ಪೂಜೆ ಮುಗಿದ ಮೇಲೆ ಈ ತಪ್ಪು ಮಾಡಬೇಡಿ ಅಲಕ್ಷ್ಮೀ ಕಾಲು ಹಾಕುತ್ತಾಳೆ, ಹುಣ್ಣಿಮೆಯಿಂದ ಹುಣ್ಣಿಮೆಗೆ ವ್ರತ ಹಿಡಿಯುತ್ತಾರೆ

  Рет қаралды 57,253

Veena Joshi

Veena Joshi

3 жыл бұрын

#ನಿತ್ಯಗೌರಿಮಂತ್ರ
ಆದಿತ್ಯವಾರ ಆನೆಯಗೌರಿ, ಸೋಮವಾರ ಪಟ್ಟದಗೌರಿ, ಮಂಗಳವಾರ
ವಟಸಾವಿತ್ರಿ, ಬುಧವಾರ ಅನ್ನಪೂರ್ಣೇ, ಗುರುವಾರ ಶೀಗೀಗೌರಿ ಶುಕ್ರವಾರ
ಶ್ರೀತುಳಸಿ, ಶನಿವಾರ ಹೀರೆಗೌರಿ, ಇಂಥ ವಾರ ಗೌರಿಯನ್ನು ಯಾರು ಪೂಜೆ
ಮಾಡುತ್ತಾರೋ ಅವರಿಗೆ ಸಂತಾನ ಕೊಡು ಸಾವಿತ್ರಿತನ ಕೊಡು
ಹಯವದನ ಇತಿ ಶ್ರೀ ನಿತ್ಯಗೌರಿ ಸ್ತೋತ್ರ ಸಂಪೂರ್ಣಂ
#ತಿಥಿಪ್ರತಿಪಾದಿತಗೌರಿಮಂತ್ರ
ನಿತ್ಯಗೌರಿ ನಮೋಗೌರಿ ರುದ್ರಾಯಿಣಿ ಕುಶಲ ಕಾಳಿಂದಿತೀರ್ಥಿ ಯಥೋ ಸೀತಾ ತಥೋ ಗೌರಿ ,ಮುತ್ತಿನ ಗೌರಿ ಮಾಣಿಕ್ಯಗೌರಿ ನಮೋಗೌರಿ ಜಯಂತಿಗೌರಿ ಲಕ್ಷ್ಮೀನಾರಾಯಣರ ತೊಡೆಯ ಮೇಲೆ ನಿತ್ಯ ಪುರಾಣ ಅಮವಾಸ್ಯೇಯಲ್ಲಿ ಆಶ್ಲೇಷ ಗೌರಿ ಪಾಡ್ಯದಲ್ಲಿ ಮೌನಗೌರಿ ಬಿದಿಗೆಯಲ್ಲಿ ಬಿಚ್ಚಾಲಿಗೌರಿ ತದಗೆಯಲ್ಲಿ ಉಯ್ಯಾಲಿಗೌರಿ ಚೌತಿಯಲ್ಲಿ ಚೌತಾಂಗಿನಿಗೌರಿ ಪಂಚಮಿಯಲ್ಲಿ ಪಂಚನೇತ್ರಿಗೌರಿ ಷಷ್ಠಿಯಲ್ಲಿ ಮುಷ್ಠಿಗೌರಿ ಸಪ್ತಮಿಯಲ್ಲಿ ಸೊಂದಲಗೌರಿ ಅಷ್ಟಮಿಯಲ್ಲಿ ಅಷ್ಟಜಂಗಮಿಗೌರಿ ನವಮಿಯಲ್ಲಿ ನವದುರ್ಗಿ ದಶಮಿಯಲ್ಲಿ ದಶಾವತಾರಿ ಏಕಾದಶಿಯಲ್ಲಿ ಏಕರುಕ್ಮಿಣಿ ದ್ವಾದಶಿಯಲ್ಲಿ ದ್ರುಮವಾಸಳೆ ತ್ರಯೋದಶಿಯಲ್ಲಿ ಮಂಗಳಗೌರಿ ಚತುರ್ದಶಿಯಲ್ಲಿ ಚತುರ್ಭುಜನ ತಂಗಿ ಪೌರ್ಣಿಮಾದಲ್ಲಿ ಪರಿಪೂರ್ಣಗೌರಿ ನಿತ್ಯಗೌರಿಯನ್ನು ತಪ್ಪದೇ ಯಾರು ಪೂಜೆ ಮಾಡುತ್ತಾರೋ ಅವರಿಗೆ ಕಥಿ ತಪ್ಪಿದರೂ ಕಥಿಸಲ್ಲು ತಪ್ಪಬೇಡ ಸಲ್ಲ ತಪ್ಪಿದರೂ ಸೌಭಾಗ್ಯ ತಪ್ಪೋದು ಬೇಡ ಹಯವದನ ನಿತ್ಯಗೌರಿ ಮಂತ್ರ ಸಂಪೂರ್ಣಂ

Пікірлер: 219
@jyotijugali1211
@jyotijugali1211 3 ай бұрын
ಅಬ್ಬಾ ಈಏ ತರಹದ ರ0ಗೋಲಿ ನೋಡಕ್ಕೆ ನೂರ ಕಣ್ಣು ಸಾಲದು.ನಾವೇ ಧನ್ಯರು
@Rakshithbhat12
@Rakshithbhat12 Жыл бұрын
ತುಂಬಾ ಸುಂದರವಾದ ರಂಗೋಲಿ...🙏🙏🙏🙏🙏🙏
@shailaangadi380
@shailaangadi380 Жыл бұрын
Ragoliyannu nodoke kannu saltaellamm astondu chanda ede amma
@indirabhat9302
@indirabhat9302 3 жыл бұрын
ತುಂಬಾ ಸುಂದರ ವಾದ ರಂಗೋಲಿ, ಹಾಗೂ ಪೂಜೆ, ನಿಮ್ಮ ತಾಳ್ಮೆ, ಕೌಶಲ್ಯ ಕ್ಕೆ ನಮೋ ನಮಃ,
@shubhaajay3122
@shubhaajay3122 2 жыл бұрын
ರಂಗೋಲಿ ಕಣ್ಣಿಗೆ ಆನಂದ ನೀಡಿತು🤗🤗 ನಿಮ್ಮ ಮಾಹಿತಿ ಅರಿವು ನೀಡಿತು ಧನ್ಯೋಸ್ಮಿ🙏🙏
@sudhan371
@sudhan371 3 жыл бұрын
ವಿಚಾರ ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
@renukadevi4224
@renukadevi4224 Жыл бұрын
Thank you so much
@Lavanya19791
@Lavanya19791 Жыл бұрын
Thank you, Koti pranamagalu nimage 🙏🙏
@ramyaajay2280
@ramyaajay2280 Жыл бұрын
Ur art of rangoli is very good
@venkateshvg340
@venkateshvg340 3 жыл бұрын
Very nice thank you🙏🙏
@varunia5763
@varunia5763 3 жыл бұрын
You are so great very nice Rangoli and Sri Gauri song TqMadam🙏🙏💐💐💐
@preethikora3693
@preethikora3693 2 жыл бұрын
Very nice so knowledge great mam👏
@SRC-zf4nx
@SRC-zf4nx Жыл бұрын
ಧನ್ಯವಾದಗಳು
@shripayonidhi-15
@shripayonidhi-15 3 жыл бұрын
Very useful information akka 🙏🙏tumba thanks
@renukal2775
@renukal2775 3 жыл бұрын
Tumba tnx madum
@rajaniram7758
@rajaniram7758 3 жыл бұрын
Rangoli no words to describe🙏 I have never seen such arr work in Rangolis. Thank you madam for your valuable information.
@nehajoshi8210
@nehajoshi8210 3 жыл бұрын
Rangoli tumba tumba chennagide superb hare shrivasa 🙏
@veenakulkarni932
@veenakulkarni932 3 жыл бұрын
ಬಹಳ ಸುಂದರವಾಗಿ ರಂಗೋಲಿ ಹಾಕಿದ್ದೀರಿ.👌👌🙏🌹
@shwethasweety47
@shwethasweety47 3 жыл бұрын
Divine and devotional mam 🙏
@nanjudapa3234
@nanjudapa3234 Жыл бұрын
🙏 Amma garbini edaga grahan etu nange gotillda horagade hogide Nana magu grahan ke sike budimanda magu utide gandu magu 5 varsha yaudadru parihara tillise kodi Amma nimage koti koti pranam Amma nimage
@shyamkumble4904
@shyamkumble4904 3 жыл бұрын
Thank you very much Veena avare
@archanasimha9676
@archanasimha9676 3 жыл бұрын
Rangoli super so divine. 🙏🙏🙏
@parimalaba2593
@parimalaba2593 3 жыл бұрын
👌👌👌👌 Rangoli beautiful. Awesome. Patience ge 🙏🙏
@poornimarajashekar4168
@poornimarajashekar4168 3 жыл бұрын
Thank you amma very nice information amma
@pushpah8568
@pushpah8568 3 жыл бұрын
Very useful information. Dhanyavadagu nimage Veena madam
@lakshmis579
@lakshmis579 3 жыл бұрын
Very nice Pooja and Rangoli 🙏🙏🙏🙏
@VeenaJoshi
@VeenaJoshi Жыл бұрын
Thanks to all
@manjulakamatagi6705
@manjulakamatagi6705 3 жыл бұрын
Dhanyavaadagalu amma
@manjulagupta8232
@manjulagupta8232 3 жыл бұрын
Veena...ji..you are very good artist... Rangoli in pooja room proves it 🙏🏼
@shivamurthymd2502
@shivamurthymd2502 3 жыл бұрын
ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು ಮಾ ಜೈ ಶ್ರೀರಾಮ್
@shrikantgejji8412
@shrikantgejji8412 3 жыл бұрын
Very nice madam
@sumitrahouse
@sumitrahouse 3 жыл бұрын
Supper Information
@shashikala.shashikala2132
@shashikala.shashikala2132 3 жыл бұрын
Super super🙏🙏🙏
@Achintya.charvita
@Achintya.charvita 2 жыл бұрын
rangoli suuuupeerrrrrrrr nim dvani kuda thumba chanagide mdm thank u much mdm 🙏🙏🙏🙏🙏🙏🙏🙏🙏
@Sampradaya1000
@Sampradaya1000 3 жыл бұрын
Best information 🌹🙏🌹
@kalpanan2235
@kalpanan2235 3 жыл бұрын
G m. 🌹. mam.very. very.beautiful Rangoli.i like too much.tq for sharing . video.me also trying . 😀🙏🙏👍🌹
@vijayalaxmigodi9012
@vijayalaxmigodi9012 3 жыл бұрын
Super 🙏🙏
@irannasunagar4861
@irannasunagar4861 2 жыл бұрын
ವರಮಹಾಲಕ್ಷ್ಮಿ ಪೂಜಾ ಮಾಡುವದನು ಹೇಳಿ ಅಕ್ಕ. ನಿಮ್ಮ ಪೂಜಾ ವೀಡಿಯೋಸ್ ತುಂಬಾ ಚೆನ್ನಾಗಿದೆ ಅಕ್ಕಾ. 🙏🙏🙏🙏
@akkamahadevihiremath5523
@akkamahadevihiremath5523 Жыл бұрын
Tumba channagidya Rangoli avva🙏🙏
@rajeshwariputti6350
@rajeshwariputti6350 2 жыл бұрын
Rangoli is nice
@archananadgouda5669
@archananadgouda5669 3 жыл бұрын
Super Amma 🙏🙏🙏🙏🙏🌹🌹🥰
@padmaprasadp1600
@padmaprasadp1600 3 жыл бұрын
Very very beautiful Rangoli. Wow really u r very very great. No doubt,God will accept your pooja.,and bless you.
@krishnaKrishna-on9lg
@krishnaKrishna-on9lg 3 жыл бұрын
Tumbaa chennagide sisss vivarana🙏🏼🙏🏼🙏🏼
@vaniashok2695
@vaniashok2695 3 жыл бұрын
🙏🙏🙏Veena medum ninmge yestu thanks helidru kadimine nivu thumba great. nange istella rangoli .puja niyama gothiralella.
@prathibakori3334
@prathibakori3334 3 жыл бұрын
Supper amma
@rayarasevaki7292
@rayarasevaki7292 3 жыл бұрын
👌👌
@yashodamk2731
@yashodamk2731 3 жыл бұрын
Super mam
@roopas6412
@roopas6412 3 жыл бұрын
🙏🙏 nice information medam 💐🙏🥰🥰
@shrinidhideshpande1198
@shrinidhideshpande1198 3 жыл бұрын
Supeeeeeeer no word's
@manjulakulkarni6315
@manjulakulkarni6315 3 жыл бұрын
Veena Mam tumba vallya vesy telesedera danyvadagalu nimaga nilanjan dali ureda batte hage edateda nanu niu hylidamyle gottaetu. Mam Tq 🙏🙏🙏🙏🙏
@geethageetha9976
@geethageetha9976 3 жыл бұрын
Hupayuktha mahithi thilsidira danyavadagalu akka🙏
@rajalakshmilakshmi4631
@rajalakshmilakshmi4631 3 жыл бұрын
Akkaya namaskara 🙏 really super thumbha thumbha chandhagi idhey 👌🙏🙏🙏🙏🙏
@nivedithatatti7460
@nivedithatatti7460 3 жыл бұрын
👌🙏🙏🙏
@savithabm2946
@savithabm2946 3 жыл бұрын
🙏🙏🙏🙏🙏 ತುಂಬಾ ಸುಂದರವಾಗಿ ಮಾಡ್ತೀರಾ ಮೇಡಂ 👌
@vijayalakshmivijaylakshmig5648
@vijayalakshmivijaylakshmig5648 3 жыл бұрын
Very nice ❤️❤️❤️❤️❤️❤️❤️❤️❤️❤️❤️❤️amma
@sgeetanjali2279
@sgeetanjali2279 Жыл бұрын
Mantra baredu hakidira thanku so mach
@sujathamadappa7224
@sujathamadappa7224 3 жыл бұрын
No words 🙏🙏🙏
@SaishivuScop
@SaishivuScop Жыл бұрын
🙏🙏🙏
@anushapattanshetty644
@anushapattanshetty644 3 жыл бұрын
ಇಂದು ಸಂಜೆ ನಾನು ಕೂಡ ಇದೇ ರೀತಿ ರಂಗೋಲಿ ಹಾಕುವೆ ಅಕ್ಕ 👍ಅದ್ಭುತವಾಗಿದೆ ನಿಮ್ಮ ಪೂಜೆ ಮತ್ತು ಮಾಹಿತಿ 💐
@vidyabiradar5893
@vidyabiradar5893 Жыл бұрын
Super akka
@rekhaprashant9114
@rekhaprashant9114 Жыл бұрын
Yestu channagi rangoli haktiralla amma, hatsoff to u
@prathibhagb3028
@prathibhagb3028 Жыл бұрын
Supar
@anushapattanshetty644
@anushapattanshetty644 3 жыл бұрын
No words Akka 👏🏻amazing feeling too blessed🙏🏻 May all yr dream comes true 🤲
@arunajyothi.r.n9443
@arunajyothi.r.n9443 Жыл бұрын
👌🏻👌🏻👌🏻🙏🏻🙏🏻🙏🏻❤️❤️❤️
@AshaRani-cu2wn
@AshaRani-cu2wn 3 жыл бұрын
🙏🙏🌹
@shimogageetha9383
@shimogageetha9383 Жыл бұрын
🙏🙏
@ani6044
@ani6044 3 жыл бұрын
Tumba upayukta mahiti kottiddiri 🙏 Neevu gourige dinalu gejjevastra yeristira
@deepa2771
@deepa2771 3 жыл бұрын
🙏🏻🙏🏻🙏🏻
@SS-qk9np
@SS-qk9np 3 жыл бұрын
ಧನ್ಯವಾದಗಳು ಅಮ್ಮ ನಿಮ್ಮ ರಂಗೋಲಿ ತುಂಬಾ ಚೆನ್ನಾಗಿ ಆಗಿದೆ ಅಮ್ಮ
@jyotinavatade
@jyotinavatade 3 жыл бұрын
🙏🙏💞💞
@sunithasuni6815
@sunithasuni6815 3 жыл бұрын
ವಿಷಯ ತಿಳಿಸಿದ್ದಾಕೆ ಧನ್ಯವಾದಗಳು ಅಮ್ಮ 🙏🙏
@shilpacreativityvloginkannada
@shilpacreativityvloginkannada 3 жыл бұрын
🙏🙏🙏🙏
@bhavyasvegkitchen8738
@bhavyasvegkitchen8738 3 жыл бұрын
ನಮ್ಮ ಲ್ಲಿ ಧರ್ಮ ಬರಬೇಕು ಅದರೆ ಕರ್ಮ ಕಳೆಯ ಬೇಕು....ಒಳ್ಳೆ ಮಾಹಿತಿ...🙏
@anushapattanshetty644
@anushapattanshetty644 3 жыл бұрын
🙏🏻🙏🏻🙏🏻💐💐💐
@sarodesumarani6823
@sarodesumarani6823 2 жыл бұрын
Amma neevu hegey eshtella madteeri, nijavaglu nimagey dhaiva bala tumba be edey, namgela eshtella gothey erlila, nimindha yeshto pooja vidhana, rangoli gallu, yella kallithideevi amma, thank you a lot amma 🙏🙏🙏🙏
@poornimamangalore1072
@poornimamangalore1072 3 жыл бұрын
🙏🙏🙏🙏nimag adu gotirlia thank you madam and rangoli nodi ena shabdagle illa madam tumba andre tumba chengi rangoli bidasidira madam
@meenarajendra6850
@meenarajendra6850 3 жыл бұрын
Amma nimage 🙏🙏🙏🙏🙏
@chaitram4329
@chaitram4329 3 жыл бұрын
🙏💐💐💐
@karthikdhanoji3708
@karthikdhanoji3708 3 жыл бұрын
❤️❤️🙏🙏🙏❤️❤️
@ManjunathManju-xj6ni
@ManjunathManju-xj6ni 3 жыл бұрын
🌼🌼🌼🙏
@kalpanasomesh5996
@kalpanasomesh5996 3 жыл бұрын
ಇದೆಲ್ಲಾ ಗೂತಿರಲಿಲ ನಮಗೆ ತುಂಬಾ ಧನ್ಯವಾದಗಳು ಅಮ್ಮ 🙏 ನಿಮ್ಮ ದಯೇ ಯಿಂದ ಮೋದಲನೆ ಸಲ ವಟ ಸಾವಿತ್ರಿ ವ್ರತ ಮಾಡಿದೆ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏❤️
@ashwinishabalad140
@ashwinishabalad140 3 жыл бұрын
Yastu channagi bidisiddira akka 🙏🙏
@sunithaparameshwar3667
@sunithaparameshwar3667 3 жыл бұрын
🙏🏻🙏🏻🙏🏻🙏🏻💐💐💐
@lakshmilakshmi8857
@lakshmilakshmi8857 3 жыл бұрын
Amma Namaste rangoli thumba chennagi hakiddira
@sharadam5754
@sharadam5754 3 жыл бұрын
🙏🙏🙏🙏🙏
@lathamohan7923
@lathamohan7923 3 жыл бұрын
Nitya gowri pooje hege madodu helikodi mam
@PadmavathiJayaram-id4mc
@PadmavathiJayaram-id4mc 11 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️
@purnimaganesh2959
@purnimaganesh2959 Жыл бұрын
Sugnaanadaathege sharanu 🙏
@chaitrabellary6857
@chaitrabellary6857 3 жыл бұрын
Madam Pooja super 👌 Rangoli antu print tarane ide nimage talme bahala ide madam namagu ella helikotidake nimage hurtpurvaka dhanyavadagalu madam 💐🌹🙏🙏🙏🙏🙏🌹💐❤️ tqqq sooooooo muchhhhhh madam 🙏🙏
@sindhunagur2611
@sindhunagur2611 3 жыл бұрын
Akka niv Helinda nanu pooje madide tumba kushi aytu nim rangoli super tumba esta aytu
@simantinijakati4650
@simantinijakati4650 Жыл бұрын
ತಪ್ಪುಗಳು ಯಾವವು ಅಂತ ಹೇಳಲೇ ಇಲ್ಲ ವೀಣಕ್ಕ
@lakshmis579
@lakshmis579 3 жыл бұрын
Okkk
@padmasreeragham2039
@padmasreeragham2039 3 жыл бұрын
Akka rangoli super.. Namage deepa da batti bagge namage goti erallila adara bagge helidakke tumba danya vadagalu akka...
@RamaDevi-pe6rh
@RamaDevi-pe6rh 3 жыл бұрын
Mam please translated the suloka in English
@nayanavijaynayanavijay
@nayanavijaynayanavijay Жыл бұрын
ಹ್ ಅಮ್ಮ ನಿಮ್ಗೆ ಅನಂತ ನಮಸ್ಕಾರಗಳು ನಿಮ್ ಇಂದ ಎಷ್ಟೋ ಕುಟುಂಬಕೆ ಒಳ್ಳೇದಾಗಿದೆ ಅಮ್ಮ ನನ್ ಸಂಸಾರದಲ್ಲಿ ಬರಿ ಜಗಳ ಮನಸ್ತಾಪ ನನ್ ಮನೆ ಯವ್ರು ಚನಾಗೆ ಇರ್ತಾರೆ ಅಮ್ಮ ನನ್ ಅತ್ತೆ ಮಾವ ಅವ್ರಿಗೆ ಇಲ್ದೆ ಇರೋದೆಲ್ಲ ಹೇಳ್ಕೊಡದು ನಮ್ಮ ಮಾವ ಎನ್ ಮಾಡಿದರೊ ಗೊತ್ತಿಲ 2 months ಅುತ್ತು ಅಮ್ಮ ಎಲ್ಲಿ ದೇವ್ರಲಿ ಕೇಳಿದ್ರು ನಿಮ್ ಮಾವನೇ ನಿಮ್ ಮಧ್ಯೆ ಜಗಳ ಆಗ್ತಿರೋದು ಯಾವ್ದೋ ಹೆಣ್ಣು ದೇವ್ರಿಗೆ ಮಾಡಿದರೆ ಅಂತ ಹೇಳ್ತಾರೆ ಅಮ್ಮ ನಿಜವಾಗ್ಲೂ ನನ್ ಜೀವನ 3 ವರ್ಷ ಇಂದ ಒನೆದ್ ಕಡೆ ನೆಮ್ಮದಿನು ಇಲ್ಲ ಖುಷಿಯಾಗು ಇಲ್ಲ ಗಂಡನ್ ಮನೇಲಿ ಯಾರು ನನ್ ಪರ ಇಲ್ಲ ನಂಗೆ ಬುದ್ದಿ ಬಂದಾಗಿಂದನು ದೇವರ್ನ ಆರಾಧನೆ ಮಾಡ್ತಾನೆ ಬರ್ತಾ ಇದೀನಿ ನನ್ ಗಂಡ ನನ್ ಜೊತೆ ಚನಾಗ್ ಇರ್ಬೇಕು ಅಂತ ವೃತ ಪೂಜೆ ಹರಕೆ ಎಲ್ಲ ಮಾಡಿದೀನಿ ಅಮ್ಮ ಅದ್ರು ಇನ್ನು ನನ್ ಜೀವನ ಕಣ್ಣೀರಲೇ ಮುಳುಗ್ತಿತಿದೆ ಒನೆದ್ ವರ ಚನಾಗಿದ್ರೆ ಇನ್ ಒನೆದ್ ವರ ಜಗಳ ನನ್ ಗಂಡ ಅವರ್ ಅಪ್ಪ ಅಮ್ಮನ್ ತಪ್ಪಿದ್ರೂ ಯಾವ್ದು ತಪ್ಪು ಸರಿ ಯೋಚ್ನೆ ಮಾಡ್ದೆ ಎಲ್ರು ಮುಂದೇನು ಹೊಡೀತಾರೆ ನಂಗೆ ಎನ್ ಮಾಡಬೆಕು ಅಂತಾನೆ ಗೊತ್ತಾಗ್ತಿಲ್ಲ ನನ್ ತವರು ಮನೇಗ್ ಹೇಳಿದ್ರೆ ತುಂಬ ನೊಂದ್ಕೋತಾರೆ ಅಮ್ಮ ನಿಮ ಕಲ್ ಹಿಡಿದು ಕೇಳ್ಕೊತಿನಿ ಅಮ್ಮ ಇಷ್ಟೇ ಕಷ್ಟ ಅದ್ರು ಪರ್ವಾಗಿಲ್ಲ ನನ್ ಸಂಸಾರ ಸರಿ ಹೋಗ್ಬೇಕು ನನ್ ಗಂಡ ಹೆಂಡಿ ಮಕ್ಳು ಅಂತ ಚನಾಗ್ ನೋಡ್ಕೋಬೇಕು ಯಾವ್ ಹೆಣ್ಣಿನ ಸಹಾಯಸನು ಹೋಗ್ದೆ ಇರೋ ಹಾಗೆ ಏನೋಾದ್ರೂ ಪರಿಹರ ಹೇಳ್ಕೊಡಿ ಅಮ್ಮ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭
@shilpaanil2785
@shilpaanil2785 3 жыл бұрын
🙏🏻🙏🏻🙏🏻🙏🏻🙏🏻💕💕💕💕💕
@vanajabanikuppa8755
@vanajabanikuppa8755 3 жыл бұрын
Pooja room tips & kichen room tips tilisikodi. Madam.
@sunitatomar2819
@sunitatomar2819 3 жыл бұрын
Nevu namge dari torso gurugalu amma, nim pooje matalli vernisalu sadhyavillu
@geetadevi.k230
@geetadevi.k230 3 жыл бұрын
Madam ಕಡಲೆ ಹಾರ ಗಣಪತಿ ಪೂಜೆಯ ಉದ್ಯಪನ ಹೇಗೆ ಮಾಡಬೇಕು ತಿಳಿಸಿ ದಯವಿಟ್ಟು
@ngeethakcooks9222
@ngeethakcooks9222 3 жыл бұрын
ಎಷ್ಟು ಸುಂದರವಾಗಿದೆ ರಂಗೋಲಿ ♥️♥️♥️♥️♥️, ನಿಮಗೆ ಅದೆಷ್ಟು ತಾಳ್ಮೆ, ನಿಮ್ಮ ಪೂಜೆ ಗಳು ರಂಗೋಲಿ ಎಲ್ಲಾ ಸೂಪರ್ ಮೇಡಂ.
@saigurubaran
@saigurubaran 3 жыл бұрын
Rangoli super madam Very much patience and talent in u. All yr rangolis are very natural. Tks for showing all these. In yr rangoli, we can learn the story of vata savithri today.
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 21 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 32 МЛН
Smart Sigma Kid #funny #sigma #comedy
00:25
CRAZY GREAPA
Рет қаралды 17 МЛН
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 21 МЛН