No video

POETRY | KANNADA POETRY | RAVINDRA NAYAK SANNAKKIBETTU | MANJULA SUBRAMANYA | JAYANTH KUMAR

  Рет қаралды 1,148

Ravindra nayak sannakkibettu

Ravindra nayak sannakkibettu

Күн бұрын

Пікірлер: 27
@nayanapoojari2936
@nayanapoojari2936 Жыл бұрын
ಅರ್ಥಪೂರ್ಣ ಸಾಲುಗಳು 💐💐.. ಅದ್ಭುತ ವಾಚನ 💐💐🙏🏻
@meetgkn8055
@meetgkn8055 Жыл бұрын
ತುಂಬಾ ಅರ್ಥಪೂರ್ಣ ಭಾವಪೂರ್ಣ ಸಾಹಿತ್ಯ ಹಾಗೂ ವಾಚನ
@Ravindranayaksannakkibettu
@Ravindranayaksannakkibettu Жыл бұрын
ತುಂಬಾ ತುಂಬಾ ಧನ್ಯವಾದ 💐 ಬಿಡುವಿದ್ದಾಗ ಕೇಳಿ kzfaq.info/get/bejne/Z9GEptme3t_Ld40.html ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ; ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು. ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
@Vinutha2368
@Vinutha2368 Жыл бұрын
ಅರ್ಥಗರ್ಭಿತವಾದ ಸುಂದರ ಸಾಲುಗಳು. ಸುಂದರ ಕವನ, 👌❤️ ಸೊಗಸಾದ ವಾಚನ.🙂TQ. ಸರ್ 🙏🙏🙏
@gururajasr6207
@gururajasr6207 Жыл бұрын
ಹೃದಯದ ಮಾತುಗಳು ಅರ್ಥಪೂರ್ಣ ರವೀಂದ್ರ ಸರ್ ಸಾಹಿತ್ಯ ಮತ್ತು ವಾಚನ ಅದ್ಭುತವಾಗಿದೆ,,, ನಿಮ್ಮ ಅಭಿಮಾನಿ 👌👍🙏❤️🌹
@vanishreek.gurumurthy6119
@vanishreek.gurumurthy6119 Жыл бұрын
ನಿಜ.... ಸಾಹಿತ್ಯದ ಎಲ್ಲಾ ಪ್ರಕಾರಗಳು ಸಹ ಗೊತ್ತು ನಿಮಗೆ❤❤
@prajnayanevanil8032
@prajnayanevanil8032 Жыл бұрын
ಅರ್ಥ ಪೂರ್ಣ ವಾಗಿದೆ ಸಾಲುಗಳು. ವಾಚನ ವು ಚೆನ್ನಾಗಿದೆ
@Ravindranayaksannakkibettu
@Ravindranayaksannakkibettu Жыл бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ನಿರಂತರ ಪ್ರೋತ್ಸಾಹಕ್ಕೆ❤
@AmbreshNayak471
@AmbreshNayak471 Жыл бұрын
ಕಲ್ಲಾಗಿರಲು ಗೊತ್ತು ನನಗೆ..ಪ್ರೇಮದಲ್ಲಿ ಉರಿದು ಹೋಗುವ ಖಯಾಲಿ ಶುರುವಾಗಿದೆ..ಅದ್ಬುತ ಸಾಲುಗಳು sir..
@Chandrika12347
@Chandrika12347 Жыл бұрын
ಸುಪರ್
@vasumoily2852
@vasumoily2852 Жыл бұрын
Congratulations 🙏🙏🙏👌
@Ravindranayaksannakkibettu
@Ravindranayaksannakkibettu Жыл бұрын
Thank you 💐
@LearnWithDP.
@LearnWithDP. 6 ай бұрын
ಗೊತ್ತು ನನಗೆ ನಾ ಅದೇ ನಿಮ್ಮ ಅಭಿಮಾನಿ❤
@Ravindranayaksannakkibettu
@Ravindranayaksannakkibettu 6 ай бұрын
ಥ್ಯಾಂಕ್ಯೂ❤️
@nemikasantha4420
@nemikasantha4420 Жыл бұрын
ಪ್ರತೀ ಸಾಲುಗಳು ಬಿನ್ನವಾಗಿದೆ, ವಿಭಿನ್ನವಾಗಿದೆ. ಇನ್ನೇನು ಅರ್ಥವಾಯಿತು ಅಂದುಕೊಳ್ಳುವಷ್ಟರಲ್ಲಿ ಮುಂದಿನ ಸಾಲು ಬಿನ್ನ ಅರ್ಥ ಪಡೆದುಕೊಂಡಿತು. ನಮ್ಮ ಶಿಕ್ಷಕರು ಹೇಳ್ತಾ ಇದ್ರು ಒಂದು ಬಾರಿ ಓದಿದಾಗಳೇ ಅರ್ಥವಾಗಿ ಬಿಟ್ಟರೆ ಅದು ಯಶಸ್ವಿ ಕವಿತೆ ಅಲ್ಲ ಅಂತ ಈಗ ಅರ್ಥ ಆಯ್ತು ನನ್ನ ಮನ ಯಾಕೆ ನಿಮ್ಮನ್ನ ಕವಿಯಾಗಿ ಒಪ್ಪಿಕೊಂಡಿತು ಅಂತ ಮತ್ತೇ ಅಭಿಮಾನಿಯಾಗಿಬಿಟ್ಟೆ..
@Ravindranayaksannakkibettu
@Ravindranayaksannakkibettu Жыл бұрын
ಹುರುಪು ತುಂಬುತ್ತೆ ನಿಮ್ಮ ಪ್ರತೀ ಮೆಸೇಜು ❤❤❤
@nemikasantha4420
@nemikasantha4420 Жыл бұрын
@@Ravindranayaksannakkibettu ಹರುಷ ತುಂಬುತ್ತೆ ನಿಮ್ಮ ಪ್ರತೀ ಕವಿತೆ
@madhukaragi1697
@madhukaragi1697 14 күн бұрын
ಮಸ್ತ್❤
@Ravindranayaksannakkibettu
@Ravindranayaksannakkibettu 14 күн бұрын
ಥ್ಯಾಂಕ್ಯೂ❤️
@kavithaadoorputtur9602
@kavithaadoorputtur9602 Жыл бұрын
ಅರ್ಥಪೂರ್ಣ ಸಾಲುಗಳು, ಅದರ ಭಾವವನು ಹೃದ್ಯವಾಗಿಸಿದ ವಾಚನ... ಸುಂದರ ಸಂಯೋಜನೆ.... ಎಲ್ಲರಿಗೂ ಅಭಿನಂದನೆ
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ ಪ್ರತಿಕ್ರಿಯೆ ನೋಡಿಯೇ ಖುಷಿ...ಧನ್ಯವಾದ💐❤
@nsubrayabhat6435
@nsubrayabhat6435 Жыл бұрын
ಗೊತ್ತು ನನಗೆ ಇದನ್ನು ಆಲಿಸಲೇಬೇಕು ಅಂತ !
@Ravindranayaksannakkibettu
@Ravindranayaksannakkibettu Жыл бұрын
ಧನ್ಯವಾದ ಸರ್ ❤
@geethadevadiga1018
@geethadevadiga1018 Жыл бұрын
ನಮಸ್ತೆ ಸರ್. ನನಗೆ ಈ ಕವನವನ್ನ ನಿಮ್ಮದೇ ವಾಯ್ಸಲ್ಲಿ ಕೇಳಬೇಕಿತ್ತು....
@Ravindranayaksannakkibettu
@Ravindranayaksannakkibettu Жыл бұрын
ಇಷ್ಟು Powerful ಅಗಿ ಬರುತ್ತೋ ಇಲ್ವೋ...ಪ್ರಯತ್ನಿಸ್ತೇನೆ.
@mallikasnayak6318
@mallikasnayak6318 Жыл бұрын
ಚಂದದ, ಭಾವಪೂರ್ಣ ಕವಿತೆ ಮತ್ತು ವಾಚನ...😍👌 ಗೊತ್ತು ನನಗೆ... ನಡೆಯುವ ದಾರಿಯ ಮೇಲೆಯೇ ಒಲವಾಗಿದೆ ಈಗ...❤️
@Ravindranayaksannakkibettu
@Ravindranayaksannakkibettu Жыл бұрын
ಬರೆದ ಮೇಲೆ ನನಗೂ ಈ ಸಾಲು ಖುಷಿ ಕೊಟ್ಟಿತು ❤
My Cheetos🍕PIZZA #cooking #shorts
00:43
BANKII
Рет қаралды 26 МЛН
The Joker saves Harley Quinn from drowning!#joker  #shorts
00:34
Untitled Joker
Рет қаралды 64 МЛН
Revolutionary Uses for Leftover Styrofoam
00:19
Делай сам
Рет қаралды 6 МЛН
My Cheetos🍕PIZZA #cooking #shorts
00:43
BANKII
Рет қаралды 26 МЛН