No video

Hattu varushada hinde|bhavageethe|Ravindra nayak sannakkibettu|Ganesh karanth | Raghavendra beejadi

  Рет қаралды 7,513

Ravindra nayak sannakkibettu

Ravindra nayak sannakkibettu

Күн бұрын

ಹತ್ತು ವರುಷದ ಹಿಂದೆ
Hattu varudhada hinde
|Latest Kannada video song
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ರಾಗ ಸಂಯೋಜನೆ: ರಾಘವೇಂದ್ರ ಬೀಜಾಡಿ
ವಾದ್ಯ ಸಂಯೋಜನೆ: ಸಮೀರ್ ರಾವ್
ಗಾಯನ: ಗಣೇಶ್ ಕಾರಂತ್
Lyrics: Ravindra nayak sannakkibettu
Music: Raghavendra beejadi
Orchestration: Sameer rao
Singer: Ganesh karanth
Keyboard: Sangeeth Thomas
Tabla: Venugopal raju
Sitar: Shrinivas
Flute: Sameer rao
Rhythm Pad: Vinay rangadhol
Sound engineer: Nagaraj
Aravinda studio, Bangalore
#bhavageethegalu
#lovebirds
#lovestatus
#lovesong
#GaneshKaranth
#ಭಾವಗೀತೆ
#raghavendrabeejadi
#viral
#viralvideo
#viralvideos
#kantara style
#how
#kavisammelan
#howto
For more songs
Nooru novina naduve ನೂರು ನೋವಿನ ನಡುವೆ
• ನೂರು ನೋವಿನ ನಡುವೆ |Noor...

Пікірлер: 51
@btsusheela1183
@btsusheela1183 2 ай бұрын
Nidde ellada madye raatriyali Nimma kaviteyu manadi kaadiralu Nimagondu danyateya namana Telisadiddare kaaduvudu nanna mana❤❤🙏🙏🙏🙏🙏🙏
@Ravindranayaksannakkibettu
@Ravindranayaksannakkibettu 2 ай бұрын
ಕಾವ್ಯಾತ್ಮಕವಾಗಿದೆ ನಿಮ್ಮ ಕಮೆಂಟು❤️ ಥ್ಯಾಂಕ್ಯೂ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@Vinutha2368
@Vinutha2368 Жыл бұрын
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸುಂದರ ಭಾವಗೀತೆ. ❤👌👌👌👌👌👌👌👌👌🙏🙏🙏🙏TQ. Sir
@Ravindranayaksannakkibettu
@Ravindranayaksannakkibettu Жыл бұрын
ಥ್ಯಾಂಕ್ಯು ಥ್ಯಾಂಕ್ಯು❤❤❤ ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತೆ ಮತ್ತೆ ಬರೆಸುತ್ತಿದೆ ಹೊಸ ಕವಿತೆಗಳನ್ನು.... ಪ್ರೀತಿಯಿರಲಿ ಸದಾ ❤
@Vinutha2368
@Vinutha2368 Жыл бұрын
​​@@Ravindranayaksannakkibettu 🙏🙏🙏🙏🙏🙂❤️
@satishhegde1
@satishhegde1 2 жыл бұрын
ಮಧುರ ಸಾಹಿತ್ಯ ಗಾಯನ ಸಂಗೀತ ಸಂಯೋಜನ
@swamypandith6294
@swamypandith6294 2 жыл бұрын
ಮಂತ್ರ ಮುಗ್ಧರನ್ನಾಗಿಸುವ ಸಂಗೀತ, ಸೊಗಸಾದ ಗಾಯನ.
@Vinutha2368
@Vinutha2368 Жыл бұрын
ಮನಸ್ಸಿಗೆ ತುಂಬಾ ಹಿಡಿಸಿದ ಸಾಹಿತ್ಯ, ಗಾಯನ ❤️❤️👌👌👌👌
@Ravindranayaksannakkibettu
@Ravindranayaksannakkibettu 4 ай бұрын
ಥ್ಯಾಂಕ್ಯೂ❤️❤️❤️
@Vinutha2368
@Vinutha2368 3 ай бұрын
@@Ravindranayaksannakkibettu 🙏🙂❤️
@ashwinikodibail4724
@ashwinikodibail4724 2 жыл бұрын
ತುಂಬಾ ಇಷ್ಟವಾಯ್ತು....👌👌👌
@savithrisavitha7512
@savithrisavitha7512 2 жыл бұрын
Sooper🙏🙏🙏
@raa108
@raa108 2 жыл бұрын
👌👌👌
@ShashikiranAnekar
@ShashikiranAnekar 2 жыл бұрын
ಮನದಾಳಕ್ಕೆ ಮುಟ್ಟುವ ಸಾಹಿತ್ಯ ಮತ್ತು ಸಂಗೀತ.. ಬಹಳ ಚಂದದ ಹಾಡುಗಾರಿಕೆ..👌👌👌💕💕💕
@Lachamanna.1975
@Lachamanna.1975 2 жыл бұрын
ಗುರುಗಳೇ 👌
@jayarampaniyadi615
@jayarampaniyadi615 Жыл бұрын
ಚೆಂದದ ಹಾಡು ಸರ್ ❤
@Ravindranayaksannakkibettu
@Ravindranayaksannakkibettu 5 ай бұрын
ಸರ್❤️
@sportsgallery1555
@sportsgallery1555 2 жыл бұрын
ಸುಂದರ ಸೊಗಸಾದ ಸೋಜಿಗದ ಹಾಡು. ರವಿ ಸರ್ ಹಾಡುಗಳು ಎಂದ ಮೇಲೆ ಬೇರೆ ವರ್ಣನೆಯೇ ಇಲ್ಲಾ ಕೇಳಿದಷ್ಟೂ ಕುತೂಹಲ ಸಂತಸ ನೀಡುವ ಅಮೃತ 🙏
@Ravindranayaksannakkibettu
@Ravindranayaksannakkibettu 2 жыл бұрын
ಸರ್ ❤❤❤❤
@docrukmini
@docrukmini 2 жыл бұрын
ಎಷ್ಟು ಒಳ್ಳೆ ಹಾಡು ತುಂಬಾ ಸೊಗಸು ರವೀಂದ್ರ ಅವರೇ ತುಂಬಾ ಚೆನ್ನಾಗಿದೆ
@Ravindranayaksannakkibettu
@Ravindranayaksannakkibettu 2 жыл бұрын
ಸ್ಫೂರ್ತಿ ತುಂಬಿದೆ ನಿಮ್ಮ ಮಾತು ಪ್ರೋತ್ಸಾಹ 💐
@karthikkote408
@karthikkote408 2 жыл бұрын
ಸಂಧ್ಯಾ ರಾಗದಿ ರವಿಗೆ ಸೊಗಸನುಂಡು 😍😍👌🏻👌🏻👌🏻
@narasimhabhatn1036
@narasimhabhatn1036 2 жыл бұрын
ಸಾಹಿತ್ಯ, ಸಂಗೀತ ಹಾಗೂ ಗಾಯನ ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೇಳೋಣ ಅನ್ನಿಸುತ್ತಿದೆ.
@vishnubhat3842
@vishnubhat3842 2 жыл бұрын
ಭಾವಗಳ ಪರಿಮಳ, ಚೆನ್ನಾಗಿದೆ. ಅಭಿನಂದನೆ ಎಲ್ಲರಿಗೂ
@areholesadashivarao.1029
@areholesadashivarao.1029 2 жыл бұрын
ಆಹ್....ಹತ್ತು ವರುಷದ ಹಿಂದೆ...ಕಣ್ಣ ಸನ್ನೆಯೂ ಮಂಜು ಕರಗಿಸಿದ ಹೊತ್ತು...ವಾವ್
@ramyavinay292
@ramyavinay292 2 жыл бұрын
ಬಲು ಚಂದದ ಗೀತೆ👌👌💐💐
@dineshdhanudineshdhanu7716
@dineshdhanudineshdhanu7716 2 жыл бұрын
ಒಳ್ಳೆಯ ಸಾಹಿತ್ಯ ಒಳ್ಳೆಯ ಭಾವಗೀತೆ ಮಲಗುವಾಗ ಒಂದು ಸಲ ಕೇಳಿದರೆ ಹಾಗೆ ನಿದ್ರೆಯಲ್ಲಿ ಜಾರಿಬಿಡುತ್ತೇವೆ ಸೂಪರ್ 💞💞💞💞
@chayaa7240
@chayaa7240 2 жыл бұрын
Nice 🙂💐😊
@nsubrayabhat6435
@nsubrayabhat6435 2 жыл бұрын
ಬಲು ಚಂದದ ಭಾವಗೀತೆ
@ravishivaraygol2266
@ravishivaraygol2266 2 жыл бұрын
ವಾವ್ಹ್! ತುಂಬಾ ಚೆಂದದ ಸಾಹಿತ್ಯ. ಇಷ್ಟವಾಯ್ತು ಹಾಡು.‌
@sandhyanayak6821
@sandhyanayak6821 Жыл бұрын
Lovely😍
@naveennaik6988
@naveennaik6988 2 жыл бұрын
ಅದ್ಭುತವಾದ ಸಾಲುಗಳು, ಅತ್ಯುತ್ತಮ ದೃಶ್ಯ ವೈಭವ
@manjunathmv2607
@manjunathmv2607 2 жыл бұрын
Never expected these beautiful lyrics in this Era... Ravindra Nayak sannakkibettu sir... Very nice.. keep writing sir... 🙏🙏🙏
@Ravindranayaksannakkibettu
@Ravindranayaksannakkibettu 2 жыл бұрын
ಸರ್ ❤❤❤ ಸ್ಫೂರ್ತಿ ತುಂಬುವ ಮಾತು ❤ kzfaq.info/get/bejne/Z9GEptme3t_Ld40.html ಬಿಡುವಿದ್ದಾಗ ಕೇಳಿ
@manjunathmv2607
@manjunathmv2607 2 жыл бұрын
@@Ravindranayaksannakkibettu Sir this is the song which make me became your fan... Fantastic song.. Thumba hrudaya thattoda song.. ❣️❣️❣️
@kuwaitkuwait5455
@kuwaitkuwait5455 Жыл бұрын
Memorable song goodmorning
@veerendranayakchithrabailu5078
@veerendranayakchithrabailu5078 2 жыл бұрын
ಸೊಗಸಾದ ಸಾಹಿತ್ಯ....ಸಂಗೀತವೂ ಗಾಯನವೂ ಅಷ್ಟೇ ಇಂಪಾಗಿದೆ...😍
@shrinivasanayakbhavageethe9199
@shrinivasanayakbhavageethe9199 2 жыл бұрын
ಬಹಳ ಸೊಗಸಾದ ಗೀತೆ 👌👌
@bavuraynemagoud5760
@bavuraynemagoud5760 2 жыл бұрын
Excellent Ravi.
@deverkinni
@deverkinni 2 жыл бұрын
ತುಂಬಾ ಚೆನ್ನಾಗಿದೆ ರವೀ.. ಹತ್ತು ವರುಷದ ಹಿಂದೆ..
@ravitirakannanavara4910
@ravitirakannanavara4910 Жыл бұрын
👌👌👌👌👌
@Ravindranayaksannakkibettu
@Ravindranayaksannakkibettu 5 ай бұрын
Thank you 🙏
@mallikasnayak6318
@mallikasnayak6318 2 жыл бұрын
ಸುಂದರವಾಗಿತ್ತು....😍👌
@vaninayakparkala5227
@vaninayakparkala5227 2 жыл бұрын
ಬಹಳ ಸುಂದರವಾದ ಹಾಡು ತುಂಬ ಇಷ್ಟವಾಯಿತು ಅಣ್ಣ ❤❤
@kusumabhat5607
@kusumabhat5607 2 жыл бұрын
Wow!! So soothing 👌👌😘
@nagarjune
@nagarjune 2 жыл бұрын
Amazing!!😍😍😍😍😍😍
@smithahn2652
@smithahn2652 2 жыл бұрын
My favourite always
@AmitaRavikirana
@AmitaRavikirana 2 жыл бұрын
Tumba chanda
@chayaa7240
@chayaa7240 2 жыл бұрын
Nice 😊💐
Harley Quinn's plan for revenge!!!#Harley Quinn #joker
00:49
Harley Quinn with the Joker
Рет қаралды 32 МЛН
My Cheetos🍕PIZZA #cooking #shorts
00:43
BANKII
Рет қаралды 26 МЛН
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 28 МЛН
ಇರಬೇಕು ಇರುವಂತೆ...
4:23
SUGAMA
Рет қаралды 44 М.
Nadeva Payana (Male)
5:22
Raghavendra Beejadi - Topic
Рет қаралды 3,7 М.
Harley Quinn's plan for revenge!!!#Harley Quinn #joker
00:49
Harley Quinn with the Joker
Рет қаралды 32 МЛН