No video

ನಡೆವ ಪಯಣದಲಿ Nadeva payanadali |Ravindra nayak sannakkibettu |Raghavendra beejadi |Samhitha bharadwaj

  Рет қаралды 4,696

Ravindra nayak sannakkibettu

Ravindra nayak sannakkibettu

Күн бұрын

ನಡೆವ ಪಯಣದಲಿ
Nadeva payanadali
Kannada bhavageethe
Lyrics: Ravindra nayak sannakkibettu
Music: Raghavendra beejadi
Orchestration: Sameer rao
Singer: Samhitha bharadhwaj
Keyboard: Sangeeth Thomas
Tabla: Venugopal raju
Sitar: Shrinivas
Flute: Sameer rao
Rhythm Pad: Vinay rangadhol
Sound engineer: Nagaraj
Aravinda studio, Bangalore
ಸಾಹಿತ್ಯ:
ನಡೆವ ಪಯಣದಲಿ ಹೆಜ್ಜೆಹೆಜ್ಜೆಗೂ
ಬದುಕು ಎಷ್ಟು ಕವಲು
ಯಾವ ಪಥದಲಿ ಯಾವ ಪಾತ್ರವೋ
ಸೇರುದೊಂದೆ ಗುರಿಯು
ಇರುಳ ಕೊನೆಯಲಿ ಬೆಳಕ ಅರಿವಿಗೂ
ಬೇಕು ಕಾಯೋ ಕಣ್ಣು
ಬೀಜ ಮೊಳೆದು ಟಿಸಿಲೊಡೆದ ಚಿಗುರಿಗೂ
ರೆಂಬೆ ಹೂವು ಹಣ್ಣು
ಒಳಗೆಲ್ಲೊ ಕುಳಿತ ಚೈತನ್ಯ ಶೋಧಕೆ
ಸುಂಕ ಕಾಲ ಹರಣ
ಕಂಡ ಕಣ್ಗಳಿಗೆ ಹುಟ್ಟು ಸಾಯುವ
ಗುರುವ ಸೇರೊ ತಾಣ
ಹೊನ್ನ ಜಿಂಕೆಯ ಪಡೆವ ಬಯಕೆಗೆ
ಬದುಕ ತುಂಬ ಬಣ್ಣ
ಹೆಜ್ಜೆ ಹೆಜ್ಜೆಗೂ ಕಂಡ ಗುರಿಗಳಲಿ
ಜಯದ ಶೂಲವಣ್ಣ
ಹೂವಿಂದ ಹೂವಿಗೆ ಅಲೆವ ಚಿಟ್ಟೆಗೂ
ಉಂಟು ಸೊಗದ ಸೃಷ್ಟಿ
ಕೆಸರ ಕೊಳಚೆಯಲ್ಲುರುಳು-
ವಾಟಕೂ ಬಂತೇ ಸುಖದ ವೃಷ್ಟಿ?
ಬಾಳಬಟ್ಟೆಯ ಕುಸುರಿ ಚೆಲುವಿಗೆ
ಮೈಮರೆತರಿಲ್ಲಿ ನೆರಳು
ಒಳಗಣ್ಣ ತೆರೆದು ಕಾಂಬ ಕಾಣ್ಕೆಗೆ
ಕಂಡೀತು ಬದುಕ ಬಯಲು
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#kannadabhavageethegalu
#life
#journey
#ಭಾವಗೀತೆ

Пікірлер: 36
@bharathkumar5994
@bharathkumar5994 2 жыл бұрын
ಅರ್ಥಪೂರ್ಣ ಸಾಹಿತ್ಯ, ಸಂಗೀತ ಹಾಗೂ ಗಾಯನ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
@nemikasantha4420
@nemikasantha4420 2 жыл бұрын
ಜನಸಾಮಾನ್ಯರ ಪೂರ್ತಿ ಜೀವನವೇ ಒಂದು ಸಾಹಿತ್ಯದಲ್ಲಿ ಸೆರೆಯಾಗಿದೆ ಪ್ರತಿಯೊಬ್ಬ ಕೇಳುಗನಿಗೂ ಇದು ನನ್ನದು ಎಂಬ ಭಾವ ಮೂಡುತ್ತದೆ
@Ravindranayaksannakkibettu
@Ravindranayaksannakkibettu 2 жыл бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ 💐❤
@swethasn121
@swethasn121 2 жыл бұрын
ಅದ್ಬುತ ಸಾಹಿತ್ಯ... ಅದ್ಬುತ ಗಾಯನ... ಅದ್ಬುತ ಸಂಗೀತ ಸಂಯೋಜನೆ.... ಮನದ ನೋವಿನ ಭಾವಕ್ಕೆ ಮುದ ನೀಡುವ ಸಾಲುಗಳು.... 👌👌👌💐
@Ravindranayaksannakkibettu
@Ravindranayaksannakkibettu 2 жыл бұрын
Thank you 😍😍😍
@ramyavinay292
@ramyavinay292 2 жыл бұрын
ಹಿತವಾದ ಗೀತೆ 😍 ವೀಡಿಯೋ ಬಹಳ ವಿಭಿನ್ನವಾಗಿದೆ👏👏
@shashikantkhot4273
@shashikantkhot4273 2 жыл бұрын
ತುಂಬಾ ಚೆನ್ನಾಗಿದೆ ಸಾಹಿತ್ಯ, ಸಂಗೀತ,ಗಾಯನ 🙏🏼💐
@prajnayanevanil8032
@prajnayanevanil8032 2 жыл бұрын
Wawwwww. Superrrr. Sir. Sahitya. Gayana adbutha.
@shrinivasanayakbhavageethe9199
@shrinivasanayakbhavageethe9199 2 жыл бұрын
ಬಹಳ ಸೊಗಸಾದ ಗೀತೆ 👌 ಕೇಳಿದಷ್ಟು ಖುಷಿಕೊಡುವ ಗೀತೆ.
@Ravindranayaksannakkibettu
@Ravindranayaksannakkibettu 2 жыл бұрын
ಶ್ರೀ 😍😍😍
@kavya5937
@kavya5937 2 жыл бұрын
😻 ಚಂದದ ಸಾಹಿತ್ಯ , ಮನಮುಟ್ಟುವ ಹಾಡುಗಾರಿಕೆ... ದನಿಯ ಇಂಪಿಗೆ ಮನಸೆಲ್ಲ ತಂಪು 🥰❤
@Ravindranayaksannakkibettu
@Ravindranayaksannakkibettu 2 жыл бұрын
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ 💐💐❤❤
@Vinutha2368
@Vinutha2368 Жыл бұрын
ಕವಿತೆಯ ಪ್ರತಿಯೊಂದು ಸಾಲುಗಳೂ ಅರ್ಥಗರ್ಭಿತ. ❤️❤.ಸಾಹಿತ್ಯಧ ಸಾಲುಗಳು ನಿಜಜೀವನಕ್ಕೆ ತುಂಬಾ ಹತ್ತಿರವಾಧುದಾಗಿದೆ . ನಿಮ್ಮ . ಸಾಹಿತ್ಯ ಹಾಗೂ ಸುಮಧುರ ಗಾಯನ ಮನಸ್ಸಿಗೆ ಮುದನೀಡಿತು .❤👌👌tq. ಸರ್🙂🙏🙏
@vishnubhat3842
@vishnubhat3842 2 жыл бұрын
ಆಹಾ..ಸೊಗಸಾಗಿದೆ
@rooo9572
@rooo9572 2 жыл бұрын
Super song sir,......
@dr.badarinathjahagirdar1466
@dr.badarinathjahagirdar1466 2 жыл бұрын
ನಡೆವ ಪಯಣದಲ್ಲಿ ಹೆಜ್ಜೆಹೆಜ್ಜೆಗೂ ಬದುಕಿಗೆಷ್ಟು ಕವಲು ವಾವ್ ತುಂಬಾ ಅದ್ಬುತ ಸಾಹಿತ್ಯ. ಮನಸಾರೆ ಇಷ್ಟಪಟ್ಟಿರುವೆ ಇಲ್ಲಿರುವ ಸಾಹಿತ್ಯವನ್ನು. ಶುಭವಾಗಲಿ 🌹
@yamshabengila3498
@yamshabengila3498 2 жыл бұрын
ಬಹಳ ಸೊಗಸಾದ ಸಾಹಿತ್ಯ ಇಂಪಾದ ಗಾಯನ ಶುಭವಾಗಲಿ ರವೀಂದ್ರ ನಾಯಕ್ ಹಾಗೂ ತಂಡಕ್ಕೆ
@Lachamanna.1975
@Lachamanna.1975 2 жыл бұрын
ಗುರುಗಳೇ 👌
@gururajasr6207
@gururajasr6207 2 жыл бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಅದ್ಭುತ ಸಾಹಿತ್ಯ, ಗಾಯನ ಹಾಗೂ ಸಂಗೀತ, ನನ್ನ ನೆಚ್ಚಿನ ಭಾವಗೀತೆ ಇದು ರವೀಂದ್ರ ಸರ್,,, ನಿಮ್ಮ ಅಭಿಮಾನಿ,,, 👏👏👌👌👍👍❤️❤️🌹🌹🙏🙏
@pallavibhat800
@pallavibhat800 2 жыл бұрын
👌👌👌👌👍
@techvishal2373
@techvishal2373 2 жыл бұрын
Nice lyrics.
@sukanyanayak542
@sukanyanayak542 2 жыл бұрын
ಬದುಕಿಗೆ ಹಲವಾರು ಕವಲು.......
@ravindranathdoddameti5548
@ravindranathdoddameti5548 2 жыл бұрын
ಬಹಳ ಸ೦ತೋಷ ವಾಯಿತು ನಿಮ್ಮ ಮಧುರ ಧ್ವನಿ ಯಲ್ಲಿ ಈ ಭಾವಗೀತೆ ಯು ಹೊಸ ಅನುಭೂತಿಯನ್ನು ನೀಡಿತು.. ಸ೦ಗೀತ ಸಂಯೋಜನೆ.. ಬಹಳ ಚೆನ್ನಾಗಿ ದೆ.. ಸಹೋದರಿಯ ವರೆ.. 🌿🌿🌿🌿🌺
@sandhyanayak6821
@sandhyanayak6821 2 жыл бұрын
ವ್ಹಾ 😍
@mahantheshbm373
@mahantheshbm373 2 жыл бұрын
ನಿಮ್ಮ ಎಲ್ಲಾ ಸಾಹಿತ್ಯ ಮಧುರ ಸರ್
@Ravindranayaksannakkibettu
@Ravindranayaksannakkibettu Жыл бұрын
ಸರ್ ❤
@vedavathihs1068
@vedavathihs1068 2 жыл бұрын
ವಾವ್, 👌
@mamathaacharya4520
@mamathaacharya4520 2 жыл бұрын
👍🙏
@sandhyageethageetha4633
@sandhyageethageetha4633 2 жыл бұрын
ಸೂಪರಾಗಿದೆ
@kannadadarbar5411
@kannadadarbar5411 2 жыл бұрын
Super singing | All the best to the team
@kusumabhat5607
@kusumabhat5607 2 жыл бұрын
Wow!! Beautiful song, lyrics & singing 👌👌😍
@premashilpachar3452
@premashilpachar3452 2 жыл бұрын
Sotha manasige hithavagide
@sanju_see5302
@sanju_see5302 2 жыл бұрын
Super singing. Nice lyrics 👌
@Crickannada24
@Crickannada24 2 жыл бұрын
ಅರ್ಥಪೂರ್ಣ ಗೀತೆ
@veenarajesh7625
@veenarajesh7625 2 жыл бұрын
Raghavendra beejadi ya swaradalli maadi. Avara swaradalli iruva depth yaarigu illa
@Ravindranayaksannakkibettu
@Ravindranayaksannakkibettu 2 жыл бұрын
kzfaq.info/get/bejne/a6t6mdRerrXJhIU.html Raghavendra beejadi ದನಿಯಲ್ಲಿ...
Running With Bigger And Bigger Feastables
00:17
MrBeast
Рет қаралды 123 МЛН
Pool Bed Prank By My Grandpa 😂 #funny
00:47
SKITS
Рет қаралды 19 МЛН
ROLLING DOWN
00:20
Natan por Aí
Рет қаралды 10 МЛН
Kannada Standup Comedy | Pramod Ashnal | UK Madigay Ursak Agala
7:38
Pramod Ashnal
Рет қаралды 228 М.