಳ ಸಂತೋಷ
@basavarajpatil3819
@basavarajpatil3819 2 ай бұрын
ಆಹಾ ಎಂತಹ ಅದ್ಭುತ ಸಾಲುಗಳು ಎಷ್ಟು ಕೇಳಿದರೂ ಕೇಳಬೇಕು ಅನ್ನಿಸುತ್ತೆ....❤❤
@Vinutha2368
@Vinutha2368 8 ай бұрын
ಆಹಾ ...ಬಹಳ ಅರ್ಥ ಪೂರ್ಣ ಸಾಹಿತ್ಯ ಸರ್😢👌👌❤️🙏 ರಾಘವೇಂದ್ರ ಸರ್ ಅವರ ಮಧುರ ಗಾಯನ, ಸುಂದರ ದೃಶ್ಯಚಿತ್ರಣ.👌👌❤ ಬಹಳ ದಿನಗಳ ನಂತರ ನಿಮ್ಮ ಅಧ್ಬುತ ಸಾಹಿತ್ಯವನ್ನು ರಾಘವೇಂದ್ರ ಬೀಜಾಡಿ ಸರ್ ಅವರ ಧ್ವನಿಯಲ್ಲಿ ಹಾಡಿಸಿದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು ರವೀಂದ್ರ ಸರ್🙏❤️🙂
@Ravindranayaksannakkibettu
@Ravindranayaksannakkibettu 8 ай бұрын
ತುಂಬಾ ತುಂಬಾ ಪ್ರೀತಿಯ ಧನ್ಯವಾದ❤❤❤
@Vinutha2368
@Vinutha2368 8 ай бұрын
@@Ravindranayaksannakkibettu ನಿಮ್ಮ ಪ್ರತಿಕ್ರಿಯೆಗೆ ನನ್ನ ಪ್ರೀತಿಯ ಅಭಿನಂದನೆಗಳು ಸರ್ 🙏 🙂
@ramyavinay292
@ramyavinay292 8 ай бұрын
ಅತ್ಯುತ್ತಮ ಸಾಹಿತ್ಯ ಸಂಗೀತ.., ಗೀತೆ ಮನವ ತಟ್ಟಿತು 😌👌👌
@satheeshag2779
@satheeshag2779 8 ай бұрын
ತುಂಬಾ ಅರ್ಥ ಪೂರ್ಣವಾದ ಕವನ ಸರ್ ❤
@annapoornabejappe7457
@annapoornabejappe7457 8 ай бұрын
Nice sir👌👏
@raghuidkidu7233
@raghuidkidu7233 8 ай бұрын
ಬದುಕು ಬೆರಗಿನ ಅರಮನೆ ಉಂಟು ನೂರು ಯಾತನೆ.. ಇಡೀ ಬದುಕನ್ನು ದರ್ಶಿಸುವ ಒಳ್ಳೆಯ ಭಾವಗೀತೆ. ಸಾಹಿತ್ಯ ಸಂಗೀತ ಹಾಡುಗಾರಿಕೆ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಮೌನವಾಗಿ ಕೂತು ಆಲಿಸುವಂತೆ ಮಾಡಿದೆ .
@Ravindranayaksannakkibettu
@Ravindranayaksannakkibettu 7 ай бұрын
ಸರ್❤
@matugalu_maunavadaga_offic6265
@matugalu_maunavadaga_offic6265 8 ай бұрын
Super song ❤
@sandhyanayak6821
@sandhyanayak6821 8 ай бұрын
Wow❤
@nithinkundar
@nithinkundar 8 ай бұрын
ತುಂಬಾ ಉತ್ತಮವಾದ ಪದ್ಯ ರಚನೆ, ಮಧುರವಾದ ಸಂಗೀತ.
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤
@jayarampaniyadi615
@jayarampaniyadi615 8 ай бұрын
ಬಹಳ ಚೆಂದದ ಹಾಡು 👌
@shivateja2991
@shivateja2991 3 ай бұрын
ನಿಮ್ಮ ಹಾಡುಗಳನ್ನ ಕೇಳ್ತ ಇದ್ರೆ ಏನೋ ಒಂದು ಅಸಾಧಾರಣ ಯಾತನೆ ಸರ್.. ಅದು ಸುಖಕ್ಕೊ ಅಥವಾ ದುಃಖಕ್ಕೋ ಅರ್ಥವಾಗದೆ ಉಳಿದಿದೆ 😌😌
@Ravindranayaksannakkibettu
@Ravindranayaksannakkibettu 3 ай бұрын
ಕವಿತೆ ಓದ್ತಾ ಓದ್ತಾ ಕೇಳ್ತಾ ಕೇಳ್ತಾ ಅರ್ಥ ಆಗುತ್ತಾ ಹೋಗುತ್ತದೆ.ನನಗೂ ಬಹುತೇಕ ಕವಿತೆಗಳು ಅರ್ಥ ಆಗಲ್ಲ. ಆದ್ರೆ ಅದು ಕೊಡುವ ಖುಷಿಯೇ ಬೇರೆ❤️ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@mallikasnayak6318
@mallikasnayak6318 8 ай бұрын
ಮನ ತಾಕುವ ಸುಂದರ ಭಾವಗೀತೆ...👌
@Ravindranayaksannakkibettu
@Ravindranayaksannakkibettu 8 ай бұрын
ತುಂಬಾ ತುಂಬಾ ಧನ್ಯವಾದ ❤
@naveennaik6988
@naveennaik6988 8 ай бұрын
ಮನಮುಟ್ಟುವ ಸಾಹಿತ್ಯ, ಮಾಧುರ್ಯದ ದನಿ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಪರಮಾಪ್ತ ಶಬ್ದದ ಬಳಕೆ ಭಾವದುಯ್ಯಾಲೆಯಲಿ ಜೀಕುವಂತೆ ಮಾಡುತ್ತದೆ 👏🏻
@Ravindranayaksannakkibettu
@Ravindranayaksannakkibettu 8 ай бұрын
ತುಂಬಾ ತುಂಬಾ ಧನ್ಯವಾದ ನವೀನ್. ಸಾಹಿತ್ಯ ಅರಿತವರು ನೀವು. ನಿಮ್ಮ ಪ್ರತಿಕ್ರಿಯೆ ಸ್ಪೆಶಲ್ ನನಗೆ❤
@vishnubhat3842
@vishnubhat3842 8 ай бұрын
ಚಂದ ಇದೆ ಸರ್. ಸಾಹಿತ್ಯ ಸಂಗೀತ ಗಾಯನ ಎಲ್ಲವೂ ಮನವ ತಟ್ಟಿತು.
@Ravindranayaksannakkibettu
@Ravindranayaksannakkibettu 8 ай бұрын
ವಿಷ್ಣು ಸರ್ ನಿಮ್ಮ ಕೇಳುವಿಕೆಗೆ ಪ್ರತಿಕ್ರಿಯೆಗೆ ❤❤❤
@amateureditor4459
@amateureditor4459 8 ай бұрын
ಸಾಹಿತ್ಯದ ಸಾಲುಗಳು ತುಂಬಾ ಇಷ್ಟವಾದವು.. ಗಾಯನ, ಸಂಗೀತ ಸಂಯೋಜನೆ ಎಲ್ಲವೂ ತುಂಬಾ ಸೊಗಸಾಗಿದೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.👍👍
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤ ಪ್ರತಿಕ್ತಿಯೆ ಸ್ಫೂರ್ತಿ ತುಂಬಿದೆ❤
@shrinivasanayakbhavageethe9199
@shrinivasanayakbhavageethe9199 8 ай бұрын
ತುಂಬಾ ಅರ್ಥಪೂರ್ಣ ಸಾಹಿತ್ಯ ರವಿ 👌 ಎಂದಿನಂತೆ ಚೆಂದದ ರಾಗ ಸಂಯೋಜನೆ ಮತ್ತು ಗಾಯನ. ಸುಂದರ ಹಿನ್ನೆಲೆ ಸಂಗೀತ. ವೀಡಿಯೋ ಅದ್ಭುತವಾಗಿದೆ ,❤
@Ravindranayaksannakkibettu
@Ravindranayaksannakkibettu 8 ай бұрын
ಥ್ಯಾಂಕ್ಸ್ ಶ್ರೀ❤
@arunpatil4433
@arunpatil4433 8 ай бұрын
ಅದ್ಭುತವಾದ ಗಾಯನ ಮತ್ತು ಸಂಗೀತ ಸಾಹಿತ್ಯ ಮಾತ್ರ ಬೆಂಕಿ ... ತುಂಭಾ ಸೊಗಸಾಗಿದೆ
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಥ್ಯಾಂಕ್ಯೂ❤
@vanishreek.gurumurthy6119
@vanishreek.gurumurthy6119 8 ай бұрын
ದೂರ ನಿಂತು ನಗುವ ಮನಕೆ ಬದುಕು ಬೆರಗಿನರಮನೆ... ಎಷ್ಟು ಸುಂದರ ಸಾಲುಗಳು.... ಅದಕ್ಕೆ ತಕ್ಕಂತೆ ಸಂಗೀತ, ಗಾಯನ ಎಲ್ಲವೂ ಸುಂದರ ಸುಮಧುರ ಅದ್ಭುತ.... ಒಟ್ಟಾರೆ ಮನಮುಟ್ಟುವ ಸಾಹಿತ್ಯ.... ಧನ್ಯವಾದಗಳು ರವೀಂದ್ರ ‌ಸರ್
@Ravindranayaksannakkibettu
@Ravindranayaksannakkibettu 8 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ❤️ ಮತ್ತಷ್ಟು ಹೊಸ ಭಾವಗೀತೆಗಳನ್ನು ಸದ್ಯದಲ್ಲಿಯೇ upload ಮಾಡ್ತಿದ್ದೇನೆ 💐
@vanishreek.gurumurthy6119
@vanishreek.gurumurthy6119 7 ай бұрын
​@@Ravindranayaksannakkibettuನಿಮ್ಮ ಭಾವಗೀತೆಗಳಿಗೆ ಸದಾಕಾಲ ಕಾಯುತ್ತಿರುವೆ.... ನಿಮ್ಮ ಭಾವಗೀತೆಗಳನ್ನು ಕೇಳದಿದ್ದರೆ ನನ್ನ ದಿನವೇ ಅಪೂರ್ಣವಾದಂತಹ ಅನುಭವ ❤❤
@arohicreation7375
@arohicreation7375 8 ай бұрын
ಬಹಳ ಚಂದ ಸರ್..
@Ravindranayaksannakkibettu
@Ravindranayaksannakkibettu 8 ай бұрын
ಥ್ಯಾಂಕ್ಯು ಸರ್❤
@anantshanbhag1326
@anantshanbhag1326 8 ай бұрын
Beautiful
@anantshanbhag1326
@anantshanbhag1326 8 ай бұрын
Really really awesome.....all your composition....
@divakarl2090
@divakarl2090 8 ай бұрын
ಮನಮುಟ್ಟಿದ ಸಾಹಿತ್ಯ 👍
@Ravindranayaksannakkibettu
@Ravindranayaksannakkibettu 8 ай бұрын
ತುಂಬು ಪ್ರೀತಿಯ ಧನ್ಯವಾದ ❤️
@dattatraypatgar533
@dattatraypatgar533 Ай бұрын
Great
@gururajasr6207
@gururajasr6207 8 ай бұрын
ಹೃದ್ಪೂರ್ವಕ ಅಭಿನಂದನೆಗಳು, 10K ಇರುವುದು 1M ಆಗಲಿ ಎಂದು ಬಯಸುತ್ತೇನೆ, ಶುಭವಾಗಲಿ ನಿಮಗೆ ರವೀಂದ್ರ ಸರ್,💐💐❤️❤️
@Ravindranayaksannakkibettu
@Ravindranayaksannakkibettu 8 ай бұрын
ಧನ್ಯವಾದ ಸರ್. ನಿಮ್ಮ ಪರಿಚಯ ಸ್ನೇಹ ದೊಡ್ಡ ಶಕ್ತಿ ನನಗೆ ❤️
@Ravindranayaksannakkibettu
@Ravindranayaksannakkibettu 8 ай бұрын
ಧನ್ಯವಾದ ಸರ್. ನಿಮ್ಮ ಪರಿಚಯ ಸ್ನೇಹ ದೊಡ್ಡ ಶಕ್ತಿ ನನಗೆ ❤️
@hithakshishetty4016
@hithakshishetty4016 8 ай бұрын
Very touching and meaningful lyrics
@Ravindranayaksannakkibettu
@Ravindranayaksannakkibettu 7 ай бұрын
Thank you sir❤
@Lachamanna.1975
@Lachamanna.1975 8 ай бұрын
ಗುರುಗಳೇ ❤️
@Ravindranayaksannakkibettu
@Ravindranayaksannakkibettu 5 ай бұрын
Thank you
@btsusheela1183
@btsusheela1183 3 ай бұрын
Yoochisidastuu beragu ,edu bagavantaana brundaavanaa anisadiraduu, estuu janmda punyvooo ee janmaa padeyalu ❤❤❤❤❤❤😊😊😊😊😊😊
@bavuraynemagoud5760
@bavuraynemagoud5760 8 ай бұрын
Excellent ✌️
@Ravindranayaksannakkibettu
@Ravindranayaksannakkibettu 7 ай бұрын
Thank you ❤
@Sangeetabhat
@Sangeetabhat 8 ай бұрын
ಬಹಳ ಚಂದದ ಸಾಹಿತ್ಯ, ಸ್ವರ ಹಂಯೋಜನೆ, ಗಾಯನ ಎಲ್ಲವೂ‌ ಆದ್ಭುತ. ಮತ್ತೆ ಮತ್ತೆ ಕೇಳಿದರೂ ಇನ್ನೊಮ್ಮೆ ಕೇಳಬೇಕೆನ್ನಿಸುತ್ತದೆ.
@Ravindranayaksannakkibettu
@Ravindranayaksannakkibettu 8 ай бұрын
ಥ್ಯಾಂಕ್ಯೂ ಮೇಡಮ್. ನೀವು ಕೇಳಿ ಪ್ರತಿಕ್ರಿಯೆ ಕೊಡುವಾಗ ಧೈರ್ಯ ಬರುತ್ತೆ ಮತ್ತಷ್ಟು ಹೊಸ ಪ್ರಯತ್ನಗಳಿಗೆ ❤️
@sandhyanayak6821
@sandhyanayak6821 8 ай бұрын
Good song for life❤
@sandhyanayak6821
@sandhyanayak6821 8 ай бұрын
Arthagarbhitavagide❤
@amardeep317
@amardeep317 8 ай бұрын
ಚೆನ್ನಾಗಿದೆ ಸರ್..... ಇಷ್ಟವಾಯ್ತು
@Ravindranayaksannakkibettu
@Ravindranayaksannakkibettu 8 ай бұрын
Thank you ❤
@thishaseverything.6706
@thishaseverything.6706 8 ай бұрын
Thumba chennagide Sir 👌👌👌🙏
@Ravindranayaksannakkibettu
@Ravindranayaksannakkibettu 8 ай бұрын
Thank you ❤
@maheshparkala417
@maheshparkala417 8 ай бұрын
Very good liric & good composition. Realy hard work of Ravindra& Raghavendra Bijady. keep going pl
@Ravindranayaksannakkibettu
@Ravindranayaksannakkibettu 8 ай бұрын
ಧನ್ಯವಾದ ಮಹೇಶ್ ಸರ್❤ ಇದೆಲ್ಲವೂ ನಿಮ್ಮ ಮನೆಯಲ್ಲಿಯೇ ಆರಂಭವಾದದ್ದು ❤️
@tejaswiniar7617
@tejaswiniar7617 8 ай бұрын
Well penned and rendered...❤
@MythiliSRam
@MythiliSRam 8 ай бұрын
Beautiful song wonderful singing awesome music composition and lyrics thank you for the sharing
@Ravindranayaksannakkibettu
@Ravindranayaksannakkibettu 8 ай бұрын
ತುಂಬಾ ತುಂಬಾ ಥ್ಯಾಂಕ್ಸು❤
@MythiliSRam
@MythiliSRam 6 ай бұрын
​@@Ravindranayaksannakkibettu Thank you so much 👃
@akhilaprahlad7818
@akhilaprahlad7818 8 ай бұрын
Meaningfully composed !!
@renukasp81
@renukasp81 2 ай бұрын
🌹🌹🌹🌹🙏🙏🙏🙏👌👌👌👌
@Ravindranayaksannakkibettu
@Ravindranayaksannakkibettu 2 ай бұрын
ಪ್ರೀತಿಯಿರಲಿ❤️
@ramadas870
@ramadas870 8 ай бұрын
Superb👌🏻 ❤
@Ravindranayaksannakkibettu
@Ravindranayaksannakkibettu 5 ай бұрын
Thank you ❤
@hanicreations6703
@hanicreations6703 8 ай бұрын
🥰😍🎵🎶 ಅದ್ಭುತ 🎶
@Ravindranayaksannakkibettu
@Ravindranayaksannakkibettu 5 ай бұрын
Thank you ❤
@manjulakc1977
@manjulakc1977 4 ай бұрын
Artha poorna song❤
@Ravindranayaksannakkibettu
@Ravindranayaksannakkibettu 4 ай бұрын
Thank you ❤️
@pavithrap1281
@pavithrap1281 8 ай бұрын
Super
@Ravindranayaksannakkibettu
@Ravindranayaksannakkibettu 5 ай бұрын
Thank you ❤
@Vinutha2368
@Vinutha2368 8 ай бұрын
ಮತ್ತೆ ಮತ್ತೆ ಕೇಳ ಬೇಕೇನಿಸುವ ಅಧ್ಬುತ ಸಾಹಿತ್ಯ, ಇಂಪಾದಗಾಯನ❤👌
@Ravindranayaksannakkibettu
@Ravindranayaksannakkibettu 8 ай бұрын
ತುಂಬು ಪ್ರೀತಿ❤️
@VinayakJoshiGuitar
@VinayakJoshiGuitar 8 ай бұрын
ತುಂಬಾ ಚೆನ್ನಾಗಿದೆ ಸರ್ 😊🙏
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ ಸರ್ ❤
@vaninayakparkala5227
@vaninayakparkala5227 8 ай бұрын
ತುಂಬಾ ಚೆಂದದ ಭಾವಗೀತೆ ಅಣ್ಣ ❤❤
@Ravindranayaksannakkibettu
@Ravindranayaksannakkibettu 8 ай бұрын
ಥ್ಯಾಂಕ್ಸು❤
@swarnashreerao8884
@swarnashreerao8884 8 ай бұрын
Tumba chennagide
@Ravindranayaksannakkibettu
@Ravindranayaksannakkibettu 7 ай бұрын
ನಿಮ್ಮ ಪ್ರೋತ್ಸಾಹ ಸದಾ ಇರಲಿ. ❤ಚಾನೆಲ್ ನ ಇತರ ಭಾವಗೀತೆಗಳನ್ನೂ ಬಿಡುವಿದ್ದಾಗ ಕೇಳಿ 💐
@sudheerk50
@sudheerk50 8 ай бұрын
Nice
@Ravindranayaksannakkibettu
@Ravindranayaksannakkibettu 5 ай бұрын
Thank you ❤
@bindu7247
@bindu7247 8 ай бұрын
Badku bharmeya beraginaramane
@Ravindranayaksannakkibettu
@Ravindranayaksannakkibettu 8 ай бұрын
Thank you ❤
@sandhyanayak6821
@sandhyanayak6821 7 ай бұрын
Beautiful song. Played many times ❤
@jinendrapatil4090
@jinendrapatil4090 4 ай бұрын
👨👌bhava geete
@Ravindranayaksannakkibettu
@Ravindranayaksannakkibettu 4 ай бұрын
Thank you ❤️ ಬಿಡುವಿದ್ದಾಗ ಕೇಳಿ ಹೊಸ ಭಾವಗೀತೆ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@btsusheela1183
@btsusheela1183 3 ай бұрын
Hintirugi noodidaagaaa ,,,,,,,,eee ellaaa bhaavane ❤❤❤❤❤❤
@Ravindranayaksannakkibettu
@Ravindranayaksannakkibettu 3 ай бұрын
ಧನ್ಯ❤️
@btsusheela1183
@btsusheela1183 3 ай бұрын
Estoo saari kannalli neeru banduu ardakke nilisiddide anaytaa alla 😥😥😥
@vijayhanchinmani.9286
@vijayhanchinmani.9286 7 ай бұрын
3:13 best lines sir
@Ravindranayaksannakkibettu
@Ravindranayaksannakkibettu 6 ай бұрын
ಸೂಕ್ಷ್ಮವಾಗಿ ಕೇಳಿದ್ದೀರಿ ಭಾವಗೀತೆಯನ್ನು❤️
@PrabhaMysore
@PrabhaMysore 8 ай бұрын
ಭಾವನಾತ್ಮಕ ಸಾಹಿತ್ಯ ಹಾಗೂ ಗಾಯನ ಸರ್
Lehanga 🤣 #comedy #funny
00:31
Micky Makeover
Рет қаралды 29 МЛН
123 GO! Houseによる偽の舌ドッキリ 😂👅
00:20
123 GO! HOUSE Japanese
Рет қаралды 4,9 МЛН
Joker can't swim!#joker #shorts
00:46
Untitled Joker
Рет қаралды 39 МЛН
Irabeku Iruvante
5:24
Raghavendra Beejadi - Topic
Рет қаралды 131 М.
Lehanga 🤣 #comedy #funny
00:31
Micky Makeover
Рет қаралды 29 МЛН