Рет қаралды 4,742
Deeply colored vegetables are richer in phytonutrients like antioxidants, vitamins and minerals. Sweet pumpkin has this beautiful orange colour and has all these above nutrients. Make this tasty dish as shown by Smt. Leelamma to enhance your immune system.
ಸಿಹಿ ಕುಂಬಳಕಾಯಿಯು ಕೇಸರಿ ಬಣ್ಣ ಹೊಂದಿದ್ದು ಸಸ್ಯಗಳಲ್ಲಿ ದೊರೆಯಬಹುದಾದ ಅಂತಹ ಆರೋಗ್ಯಕರ ಪೌಷ್ಟಿಕಾಂಶಗಳು ಹಾಗೂ ಖನಿಜಾಂಶಗಳನ್ನು ಹೊಂದಿದೆ. ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿರುವ ಮೇಲಿನ ರಾಯತವನ್ನು ತಯಾರಿಸಿ ಸೇವಿಸಿರಿ.